Asianet Suvarna News Asianet Suvarna News
1 results for "

Moghal Road

"
Mughal Road name changed as Maharaja Agrasen Road in AgraMughal Road name changed as Maharaja Agrasen Road in Agra

Road Renamed: ಆಗ್ರಾದ ಮೊಘಲ್‌ ರಸ್ತೆ ಇನ್ಮುಂದೆ ಮಹಾರಾಜ ಅಗ್ರಸೇನ ರಸ್ತೆ

ಆಗ್ರಾ(ನ.26): ಉತ್ತರಪ್ರದೇಶದ ಆಗ್ರಾದಲ್ಲಿರುವ ಮೊಘಲ್‌ ರಸ್ತೆ(Mughal Road)ಯ ಹೆಸರು ಬದಲಾಯಿಸಲಾಗಿದೆ. ಇನ್ಮುಂದೆ ಮೊಘಲ್‌ ರಸ್ತೆ ಮಹಾರಾಜ ಅಗ್ರಸೇನ ರಸ್ತೆ(Maharaja Agrasen Road) ಎಂದು ಬದಲಾಗಲಿದೆ. ಮಹಾರಾಜ ಅಗ್ರಸೇನ ಪುರಾತನ ಅಗ್ರೋಹ(Agroha)ದ ರಾಜನಾಗಿದ್ದ, ಈ ಅಗ್ರೋಹ ನಗರವೂ ವ್ಯಾಪಾರಕ್ಕೆ ಹೆಸರುವಾಸಿಯಾಗಿದ್ದು, ವ್ಯಾಪಾರಿಗಳ ನಗರ ಎಂದೇ ಖ್ಯಾತಿ ಗಳಿಸಿತ್ತು.

India Nov 26, 2021, 12:28 PM IST