Asianet Suvarna News Asianet Suvarna News
5 results for "

Mohan Babu

"
Telugu MAA actress Srinija open challenge to actor Mohan Babu  vcsTelugu MAA actress Srinija open challenge to actor Mohan Babu  vcs

ಪ್ರಕಾಶ್ ರಾಜ್ ಪರ ನಿಂತ ಶ್ರೀನಿಜಾಗೆ ಚಪ್ಪಲಿಯಲ್ಲಿ ಹೊಡೆತೇನೆ ಎಂದ ಮೋಹನ್ ಬಾಬು ಬೆಂಬಲಿಗರು

ಮಾ ಪ್ರಮಾಣ ವಚನ ಸ್ವೀಕರಿಸುವ ಸಮಯಲ್ಲಿ ಕಾರ್ಯಕ್ರಮಕ್ಕೆ ನುಗ್ಗಿ ನಟಿ ಶ್ರೀನಿಜ ಮೋಹನ್ ಬಾಬುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

Cine World Oct 19, 2021, 5:14 PM IST

Unknown people trespassed tollywood actor mohan babu bungalow threatens himUnknown people trespassed tollywood actor mohan babu bungalow threatens him

ನಟ ಮೋಹನ್ ಬಾಬುಗೆ ಆಗಂತುಕರಿಂದ ಕೊಲೆ ಬೆದರಿಕೆ; ಆತಂಕದಲ್ಲಿ ಕುಟುಂಬ!

ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು, ಪೊಲೀಸರ ರಕ್ಷಣೆ ಪಡೆದ ನಟ ಮೋಹನ್‌ ಬಾಬು.
 

Cine World Aug 2, 2020, 10:36 AM IST

Tollywood Mohan babu and son adopts 8 villages in Andra pradeshTollywood Mohan babu and son adopts 8 villages in Andra pradesh
Video Icon

ಕೊರೋನಾ ವಿರುದ್ಧ ಹೋರಾಟಲು ನಟ ಮೋಹನ್‌ ಬಾಬು ಸಾಥ್!

ಕೊರೋನಾ ವೈರಸ್‌ ಹರಡದಂತೆ ತಡೆಯುವ ಕ್ರಮ ಕೈಗೊಳ್ಳಲು ಸಿನಿ ತಾರೆಯರು ಸಾಥ್ ನೀಡುತ್ತಿದ್ದಾರೆ. 

Cine World Apr 11, 2020, 5:02 PM IST

Tollywood veteran actor adopts 8 villages during Covid19 outbreakTollywood veteran actor adopts 8 villages during Covid19 outbreak

ಕೊರೋನಾ ಗಲಾಟೆ ವೇಳೆಯಲ್ಲಿ 8 ಹಳ್ಳಿಗಳ ದತ್ತು ತೆಗೆದು ಕೊಂಡ ಹಿರಿಯ ನಟ

ಕೊರೋನಾ ಹರಡದಂತೆ ತಡೆಯಲು ದೇಶವೇ ಲಾಕ್‌ಡೌನ್‌ ಆಗಿರುವ ಪರಿಸ್ಥಿತಿಯಲ್ಲಿ ಸೆಲಬ್ರೆಟಿಗಳು ಕಷ್ಟದಲ್ಲಿರುವವರಿಗೆ  ಸಹಾಯಮಾಡಲು ಮುಂದಾಗಿದ್ದಾರೆ. ಅಗತ್ಯವಿರುವವರಿಗೆ ಆಹಾರ ಪೂರೈಸಲು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾರಂಗದ ನಟನಟಿರು ಕೈಚಾಚಿದ್ದಾ‌ರೆ. ಹಲವರು ಮುಖ್ಯ ಮಂತ್ರಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಗಳಿಗೆ ದೇಣಿಗೆ ನೀಡಿದರೆ , ಕೆಲವರು ಮಾಸ್ಕ್‌  ಸ್ಯಾನಿಟೈಜರ್‌ ಮತ್ತು ದಿನಸಿ ವಸ್ತುಗಳನ್ನು ತಲುಪಿಸಿ ನೇರವಾಗಿ ಸಹಾಯ ಮಾಡುತ್ತಿದ್ದಾರೆ. ಟಾಲಿವುಡ್‌ನ ಹಿರಿಯ ನಟ ಮೋಹನ್‌ ಬಾಬು ತಮ್ಮ ಹಿರಿಯ ಮಗ ಮಂಚು ವಿಷ್ಣು ಜೊತೆ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡು ದಿನಕ್ಕೆ 2 ಹೊತ್ತು ಆಹಾರದ ವ್ಯವಸ್ಥೆ ಮಾಡಿದ್ದಾರೆ.

Cine World Apr 9, 2020, 5:48 PM IST

Telugu Actor Mohan Babu clarifies on check bounce CaseTelugu Actor Mohan Babu clarifies on check bounce Case

ಖ್ಯಾತ ತೆಲಗು ನಟನಿಗೆ ಜೈಲು ಶಿಕ್ಷೆ..?

ವರ್ಸಟೈಲ್ ಆ್ಯಕ್ಟರ್ ಮೋಹನ್ ಬಾಬು ಚೆಕ್ ಬೌನ್ಸ್ ಕೇಸ್‌ನಲ್ಲಿ ಜೈಲು ಶಿಕ್ಷಿಯಾಗಿದೆ ಎಂದು ತೆಲಗು ಮಾಧ್ಯಮದಲ್ಲಿ ಪ್ರಸಾರವಾಗಿದ್ದು ಸ್ವತಃ ಮೋಹನ್ ಬಾಬು ಇದಕ್ಕೆ ಸ್ಪಷ್ಟನೇ ನೀಡಿದ್ದಾರೆ.

ENTERTAINMENT Apr 3, 2019, 12:39 PM IST