Mohali  

(Search results - 43)
 • undefined

  CRIMEAug 23, 2020, 6:06 PM IST

  ತಾನು ಕೆಲಸ ಮಾಡುವ ಬ್ಯಾಂಕನ್ನೇ ದೋಚಿದ ಸೆಕ್ಯೂರಿಟಿ ಗಾರ್ಡ್, ಅಬ್ಬಬ್ಬಾ ಮಾಸ್ಟರ್  ಪ್ಲಾನ್!

  ಈತ ಅಂತಿಂಥ ಸೆಕ್ಯೂರಿಟಿ ಗಾರ್ಡ್ ಅಲ್ಲ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕನ್ನೇ ಲೂಟಿ ಮಾಡಿದ್ದ. ಚಾಲಾಕಿ ಚೋರನನ್ನು  24  ಗಂಟೆಯೊಳಗೆ  ಬಂಧಿಸಲಾಗಿದೆ.

 • undefined

  IndiaJul 7, 2020, 5:46 PM IST

  ಪಬ್‌ಜಿ ಹುಚ್ಚಾಟಕ್ಕೆ ಅಜ್ಜನ ಖಾತೆಗೆ ಮೊಮ್ಮಗನ ಕನ್ನ, ಬಳಸಿದ ಹಣ ಸಾವಿರದಲ್ಲಿಲ್ಲ!

  ಪಬ್ ಜಿ ಎನ್ನುವ ಆಟ ಅದು ಯಾವ ಪ್ರಮಾಣದಲ್ಲಿ ಯುವಕರ ತಲೆ ಹೊಕ್ಕಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಪಬ್ ಜಿ ಕೆಲ ಅಪ್ಲಿಕೇಶನ್ ಗಳ ಖರೀದಿಗಾಗಿ ಇಲ್ಲೊಬ್ಬ ಬಾಲಕ ಅಜ್ಜನ ಬರೋಬ್ಬರಿ  2  ಲಕ್ಷ ರೂ. ವ್ಯಯಿಸಿದ್ದಾನೆ.

 • bat and ball

  CricketJul 4, 2020, 2:46 PM IST

  ಲಂಕಾದಲ್ಲಿ ಪಂದ್ಯ​ವೆಂದು ಮೊಹಾಲಿ ಟಿ20 ಪಂದ್ಯ ಪ್ರಸಾರ!

  ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಯಾವೊಬ್ಬ ಕ್ರಿಕೆಟಿಗನೂ ಪಾಲ್ಗೊಂಡಿರಲಿಲ್ಲ, ಪಂಜಾಬಿನ ಕೆಲವು ಸ್ಥಳೀಯ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಲರ್‌ಫುಲ್ ಜೆರ್ಸಿ ತೊಟ್ಟು ಕ್ರಿಕೆಟ್ ಆಡಿದ್ದರು. ಶ್ರೀಲಂಕಾ ಮಾಜಿ ಆಲ್ರೌಂಡರ್ ಫರ್ವೇಜ್ ಮೊಹರೂಫ್ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತ್ತು. ಆದರೆ ಈ ವರದಿಯನ್ನು ಲಂಕಾ ಮಾಜಿ ವೇಗಿ ತಳ್ಳಿಹಾಕಿದ್ದಾರೆ. 

 • IND vs SA
  Video Icon

  SPORTSSep 20, 2019, 5:55 PM IST

  ಮೊಹಾಲಿ ಟಿ20 ಪಂದ್ಯದಲ್ಲಿ ಅಭಿಮಾನಿಗಳ ಮನಗೆದ್ದ ಕ್ಷಣಗಳಿವು..!

  ಭಾರತ-ದಕ್ಷಿಣ ಆಫ್ರಿಕಾ ನಡುವೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಹರಿಣಗಳ ವಿರುದ್ಧ ಭಾರತ ತವರಿನಲ್ಲಿ ಮೊದಲ ಜಯ ದಾಖಲಿಸಿದ ಸಾಧನೆ ಮಾಡಿದೆ. ಈ ಪಂದ್ಯ ಮುಗಿದರು, ಅಭಿಮಾನಿಗಳು ಮೊಹಾಲಿ ಟಿ20 ಪಂದ್ಯದ ಬಗ್ಗೆ ಮಾತನಾಡುವುದನ್ನು ಬಿಟ್ಟಿಲ್ಲ. ಈ ಪಂದ್ಯದಲ್ಲಿ ಹಲವಾರು ಅದ್ಭುತ ಕ್ಷಣಗಳು ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 
   

 • virat kohli

  SPORTSSep 18, 2019, 10:21 PM IST

  INDvSA ಕೊಹ್ಲಿ ಅರ್ಧಶತಕ; ಮೊಹಾಲಿಯಲ್ಲಿ ನಲಿದಾಡಿದ ಭಾರತ!

  ಸೌತ್ ಆಫ್ರಿಕಾ ವಿರುದ್ಧ ಮೊಹಾಲಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಹಾಗೂ ಟೀಂ ಇಂಡಿಯಾ ಯುವ ಬೌಲರ್‌ಗಳ ದಾಳಿಯಿಂದ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.

 • Ind Vs SA T20 India vs South africa

  SPORTSSep 18, 2019, 8:39 PM IST

  #INDvSA 2ನೇ ಟಿ20: ಭಾರತಕ್ಕೆ 150 ರನ್ ಟಾರ್ಗೆಟ್ ನೀಡಿದ ಆಫ್ರಿಕಾ!

  ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತದ ಯುವ ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಿದ್ದಾರೆ. ಇದೀಗ ಎಲ್ಲಾ ಜವಾಬ್ದಾರಿ ಬ್ಯಾಟ್ಸ್‌ಮನ್‌ಗಳ ಮೇಲಿದೆ. ಮೊಹಾಲಿ ಚೇಸಿಂಗ್‌ ಪಿಚ್ ಎಂದೇ ಹೆಸರುವಾಸಿಯಾಗಿದೆ. ಆದರೂ ಸೌತ್ ಆಫ್ರಿಕಾ ಬೌಲಿಂಗ್ ದಾಳಿ ಮುಂದೆ 150 ರನ್ ಟಾರ್ಗೆಟ್ ಭಾರತಕ್ಕೆ ಸವಾಲು.

 • byjus team india
  Video Icon

  SPORTSSep 18, 2019, 5:14 PM IST

  2ನೇ ಟಿ20 ಪಂದ್ಯದಲ್ಲಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್..?

  ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ತವರಿನಲ್ಲಿ ಹರಿಣಗಳ ವಿರುದ್ಧ ಒಂದೂ ಟಿ20 ಪಂದ್ಯ ಗೆಲ್ಲದ ಟೀಂ ಇಂಡಿಯಾ ಇಂದಾದರೂ ಗೆಲುವಿನ ಖಾತೆ ತೆರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಎರಡು ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇಂದಿನ ಪಂದ್ಯದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • Team India vs south africa

  SPORTSSep 18, 2019, 3:11 PM IST

  #INDvSA 2ನೇ ಟಿ20 ಪಂದ್ಯ: ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11

  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿಯ 2ನೇ ಪಂದ್ಯಕ್ಕೆ ಉಭಯ ತಂಡಗಳು ಅಭ್ಯಾಸ ನಡೆಸಿವೆ. ಮೊಹಾಲಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ. 2ನೇ ಚುಟುಕು ಸಮರಕ್ಕೆ ಯಾರಿಗೆಲ್ಲ ಸಿಗಲಿದೆ ಚಾನ್ಸ್? ಇಲ್ಲಿದೆ ವಿವರ.

 • cricket

  SPORTSSep 18, 2019, 10:43 AM IST

  ಟಿ20 ಫೈಟ್: ಜಯದ ತವ​ಕ​ದಲ್ಲಿ ಟೀಂ ಇಂಡಿಯಾ

  2020ರ ಟಿ20 ವಿಶ್ವ​ಕಪ್‌ಗೆ ಸಿದ್ಧತೆ ಆರಂಭಿ​ಸಲಿರುವ ಭಾರತ, ಈಗಾ​ಗಲೇ ತನ್ನ ಯೋಜ​ನೆಗಳ ಬಗ್ಗೆ ಸುಳಿವು ನೀಡಿದೆ. ಇತ್ತೀ​ಚೆಗೆ ನಾಯಕ ವಿರಾಟ್‌ ಕೊಹ್ಲಿ, ಆಟ​ಗಾ​ರ​ರಿಗೆ 4ರಿಂದ 5 ಅವ​ಕಾಶಗಳಷ್ಟೇ ಸಿಗ​ಲಿದೆ. ಅದ​ರಲ್ಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ ವಿಶ್ವ​ಕಪ್‌ ತಂಡ​ದಲ್ಲಿ ಸ್ಥಾನ ಖಚಿತ ಪಡಿ​ಸಿ​ಕೊ​ಳ್ಳ​ಬೇಕು ಎನ್ನುವ ಸ್ಪಷ್ಟ ಸಂದೇಶ ರವಾ​ನಿ​ಸಿ​ದ್ದರು. ಹೀಗಾಗಿ ಆಟ​ಗಾ​ರರು ಒತ್ತಡದಲ್ಲಿದ್ದು, ಉತ್ತಮ ಪ್ರದ​ರ್ಶನ ತೋರ​ಲೇ​ಬೇ​ಕಾದ ಅನಿ​ವಾ​ರ್ಯತೆಗೆ ಸಿಲು​ಕಿ​ದ್ದಾರೆ.

 • Rahul Gayle

  SPORTSMay 5, 2019, 7:28 PM IST

  ಚೆನ್ನೈ ವಿರುದ್ಧ ಗೆದ್ದರೂ ಪಂಜಾಬ್ ಟೂರ್ನಿಯಿಂದ ಔಟ್!

  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಐಪಿಎಲ್ ಲೀಗ್ ಪಂದ್ಯದ ಅಂತಿಮ ದಿನದ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ. ಪಂಜಾಬ್ ಗೆದ್ದರೂ ಪ್ಲೇ ಆಫ್ ಅವಕಾಶ ಸಿಗಲಿಲ್ಲ.  

 • Faf Duplessis

  SPORTSMay 5, 2019, 5:41 PM IST

  ಡುಪ್ಲೆಸಿಸ್-ರೈನಾ ಅಬ್ಬರ- ಪಂಜಾಬ್‌ಗೆ 171 ರನ್ ಟಾರ್ಗೆಟ್!

  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಅಂತಿಮ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೃಹತ್ ಮೊತ್ತ ಕಲೆಹಾಕಿ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿಯೋ ವಿಶ್ವಾಸದಲ್ಲಿದೆ. ಪಂಜಾಬ್ ಬೌಲಿಂಗ್ ಹಾಗೂ CSK ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

 • Dhoni Ashwin

  SPORTSMay 5, 2019, 3:33 PM IST

  IPL 2019: ಟಾಸ್ ಗೆದ್ದ KXIP ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  ಐಪಿಎಲ್ ಲೀಗ್ ಪಂದ್ಯದ ಕೊನೆಯ ದಿನ ಪ್ಲೇ ಆಫ್ ಹೋರಾಟ ಜೋರಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ  KXIP ಫೀಲ್ಡಿಂಗ್ ಆಯ್ಕೆ ಮಾಡಿದೆ. ತಂಡದಲ್ಲಿರುವ ಬದಲಾವಣೆ ಏನು? ಇಲ್ಲಿದೆ ವಿವರ.

 • CSK vs KXIP

  SPORTSMay 5, 2019, 11:22 AM IST

  CSK ಅಗ್ರಸ್ಥಾನಕ್ಕೆ ಅಡ್ಡಿಯಾಗುತ್ತಾ ಪಂಜಾಬ್..?

  ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿರುವ ಚೆನ್ನೈ, ಪಂಜಾಬ್ ಎದುರು ಜಯದ ಲೆಕ್ಕಚಾರದಲ್ಲಿ ಕಣಕ್ಕಿಳಿಯುತ್ತಿದೆ. ಇನ್ನೊಂದೆಡೆ ತವರಿನಲ್ಲಿ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿ ಅಶ್ವಿನ್ ನೇತೃತ್ವದ ಪಂಜಾಬ್ ಇದೆ.

 • Gill

  SPORTSMay 3, 2019, 11:36 PM IST

  ಗಿಲ್ ಅಬ್ಬರಕ್ಕೆ ಪಂಜಾಬ್ ತತ್ತರ

  ಪಂಜಾಬ್ ನೀಡಿದ್ದ 184 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಕೆಕೆಆರ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಲಿನ್-ಗಿಲ್ ಜೋಡಿ 62 ರನ್’ಗಳ ಜತೆಯಾಟವಾಡವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು.

 • sam curran

  SPORTSMay 3, 2019, 9:55 PM IST

  KKRಗೆ ಸ್ಫರ್ಧಾತ್ಮಕ ಗುರಿ ನೀಡಿದ ಪಂಜಾಬ್

  ಕೊನೆಯಲ್ಲಿ ಅಬ್ಬರಿಸಿದ ಕರ್ರನ್ ಕೇವಲ 24 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 55 ರನ್ ಬಾರಿಸಿ ಅಜೇಯರಾಗುಳಿದರೆ, ಮನ್ದೀಪ್ 25 ರನ್ ಬಾರಿಸಿ ತಂಡದ ಮೊತ್ತ 150 ರನ್ ಗಡಿದಾಟಲು ನೆರವಾದರು.