Monkey

(Search results - 114)

monkey

India17, Jun 2020, 3:05 PM

250 ಜನರಿಗೆ ಕಚ್ಚಿದ ಮಂಗಕ್ಕೆ ಜೀವಾವಧಿ ಶಿಕ್ಷೆ!

250 ಜನರಿಗೆ ಕಚ್ಚಿದ ಮಂಗಕ್ಕೆ ಜೀವಾವಧಿ ಶಿಕ್ಷೆ!|  ಉತ್ತರ ಪ್ರದೇಶದ ಕಾನ್ಪುರದ ಪ್ರಾಣಿ ಸಂಗ್ರಹಾಲಯದಲ್ಲಿ ಘಟನೆ|

• Video Icon

Karnataka Districts6, Jun 2020, 7:13 PM

ಗಾಯಗೊಂಡು ಖುದ್ದು ಆಸ್ಪತ್ರೆಗೆ ಬಂದ ಕೋತಿ, ಹಠ ಹಿಡಿದು ಚಿಕಿತ್ಸೆ ಪಡೆದೇ ಹೋಯ್ತು!

ಕೋತಿಗೆ  ಔಷಧಿ ಪಡೆದು ಖುಷಿಯಾಯ್ತಾದರೂ, ಆ ಮಹಾನುಭಾವ ಪ್ರಾಣಿಪ್ರಿಯ ತನ್ನ ಗೆಳೆಯನ ಮೂಲಕ ಔಷಧಿ ತರಿಸಿ, ಧೈರ್ಯ ಮಾಡಿ ಹಚ್ಚಿದ ಪರಿಯಂತೂ ಶ್ಲಾಘನೀಯ. ಇದನ್ನೆಲ್ಲಾ ಗಮನಿಸುತ್ತಿದ್ದ ದಾಂಡೇಲಿಯ ಹಿರಿಯ ಸಮಾಜ ಸೇವಕ ದಿನೇಶ್ ವ್ಯಾಸ್ ಅವರು ಈ ಎಲ್ಲ ಘಟನೆಗಳನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದೀಗ ಈ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ.

Dhananjay

Video Icon

Sandalwood30, May 2020, 12:33 PM

2 ಕೋಟಿಗೆ ಮಾರಾಟವಾಯ್ತು ಡಾಲಿ ಧನಂಜಯ್ ಸಿನಿಮಾ?

'ಟಗರು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಎಂದೇ ಹೆಸರು ಪಡೆದ ನಟ ಧನಂಜಯ್ ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟ ಹಾಗೂ ವಿಲನ್‌.

Monkey

India30, May 2020, 8:50 AM

ವೈರಸ್‌ ಟೆಸ್ಟ್‌ ಸ್ಯಾಂಪಲ್ಸ್‌ ಹೊತ್ತೊಯ್ದ ಮಂಗಗಳು!

ಕೊರೋನಾ ಶಂಕಿತರ ಗಂಟಲು ದ್ರವ ಮಾದರಿ ಹೊತ್ತೊಯ್ದ ಮಂಗಗಳು| ಮಂಗ ಮಾದರಿ ಸಂಗ್ರಹಿಸಿದ ಕಿಟ್‌ ಅಗಿಯುವ ದೃಶ್ಯ ವೈರಲ್| ವೈದ್ಯರಿಂದ ಮತ್ತೊಮ್ಮೆ ಶಂಕಿತರ ಗಂಟಲು ದ್ರವ ಸಂಗ್ರಹ

लोगों को इस वैक्सीन से काफी उम्मीदें थी। कहा जा रहा था कि इस वैक्सीन से इंसानों में कोरोना को रोकने में सफलता मिल जाएगी। लेकिन अब ये उम्मीद टूट गई है।

International20, May 2020, 11:14 AM

ಮಂಗಗಳ ಮೇಲೆ ಆಕ್ಸಫರ್ಡ್‌ ಲಸಿಕೆ ಪ್ರಯೋಗ ವಿಫಲ

ಮಂಗಗಳ ಮೇಲೆ ಆಕ್ಸಫರ್ಡ್‌ ಲಸಿಕೆ ಪ್ರಯೋಗ ವಿಫಲ|  ಮಾನವನ ಮೇಲೆ ಕೊರೋನಾ ಲಸಿಕೆ ಪ್ರಯೋಗಕ್ಕೆ ಹಿನ್ನಡೆ| ಸೆಪ್ಟೆಂಬರ್‌ ವೇಳೆಗೆ ಲಸಿಕೆ ಮಾರುಕಟ್ಟೆಗೆ ಬಿಡುಗಡೆ ಆಗುವ ಆಶಾವಾದ ಮೂಡಿತ್ತು.

ಪ್ರಾಣಿಗಳ ಮೇಲಿನ ಟಾರ್ಚರ್‌ನಿಂದಲೇ ಫೇಮಸ್ ಆಗಿರುವ  ಆರೆಗಾನ್‌ ಲ್ಯಾಬ್‌ನಲ್ಲಿ ಗರ್ಭಿಣಿ ಕೋತಿಗಳ ಮೇಲೆ ಕ್ರೂರ ಪ್ರಯೋಗ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಇಲ್ಲಿ ಪ್ರಾಣಿಗಳಿಗೆ ಹಂದಿಗಳ ಫ್ಯಾಟ್ ಹಾಗೂ ನಿಕೋಟಿನ್ ಹಾಗೂ ಮದ್ಯದ ನಶೆ ತಗುಲಿಸುತ್ತಿದ್ದಾರೆ.

International17, May 2020, 5:32 PM

ಸಂಶೋಧನೆ ಹೆಸರಲ್ಲಿ ಗರ್ಭಿಣಿ ಕೋತಿಗಳಿಗೆ ಟಾರ್ಚರ್: PETA ನಿದ್ದೆಗೆಡಿಸಿದ ಫೋಟೋಸ್!

ಸದ್ಯ ವಿಶ್ವದೆಲ್ಲೆಡೆ ಕೊರೋನಾ ತಡೆಗಟ್ಟುವ ಔಷಧಿ ಶೋಧ ನಡೆಸಲು ಕಸರತ್ತು ಮುಂದುವರೆದಿದೆ. ಈ ಮಹಾಮಾರಿ ಹೊಡೆದೋಡಿಸುವ ನಿಟ್ಟಿನಲ್ಲಿ ಹಲವಾರು ಲಸಿಕೆಗಳೂ ಅಭಿವೃದ್ಧಿಪಡಿಸಲಾಗುತ್ತಿವೆ. ಇವತ್ತಿಗೂ ಕೂಡಾ ವಿಜ್ಞಾನಿಗಳು ಯಾವುದೇ ಔಷಧಿ ಕಂಡು ಹಿಡಿದರೂ ಮನುಷ್ಯನಿಗೆ ಬಳಸುವ ಮುನ್ನ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಇವುಗಳಲ್ಲಿ ಇಲಿಗಳಿಂದ ಹಿಡಿದು ಕೋತಿ ಸೇರಿದಂತೆ ಅನೇಕ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. ಆದರೆ ಅನೇಕ ಬಾರಿ ಇಂತಹ ಪ್ರಯೋಗ ನಡೆಸುವ ಲ್ಯಾಬ್‌ನಲ್ಲಿ ಸಂಶೋಧನೆ ಹೆಸರಲ್ಲಿ ಪ್ರಾಣಿಗಳನ್ನು ಹಿಂಸಿಸುತ್ತಿರುವುದೂ ಗಮನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಅಮೆರಿಕದ ಆರೆಗಾನ್‌ನ ಹಿಲ್ಸ್‌ಬೋರೋದಲ್ಲಿರುವ ನ್ಯಾಷನಲ್ ಪ್ರೈಮೆಟ್ ರಿಸರ್ಚ್ ಸೆಂಟರ್‌ನ ಕೆಲ ಶಾಕಿಂಗ್ ಫೋಟೋಗಳು ವೈರಲ್ ಆಗಿವೆ. ಇಲ್ಲಿನ ಲ್ಯಾಬ್‌ನಲ್ಲಿ ಪ್ರಯೋಗದ ಹೆಸರಲ್ಲಿ ಕೋತಿಗಳಿಗೆ ಟಾರ್ಚರ್ ನೀಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿ ಕೋತಿಗಳಿಗೆ. ಪೇಟಾ ಸದ್ಯ ಈ ಫೋಟೋಗಳ ಆಧಾರದ ಮೇರೆಗೆ ಸಂಶೋಧಕರ ವಿರುದ್ಧ ತನಿಖೆಗಿಳಿದಿದೆ.

वैज्ञानिकों ने बताया कि अब इस वैक्सीन का ट्रायल इंसानों पर शुरू हो गया है। अब इस वैक्सीन का अन्य वैज्ञानिकों पर रिव्यू कराया जाएगा। ब्रिटेन की दवा कंपनी एजेडएन.एल ने पिछले महीने ये जानकारी दी थी कि ऑक्सफोर्ड वैक्सीन ग्रुप और जेनर इंस्टिट्यूट के वैज्ञानिकों ने कोरोना वैक्सीन पर काम शुरू किया है।

International16, May 2020, 8:55 AM

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ!

ಮಂಗಗಳ ಮೇಲೆ ಆಕ್ಸ್‌ಫರ್ಡ್‌ ವಿಜ್ಞಾನಿಗಳ ಲಸಿಕೆ ಯಶಸ್ವಿ| ಒಂದೇ ಡೋಸ್‌ನಲ್ಲಿ ಉತ್ತಮ ಫಲಿತಾಂಶ

• Monkey

Karnataka Districts16, May 2020, 7:35 AM

ಲಕ್‌ಡೌನ್ ನಡುವೆಯೇ ಬೆಳ್ತಂಗಡಿಯಲ್ಲಿ 14 ಮಂಗಗಳ ಸಾವು

ಉಪ್ಪಿನಂಗಡಿಯ ವಲಯ ಅರಣ್ಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಕುಂಟಾಲಪಲ್ಕೆ ಕರ್ಲಬಿ ಸೇತುವೆಯ ಬಳಿ 50ಕ್ಕೂ ಮಿಕ್ಕಿದ ಮಂಗಗಳನ್ನು ವಿಷ ಪ್ರಾಶಣ ಹಾಗೂ ಹಲ್ಲೆ ನಡೆಸಿ ತಂದು ಬಿಟ್ಟಿದ್ದು, ಈ ಪೈಕಿ 14 ಮಂಗಗಳು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

अमेरिका में जिन लोगों को रेमेडेसिविर दवा दी गई उन्हें औसतन 11 दिन में अस्पताल से छुट्टी दे दी गई। इससे पहले राष्ट्रीय स्वास्थ्य संस्थान के एंथनी फॉसी ने बताया था कि यह दवा गंभीर रूप से बीमार कोरोना वायरस के मरीजों के इलाज में कारगर होगी।

International8, May 2020, 7:28 PM

ಕೊರೋನಾಕ್ಕೆ ಲಸಿಕೆ ಕಂಡುಹಿಡಿದ ಚೀನಾ, ಪ್ರಯೋಗ ಹೇಗೆ?

ಬೀಜಿಂಗ್(ಮೇ 08)  ಕೊರೋನಾ ವೈರಸ್ ವಿರುದ್ಧ  ಹೋರಾಟ, ಕೊರೋನಾಕ್ಕೆ ಔಷಧಿ ಮತ್ತು ಲಸಿಕೆ ಕಂಡುಹಿಡಿಯಲು ನಿರಂತರ ಯತ್ನ ನಡೆಯುತ್ತಲೇ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿ ಒಂದು ಯಶಸಸ್ಸಿನ ಸುದ್ದಿ ಬಂದಿದೆ.

Monkey

International4, May 2020, 4:45 PM

ಬೈಕ್ ಓಡಿಸ್ಕೊಂಡು ಬಂದ ಕೋತಿ, ಮಗುವನ್ನೇ ಎಳ್ಕೊಂಡೋಯ್ತು, ವಿಡಿಯೋ ವೈರಲ್!

ಬೈಕ್ ಓಡಿಸ್ಕಕೊಂಡು ಬಂದ ಕೋತಿ| ನೋಡ ನೋಡ್ತಿದಂತೆ ಮಗುವನ್ನು ಎಳ್ಕೊಂಡೋಯ್ತು| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ವಿಡಿಯೋ

• Monkey
Video Icon

state2, May 2020, 6:49 PM

21 ಟಿನ್ ಮದ್ಯವನ್ನು ಕೋತಿ ಕುಡಿಯಿತು; ಬಾರ್ ಮ್ಯಾನೇಜರ್ ಉತ್ತರಕ್ಕೆ ಬೆಚ್ಚಿ ಬಿದ್ದ ಅಧಿಕಾರಿ!

ಅಮಾಯಕ ಕೋತಿಗಳ ಮೇಲೆ ನಂದಿ ಬೆಟ್ಟದ ಮಯೂರ ಬಾರ್ ಮ್ಯಾನೇಜರ್ ಬಹುದೊಡ್ಡ ಆರೋಪ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಬಾರ್‌ನಲ್ಲಿದ್ದ 21 ಟಿನ್ ಮದ್ಯವನ್ನು ಕೋತಿಗಳು ಕುಡಿದಿವೆ ಎಂದು ಅಬಕಾರಿ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಬಾರ್ ಮ್ಯಾನೇಜರ್ ಉತ್ತರಕ್ಕೆ ಅಧಿಕಾರಿ ದಂಗಾದಿದ್ದಾರೆ. ಬಾರ್ ಮ್ಯಾನೇಜರ್ ಪತ್ರದ ವಿವರ ಇಲ್ಲಿದೆ.

• चीन इन बंदरों की बॉडी से लिए एंटीबॉडीज से वैक्सीन तैयार करेंगे और फिर एक महीने के अंदर इसे इंसानों पर ट्राई करेंगे।

Karnataka Districts25, Apr 2020, 7:12 AM

ಕೋತಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಿರುವ ಪಿಎಸ್‌ಐ: ಖಾಕಿಧಾರಿಯ ಮಾನವೀಯತೆ

ಲಾಕ್‌ಡೌನ್‌ನ ಈ ಸಮಯದಲ್ಲಿ ಪೊಲೀಸರೆಂದರೆ ತಟ್ಟನೆ ನೆನಪಿಗೆ ಬರುವುದು ಮನೆಯಿಂದ ಹೊರಗೆ ಬರುವವರಿಗೆ ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸುವ ದೃಶ್ಯ ಮಾತ್ರ. ಆದರೆ ಇಲ್ಲಿನ ಇಬ್ಬರು ಪೊಲೀಸ್‌ ಅಧಿಕಾರಿಗಳು ಆಹಾರಕ್ಕಾಗಿ ಪರಿತಪಿಸುತ್ತಿರುವ ಪ್ರಾಣಿಗಳಿಗೆ ಹಾಗೂ ಬಡ ಕಾರ್ಮಿಕರಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದು ಸೈ ಎನಿಸಿಕೊಂಡಿದ್ದಾರೆ.

• Video Icon

Karnataka Districts24, Apr 2020, 6:12 PM

ಕೋತಿಗಳಲ್ಲಿ ಕೆಮ್ಮು, ಆಯಾಸ, ಸುಸ್ತು ರೋಗಲಕ್ಷಣ; ‌ಜನರಲ್ಲಿ ಹೆಚ್ಚಿದ ಆತಂಕ

ಕೋಲಾರದ ಬಂಗಾರಪೇಟೆ ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಕೋತಿಗಳಲ್ಲಿ ಕೆಮ್ಮು, ಆಯಾಸ, ಸುಸ್ತು ರೋಗಲಕ್ಷಣ ಕಾಣಿಸಿಕೊಂಡಿದ್ದು ‌ಜನರಲ್ಲಿ ಆತಂಕ ಹೆಚ್ಚಾಗಿದೆ.

ಕಳೆದ ‌ಮೂರು ದಿನಗಳಿಂದ ಗ್ರಾಮದಲ್ಲಿ ಕೋತಿಗಳು  ಕೆಮ್ಮಿನಿಂದ ನರಳುತ್ತಿವೆ.  ಊಟ ಮತ್ತು ನೀರು ಸಹ ಕುಡಿಯದೆ ಒಂದೇ ಜಾಗದಲ್ಲಿ ನಿದ್ರಾವಸ್ಥೆಯಲ್ಲಿರುವ ಇದ್ದು ಮಂಗನ ಕಾಯಿಲೆಯ ಭೀತಿ ಗ್ರಾಮಸ್ಥರಲ್ಲಿ ಆವರಿಸಿಕೊಂಡಿದೆ.

• Video Icon

state21, Apr 2020, 5:10 PM

ಕೊರೋನಾ ಬಳಿಕ ಮೈಸೂರಿಗೆ ಮತ್ತೊಂದು ಮಹಾಮಾರಿ ಎಂಟ್ರಿ..!

ಈಗಾಗಲೇ ಕೊರೋನಾ ವೈರಸ್‌ನಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಈ ಆತಂಕದಿಂದ ಹೊರಬರುವ ಮುನ್ನವೇ ಮೈಸೂರು ನಗರಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿಕೊಟ್ಟಿದೆಯಾ ಎನ್ನುವ ಅನುಮಾನ ಆರಂಭವಾಗಿದೆ.

• state21, Apr 2020, 4:41 PM

ಕೊರೋನಾ ಬಳಿಕ ಮೈಸೂರಿಗೆ ಮತ್ತೊಂದು ಮಹಾಮಾರಿ ಎಂಟ್ರಿ..!

ಈಗಾಗಲೇ ಕೊರೋನಾ ವೈರಸ್‌ನಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರಶಃ ಬೆಚ್ಚಿಬಿದ್ದಿದೆ. ಈ ಆತಂಕದಿಂದ ಹೊರಬರುವ ಮುನ್ನವೇ ಮೈಸೂರು ನಗರಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿಕೊಟ್ಟಿದೆಯಾ ಎನ್ನುವ ಅನುಮಾನ ಆರಂಭವಾಗಿದೆ.