Modi365  

(Search results - 8)
 • <p>BLS</p>

  India1, Jun 2020, 3:49 PM

  'ಆತ್ಮನಿರ್ಭರತೆಯ ಸಂಕಲ್ಪದೊಡನೆ ಸಾರ್ಥಕ 365 ದಿನಗಳು'

  ಎರಡನೇ ಬಾರಿ ಪ್ರಮಾಣವಚನದ ನಂತರ, ಮೋದಿ ಅವರ ಹೆಜ್ಜೆಗಳು ದೃಢ ನಿಶ್ಚಯದ ಧಾವಂತದ ಹೆಜ್ಜೆಗಳಾಗಿದ್ದವು. ಸಮಸ್ಯೆಗಳು, ಜಡತ್ವವನ್ನು ಹಿಂದೆ ಬಿಟ್ಟು ವಿಕಾಸದ ರಾಜಮಾರ್ಗದೆಡೆಗೆ ತೆರಳುವ ಧಾವಂತ ಅವರಲ್ಲಿ ಕಾಣುತ್ತಿತ್ತು.

 • India1, Jun 2020, 3:49 PM

  ಜನರ ನೋವು ಅರಿತ ಸರ್ಕಾರ: ಮೋದಿಗೆ ದೇಶವೇ ಮನೆ, ಜನರೇ ಕುಟುಂಬ

  ರಾಜ್ಯದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವವರ ಪೈಕಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರು ವರ್ಷಗಳ ಕಾಲವೂ ಜತೆ ಜತೆಗೆ ಹೆಜ್ಜೆ ಹಾಕಿದ್ದಾರೆ. ಮೋದಿ ಅವರ ಆಡಳಿತ ವೈಖರಿಯನ್ನು ಹತ್ತಿರದಿಂದ ಬಲ್ಲವರು. ಎರಡನೇ ಅವಧಿಯ ಕೇಂದ್ರ ಸರ್ಕಾರ ತನ್ನ ಮೊದಲ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಸದಾನಂದಗೌಡರು ಮೋದಿ ಮತ್ತು ಸರ್ಕಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

 • India1, Jun 2020, 1:45 PM

  ಮೋದಿ ಕಾಲದಲ್ಲಿ ಭಾರತ ಬದಲಾಗಿದೆ, ಜಗತ್ತೂ ಬದಲಾಗಿದೆ

  ಮೇ 30. ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು, ದೇಶದ ಪ್ರಗತಿಯಲ್ಲಿ ಮೋದಿ ವಹಿಸಿದ ಪಾತ್ರ, ಕೊರೋನಾ ಹೋರಾಟದ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ದೇಶದ ಮೊದಲ ಸೇವಕನ ಬಗ್ಗೆ ಇಲ್ಲಿ ವಿಭಿನ್ನವಾಗಿ ಚರ್ಚೆ ಮಾಡಿದ್ದಾರೆ.

 • India1, Jun 2020, 11:53 AM

  ಜನಸ್ನೇಹಿ ಸೇವೆಗೆ ರೈಲ್ವೆ ಇಲಾಖೆ ಸಂಕಲ್ಪ: ಸುರೇಶ್ ಅಂಗಡಿ

  ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಯದಂತೆ ರೈಲ್ವೆ ಇಲಾಖೆಯನ್ನು ಜನಸ್ನೇಹಿಯಾಗಿಸುವ ಗುರಿಯೊಂದಿಗೆ ಹೆಜ್ಜೆ ಇಟ್ಟಿದ್ದು, ದೇಶದ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈ ಬಾರಿ ಬಜೆಟ್‌ನಲ್ಲಿಯೂ ರಾಜ್ಯಕ್ಕೆ ಹಲವಾರು ರೈಲ್ವೆ ಯೋಜನೆಗಳನ್ನು ಘೋಷಿಸಿದೆ. ಅಲ್ಲದೆ, ನೆನೆಗುದಿಗೆ ಬಿದ್ದಿರುವ ಹಳೆಯ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಸಂಕಲ್ಪ ಮಾಡಿರುವುದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೇಳಿಕೊಂಡಿದ್ದಾರೆ. ಮೋದಿ ಸರ್ಕಾರ 2.0 ಅಸ್ತಿತ್ವಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತು.

 • India30, May 2020, 4:32 PM

  ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!

  ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಹೀಗಿರುವಾಗ ಜನ ಮೆಚ್ಚಿದ ನಾಯಕ ಮೋದಿ ಈ ಒಂದು ವರ್ಷದಲ್ಲಿ ಮಾಡಿದ ಸಾಧನೆಗಳೇನು? ಇಲ್ಲಿದೆ ಸಂಪೂರ್ಣ ವಿವರ

 • <p>Narendra Modi and Sumalatha Ambareesh</p>

  India30, May 2020, 4:27 PM

  'ನೀವು ನಿಜವಾದ ಫೈಟರ್‌ ಎಂದಿದ್ದರು ಮೋದಿ' ಸುಮಲತಾ ಮನದಾಳ

  ‘ನಂಗೆ ಮಂಡ್ಯ ಕ್ಷೇತ್ರದ ಫಲಿತಾಂಶದ ಬಗ್ಗೆ ತೀರಾ ಆಸಕ್ತಿ ಇತ್ತು’ ಎಂದು ಪ್ರಧಾನಿ ಮಂತ್ರಿಗಳು ಮಾತು ಆರಂಭಿಸಿದರು. ‘ಸರ್‌, ನಾನೇ ನಿಮಗೆ ಥ್ಯಾಂಕ್ಸ್‌ ಹೇಳಬೇಕು ಎಂದೆ. ಯಾಕೆ ನಂಗೆ ಥ್ಯಾಂಕ್ಸ್‌’ ಎಂದು ಮರು ಪ್ರಶ್ನೆ ಮಾಡಿದರು. ‘ಸರ್‌, ನೀವು ಮೈಸೂರಿನಲ್ಲಿ ನನ್ನ ಹಾಗೂ ಅಂಬರೀಷ್‌ ಹೆಸರು ಹೇಳಿ ಭಾಷಣ ಮಾಡಿ, ಬೆಂಬಲ ನೀಡಿದ್ದಕ್ಕೆ’ ಎಂದು ನಾನು ಹೇಳಿದೆ. ಹೌದು ಸಂಸದೆ ಸುಮಲತಾ ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

 • India30, May 2020, 3:55 PM

  'ಮೋದಿ ಹೆಡ್‌ಮಾಸ್ತರ್‌ ಥರ ಅಲ್ಲ, ತಂದೆಯ ರೀತಿ ನಡೆದುಕೊಳ್ತಾರೆ'

  ರಾಜ್ಯದ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತೇಜಸ್ವಿ ಸೂರ್ಯ ಅವರು ಕಳೆದೊಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮೋದಿ ಆಡಳಿತ ಹೇಗಿದೆ? ಅವರ ವೈಶಿಷ್ಟ್ಯ ಏನು ಎಂಬುದನ್ನು ತೇಜಸ್ವಿ ಸೂರ್ಯ ಅವರು ನೀಡಿದ ಸಂದರ್ಶನದಲ್ಲಿ ವಿವರವಾಗಿ ತಿಳಿಸಿದ್ದಾರೆ.

 • <p>RCC</p>

  India30, May 2020, 3:44 PM

  ಮೋದಿ 2.0: ಸಂಕಷ್ಟದಲ್ಲಿ ಸಿಕ್ಕ ಅತಿಮಾನುಷ ನಾಯಕ!

  ಮೋದಿ 2.0 ಸರ್ಕಾರದ ಮೊದಲ ವರ್ಷ| ಕೊರೋನಾ ನಂತರದ ಆರ್ಥಿಕ ಸಂಕಷ್ಟದಲ್ಲೂ ವಿಶ್ವವನ್ನು ಭಾರತ ಮುನ್ನಡೆಸಬಹುದು| ಸಂಕಷ್ಟದಲ್ಲಿ ಸಿಕ್ಕ ಅತಿಮಾನುಷ ನಾಯಕತ್ವ!