Mohammed Nalapad  

(Search results - 18)
 • DKS
  Video Icon

  Politics17, Mar 2020, 7:21 PM IST

  ನಲಪಾಡ್-ಸಚಿನ್ ಗೌಡ ಗಲಾಟೆ: ಕಾಂಗ್ರೆಸ್ ಗೆ ಆಗುವ ನಷ್ಟದಿಂದ ಡಿಕೆಶಿ ಎಂಟ್ರಿ..!

  ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಸಚಿನ್ ಗೌಡ ನಡುವೆ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಡೆದಿದ್ದ ಗಲಾಟೆ ಪೊಲೀಸ್ ಮೆಟ್ಟಿಲೇರಿತ್ತು. ಈ ಗಲಾಟೆ ಪ್ರಕರಣದಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂಟ್ರಿಕೊಟ್ಟಿದ್ದು, ಇಬ್ಬರ ನಡುವೆ ಸಂಧಾನ ಮಾಡಿದ್ದಾರೆ. ಆದ್ರೆ, ಸಂಧಾನ ಸಭೆಯಲ್ಲಿ ಇಬ್ಬರಿಗೂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

 • Bengaluru's Mekhri Circle witnessed the car accident involving Congress MLA Haris' son Nalapad on Sunday. His car rammed against an auto and a bike.
  Video Icon

  CRIME13, Feb 2020, 5:44 PM IST

  ನಲಪಾಡ್​ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್​, ಸಿಸಿಟಿವಿ ದೃಶ್ಯ ಹೇಳುತ್ತಿದೆ ಅಸಲಿ ಕತೆ!

  ಮೊಹಮ್ಮದ್ ನಲಪಾಡ್ ಕಾರು ಅಘಾತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಧ್ಯಮದ ಮುಂದೆ ಕಾರು ಚಲಾಯಿಸಿದ್ದುಗನ್‌ಮ್ಯಾನ್ , ನಾನಲ್ಲ ಎಂದು ನಲಪಾಡ್ ಹೇಳಿದ್ದರು. ಏರ್​ಪೋರ್ಟ್​ ರಸ್ತೆಯಿಂದ ಮೇಕ್ರಿ ಸರ್ಕಲ್ ಬಳಿವರೆಗಿನ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ತಿರುಗೇಟು ನೀಡಿದ್ದಾರೆ.

 • 12 top10 stories

  News12, Feb 2020, 4:53 PM IST

  ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟ ನಲಪಾಡ್, ಪೂಜಾ ಹೆಗಡೆ ಕೈಹಿಡಿದ ಬಾಲಿವುಡ್; ಫೆ,12ರ ಟಾಪ್ 10 ಸುದ್ದಿ!

  ಕಾರು ಅಪಘಾತದ ಬಳಿಕ ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಇದೀಗ ದಿಢೀರ್ ಪ್ರತ್ಯಕ್ಷವಾಗಿ ನನ್ನ ಬಿಟ್ಟು ಬಿಡಿ, ನಾನು ಒಳ್ಳೆಯವನಾಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ. ಇತ್ತ ಕರ್ನಾಟಕ ಬಂದ್‌ ದಿನ ಏನಿರುತ್ತೆ? ಏನಿರಲ್ಲ ಅನ್ನೋ ಆತಂಕ ಎಲ್ಲರನ್ನು ಕಾಡುತ್ತಿದೆ. ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಮಂಗಳೂರು ಬೆಡಗಿ ಪೂಜಾ ಹೆಗಡೆ ಇದೀಗ ಸಲ್ಮಾನ್ ಖಾನ್‌ಗೆ ನಾಯಕಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಡೋನಾಲ್ಡ್ ಟ್ರಂಪ್, ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸರಣಿ ಸೇರಿದಂತೆ ಫೆಬ್ರವರಿ 12ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ. 

 • ನಲಪಾಡ್ ಅಪಘಾತ ಮಾಡಿದ ಕಾರು ಬೆಂಟ್ಲಿ ಕಾಂಟಿನೆಂಟಲ್ GT

  CRIME12, Feb 2020, 4:08 PM IST

  ನಾನು ಒಳ್ಳೆಯವನಾಗಿದ್ದೇನೆ, ನನ್ನ ನಂಬಿ ಪ್ಲೀಸ್; ಕೈಮುಗಿದು ನಲಪಾಡ್ ಕಣ್ಣೀರು!

  ಕಾರು ಅಪಘಾತದ ಮೂಲಕ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿ ನಾಪತ್ತೆಯಾಗಿದ್ದ ಕಾಂಗ್ರೆಸ್ ನಾಯಕ ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಇದೀಗ  ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಭಾವನಾತ್ಮಕವಾಗಿ ಮಾತನಾಡಿದ ನಲಪಾಡ್ ನನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡರು.

 • undefined

  CRIME12, Feb 2020, 3:51 PM IST

  ಬೆಂಟ್ಲಿ ಕಾರಿಗೆ ಬೆಚ್ಚಿಬಿದ್ದ ಗನ್‌ಮ್ಯಾನ್; ವಿಚಾರಣೆಯಲ್ಲಿ ಹೇಳಿದ ಇದಕ್ಕೆ ಕಾರಣ ನಲಪಾಡ್!

  ಶಾಂತಿನಗರ MLA ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್  ಕಾರು ಅಪಘಾತ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ ಗನ್‌ಮ್ಯಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಾರು ಅಪಘಾತವಾದಾಗ ಡ್ರೈವ್ ಮಾಡಿದ್ದು ನಾನೇ ಎಂದು ಠಾಣೆಗೆ ಬಂದ ನಲಪಾಡ್ ಗನ್‌ಮ್ಯಾನ್ ಬಾಯಿಯಿಂದ ಪೊಲೀಸರು ಸತ್ಯಹೊರಹಾಕಿದ್ದಾರೆ. ಪೊಲೀಸರ ಐಡಿಯಾಗೆ ಸುಲಭವಾಗಿ ಗನ್‌ಮ್ಯಾನ್ ತಪ್ಪೊಪ್ಪಿಕೊಂಡಿದ್ದಾನೆ.

 • nalapad accident
  Video Icon

  CRIME11, Feb 2020, 9:53 PM IST

  ನಲಪಾಡ್ ರಕ್ಷಿಸಲು ಬಂದ ಗನ್ ಮ್ಯಾನ್ ಕತೆ ಏನಾಯ್ತು?

  ನಲಪಾಡ್ ಉಳಿಸಲು ಹೋಗಿ ಅವರ ಗನ್ ಮ್ಯಾನ್ ಸಿಕ್ಕಿಬಿದ್ದಿದ್ದಾನೆ.  ಕಾರು ಚಾಲನೆ ಮಾಡಿದ್ದು ನಾನೇ ಎಂದು ಹೇಳಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಹಾಗಾದರೆ ನಿಜಕ್ಕೂ ಆಕ್ಸಿಡೆಂಟ್ ನಡೆದಾಯ ಏನಾಯ್ತು? ಎಂಬುದರ ವಿವರ ಇಲ್ಲಿದೆ. ನಲಪಾಡ್ ತಂಡ ಮಾಡಿದ್ದ ಆಕ್ಸಿಡೆಂಟ್ ಕುರಿತು ಸ್ಪಷ್ಟನೆ ಕೊಡಲು ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಎಲ್ಲ ಹೈ ಡ್ರಾಮಾ ನಡೆದಿದೆ.

 • nalapad accident

  Karnataka Districts11, Feb 2020, 12:51 PM IST

  ಅಪಘಾತ ಮಾಡಿದ್ದಕ್ಕೆ ಸಿಕ್ಕಿದೆ ಸಾಕ್ಷಿ, ಹ್ಯಾರಿಸ್ ಪುತ್ರ ನಲಪಾಡ್‌ಗೆ ನೋಟಿಸ್

  ಎರಡು ದಿನಗಳ ಹಿಂದೆ ಮೇಖ್ರಿ ಸರ್ಕಲ್‌ನಲ್ಲಿ ಐಷರಾಮಿ ಕಾರಿನಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ.

 • Nalapad
  Video Icon

  NEWS5, Aug 2019, 5:33 PM IST

  ಕೆಟ್ಟು ನಿಂತ ಆಂಬುಲೆನ್ಸ್ ತಳ್ಳಿದ ಹ್ಯಾರಿಸ್ ಪುತ್ರ ನಲಪಾಡ್

  ಶಾಸಕ ಹ್ಯಾರೀಸ್ ಅವರ ಪುತ್ರ ಮೊಹಮದ್ ನಲಪಾಡ್ ಮಾದರಿ ಕೆಲಸವೊಂದನ್ನು ಮಾಡಿದ್ದಾರೆ.  ಮಳೆ ಮಧ್ಯೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಅಂಬುಲೆನ್ಸ್ ನ್ನು ಜತೆಗಾರೊಂದಿಗೆಸೇರಿ ತಳ್ಳಿದ್ದಾರೆ. ಸೋಮವಾರ ಮಧ್ಯಾಹ್ನ ಸಿವಿ ರಾಮನ್ ನಗರದ ಮುಖ್ಯ ರಸ್ತೆಯಲ್ಲಿ ಅಂಬುಲೆನ್ಸ್ ಕೆಟ್ಟು ನಿಂತಿತ್ತು.

 • Nalapad
  Video Icon

  NEWS14, May 2019, 6:03 PM IST

  ವಿದ್ವತ್ ಮೇಲೆ ಹಲ್ಲೆ ಪ್ರಕರಣ: ನಲಪಾಡ್ ಮೆಕ್ಕಾ ಯಾತ್ರೆಗೆ ಕೋರ್ಟ್ ಓಕೆ, ಷರತ್ತಗಳು ಅನ್ವಯ

  ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣದ ಆರೋಪಿ ನಲಪಾಡ್ ಗೆ ಮೆಕ್ಕಾಗೆ ತೆರಳಲು ಹೈಕೋರ್ಟ್ ಅನುಮತಿ. ಆದ್ರೆ ಷರತ್ತುಗಳು ಅನ್ವಯ.

 • undefined

  state22, Nov 2018, 11:05 AM IST

  ಮತ್ತೆ ಸುದ್ದಿಯಲ್ಲಿ ನಲ​ಪಾಡ್​ ಅಂಡ್​ ಗ್ಯಾಂಗ್​ ಹಲ್ಲೆ ಕೇಸ್..!

  ಮೇಲೆ ನಡೆಯುತ್ತಾ ಮತ್ತೊಂದು ಅಟ್ಯಾಕ್​..? ಅಟ್ಯಾಕ್ ನಡೆಯಲಿದೆ ಅನ್ನೋ ಸೂಚನೆ ವಿದ್ವತ್​ಗೆ ಸಿಕ್ಕಿದೆಯಾ..! ನಲಪಾಡ್​ ಕೇಸ್​ನ ಮೂರನೇ ಆರೋಪಿಯಿಂದ ವಿದ್ವತ್​ಗೆ ಬೆದರಿಕೆ. ಈ ಹಿಂದೆ ನಲಪಾಡ್​ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್​. 

 • Vidwath
  Video Icon

  NEWS22, Oct 2018, 10:44 AM IST

  ವಿದ್ವತ್ ಹಲ್ಲೆ : ಎಸ್ಕೇಪ್ ಆಗಿದ್ದ ನಲಪಾಡ್ ಸ್ನೇಹಿತ ಸಿಸಿಬಿ ಮುಂದೆ ಹಾಜರ್

  2018ರ ಫೆಬ್ರವರಿ 17ರಂದು ದಾದಾಗಿರಿ ನಡೆಸಿ ದೇಶಬಿಟ್ಟು ಹೋಗಿದ್ದ ಆರೋಪಿ ಶ್ರೀಕೃಷ್ಣ. ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಗ ನಲಪಾಡ್ ಅತ್ಯಾಪ್ತ ಸ್ನೇಹಿತನೇ ಈ ಶ್ರೀಕೃಷ್ಣ. ಎಂಎಲ್ಎ ಎನ್.ಎ.ಹ್ಯಾರಿಸ್ ಮಗನ ಗ್ಯಾಂಗ್ ನಲ್ಲಿ ಇದೇ ಶ್ರೀಕೃಷ್ಣನೇ ತುಂಬಾ ಪ್ರಭಾವಿ. ಸ್ವಯಂಪ್ರೇರಿತ ಪ್ರಿನ್ಸ್ ಕುಖ್ಯಾತಿಯ ನಲಪಾಡ್ ಗೂಂಡಾಗಿರಿಗೆ ಈತ ಮಾಸ್ಟರ್ ಮೈಂಡ್
   

 • Nalpad
  Video Icon

  Bengaluru City3, Oct 2018, 9:34 PM IST

  ಉಚ್ಚಾಟನೆ ಮಾಡಿದ್ರೂ ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಲಪಾಡ್ ಪ್ರತ್ಯಕ್ಷ

  ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ಮೊಹಮದ್ ನಲಪಾಡ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ನಲಪಾಡ್ ಅವರನ್ನು ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಿದ್ದರೂ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ.

 • undefined

  NEWS27, Aug 2018, 7:11 PM IST

  ನಲಪಾಡ್ ‘ಹಾರಾಟ’ಕ್ಕೆ ಕೋರ್ಟ್ ಬ್ರೇಕ್

  ಅಮಾನುಷ ಹಲ್ಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಶಾಸಕ ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಫಾರಿನ್ ಟೂರ್ ಗೆ ಕೋರ್ಟ್ ಬ್ರೇಕ್ ಹಾಕಿದೆ. ಜಾಮೀನು ಷರತ್ತು ಸಡಿಲಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್ ಸೆಶನ್ ಕೋರ್ಟ್ ನಲ್ಲೆ ಅರ್ಜಿ ಸಲ್ಲಿಸಲು ತಿಳಿಸಿದೆ.

 • undefined

  NEWS24, Aug 2018, 2:17 PM IST

  ಲಂಡನ್’ಗೆ ಹೋಗ್ಬೇಕು: ಹೈಕೋರ್ಟಿಗೆ ನಲಪಾಡ್ ಅರ್ಜಿ

  ಉದ್ಯಮಿ ಪುತ್ರ ವಿದ್ವತ್ ಅವರ ಕೊಲೆಯತ್ನ ಪ್ರಕರಣದ ಆರೋಪಿ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಲಂಡನ್‌ಗೆ ತೆರಳಲು ಅನುಮತಿ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

 • undefined

  13, Jun 2018, 10:31 PM IST

  ನಲಪಾಡ್'ಗೆ ನಾಳೆ ನಿರ್ಣಾಯಕ ದಿನ

  •  ನಲಪಾಡ್ ಪರ  ಹಿರಿಯ ವಕೀಲ ಬಿ.ವಿ. ಆಚಾರ್ಯ ವಾದ ಮಂಡನೆ
  • ಜಮೀನು ಸಿಗದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಸಾಧ್ಯತೆ