Money  

(Search results - 844)
 • undefined

  Cricket9, Apr 2020, 9:08 PM IST

  ಪಂದ್ಯವಾಡಿಸಿ ಹಣ ಸಂಗ್ರಹಿಸುವ ಅವಶ್ಯಕತೆ ಭಾರತಕ್ಕಿಲ್ಲ; ಅಕ್ತರ್‌ಗೆ ಕಪಿಲ್ ದೇವ್ ತಿರುಗೇಟು!

  ಕೊರೋನಾ ವೈರಸ್ ಹರಡದಂತೆ ತಡೆಯಲು ಸಾಮಾಜಿಕ ಅಂತರ ಒಂದೇ ಮಾರ್ಗ. ಹೀಗಿರುವಾಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್ ಭಾರತ -ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಪ್ಲಾನ್ ಮಂದಿಟ್ಟಿದ್ದರು. ಈ ಮೂಲಕ ಕೊರೋನಾ ವೈರಸ್ ಹೋರಾಟಕ್ಕೆ ಹಣ ಸಂಗ್ರಹಿಸಲು ಬಿಸಿಸಿಐ ಮುಂದಾಗಬೇಕು ಎಂದಿದ್ದರು. ಇದೀಗ ಅಕ್ತರ್ ಹೇಳಿಕೆಗೆ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ.

 • epf

  BUSINESS8, Apr 2020, 1:56 PM IST

  ಒಂದು ರಿಕ್ವೆಸ್ಟ್, ಡಬಲ್ ಆಗುತ್ತೆ ನಿಮ್ಮ PF ಹಣ: ಇಲ್ಲಿದೆ ವಿಧಾನ!

  ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಕೆಲಸ ಮಾಡುವ ಉದ್ಯೋಗಿಗಳಿಗೆ ತಮ್ಮ PF ಹಣ ದ್ವಿಗುಣಗೊಳಿಸಲು ಏಪ್ರಿಲ್‌ನಲ್ಲಿ ಸುವರ್ಣಾವಕಾಶವಿದೆ. ಖಾಸಗಿ ಕಂಪನಿಗಳು ಏಪ್ರಿಲ್‌ನಲ್ಲಿ ತಮ್ಮ ಉದ್ಯೋಗಿಗಳ ಅಪ್ರೈಸಲ್ ಮಾಡುತ್ತವೆ. ಹೀಗಿರುವಾಗ ಸ್ಯಾಲರಿ ಸ್ಟ್ರಕ್ಚರ್ ಕೂಡಾ ಬದಲಾಗುತ್ತದೆ. ಹೀಗಿರುವಾಗ ನೀವು ನಿಮ್ಮ ಕಂಪನಿ ಬಳಿ ನಿಮ್ಮ PF ಹೆಚ್ಚು ಮಾಡಲು ಮನವಿ ಮಾಡಿಕೊಳ್ಳಬಹುದು. ಇದರಿಂದ ಭವಿಷ್ಯಕ್ಕಾಗಿ ನಿಮ್ಮ ಉಳಿತಾಯದಲ್ಲಿ ಬಹುದೊಡ್ಡ ಬದಲಾವಣೆಯಾಗಬಹುದು.
   

 • Famous personalities who went bankrupt

  Lifestyle6, Apr 2020, 8:19 AM IST

  ಹಣದ ಮುಗ್ಗಟ್ಟು ಇವರನ್ನೂ ಬಿಟ್ಟಿಲ್ಲ- ದಿವಾಳಿಯಾಗಿದ್ದ ಸೆಲೆಬ್ರೆಟಿಗಳಿವರು!

  ಸೆಲೆಬ್ರೆಟಿಗಳ ಶ್ರೀಮಂತ ಹಾಗೂ ಲಕ್ಷುರಿಯಸ್‌ ಜೀವನ ಕಾಮನ್‌. ಸಿನಿಮಾ ನಟರು, ಕ್ರೀಡಾಪಡುಗಳು ಅಥವಾ ರಾಜಕೀಯ ನಾಯಕರು ಇರಬಹುದು ಅವರ ಶ್ರೀಮಂತಿಕೆಗೆ ಕಡಿಮೆ ಇರೋಲ್ಲ. ಆದರೆ ಆದೇ ಸೆಲೆಬ್ರೆಟಿಗಳು ಸಹ ಜೀವನದಲ್ಲಿ ಒಂದಲ್ಲ ಒಂದು ಸಾರಿ ಹಣದ ಸಮಸ್ಯೆ ಎದುರಿಸಿದ್ದರು ಅಂದರೆ ಆಶ್ಚರ್ಯ ಆಗೋದು ಗ್ಯಾರಂಟಿ. ಅನೇಕ ಕಾರಣಗಳಿಂದಾಗಿ ದಿವಾಳಿಯಾದ ಪ್ರಸಿದ್ಧ ವ್ಯಕ್ತಿಗಳಲ್ಲಿ ಕೆಲವರು ಇಲ್ಲಿದ್ದಾರೆ ನೋಡಿ. 

 • Chennannanavar

  CRIME4, Apr 2020, 8:15 AM IST

  ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ರವಿ ಡಿ. ಚನ್ನಣ್ಣನವರ್!

  ಚೆಕ್‌ಪೋಸ್ಟ್‌ನಲ್ಲಿ ವಾಹನ ಬಿಡಲು ಲಂಚ: ವೇಷ ಮರೆಸಿ ಹಿಡಿದ ಎಸ್ಪಿ!| ಸಾರಿಗೆ ಇಬ್ಬರು ಅಧಿಕಾರಿಗಳ ಅಮಾನತು| ಹೋಂ ಗಾರ್ಡ್‌ ಸೆರೆ, ಅತ್ತಿಬೆಲೆ ಗಡಿಯಲ್ಲಿ ಘಟನೆ

 • Jandhan

  Coronavirus Karnataka3, Apr 2020, 12:48 PM IST

  ಪ್ರಧಾನಮಂತ್ರಿ ಜನಧನ್‌ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಆರಂಭ

  ಕೋವಿಡ್‌-19 ಸಾಂಕ್ರಾಮಿಕ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದಂತೆ ಬಡವರ ಕಲ್ಯಾಣ ಯೋಜನೆಯಡಿ ಗುರುವಾರದಿಂದಲೇ ಮಹಿಳೆಯರ ಪ್ರಧಾನಮಂತ್ರಿ ಜನಧನ್‌ ಖಾತೆಗೆ ನೇರವಾಗಿ 500 ರು. ವರ್ಗಾಯಿಸುತ್ತಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
   

 • Puneeth Rajkumar

  Sandalwood2, Apr 2020, 10:56 PM IST

  ಬ್ಯಾನರ್ ಕಲಾವಿದನ ಸಂಕಷ್ಟಕ್ಕೆ ಸ್ಪಂದಿಸಿದ 'ರಾಜಕುಮಾರ'

  ಕಲಾವಿದರು ಸಂಕಷ್ಟದಲ್ಲಿ  ಇದ್ದಾರೆ ಎಂದ ತಕ್ಷಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆರವಿಗೆ ಧಾವಿಸಿ ಬಂದಿದ್ದಾರೆ.

 • Money Zodiac sign

  Festivals2, Apr 2020, 4:31 PM IST

  ನೋಡ್ರಪ್ಪಾ, ಯಾವ ರಾಶಿಯವರು ಹೇಗೆ ಹಣ ಕೂಡಿಡುತ್ತಾರೆಂದು?

  ಹಣವೇ ಜೀವನ ಅಂದುಕೊಂಡು ಕೂರುವವರು ಇದ್ದಾರೆ. ಹಣವೊಂದೇ ಜೀವನದಲ್ಲಿ ಮುಖ್ಯವಲ್ಲ ಅನ್ನೋರೂ ಕಡಿಮೆ ಇಲ್ಲ ಬಿಡಿ. ಎಷ್ಟೇ ಕಷ್ಟ ಪಟ್ರೂ  ಹಣ ಸೇವ್‌ ಮಾಡೋಕೆ ಆಗೋಲ್ಲ ಎನ್ನೋರೇ ಹೆಚ್ಚು. ಹಣದ ವಿಚಾರದಲ್ಲಿ ನಿಮ್ಮ ಇಂಗ್ಲಿಷ್ ರಾಶಿ ಪ್ರಕಾರ ಏನ್‌ ಹೇಳುತ್ತದೆ ನೋಡಿ....

 • আগামী ৩ মাস দেশের ৮.৩ কোটি বিপিএল তালিকাভুক্ত পরিবারে বিনামূল্যে রান্নার গ্যাস দেওয়া হবে।

  Coronavirus Karnataka2, Apr 2020, 10:08 AM IST

  ಭಾರತ್‌ ಲಾಕ್‌ಡೌನ್‌: ಉಜ್ವಲ ಗ್ಯಾಸ್‌ ಫಲಾನುಭವಿಗಳ ಖಾತೆಗೆ ಹಣ

  ಉಜ್ವಲ ಯೋಜನೆ ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳ ಕಾಲ ತಲಾ ಒಂದರಂತೆ 3 ಗ್ಯಾಸ್‌ ಸಿಲಿಂಡರ್‌ ಖರೀದಿಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ ಎಂದು ಎಚ್‌ಪಿಸಿಎಲ್‌ ಕಂಪನಿಯ ಜಿಲ್ಲಾ ನೋಡಲ್‌ ಅಧಿಕಾರಿ ಸುಬ್ರಹ್ಮಣ್ಯ ಜಿ. ತಿಳಿಸಿದ್ದಾರೆ.
   

 • money

  Fact Check2, Apr 2020, 9:35 AM IST

  Fact Check| ಹಣ ಬೀದಿಗೆ ಎಸೆದ ಇಟಲಿ ಜನ!

   ‘ಕೊರೋನಾವೈರಸ್‌ನಿಂದ ಹೈರಾಣಾದ ಇಟಲಿಯ ಜನರು ಹಣವನ್ನು ಬೀದಿಯಲ್ಲಿ ಎಸೆಯುತ್ತಿದ್ದಾರೆ. ಹಣವೇ ಜೀವನದಲ್ಲಿ ಎಲ್ಲವೂ ಅಲ್ಲ!! ಆರೋಗ್ಯವೇ ಜೀವನ’ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ್ದಾರೆ ಎನ್ನುವ ಸಂದೇಶ ವೈರಲ್ ಅಗಿದೆ. ಏನಿದರ ಸತ್ಯಾಸತ್ಯತೆ?

 • Teach these important money lessons to your child

  Woman1, Apr 2020, 5:48 PM IST

  ಮಕ್ಕಳಿಗೆ ಮನಿ ಪಾಠ ಮನೆಯಲ್ಲೇ ಆಗಲಿ

  ನೀವು ಮಕ್ಕಳಿಗೆ ತಿಂಗಳಿಗಿಷ್ಟು ಎಂದು ಪಾಕೆಟ್ ಮನಿ ನೀಡಿದಾಗ, ಅದರಲ್ಲೇ ಅವರ ಎಲ್ಲ ಖರ್ಚುಗಳನ್ನೂ ಪೂರೈಸಿಕೊಳ್ಳಬೇಕೆಂದೂ, ತಿಂಗಳು ಮುಗಿವವರೆಗೆ ಬೇರೆ ಹಣ ಕೊಡುವುದಿಲ್ಲವೆಂದೂ ಸ್ಟ್ರಿಕ್ಟ್ ಆಗಿ ತಿಳಿಸಿ. ಆಗ ಮಕ್ಕಳು ಪ್ರತಿಯೊಂದು ರುಪಾಯಿ ಖರ್ಚು ಮಾಡುವಾಗಲೂ ತಿಂಗಳಲ್ಲಿ ಇನ್ನೂ ಎಷ್ಟು ದಿನ ಇದೆ, ಯಾವುದಕ್ಕೆ ಹಣ ಬೇಕಾಗುತ್ತದೆ ಎಂದೆಲ್ಲ ಯೋಚಿಸಲು ಕಲಿಯುತ್ತಾರೆ. 

 • मोहिना कुमारी रीवा के राजा पुष्पराज सिंह जूदेव की बेटी हैं। एक्ट्रेस ने 8 फरवरी, 2019 को गोवा में सुयश के साथ सीक्रेट सगाई की थी।

  Health25, Mar 2020, 9:22 PM IST

  ಮೊದಲು ಇಷ್ಟ್ ಮಾಡಿ, ಏಕೆ ಖುಷಿಯಾಗಿರ್ಲಿಕ್ಕೆ ಆಗೋಲ್ಲ ಹೇಳಿ....!

  ಸಂತೋಷವಾಗಿರಬೇಕೆಂದು ನೀವು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ, ಸಂತೋಷ ನಿಮ್ಮಿಂದ ದೂರ ಹೋಗುತ್ತದೆ ಎನ್ನುತ್ತದೆ ವಿಜ್ಞಾನ. ಹಾಗಾದರೆ ಸಂತೋಷವಾಗಿರಲು ಏನು ಮಾಡಬೇಕು?

 • undefined

  Karnataka Districts22, Mar 2020, 1:45 PM IST

  ರೈಲ್ವೆ ಬುಕ್ಕಿಂಗ್‌ ರದ್ದು: ಹಣ ಹಿಂಪಡೆಯಲು ಸರಳ ಕ್ರಮ

  ಭಾರತೀಯ ರೈಲ್ವೆ ಕೋವಿಡ್‌- 19 ಭೀತಿಯ ಹಿನ್ನೆಲೆಯಲ್ಲಿ ರೈಲ್ವೆ ಬುಕ್ಕಿಂಗ್‌ ಮಾಡಿ, ಬಳಿಕ ಟಿಕೆಟ್‌ ರದ್ದುಗೊಳಿಸುವ ಪ್ರಯಾಣಿಕರಿಗೆ ಹಣ ವಾಪಸ್‌ ಮಾಡಲು ಸರಳ ವಿಧಾನ ಸೌಲಭ್ಯ ಕಲ್ಪಿಸಿದೆ.

 • Roberry

  Karnataka Districts21, Mar 2020, 11:35 AM IST

  ತನ್ನ ಹಣ ತಾನೇ ಕದ್ದು ದರೋಡೆ ಆಯ್ತೆಂದು ಡ್ರಾಮಾ ಮಾಡಿದ..!

  ಅಪರಿಚಿತ ವ್ಯಕ್ತಿಗಳು ತನ್ನಿಂದ ಹಣ ದೋಚಿದರು ಎಂಬ ಬಗ್ಗೆ ದೂರು ನೀಡಿದ್ದ ವ್ಯಕ್ತಿಯೇ ಪ್ರಮುಖ ಆರೋಪಿಯಾಗಿದ್ದು, ಈತನನ್ನು ಸೇರಿದಂತೆ ನಾಲ್ವರು ಆರೋಪಿಗಳನ್ನು ನುಗ್ಗೇಹಳ್ಳಿ ಬಸ್‌ ನಿಲ್ದಾಣದಲ್ಲಿ ಗುರುವಾರ ಬಂಧಿಸಿ, 54.30 ಲಕ್ಷ ರು ವಶಪಡಿಸಿಕೊಳ್ಳಲಾಗಿದೆ.

 • sanitizer

  Karnataka Districts21, Mar 2020, 10:43 AM IST

  ಕೊರೋನಾ ಆತಂಕ: ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸ್ಯಾನಿಟೈಸರ್‌ಗೆ ಹಣವಿಲ್ವಂತೆ!

  ಜನದಟ್ಟಣೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದ್ದರೂ ಉಪ ನೋಂದಣಾಧಿಕಾರಿಗಳ ಕಚೇರಿಗಳ ಸೇವೆ ಮುಂದುವರೆದಿದೆ. ಆದರೆ, ಇಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲೂ ಹಣವಿಲ್ಲ ಎಂದು ಉಪ ನೋಂದಣಾಧಿಕಾರಿಗಳು ದೂರಿದ್ದಾರೆ.
   

 • बेंगलुरु में रहने वाले सईद मलिक बुरहान बेहद गरीबी में जिंदगी बिता रहे थे। सईद के पास अपनी बीमारी का इलाज करवाने तक के पैसे नहीं थे।

  Karnataka Districts18, Mar 2020, 8:19 AM IST

  ಜೆಟ್‌ ಏರ್‌ವೇಸ್‌ನಲ್ಲಿ ಕೆಲಸ ಆಮಿಷ: 7 ಲಕ್ಷ ರು. ವಂಚನೆ

  ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಗೆ 7.10 ಲಕ್ಷ ರು. ಪಡೆದು ಆಕೆಯ ಬಾಡಿಗೆ ಮನೆ ಮಾಲೀಕ ವಂಚಿಸಿರುವ ಘಟನೆ ನಡೆದಿದೆ. ಉದ್ಯೋಗದ ಹೆಸರಿನಲ್ಲಿ ದೊಡ್ಡ ಟೋಪಿಯನ್ನೇ ಹಾಕಿದ್ದಾರೆ.