Asianet Suvarna News Asianet Suvarna News
17 results for "

Mohammed Haris Nalapad

"
Mohammed Haris Nalapad Assault on President of Ballari Youth Congress grgMohammed Haris Nalapad Assault on President of Ballari Youth Congress grg

Congress Politics: ಬಳ್ಳಾರಿ ಯುವ ಕಾಂಗ್ರೆಸ್‌ ಅಧ್ಯಕ್ಷಗೆ ನಲಪಾಡ್‌ ಥಳಿತ

*  ವಾಟ್ಸ್‌ಆ್ಯಪ್‌ ಗೂಪ್‌ಗೆ ಸಂದೇಶ ಕಳಿಸಿದ ಹಳ್ಳಿಗೌಡ
*  ಬಳಿಕ ‘ನನ್ನ ಮೇಲೆ ಹಲ್ಲೆಯಾಗಿಲ್ಲ’ ಎಂದು ಉಲ್ಟಾ
*  ಈ ಬಗ್ಗೆ ಬಿಜೆಪಿ ಷಡ್ಯಂತ್ರ ಮಾಡಿ ಸುಳ್ಳು ಸುದ್ದಿ ಹರಡುತ್ತಿದೆ
 

Politics Jan 21, 2022, 9:45 AM IST

KPCC President DK Shivakumar Rules Out Scuffle Between Youth Congress Leader rbjKPCC President DK Shivakumar Rules Out Scuffle Between Youth Congress Leader rbj
Video Icon

Mohammed Nalapad ನಲಪಾಡ್ ವಿರುದ್ಧ ಕೇಳಿಬಂದ ಮತ್ತೊಂದು ಗಂಭೀರ ಆರೋಪದ ಬಗ್ಗೆ ಡಿಕೆಶಿ ಹೇಳಿದ್ದಿಷ್ಟು

ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳೇಗೌಡ ಮೇಲೆ ನಲಪಾಡ್ ಹಾಗೂ ಆತನ ಬೆಂಬಲಿಗರು ಖಾಸಗಿ ಹೋಟೆಲ್ ನಲ್ಲಿ ಬುಧವಾರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ..

Politics Jan 20, 2022, 7:42 PM IST

Congress Youth Leader Mohammed Nalapad Gives Clarification about assault Allegation rbjCongress Youth Leader Mohammed Nalapad Gives Clarification about assault Allegation rbj

Mohammed Nalapad ತಮ್ಮ ಮೇಲೆ ಬಂದಿರುವ ಗಂಭೀರ ಆರೋಪಕ್ಕೆ ನಲಪಾಡ್ ಸ್ಪಷ್ಟನೆ

* ಮತ್ತೊಂದು ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಹೆಸರು
 * ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ನಲಪಾಡ್
* ಏಷ್ಯಾನೆಟ್ ಸುವರ್ಣ ನ್ಯೂಸ್ ನಲಪಾಡ್ ಸ್ಪಷ್ಟನೆ

CRIME Jan 20, 2022, 7:02 PM IST

KPCC President DK Shivakumar convinced Mohammed Haris Nalapad mahKPCC President DK Shivakumar convinced Mohammed Haris Nalapad mah

Mekedatu Padayatra:'ಸುರೇಶ್‌ ತಳ್ಳಿದರೆ ಏನಂತೆ, ನಾನೆ ನಿನ್ನ ಹೆಗಲ ಮೇಲೆ ಕೈಹಾಕುವೆ' ಡಿಕೆಶಿ ಅಭಯ

ನೀನು ನನ್ನ ಸಹೋದರ ಇದ್ದಂತೆ.  ನಾನೇ ನಿನ್ನ ಹೆಗಲ ಮೇಲೆ ಕೈ ಹಾಕುತ್ತೇನೆ ಬಿಡು ಎಂದು ತಮ್ಮನ್ನು ಭೇಟಿಯಾದ ನಲಪಾಡ್‌ಗೆ ಹೇಳಿದ್ದಾರೆ. ಬಳಿಕ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ನಲಪಾಡ್‌, ಡಿ.ಕೆ.ಸುರೇಶ್‌ ಅವರು ನನನ್ನು ನೋಡಿರಲಿಲ್ಲ. ಹೀಗಾಗಿ ಎಳೆದು ಪಕಕ್ಕೆ ಸರಿಸಿದ್ದರು. ಬಳಿಕ ನನ್ನ ಮುಖ ನೋಡಿ, ಕರೆದು ಮಾತನಾಡಿಸಿದರು. ಇದರಲ್ಲಿ ಇಬ್ಬರದು ತಪ್ಪಿಲ್ಲ ಎಂದಿದ್ದಾರೆ.

Politics Jan 13, 2022, 4:04 AM IST

Karnataka Politics Congress MLA NA Haris reaction on Karnataka bitcoin scam mahKarnataka Politics Congress MLA NA Haris reaction on Karnataka bitcoin scam mah

Karnataka Politics; ನಲಪಾಡ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಕೋರರ ಸತ್ಯ ಹೇಳಿದ ಹ್ಯಾರಿಸ್!

ನಲಪಾಡ್ ವಿರುದ್ಧ ವಿರೋಧಿಗಳು ಬೇಕಂತಲೇ ಕೆಟ್ಟ ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸಲು ಇಂಥ ಕೆಲಸ ಮಾಡುತ್ತಿದ್ದಾರೆ. ಯಾವುದೋ ಒಂದು ಕೇಸ್ ಆಯ್ತು ಅಂತ ಎಲ್ಲದಕ್ಕೂ ಜೋಡಿಸಲಾಗುತ್ತಿದೆ ಎಂದು ಶಾಸಕ ಹ್ಯಾರೀಸ್ ನೋವು ತೋಡಿಕೊಂಡಿದ್ದಾರೆ.

Politics Nov 5, 2021, 9:41 PM IST

Karnataka youth congress President Post distributed between nalapad and raksha ramaiah rbjKarnataka youth congress President Post distributed between nalapad and raksha ramaiah rbj

ಮೇಲಿಂದ ಬಂತು ಆದೇಶ: ಕೊನೆಗೂ ಬಗೆಹರಿದ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ

* ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ 
* ಕೊನೆಗೂ ಬಗೆಹರಿದ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ
* ಈ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಯುವ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ರಿಂದ ಅಧಿಕೃತ ಆದೇಶ

Politics Jul 5, 2021, 9:54 PM IST

Karnataka Youth Congress President Post: Shocker To Mohammed Nalapad  rbjKarnataka Youth Congress President Post: Shocker To Mohammed Nalapad  rbj
Video Icon

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ವಿವಾದಕ್ಕೆ ಬಿಗ್ ಟ್ವಿಸ್ಟ್

ರಕ್ಷಾ ರಾಮಯ್ಯ ಹಾಗೂ ಮೊಹಮ್ಮದ್ ನಲಪಾಡ್ ಇಬ್ಬರಿಗೂ ಡಿಕೆಶಿ ಅಧಿಕಾರ ಹಂಚಿಕೆ ಮಾಡಿದ್ದರು. ಆದ್ರೆ, ಇದೀಗ ಇದೀಗ ಅದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

Politics Jun 30, 2021, 5:10 PM IST

Karnataka youth congress presidentship distributed between nalapad and raksha ramaiah rbjKarnataka youth congress presidentship distributed between nalapad and raksha ramaiah rbj

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ವಿವಾದ ಕೊನೆಗೂ ಸುಖಾಂತ್ಯ

* ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿವಾದ ಸುಖಾಂತ್ಯ
* ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗೊಂದಲ ಬಗೆಹರಿಸಿದ ಡಿಕೆಶಿ
* ಸಂಧಾನದ ಮೂಲಕ ಇಬ್ಬರಿಗೂ ಅಧಿಕಾರ ಹಂಚಿಕೆ

Politics Jun 29, 2021, 10:36 PM IST

Youth Congress Protest against Modi Govt Over petrol diesel price hike rbjYouth Congress Protest against Modi Govt Over petrol diesel price hike rbj

'ಮೋದಿಗೆ ಹೆಂಡತಿಯಿಲ್ಲ ಹೀಗಾಗಿ ಗ್ಯಾಸ್ ದರ ಏರಿಕೆ ಬಗ್ಗೆ ಗೊತ್ತಾಗಲ್ಲ'

* ಪೆಟ್ರೋಲ್,ಡಿಸೇಲ್  ದರ ಏರಿಕೆ ವಿರುದ್ಧ ಪ್ರತಿಭಟನೆ
* ಯೂಥ್ ಕಾಂಗ್ರೆಸ್ ವತಿಯಿಂದ ಪ್ರತಿಟನೆ
* ಬೆಂಗಳೂರಿನ ಓಪೆರಾ ಜಂಕ್ಷನ್‌ ಬಳಿ ನಲಪಾಡ್ ಹಾಗೂ ಅವರ ಬೆಂಬಲಿಗರಿಂದ ಮೋದಿ ಸರ್ಕಾರದ ವಿರುದ್ಧ ಘೋಷಣೆ

Politics Jun 5, 2021, 7:40 PM IST

People got confused fears Mohammed Haris Nalapads supporters as children kidnappers dplPeople got confused fears Mohammed Haris Nalapads supporters as children kidnappers dpl

ನಾಲಪ್ಪಾಡ್ ಪುತ್ರನ ಬೆಂಬಲಿಗರನ್ನು ಮಕ್ಕಳ ಕಳ್ಳರೆಂದು ಹೆದರಿದ ಜನ

ನಲಪ್ಪಾಡ್‌ ಬೆಂಬಲಿಗರನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಗೊಂದಲ | ಮಂಗಳೂರಿನಲ್ಲಿ ಮಗುವಿಗೆ ನಲಪ್ಪಾಡ್‌ ಬೆಂಬಲಿಗರ ಕಾರು ಡಿಕ್ಕಿ | ಮಗುವಿಗೆ ಸಮೀಪ ಹೋದಾಗ ಮಕ್ಕಳ ಕಳ್ಳರೆಂದು ಅಪಪ್ರಚಾರ

CRIME Jan 9, 2021, 5:58 AM IST

Bentley car reveals Congress MLA Son Mohammed haris nalapad race crazeBentley car reveals Congress MLA Son Mohammed haris nalapad race craze
Video Icon

ನಲಪಾಡ್ ಕಾರು ರೇಸ್ ಕ್ರೇಝ್, ಅಮಾಯಕನ ಕಾಲು ಕಟ್!

ಕಾಂಗ್ರೆಸ್ MLA ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ  ಹಲ್ಲೆ ಮಾಡಿ ಜೈಲು ಸೇರಿದ್ದ ನಲಪಾಡ್ ಇದೀಗ ಅಮಾಯಕರ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದಾರೆ.

CRIME Feb 11, 2020, 8:20 PM IST

Mohammed haris nalapad Bentley continental gt car specificationMohammed haris nalapad Bentley continental gt car specification

ನಲಪಾಡ್ ಪುಂಡಾಟಕ್ಕೆ ಮೂರುವರೆ ಕೋಟಿ ಕಾರು, ಬೆಂಟ್ಲಿ ಅಡಿಗೆ ನಾಲ್ವರು!

ಬೆಂಗಳೂರು(ಫೆ.11): ಶಾಂತಿನಗರ ಶಾಸಕ ಎನ್‌.ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತನ್ನ ಬೆಂಟ್ಲಿ ಕಾರು ಅಪಘಾತಕ್ಕೆ ಟ್ವಿಸ್ಟ್ ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಲಪಾಡ್‌ನ ಕೋಟಿ ಕೋಟಿ ಮೌಲ್ಯದ ಬೆಂಟ್ಲಿ ಕಾರು ಅಪಘಾತದಿಂದ ನಾಲ್ವರು ಗಾಯಗೊಂಡಿದ್ದರು. ಇದೀಗ ಪೊಲೀಸರು ವಿಚಾರಣೆಗೆ ನಲಪಾಡ್‌ಗೆ ನೊಟೀಸ್ ನೀಡಿದ್ದಾರೆ.  ನಲಪಾಡ್ ಅಪಘಾತ ಮಾಡಿದ ಬೆಂಟ್ಲಿ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ. 

Automobile Feb 11, 2020, 5:49 PM IST

nalapad haris assault case karnataka high court stays proceedings against mla s sonalapad haris assault case karnataka high court stays proceedings against mla s so

ನಲಪಾಡ್‌ ವಿಚಾರಣೆಗೆ 8 ವಾರ ತಡೆ!

ಉದ್ಯಮಿ ಪುತ್ರನ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ| ಅಧೀನ ಕೋರ್ಟ್‌ನ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

state Dec 17, 2018, 10:49 AM IST

Prakash raj Speak about NapadPrakash raj Speak about Napad
Video Icon

Prakash raj Speak about Napad

Feb 19, 2018, 6:41 PM IST