Asianet Suvarna News Asianet Suvarna News
8 results for "

Mohammad Rizwan

"
Round UP 2021, Not a single Indian Cricketer in the top 10 batsmen who scored the most runs in T20 2021Round UP 2021, Not a single Indian Cricketer in the top 10 batsmen who scored the most runs in T20 2021

Round UP 2021: T20 ಕ್ರಿಕೆಟ್‌ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ನಲ್ಲಿ ಒಬ್ಬ ಭಾರತೀಯನೂ ಇಲ್ಲ..!

2021 ರಲ್ಲಿ ಟಿ20 ಅಂತರಾಷ್ಟ್ರೀಯ (T20 International)  ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ (Team India) ಒಬ್ಬ ಆಟಗಾರನೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ತಂಡದ ನಾಯಕ ರೋಹಿತ್ ಶರ್ಮಾ (Rohit Shrama) ಹೆಸರು ಭಾರತೀಯ ಆಟಗಾರರಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ 19 ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ರೋಹಿತ್‌ ಶರ್ಮಾ T20 ಅಂತರಾಷ್ಟ್ರೀಯ ಕ್ರಿಕೆಟ್‌ನ 11 ಇನ್ನಿಂಗ್ಸ್‌ಗಳಲ್ಲಿ 38.54 ಸರಾಸರಿ ಮತ್ತು 150.88 ಸ್ಟ್ರೈಕ್ ರೇಟ್‌ನಲ್ಲಿ 424 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು 5 ಅರ್ಧ ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರೂ ಅವರ ಬ್ಯಾಟ್‌ನಿಂದ ಒಂದೇ ಒಂದು ಶತಕವೂ ಬರಲಿಲ್ಲ. ಈ ಪಟ್ಟಿಯಲ್ಲಿ ರೋಹಿತ್ ನಂತರ ವಿರಾಟ್ ಕೊಹ್ಲಿ (Virat Kohli) 47 ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಈ ವರ್ಷ ಟಿ20ಯ 8 ಇನ್ನಿಂಗ್ಸ್‌ಗಳಲ್ಲಿ 74.75 ಸರಾಸರಿ ಮತ್ತು 132.88 ಸ್ಟ್ರೈಕ್ ರೇಟ್‌ನಲ್ಲಿ 299 ರನ್ ಗಳಿಸಿದ್ದಾರೆ. ಯಾವ ದೇಶದ ಯಾವ ಆಟಗಾರರು ಈ ವರ್ಷ ಈ ಲಿಸ್ಟ್‌ನಲ್ಲಿ ಸ್ಥಾನ ಗಳಿಸಿದ್ದಾರೆ ನೋಡಿ.

Cricket Dec 17, 2021, 6:55 PM IST

Pakistan wicketkeeper batter Mohammad Rizwan crosses 2000 t20 runs in calendar year sanPakistan wicketkeeper batter Mohammad Rizwan crosses 2000 t20 runs in calendar year san

2000 T20 Runs in a year : ಅಪರೂಪದ ದಾಖಲೆ ಮಾಡಿದ ಪಾಕ್ ಬ್ಯಾಟ್ಸ್ ಮನ್ Mohammad Rizwan!

ಟಿ20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಆರಂಭಿಕ ಬ್ಯಾಟ್ಸ್ ಮನ್
ಕ್ಯಾಲೆಂಡರ್ ವರ್ಷದಲ್ಲಿ 2 ಸಾವಿರ ಟಿ20 ರನ್ ದಾಖಲೆ
ವೆಸ್ಟ್ ಇಂಡೀಸ್ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಸಾಧನೆ
 

Cricket Dec 17, 2021, 3:25 AM IST

Had I reached the hospital 20 minutes late both my windpipes would have burst Says Mohammad Rizwan kvnHad I reached the hospital 20 minutes late both my windpipes would have burst Says Mohammad Rizwan kvn

Mohammad Rizwan ಆಸ್ಪತ್ರೆಗೆ ತೆರಳುವುದು 20 ನಿಮಿಷ ತಡವಾಗಿದ್ದರೆ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು..!

ದುಬೈ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಸೆಮಿಫೈನಲ್‌ಗೂ ಮುನ್ನ ಪಾಕಿಸ್ತಾನದ (Pakistan Cricket Team) ವಿಕೆಟ್ ಕೀಪರ್‌ ಮೊಹಮ್ಮದ್ ರಿಜ್ವಾನ್‌ (Mohammad Rizwan) ಅನುಭವಿಸಿದ ಸಂಕಷ್ಟವನ್ನು ಬಿಚ್ಚಿಟ್ಟಿದ್ದು, ಆಸ್ಪತ್ರೆ ತೆರಳಿದಾಗ ಉಸಿರಾಡಲು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 20 ನಿಮಿಷ ತಡವಾಗಿದ್ದರೂ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು ಎಂದು ರಿಜ್ವಾನ್ ಹೇಳಿದ್ದಾರೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Cricket Nov 17, 2021, 12:14 PM IST

T20 World Cup Mohammad Rizwan was hospitalised night before semifinal reveals Matthew Hayden kvnT20 World Cup Mohammad Rizwan was hospitalised night before semifinal reveals Matthew Hayden kvn

T20 World Cup: Aus vs Pak ಸೆಮೀಸ್‌ ಹಿಂದಿನ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ರಿಜ್ವಾನ್‌!

ಮೊದಲ ಇನ್ನಿಂಗ್ಸ್‌ ಮುಕ್ತಾಯಗೊಂಡ ಬಳಿಕ ಮಾತನಾಡಿದ ಹೇಡನ್, ‘ಶ್ವಾಸನಾಳದೊಳಗೆ ಉರಿಯೂತ ಕಾಣಿಸಿಕೊಂಡ ಕಾರಣ ರಿಜ್ವಾನ್‌ ಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರೊಬ್ಬ ಯೋಧನಿದ್ದಂತೆ. ಪಂದ್ಯದ ದಿನ ಉತ್ಸಾಹದಿಂದ ತಂಡ ಕೂಡಿಕೊಂಡರು. ಅವರ ಬ್ಯಾಟಿಂಗ್‌ ನೋಡುವುದು ಖುಷಿ ನೀಡಲಿದೆ’ ಎಂದು ಹೇಳಿದರು.
 

Cricket Nov 12, 2021, 9:03 AM IST

T20 World Cup Pakistan Cricketer Mohammad Rizwan Shoaib Malik suffering from mild flu ahead of semifinal kvnT20 World Cup Pakistan Cricketer Mohammad Rizwan Shoaib Malik suffering from mild flu ahead of semifinal kvn

T20 World Cup: Aus vs Pak ಆಸೀಸ್ ಎದುರಿನ ಪಂದ್ಯಕ್ಕೂ ಪಾಕಿಸ್ತಾನ ತಂಡಕ್ಕೆ ದೊಡ್ಡ ಶಾಕ್‌..!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೈನಲ್‌ ಸ್ಥಾನಕ್ಕಾಗಿ ಆಸ್ಟ್ರೇಲಿಯಾ (Australia Cricket Team) ಹಾಗೂ ಪಾಕಿಸ್ತಾನ (Pakistan Cricket Team) ತಂಡಗಳು ಕಾದಾಡಲಿವೆ. ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅಷ್ಟಕ್ಕೂ ಪಾಕ್‌ ತಂಡದಲ್ಲಿ ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Nov 11, 2021, 4:32 PM IST

Virat Kohli slips  to 5th KL Rahul loses two spots to 8th in ICC T20 rankingsVirat Kohli slips  to 5th KL Rahul loses two spots to 8th in ICC T20 rankings

ಕೊಹ್ಲಿ, ಕೆ.ಎಲ್‌.ರಾಹುಲ್‌ ICC T20 ranking ಕುಸಿತ!

*ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದ Virat Kohli
*2 ಸ್ಥಾನ ಕುಸಿತಗೊಂಡು 8ನೇ ಸ್ಥಾನಕ್ಕೆ ಜಾರಿದ K L Rahul
*ಮೊಹಮ್ಮದ್‌ ರಿಜ್ವಾನ್‌ ವೃತ್ತಿಜೀವನದ ಅತ್ಯುತ್ತಮ Ranking
 

Cricket Oct 28, 2021, 8:09 AM IST

Waqar Younis apologies for Namaz in front of Hindus row via twitterWaqar Younis apologies for Namaz in front of Hindus row via twitter

ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ: ವಿವಾದ ಸೃಷ್ಟಿಸಿ, ಕ್ಷಮಿಸಿ ಎಂದ ವಕಾರ್!

*ಹಿಂದೂಗಳೆದುರು ನಮಾಜ್ ಮಾಡಿದ್ರೆ ಹೆಚ್ಚು ತೃಪ್ತಿ
*ವಿವಾದಾತ್ಮಕ ಹೇಳಿಕೆ ನೀಡಿದ್ದ ವಕಾರ್‌ ಯೂನಿಸ್‌ 
*ಟ್ವೀಟ್‌ ಮೂಲಕ ಕ್ಷಮೆಯಾಚಿಸಿದ ಮಾಜಿ ನಾಯಕ

International Oct 27, 2021, 12:03 PM IST

Pakistan batsman Mohammad Rizwan extended his support to Mohammed Shami amid online Abuse ckmPakistan batsman Mohammad Rizwan extended his support to Mohammed Shami amid online Abuse ckm

ಮೊಹಮ್ಮದ್ ಶಮಿ ಬೆಂಬಲಿಸಿ ಮಹತ್ವದ ಸಂದೇಶ ಸಾರಿದ ಪಾಕ್ ಕ್ರಿಕೆಟಿಗ ರಿಜ್ವಾನ್!

  • ಪಾಕ್ ವಿರುದ್ಧ ಪಂದ್ಯದ ಬಳಿಕ ಶಮಿ ವಿರುದ್ಧ ಟೀಕೆ, ನಿಂದನೆ
  • ಶಮಿ ಪಾಕಿಸ್ತಾನ ಪ್ರೇಮಿ, ಪಾಕ್ ನೆರವಾಗಿದ್ದಾರೆ ಎಂದು ನಿಂದನೆ
  • ಶಮಿ ಬೆಂಬಲಕ್ಕೆ ನಿಂತ ಟೀಂ ಇಂಡಿಯಾ , ಬಿಸಿಸಿಐ
  • ಶಮಿ ಬೆಂಬಲಿಸಿದ  ಪಾಕಿಸ್ತಾನ ಕ್ರಿಕೆಟಿಗ ರಿಜ್ವಾನ್ 

Cricket Oct 26, 2021, 10:37 PM IST