Mohammed Shami

(Search results - 87)

বাবা-মায়ের লড়াই ভুক্তোভোগী মেয়ে, আইপিএল খেলতে গিয়েও মেয়েকে মিস করছেন শামি

IPL14, Sep 2020, 8:57 PM

ಮಗಳನ್ನು ನೋಡದೆ ತುಂಬಾ ದಿನಗಳಾಗಿದೆ; ಭಾವುಕರಾದ ಮೊಹಮ್ಮದ್ ಶಮಿ!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಸದ್ಯ ದುಬೈನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಶಮಿ ಭಾವುಕರಾಗಿದ್ದಾರೆ. ಶಮಿಯಿಂದ ದೂರವಾಗಿರುವ ಪತ್ನಿ ಜೊತೆಯಲ್ಲಿರುವ ಮಗಳನ್ನು ಶಮಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

गौरतलब है कि शमी और हसीन जहां 3 सालों से एक दूसरे से दूर रह रहीं हैं। शमी की बेटी हसीन जहां के साथ रहती हैं। कुछ दिन पहले शमी की बेटी का बर्थडे था, ऐसे मौके पर शमी ने अपनी बेटी की याद में एक क्यूट वीडियो शेय़र किया था।

Cricket11, Aug 2020, 9:46 PM

ರಾಮ ಮಂದಿರ ಭೂಮಿ ಪೂಜೆಗೆ ಶುಭಾಶಯ; ಕ್ರಿಕೆಟಿಗ ಶಮಿ ಮಾಜಿ ಪತ್ನಿಗೆ ರೇಪ್ ಬೆದರಿಕೆ!

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿಯಿಂದ ದೂರವಾಗಿರುವ ಪತ್ನಿ ಹಸಿನ್ ಜಹಾನ್‌, ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮ ಮಂದಿರ ಭೂಮಿ ಪೂಜೆಗೆ ಶುಭಕೋರಿದ್ದರು. ಇದರಿಂದ ಕೆರಳಿರುವ ಹಲವು ಸಂಪ್ರದಾಯವಾದಿಗಳು ಹಸಿನ್ ಜಹಾನ್‌ಗೆ ರೇಪ್ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಹಸಿನ್ ಜಹಾನ್ ದೂರು ನೀಡಿದ್ದು, ರಕ್ಷಣೆ ಕೋರಿದ್ದಾರೆ.

हसीन जहां को जवाब देते हुए शमी ने कहा उनके सभी आरोप निराधार और झूठे हैं। अगर उनके आरोप सच हैं तो वह (हसीन जहां) उन्हें साबित करें। शमी ने यह भी दोहराया कि उनका अब हसीन जहां से कोई वास्ता नहीं है।

Cricket2, Jun 2020, 6:06 PM

ಶಮಿ ಜತೆಗಿನ ಅರೆನಗ್ನ ಚಿತ್ರ ಹಂಚಿಕೊಂಡ ಹಸೀನಾ; ಕಿಡಿಕಾರಿದ ಫ್ಯಾನ್ಸ್..!

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಹಸೀನಾ ಜಹಾನ್ ನಡುವಿನ ಕಿತ್ತಾಟ ಈಗ ಗುಟ್ಟಾಗಿ ಏನು ಉಳಿದಿಲ್ಲ. ಶಮಿ ವಿರುದ್ಧ ಹಸೀನಾ ಮಾಡಿದ ಆರೋಪ ಒಂದೆರಡಲ್ಲ. ಇದನ್ನೆಲ್ಲ ಕಂಡು ಶಮಿ ಮೂರು ಬಾರಿ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಬಳಿ ಹೇಳಿಕೊಂಡಿದ್ದರು.
ಇದೀಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಹಸೀನಾ ಜಹಾನ್ ಶಮಿ ಜತೆಗಿನ ಅರೆನಗ್ನ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಬರೆದ ಕಮೆಂಟ್ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಏನದು ಕಮೆಂಟ್, ಜಹಾನ್ ಬರೆದುಕೊಂಡಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

एक यूजर ने तंज कसते हुए लिखा कि शमी ने आपसे शादी करके बहुत बड़ी गलती कर दी। शमी को तलाक दे दो। क्यों उसकी जिंदगी बर्बाद कर रही हो।

Cricket9, May 2020, 7:51 PM

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸೀನಾ ಜಹಾನ್ ಡ್ಯಾನ್ಸ್ ವಿಡಿಯೋ ವೈರಲ್..!

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನಾ ಜಹಾನ್ ಜಗಳ-ಜಟಾಪಟಿ ಈಗ ಗುಟ್ಟಾಗಿ ಏನು ಉಳಿದಿಲ್ಲ. ಕೆಲ ದಿನಗಳ ಹಿಂದಷ್ಟೇ ರೋಹಿತ್ ಶರ್ಮಾ ಅವರೊಂದಿಗೆ ಇನ್‌ಸ್ಟಾಗ್ರಾಂ ಚಾಟ್‌ನಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದರು.
ಕೌಟುಂಬಿಕ ಕಿರಿಕಿರಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗಿ ರೋಹಿತ್ ಬಳಿ ಶಮಿ ಆ ದಿನಗಳ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ಲಾಕ್‌ಡೌನ್‌ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಹೀಗಿರುವಾಗಲೇ ಮೊಹಮ್ಮದ್ ಶಮಿ ಪತ್ನಿ ಹಸೀನಾ ಜಹಾನ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Top 10 may 3

News3, May 2020, 4:55 PM

ಎಣ್ಣೆ ಖರೀದಿಗೆ ಕಂಡೀಷನ್ ತಿಳ್ಕೊಂಡ್ ಹೋಗಿ, ಆತ್ಮಹತ್ಯೆಗೆ ಯತ್ನಿಸಿದ ಭಾರತದ ವೇಗಿ; ಮೇ.3ರ ಟಾಪ್ 10 ಸುದ್ದಿ!

3ನೇ ಹಂತದ ಲಾಕ್‌ಡೌನ್‌ನಲ್ಲಿ ಹಲವು ವಿನಾಯಿತಿ ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ 10 ಕಂಡೀಷನ್ ಕೂಡ ಹಾಕಲಾಗಿದೆ. ಲಾಕ್‌ಡೌನ್ ಮುಗಿದರೂ ಕೊರೋನಾ ವೈರಸ್ ಅರ್ಭಟ ಮುಗಿಯಲ್ಲ ಎಂದು ಕೇಂದ್ರ ಭವಿಷ್ಯ ಇದೀಗ ಮತ್ತಷ್ಟು ಆತಂಕ ತಂದಿದೆ. ಕೊರೋನಾ ವಾರಿಯರ್ಸ್ ಭಾರತೀಯ ಸೇನೆಯಿಂದ ಹೂಮಳೆ ಗೌರವ ನೀಡಲಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗ ನೋವಿನ ಕತೆ, ಕವಿ ನಿಸ್ಸಾರ್ ಅಹಮ್ಮದ್ ನಿಧನ ಸೇರಿದಂತೆ ಮೇ.03ರ ಟಾಪ್ 10 ಸುದ್ದಿ ಇಲ್ಲಿವೆ.

• undefined

Cricket3, May 2020, 3:51 PM

ಒಂದಲ್ಲ, ಎರಡಲ್ಲ, 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ!

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಲವು ಸಮಸ್ಯೆಗಳಿಂದ ಹೊರಬಂದು ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಹೋರಾಟಗಾರ. ಭಾರತದ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಶಮಿ 2018ರಲ್ಲಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಅನ್ನೋ ಸ್ಫೋಟಕ ಮಾಹಿತಿಯನ್ನು ಸ್ವತಃ ಶಮಿ ಬಹಿರಂಗ ಪಡಿಸಿದ್ದಾರೆ.

• Mohammed Shami, MS Dhoni

Cricket17, Apr 2020, 6:58 PM

ಮಂಡಿ ಮುರಿದಿದ್ದರೂ 2015ರ ವಿಶ್ವಕಪ್‌ ಆಡಿದ್ದೆ: ನೋವಿನ ಕ್ಷಣ ಹಂಚಿಕೊಂಡ ಶಮಿ

2015ರ ವಿಶ್ವಕಪ್ ಮೊದಲ ಪಂದ್ಯದಲ್ಲೇ ಮೊಣಕಾಲು ಗಾಯಕ್ಕೆ ತುತ್ತಾದೆ. ಇದಾದ ಬಳಿಕ ನೋವಿನ ಮಾತ್ರೆ ತಿಂದುಕೊಂಡೆ ಇಡೀ ಟೂರ್ನಿ ಆಡಿದೆ. ತಂಡದ ಸಹ ಆಟಗಾರರು ಹಾಗೂ ಫಿಸಿಯೋಗಳ ಬೆಂಬಲದಿಂದ ಟೂರ್ನಿಯುದ್ಧಕ್ಕೂ ಆಡಲು ಸಾಧ್ಯವಾಯಿತು ಎಂದು ಶಮಿ ಹೇಳಿದ್ದಾರೆ.

• ಮೊಹಮ್ಮದ್ ಶಮಿ: 5 ಕೋಟಿ ರುಪಾಯಿ

Cricket15, Apr 2020, 5:36 PM

India Lockdown ಬಡ ವಲಸಿಗನ ಹೃದಯ ಗೆದ್ದ ವೇಗಿ ಮೊಹಮ್ಮದ್ ಶಮಿ

ಕೊರೋನಾ ವೈರಸ್ ಬಡಜನರ ಮೇಲೆ ಬಲವಾದ ಹೊಡೆತ ನೀಡಿದೆ. ಕೋವಿಡ್ 19 ಎನ್ನುವ ಮಾರಣಾಂತಿಕ ಸೋಂಕಿಗೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 11 ಸಾವಿರದ ಗಡಿ ದಾಟಿದ್ದು 300ಕ್ಕೂ ಅಧಿಕ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತ ಇದೀಗ ಎರಡನೇ ಹಂತದಲ್ಲಿ ಮೇ 03ರವರೆಗೆ ಲಾಕ್‌ಡೌನ್ ಘೋಷಿಸಿದೆ. ಭಾರತದಲ್ಲೂ ಕೂಲಿ ಕಾರ್ಮಿಕರ ಬದುಕು ದುಸ್ತರವೆನಿಸಿದೆ. ಮಾರ್ಚ್ 25ರಂದು ಮೊದಲ ಹಂತದಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಿಸಿದ್ದರಿಂದ ಹಲವು ಮಂದಿ ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ತವರಿಗೆ ಸೇರಿಕೊಂಡರು. ಆದರೆ ಹೆಚ್ಚು ಹಣಕೊಡಲು ಸಾಧ್ಯವಾಗದ ಬಡಬಗ್ಗರು, ಕೂಲಿ ಕಾರ್ಮಿಕರು ನಡೆದುಕೊಂಡೇ ಊರು ಸೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ವೇಗಿ ತಾನು ಕಣ್ಣಾರೆ ಕಂಡ ಘಟನೆಯನ್ನು ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
• Bumrah

Cricket1, Mar 2020, 9:09 AM

ಶಮಿ-ಬುಮ್ರಾ ಝಲಕ್, ನ್ಯೂಜಿಲೆಂಡ್ 235ಕ್ಕೆ ಆಲೌಟ್

ಮೊದಲ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 63 ರನ್ ಬಾರಿಸಿದ್ದ ನ್ಯೂಜಿಲೆಂಡ್ ಎರಡನೇ ದಿನದಾಟದ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಬ್ಲಂಡೆಲ್ ತಮ್ಮ ಖಾತೆಗೆ ಒಂದು ರನ್ ಸೇರಿಸಿ ವಿಕೆಟ್ ಒಪ್ಪಿಸಿದರು.

• shami

Cricket4, Feb 2020, 11:51 AM

ಕಿವೀಸ್ ಪ್ರವಾಸದಲ್ಲಿರುವ ಶಮಿಗೆ ಗುಡ್ ನ್ಯೂಸ್: ಪುಟ್ಟ ಕಂದನ ಆಗಮನ

ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಮನೆಗೆ ಪುಟ್ಟ ರಾಜಕುಮಾರಿ ಆಗಮನ| ಕಿವೀಸ್ ಪ್ರವಾಸದಲ್ಲಿರುವ ಶಮಿಗೆ ಗುಡ್‌ ನ್ಯೂಸ್| ಪುಟ್ಟ ಕಂದನಿಗೆ ಆದರದ ಸ್ವಾಗತ ಕೋರಿದ ಶಮಿ

• Shami Daughter

Cricket3, Feb 2020, 10:48 PM

ಪೂಜೆ ಮಾಡಿದ ಮೊಹಮ್ಮದ್ ಶಮಿ ಪುತ್ರಿ, ಮುಸ್ಲಿಂ ಸಂಪ್ರದಾಯವಾದಿಗಳು ಗರಂ!

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಲವು ಬಾರಿ ತಮ್ಮದೇ ಧರ್ಮದ ಹಲವರಿಂದ ಟೀಕಗೆ ಒಳಗಾಗಿದ್ದಾರೆ. ಇದೀಗ ಮೊಹಮ್ಮದ್ ಶಮಿ ಪುತ್ರಿ ವಿರುದ್ದ ಮುಸ್ಲಿಂ ಸಂಪ್ರದಾಯವಾದಿಗಳು ಗರಂ ಆಗಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ.

• Ramakanth Aryan

Cricket30, Jan 2020, 1:19 PM

'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!

ಕ್ರಿಕೆಟ್‌ನಲ್ಲಿ ಡೆತ್ ಓವರ್ ಬೌಲರ್‌ಗಳ ಕರಿಯರನ್ನೇ ಮುಗಿಸಬಲ್ಲ ಓವರ್. ಈ 6 ಎಸೆತ, ಹಲವು ದಿಗ್ಗಜ ಬೌಲರ್‌ಗಳ ಕ್ರಿಕೆಟ್ ಬದುಕಿಗೆ ಫುಲ್ ಸ್ಟಾಪ್ ಇಟ್ಟಿದೆ. ಇದೇ ಡೆತ್ ಓವರ್‌ನಲ್ಲಿ ನ್ಯೂಜಿಲೆಂಡ್ ತೆಕ್ಕೆಯಲ್ಲಿದ್ದ ಪಂದ್ಯವನ್ನು ಮತ್ತೆ ಭಾರತದ ಮಡಿಲಿಗೆ ಹಾಕಿದ ಮಗಧೀರ ಮೊಹಮ್ಮದ್ ಶಮಿ. ಸೂಪರ್ ಫಾಸ್ಟ್ ವೇಗಿ ಶಮಿ ಯಶಸ್ಸಿನ ಹಿಂದಿನ ರೋಚಕ ಕಹಾನಿ ಇಲ್ಲಿದೆ.

• Rohit and Shami
Video Icon

Cricket30, Jan 2020, 11:25 AM

ಸೂಪರ್ ಗೆಲುವಿನ ಹೀರೋ ಯಾರು? ಶಮಿ ಅಥವಾ ರೋಹಿತ್!

ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯನ್ನು  ಇನ್ನೂ 2 ಪಂದ್ಯ ಬಾಕಿ ಇರುವಂತೆ ಗೆದ್ದುಕೊಂಡಿದೆ. ಈ ಪಂದ್ಯವನ್ನು ಸೂಪರ್ ಓವರ್ ಮೂಲಕ ಗೆದ್ದುಕೊಂಡ ಭಾರತ ಇತಿಹಾಸ ರಚಿಸಿದೆ. ಭಾರತದ ಸೂಪರ್ ಗೆಲುವಿನ ಹೀರೋ ಯಾರು? ಮೊಹಮ್ಮದ್ ಶಮಿ ಅಥವಾ ರೋಹಿತ್ ಶರ್ಮಾ? ಇಲ್ಲಿದೆ ನೋಡಿ.

• Mohammed Shami
Video Icon

Cricket30, Jan 2020, 11:16 AM

ಭಾರತ vs ನ್ಯೂಜಿಲೆಂಡ್ ಪಂದ್ಯ ಟೈ; ಹಿಂದಿದೆ ರೋಚಕ ಕಹಾನಿ!

ಹ್ಯಾಮಿಲ್ಟನ್(ಜ.30): ಮೊಹಮದ್‌ ಶಮಿ ಹಾಗೂ ರೋಹಿತ್‌ ಶರ್ಮಾ ಸಾಹಸದಿಂದ ನ್ಯೂಜಿಲೆಂಡ್‌ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಸರಣಿ ಜಯದ ಸಂಭ್ರಮವನ್ನು ಆಚರಿಸಿದೆ. ಈ ಪಂದ್ಯ ಟೈ ಆಗಲು ಕಾರಣವೇನು? ಇಲ್ಲಿದೆ ರೋಚಕ ಪಂದ್ಯದ ಹೈಲೈಟ್ಸ್

• 9. Mohammed Shami
Video Icon

Cricket18, Jan 2020, 1:19 PM

ಆಸೀಸ್ ಲೆಕ್ಕಾಚಾರ ಉಲ್ಟಾ ಮಾಡಿದ ಮೊಹಮ್ಮದ್ ಶಮಿ-ಕುಲ್ದೀಪ್!

2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 341 ರನ್ ಟಾರ್ಗೆಟ್ ಚೇಸ್ ಮಾಡುವ ಉತ್ಸಾಹ ಆಸೀಸ್ ತಂಡದಲ್ಲಿತ್ತು. ಸ್ಟೀವ್ ಸ್ಮಿತ್ ಇದಕ್ಕೆ ವೇದಿಕೆ ಕೂಡ ಕಲ್ಪಿಸಿದ್ದರು. ಆದರೆ ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ಸೇರಿದಂತೆ ಟೀಂ ಇಂಡಿಯಾ ಬೌಲರ್ಸ್ ಎದುರಾಳಿಗಳ ಲೆಕ್ಕಾಚಾರಾ ಉಲ್ಟಾ ಮಾಡಿದರು.