Mohammad Azharuddin

(Search results - 32)

Mohammad Azharuddin

CricketJul 11, 2021, 4:19 PM IST

ಮೊಹಮ್ಮದ್ ಅಜರ್‌ಗೆ ಜಾಕ್‌ಪಾಟ್; BCCI ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಆಯ್ಕೆ!

• ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಮರು ಆಯ್ಕೆಯಾದ ಅಜರ್‌ಗೆ ಜಾಕ್‌ಪಾಟ್
• ಬಿಸಿಸಿಐ ದೇಶಿ ಟೂರ್ನಿ ಸಮಿತಿಯ ಮೇಲ್ವಿಚಾರಕನಾಗಿ ಆಯ್ಕೆ
• ಭ್ರಷ್ಟಾಚಾರಾ ಆರೋಪದಡಿ ಅಮಾನತು ಗೊಂಡಿದ್ದ ಅಜರುದ್ದೀನ್

Mohammad Azharuddin

CricketJul 5, 2021, 4:26 PM IST

ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರಾಗಿ ಅಜರುದ್ದೀನ್‌ ಮರು ನೇಮಕ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಅವರ ಮೇಲೆ ದುರ್ನಡತೆಯ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅಪೆಕ್ಸ್ ಕೌನ್ಸಿಲ್‌ ಅಜರುದ್ದೀನ್ ಅವರನ್ನು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಪ್ರಾಥಮಿಕ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿತ್ತು.

Mohammad Azharuddin

CricketJun 18, 2021, 5:56 PM IST

ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್‌ ಸಸ್ಪೆಂಡ್..!

ಮೊಹಮ್ಮದ್ ಅಜರುದ್ದೀನ್ ಅವರ ಮೇಲೆ ದುರ್ನಡತೆಯ ಆರೋಪ ಕೇಳಿ ಬಂದಿದ್ದು, ಹೈದರಾಬಾದ್‌ ಕ್ರಿಕೆಟ್ ಸಂಸ್ಥೆಯ ಸದಸ್ಯತ್ವವನ್ನು ತನಿಖೆ ಮುಗಿಯುವವರೆಗೆ ರದ್ದು ಮಾಡಲಾಗಿದೆ.

Mohammad Azharuddin MS Dhoni

CricketMay 13, 2021, 6:25 PM IST

ಧೋನಿಗಿಂತ ಮೊದಲೇ ಹೆಲಿಕಾಪ್ಟರ್ ಶಾಟ್ ಬಾರಿಸಿದ್ದ ಅಜರುದ್ದೀನ್..!

ಯಾರ್ಕರ್‌ ಲೆಂಗ್ತ್ ಚೆಂಡನ್ನು ಸಿಕ್ಸರ್‌ಗಟ್ಟುವುದು ಸುಲಭದ ಮಾತಲ್ಲ. ಆದರೆ ಧೋನಿ ಹೆಲಿಕಾಪ್ಟರ್ ಶಾಟ್‌ ಪ್ರಖ್ಯಾತಗೊಳಿಸುವ ಮುನ್ನವೇ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌ ಹೆಲಿಕಾಪ್ಟರ್‌ ಶಾಟ್ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

Rishabh Pant

CricketApr 1, 2021, 11:32 AM IST

ಭವಿಷ್ಯದಲ್ಲಿ ರಿಷಭ್‌ ಪಂತ್‌ ಟೀಂ ಇಂಡಿಯಾ ನಾಯಕನಾಗ್ತಾರೆ!

ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ 23 ವರ್ಷದ ರಿಷಭ್‌ ಪಂತ್ ಇದೇ ಮೊದಲ ಬಾರಿಗೆ ಐಪಿಎಲ್‌ ಟೂರ್ನಿಯಲ್ಲಿ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದು, 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Mohammad Azharuddin

CricketFeb 27, 2021, 12:03 PM IST

ಸ್ಪಿನ್‌ ಪಿಚ್‌ನಲ್ಲಿ ಸ್ಪೈಕ್‌ ಶೂ ಬೇಡ: ಅಜರುದ್ದೀನ್‌ ಸಲಹೆ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕೇವಲ ಎರಡೇ ದಿನದಲ್ಲಿ ಇಂಗ್ಲೆಂಡ್‌ ವಿರುದ್ದ 10 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ.

Car Accident

CricketDec 31, 2020, 4:32 PM IST

ಭೀಕರ ರಸ್ತೆ ಅಪಘಾತ; ಟೀಂ ಇಂಡಿಯಾ ಮಾಜಿ ನಾಯಕ ಜಸ್ಟ್ ಎಸ್ಕೇಪ್

ಮೊಹಮ್ಮದ್ ಅಜರುದ್ದೀನ್ ಇದ್ದ ಕಾರು ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಅಜರುದ್ದೀನ್ ಜತೆ ಮತ್ತೆ ಮೂವರು ಪ್ರಯಾಣ ನಡೆಸುತ್ತಿದ್ದರು. ಇವರಲ್ಲಿ ಕೆಲವರಿಗೆ ಲಘು ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಪ್ರಯಾಣ ಮುಂದುವರೆಸಿದರು ಎನ್ನಲಾಗಿದೆ.

ಭಾರತೀಯ ಕ್ರಿಕೆಟಿಗರು ಕ್ರೀಡೆಯಿಂದ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ಟೀಮ್‌ ಇಂಡಿಯಾದ ಕೆಲವು ಟಾಪ್‌ ಕ್ರಿಕೆಟರ್ಸ್ ನಿವೃತ್ತಿ ನಂತರ ರಾಜಿಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಲ್ಲಿ  ಗೌತಮ್ ಗಂಭೀರ್ ಮೊಹಮ್ಮದ್ ಅಜರುದ್ದೀನ್‌ ಮುಂತಾದವರಿದ್ದಾರೆ.

IPLOct 27, 2020, 7:54 PM IST

ಗೌತಮ್ ಗಂಭೀರ್ -ಮೊಹಮ್ಮದ್ ಅಜರುದ್ದೀನ್: ರಾಜಕಾರಣಕ್ಕೆ ಎಂಟ್ರಿಕೊಟ್ಟ ಕ್ರಿಕೆಟಿಗರು!

ಭಾರತೀಯ ಕ್ರಿಕೆಟಿಗರು ಕ್ರೀಡೆಯಿಂದ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ಟೀಮ್‌ ಇಂಡಿಯಾದ ಕೆಲವು ಟಾಪ್‌ ಕ್ರಿಕೆಟರ್ಸ್ ನಿವೃತ್ತಿ ನಂತರ ರಾಜಿಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಲ್ಲಿ  ಗೌತಮ್ ಗಂಭೀರ್ ಮೊಹಮ್ಮದ್ ಅಜರುದ್ದೀನ್‌ ಮುಂತಾದವರಿದ್ದಾರೆ.

Play Boys ಎಂದೇ ಪ್ರಸಿದ್ಧರಾದ ಕ್ರಿಕೆಟಿಗರು ಇವರು.

CricketOct 5, 2020, 5:33 PM IST

ಯುವರಾಜ್ ಸಿಂಗ್ - ಅಜರುದ್ದೀನ್: ಪ್ಲೇಬಾಯ್ಸ್ ಎಂದು ಪ್ರಸಿದ್ಧರಾದ ಕ್ರಿಕೆಟಿಗರು

ಕ್ರಿಕೆಟ್‌ ಜೆಟಲ್‌ಮ್ಯಾನ್ಸ್‌ ಗೇಮ್‌ ಎಂದೇ ಫೇಮಸ್‌. ಕೆಲವು ಕ್ರಿಕೆಟಿಗರು ಮೈದಾನದಲ್ಲಿ ಸಂಭಾವಿತ ವ್ಯಕ್ತಿಯಾಗಿದ್ದರೂ, ಮೈದಾನದಿಂದ ಹೊರಗೆ ಪ್ಲೇಬಾಯ್‌ ಎಂದೇ ಹೆಸರು ಪಡೆದಿದ್ದಾರೆ. ಅಂಥವರಲ್ಲಿ ಕೆಲವರು ಇವರು.

ದಿನೇಶ್ ಕಾರ್ತಿಕ್ ತನ್ನ ಮಾಜಿ ಪತ್ನಿಯಂದ ಮೋಸ ಹೋದರು . ಆಕೆ  ಭಾರತೀಯ ತಂಡದ ಆಟಗಾರ ಮುರಳಿ ವಿಜಯ್  ಅವರನ್ನು ಮದುವೆಯಾದರು.  ಮೊಹಮ್ಮದ್ ಅಜರುದ್ದೀನ್‌ರ  ವಿವಾದಗಳಿಗೇನು ಕಡಿಮೆ ಇಲ್ಲ,  ಬಾಲಿವುಡ್ ನಟಿಯನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಗೆ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು. ಹೀಗೆ ಮರುಮದುವೆಯಾದ ಕೆಲವು ಕ್ರಿಕೆಟರ್ಸ್‌ ಇಲ್ಲಿದ್ದಾರೆ.

CricketSep 27, 2020, 2:52 PM IST

ಮೊಹಮ್ಮದ್ ಅಜರುದ್ದೀನ್ - ದಿನೇಶ್ ಕಾರ್ತಿಕ್ : ಮರು ಮದುವೆಯಾದ ಕ್ರಿಕೆಟಿಗರು

ದಿನೇಶ್ ಕಾರ್ತಿಕ್ ತನ್ನ ಮಾಜಿ ಪತ್ನಿಯಂದ ಮೋಸ ಹೋದರು . ಆಕೆ  ಭಾರತೀಯ ತಂಡದ ಆಟಗಾರ ಮುರಳಿ ವಿಜಯ್  ಅವರನ್ನು ಮದುವೆಯಾದರು.  ಮೊಹಮ್ಮದ್ ಅಜರುದ್ದೀನ್‌ರ  ವಿವಾದಗಳಿಗೇನು ಕಡಿಮೆ ಇಲ್ಲ,  ಬಾಲಿವುಡ್ ನಟಿಯನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಗೆ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು. ಹೀಗೆ ಮರುಮದುವೆಯಾದ ಕೆಲವು ಕ್ರಿಕೆಟರ್ಸ್‌ ಇಲ್ಲಿದ್ದಾರೆ.

salman khan sangeeta bijlani

Cine WorldJul 23, 2020, 3:48 PM IST

ಸಲ್ಮಾನ್ ಮೋಸ ಮಾಡಿದ ನಂತರ,ಅಜರುದ್ದೀನ್ ಪ್ರೀತಿಗೆ ಬಿದ್ದ ಸಂಗೀತ ಬಿಜ್ಲಾನಿ

ಬಾಲಿವುಡ್‌ನ ಮಾಜಿ ನಟಿ ಸಂಗೀತಾ ಬಿಜ್ಲಾನಿ ಸಲ್ಮಾನ್‌ ಖಾನ್‌ ಎಕ್ಸ್‌ಗರ್ಲ್‌ ಫ್ರೆಂಡ್‌ಗಳಲ್ಲಿ ಒಬ್ಬರು. ಸಲ್ಮಾನ್‌ ಖಾನ್‌ನಿಂದ ಮೋಸ ಹೋದ ನಂತರ ಸಂಗೀತಾ ಭಾರತದ ಮಾಜಿ ಕ್ಯಾಪ್ಟನ್‌ ಮೊಹಮ್ಮದ್ ಅಜರುದ್ದೀನ್ ಪ್ರೀತಿಗೆ ಬಿದ್ದರು. ಹಿಂದೆ ಸಂಗೀತಾ ಅಜರುದ್ದೀನ್ ತುಂಬಾ ಕಡಿಮೆ ಮಾತಾನಾಡುವ ವ್ಯಕ್ತಿ ಎಂದು ಹೇಳಿದ್ದರು. ಹಾಗಾದರೆ ಇವರ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು ಯಾವಾಗ?

• Azaruddin

CricketMay 3, 2020, 8:17 PM IST

ಕರಿಯರ್ ಉತ್ತುಂಗದಲ್ಲಿ ನಾಯಕತ್ವ ಕಳೆದುಕೊಂಡು ನಿಷೇಧಕ್ಕೆ ಗುರಿಯಾದ ಐವರು ಕ್ರಿಕೆಟರ್ಸ್!

ಬೆಂಗಳೂರು(ಮೇ.03): ಕ್ರಿಕೆಟ್ ಇತಿಹಾಸದಲ್ಲಿ ಹಲವು ಕ್ರಿಕೆಟಿಗರು ವಿವಾದಗಳಿಂದ ಕರಿಯರ್ ಅಂತ್ಯಗೊಳಿಸಿದ್ದಾರೆ. ತಮ್ಮ ಕರಿಯರ್‌ನ ಉತ್ತುಂಗದಲ್ಲಿರುವಾಗಲೇ ವಿವಾದ ಮೈಮೇಲೇ ಎಳೆದುಕೊಂಡು ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಇಷ್ಟೇ ಅಲ್ಲ ನಿಷೇಧಕ್ಕೂ ಒಳಗಾಗಿದ್ದಾರೆ. ಟೀಂ ಇಂಡಿಯಾ ನಾಯಕ ಮೊಹಮ್ಮದ್ ಅಜರುದ್ದೀನ್, ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಸೇರಿದಂತೆ ಕರಿಯರ್ ಉತ್ತುಂಗದಲ್ಲಿ ಕಣ್ಣೀರು ಹಾಕಿದ ಕ್ರಿಟರ್ಸ್ ವಿವರ ಇಲ್ಲಿದೆ.

• Anam Mirza Asadudin

CricketDec 12, 2019, 3:05 PM IST

ಸಾನಿಯಾ ಮಿರ್ಜಾ ತಂಗಿ ಜೊತೆ ಮೊಹಮ್ಮದ್ ಅಜರ್ ಪುತ್ರನ ಅದ್ಧೂರಿ ವಿವಾಹ!

ಹೈದರಾಬಾದ್(ಡಿ.12): ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಹೈದಾರಾಬಾದ್‌ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಅಸಾದುದ್ದೀನ್, ಅನಮ್ ಕೈ ಹಿಡಿದರು. ಗಣ್ಯರು, ಸೆಲೆಬ್ರೆಟಿಗಳು ಪಾಲ್ಗೊಂಡಿದ್ದ ಅದ್ಧೂರಿ  ವಿವಾಹದ ಫೋಟೋ ಇಲ್ಲಿದೆ.

• Anam Mirza

CricketDec 11, 2019, 4:08 PM IST

ಸಾನಿಯಾ ತಂಗಿಯ ಅದ್ಧೂರಿ ಮೆಹೆಂದಿ ಕಾರ್ಯಕ್ರಮ; ಅಜರ್ ಮಗನ ಜೊತೆ ಮದುವೆ!

ಭಾರತದ  ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಗಿ ಅನಮ್ ಮಿರ್ಜಾ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಮೊಹಮ್ಮದ್ ಅಸಾದುದ್ದೀನ್ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಅನಮ್ ಮಿರ್ಜಾ ಮನೆಯಲ್ಲಿ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮ ನಡೆದಿದೆ. ಅನಮ್ ಮಿರ್ಜಾ ಮೆಹಂದಿ ಕಾರ್ಯಕ್ರಮದ ಫೋಟೋ ಇಲ್ಲಿದೆ.

• সৌরভ ও আজহারের ছবি

SportsOct 6, 2019, 1:49 PM IST

ಬಿಸಿಸಿಐ ಚುನಾವಣಾ ಕಣಕ್ಕೆ ಸೌರವ್‌, ಅಜರ್‌!

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಗೆ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೂ ತಮ್ಮ ಪ್ರತಿನಿಧಿ ಆಯ್ಕೆಗೆ ಶುಕ್ರವಾರ ಕೊನೆಯ ದಿನವಾಗಿತ್ತು. ಸಭೆಯಲ್ಲಿ ರಾಜ್ಯ ಕ್ರಿಕೆಟ್‌ ಸಂಸ್ಥೆ ಪ್ರತಿನಿಧಿಸಿದವರೇ ವಿವಿಧ ಹುದ್ದೆಗಳಿಗೆ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ.