Asianet Suvarna News Asianet Suvarna News
39 results for "

Modi Mann Ki Baat

"
Dont Want to Be in Power My Goal is to Serve People Modi on 83rd Mann Ki Baat dplDont Want to Be in Power My Goal is to Serve People Modi on 83rd Mann Ki Baat dpl

Mann Ki Baat Updates: ನನಗೆ ಅಧಿಕಾರದಲ್ಲಿರುವುದು ಬೇಕಾಗಿಲ್ಲ ಎಂದ ಮೋದಿ

  • Mann Ki Baat Updates: ಜನರ ಜೊತೆ ಪ್ರಧಾನಿ ಮೋದಿ ಮಾತುಗಳು
  • 83ನೇ ಎಪಿಸೋಡ್‌ನಲ್ಲಿ ಮಾತನಾಡಿದ ನರೇಂದ್ರ ಮೋದಿ(Modi)
  • ಈ ವರ್ಷದ ಸೆಕೆಂಡ್ ಲಾಸ್ಟ್ ಎಡಿಷನ್‌
  • ಜನರ ಜೊತೆ ಪ್ರಧಾನಿ ಶೇರ್ ಮಾಡಿಕೊಂಡ ವಿಚಾರಗಳೇನೇನು ?

India Nov 28, 2021, 12:02 PM IST

PM Modi invites citizens to share their ideas for Mann ki Baat on 24th October 2021 ckmPM Modi invites citizens to share their ideas for Mann ki Baat on 24th October 2021 ckm

ಮನ್ ಕಿ ಬಾತ್‌ಗೆ ಸಾರ್ವಜನಿಕರಿಂದ ಅನಿಸಿಕೆ ಅಹ್ವಾನಿಸಿದ ಪ್ರಧಾನಿ ಮೋದಿ!

  • ಅಕ್ಟೋಬರ್ 24ರ ಮನ್ ಕಿ ಬಾತ್ ಕಾರ್ಯಕ್ರಮ
  • ಸಾರ್ವಜನಿಕರಿಂದ ಅನಿಸಿಕೆ ಆಹ್ವಾನಿಸಿದ ಮೋದಿ
  • 82ನೇ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಅಭಿಪ್ರಾಯ ಆಹ್ವಾನ

India Oct 16, 2021, 8:11 PM IST

Prime Minister Narendra Modi talks of rivers pollution and khadi on Mann ki Baat podPrime Minister Narendra Modi talks of rivers pollution and khadi on Mann ki Baat pod

ಮನ್‌ ಕಿ ಬಾತ್: ನದಿಗಳ ಮಹತ್ವ ತಿಳಿಸಿದ ಮೋದಿ, ಖಾದಿ ಬಳಕೆಗೂ ಕರೆ!

* ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಭಾರತ ತಲುಪಿದ ಪ್ರಧಾನಿ ನರೇಂದ್ರ ಮೋದಿ

* ಮನ್‌ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮೋದಿ ಮಾತು

* ಮನ್‌ ಕೀ ಬಾತ್‌ ಸರಣಿಯ 81ನೇ ಸಂಚಿಕೆಯಲ್ಲಿ ಮಾತನಾಡಿದ ಪಿಎಂ ಮೋದಿ

* ನದಿಗಳ ಮಹತ್ವ ತಿಳಿಸಿದ ಪ್ರಧಾನಿ, ಖಾದಿ ಬಳಕೆಗೂ ಕರೆ

India Sep 26, 2021, 2:25 PM IST

Union Minister V Muraleedharan Talks Over PM Modi Mann Ki Baat grgUnion Minister V Muraleedharan Talks Over PM Modi Mann Ki Baat grg

ಜನ-ಪ್ರಧಾನಿ ಮಧ್ಯದ ಸಂವಹನವೇ ಮನ್‌ ಕೀ ಬಾತ್‌: ಮುರಳೀಧರ್‌

ಧಾರವಾಡ(ಜೂ.28): ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಸ ಆಡಳಿತ ಪದ್ಧತಿ ಜಾರಿ ಮಾಡಿದ್ದು‘ ಸರ್ಕಾರ ಕಡಿಮೆ-ಆಡಳಿತ ಹೆಚ್ಚು’ ಎನ್ನುವ ಪರಿಕಲ್ಪನೆ ಹೊಂದಿದೆ. ದೇಶದ ಜನರ ಹಾಗೂ ಪ್ರಧಾನಿ ಮಧ್ಯೆ ನಡೆಯುವ ಸಂವಹನವೇ ಮನ್‌ ಕೀ ಬಾತ್‌. ಇದು ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತೋರುತ್ತದೆ ಎಂದು ವಿದೇಶಾಂಗ ಸಚಿವ ವಿ. ಮುರಳೀಧರನ್‌ ಅಭಿಪ್ರಾಯಪಟ್ಟಿದ್ದಾರೆ. 

Karnataka Districts Jun 28, 2021, 2:25 PM IST

Mann Ki Baat 7 Years of Sabka Saath Sabka Vikas Sabka Vishwas Says PM Modi podMann Ki Baat 7 Years of Sabka Saath Sabka Vikas Sabka Vishwas Says PM Modi pod

ತೌಕ್ಟೆ, ಯಾಸ್‌ ಅಬ್ಬರದ ಮಧ್ಯೆ ರಕ್ಷಣಾ ಕಾರ್ಯಾಚರಣೆ ಕೈಗೊಂಡವರಿಗೆ ಮೋದಿ ಸಲಾಂ!

* ಪ್ರಧಾನ ಮಂತ್ರಿ ನರೇಂದ್ರ ಮೋದಿ  77ನೇ ಮನ್ ಕೀ ಬಾತ್​ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತು

* ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರಿ 2 ವರ್ಷ ಪೂರೈಸಿದ ಬಿಜೆಪಿ

* ಕೊರೋನಾ, ಚಂಡಮಾರುತ ಅಬ್ಬರದ ಮಧ್ಯೆ ಜನರ ರಕ್ಷಣೆಗೆ ಧಾವಿಸಿದವರಿಗೆ ಮೋದಿ ಸಲಾಂ

* ತನ್ನ ವಿರುದ್ಧ ಷಡ್ಯಂತ್ರ ರೂಪಿಸುವವರಿಗೆ ಭಾರತ ತಕ್ಕ ಉತ್ತರ ಕೊಡುತ್ತೆ: ಮೋದಿ ಮನ್‌ ಕೀ ಬಾತ್‌

India May 30, 2021, 12:03 PM IST

Prime Minister Modi Mann ki Baat Covid toofan has shaken the country podPrime Minister Modi Mann ki Baat Covid toofan has shaken the country pod
Video Icon

ಪಿಎಂ ಮೋದಿ ಮನ್‌ ಕೀ ಬಾತ್: ಕೊರೋನಾ 'ಬಿರುಗಾಳಿ' ದೇಶವನ್ನೇ ನಡುಗಿಸಿದೆ!

'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಕೋವಿಡ್ ನಮ್ಮ ಧೈರ್ಯವನ್ನು ಪರೀಕ್ಷೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಮನ್ ಕೀ ಬಾತ್ ಮೂಲಕ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ಕೊರೋನಾ 'ಬಿರುಗಾಳಿ' ದೇಶವನ್ನೇ ನಡುಗಿಸಿದೆ ಎಂದಿದ್ದಾರೆ. 

India Apr 25, 2021, 12:57 PM IST

PM Narendra Modi March 2021 addresses nation in Mann Ki Baat dplPM Narendra Modi March 2021 addresses nation in Mann Ki Baat dpl

ಟಿಕೆಟ್ ಜೊತೆ ಗಿಡ ಕೊಡೋ ಕಂಡಕ್ಟರ್: ಮೋದಿ ಮನಕೀ ಬಾತ್‌ನ ಇಂಟ್ರೆಸ್ಟಿಂಗ್ ವಿಚಾರಗಳಿವು

ಮನ್‌ ಕೀ ಬಾತ್ ಕಾರ್ಯಕ್ರಮ | 2021ರ ಮೂರನೇ ಕಾರ್ಯಕ್ರಮದಲ್ಲಿ ಮೋದಿ ಮಾತು | ಪ್ರಧಾನಿ ಹೇಳಿದ ಪ್ರಮುಖ ವಿಚಾರಗಳಿವು

India Mar 28, 2021, 11:09 AM IST

PM Modi will address nation during 74th edition of  Mann Ki Baat programme at 11am on Sunday ckmPM Modi will address nation during 74th edition of  Mann Ki Baat programme at 11am on Sunday ckm

ಫೆ.28ಕ್ಕೆ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿ ಮನ್‌ಕಿ ಬಾತ್!

ಪ್ರಧಾನಿ ನರೇಂದ್ರ ಮೋದಿ 74ನೇ ಮನ್‌ ಕಿ ಬಾತ್ ಕಾರ್ಯಕ್ರಮ ನಾಳೆ(ಫೆ.28)ಕ್ಕೆ ನಡೆಯಲಿದೆ. ಈ ಬಾರಿಯ ಮೋದಿ ಯಾವ ವಿಚಾರದ ಕುರಿತು ಬೆಳಕು ಚೆಲ್ಲಲಿದ್ದಾರೆ. ಮನ್ ಕಿ ಬಾತ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

India Feb 27, 2021, 9:06 PM IST

Alia Bhat to India vs Australia test top 10 news of december 27 ckmAlia Bhat to India vs Australia test top 10 news of december 27 ckm

ಅಲಿಯಾ ಭಟ್ ವಿರುದ್ಧ ಕೇಸ್, ರೋಚಕ ಘಟ್ಟದತ್ತ ಬಾಕ್ಸಿಂಗ್ ಡೇ ಟೆಸ್ಟ್; ಡಿ.27ರ ಟಾಪ್ 10 ಸುದ್ದಿ!

ಪ್ರಧಾನಿ ಮೋದಿ ತಮ್ಮ ಮನ್ ಕಿಬಾತ್‌ನಲ್ಲಿ ಕರ್ನಾಟಕವನ್ನು ಉಲ್ಲೇಘಿಸಿದ್ದಾರೆ. ಇತ್ತ ರೈತರು ಪ್ರತಿಭಟನೆ ನಡುವೆ ಕೇಂದ್ರದ ಜೊತೆಗೆ ಮಾತುಕತೆಗೆ ಒಪ್ಪಿಕೊಂಡಿದ್ದಾರೆ.  ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಶತಕ ಸಿಡಿಸಿ ಆಸರೆಯಾಗಿದ್ದಾರೆ. ರಶ್ಮಿಕಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ರಕ್ಷಿತ್ ಶೆಟ್ಟಿ, ಆಲಿಯಾ ವಿರುದ್ಧ ಕೇಸ್ ಸೇರಿದಂತೆ ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

News Dec 27, 2020, 6:07 PM IST

Farmers Playing Major Role In Atmanirbhar Bharat PM Modi In Mann Ki Baat podFarmers Playing Major Role In Atmanirbhar Bharat PM Modi In Mann Ki Baat pod

ರೈತರೇ ಆತ್ಮನಿರ್ಭರ ಭಾರತದ ಆಧಾರ: ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು!

ಪಿಎಂ ಮೋದಿ ಮನ್‌ ಕೀ ಬಾತ್‌ 69ನೇ ಸಂಚಿಕೆ| ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ, ಕೊರೋನಾತಂಕದ ವೇಳೆ ಎಚ್ಚರವಾಗಿರುವಂತೆ ಮನವಿ| ಕೊರೋನಾ ಸಂಕಟದ ವೇಳೆ ಕತೆ ಹೇಳುವ ಕಲೆ ಬಗ್ಗೆ ಉಲ್ಲೇಖಿಸಿದ ಪಿಎಂ| ಬೆಂಗಳೂರಿನ ಸ್ಟೋರಿ ಟೆಲ್ಲರ್ ಅಪರ್ಣಾ ಶೈನಿಂಗ್| ಆತ್ಮ ನಿರ್ಭರ ಕನಸು ಸಾಕಾರಗೊಳಿಸಲು ರೈತರು, ನಮ್ಮ ಹಳ್ಳಿಗಳೇ ಆಧಾರ ಎಂದ ಮೋದಿ

India Sep 27, 2020, 11:53 AM IST

PM Modi applauds Mudhol a desi dog breed in mann ki baatPM Modi applauds Mudhol a desi dog breed in mann ki baat

ಮನ್‌ ಕೀ ಬಾತ್‌ನಲ್ಲಿ ಮೋದಿ ಮುಧೋಳ ಪ್ರಸ್ತಾಪ: ಏನೀ ಶ್ವಾನ ಸ್ಪೆಷಾಲಿಟಿ?

68ನೇ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೇಸೀ ತಳಿ ನಾಯಿಗಳ ಸಂರಕ್ಷಣೆ ಹಾಗೂ ಸಾಕಲು ಕರೆ ನೀಡಿದರು. ದೇಸೀ ಶ್ವಾನಗಳ ಸಂರಕ್ಷಣೆ, ಪಾಲನೆ-ಪೋಷಣೆ ಕೂಡ ಆತ್ಮನಿರ್ಭರ ಭಾರತದ ಭಾಗ. ಮನೆಯಲ್ಲಿ ನಾಯಿಗಳನ್ನು ಸಾಕಬೇಕು ಎಂದು ಜನರು ಬಯಸಿದರೆ ಮುಧೋಳ ಸೇರಿ ಹಲು ದೇಶಿ ತಳಿ ನಾಯಿಯನ್ನೇ ತರಬೇಕು ಎಂದಿದ್ದಾರೆ. ಅಲ್ಲದೇ ಸೇನೆ ಹಾಗೂ ಇತರ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಧೋಳ ನಾಯಿಗಳು ಹಾಗೂ ಇತರ ದೇಸೀ ತಳಿಯ ನಾಯಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೀ ಮಧೋಳ ನಾಯಿ? ಏನೀದರ ಸ್ಪೆಷಾಲಿಟಿ? ಇಲ್ಲಿದೆ ನೋಡಿ ಮಾಹಿತಿ.

India Aug 31, 2020, 5:59 PM IST

PM Modi Mann Ki Baat video gets 2 6 lakh dislikes on YouTubePM Modi Mann Ki Baat video gets 2 6 lakh dislikes on YouTube

ಮೊದಲ ಬಾರಿ ಮೋದಿ ಮನ್‌ ಕೀ ಬಾತ್‌ಗೆ ಭಾರೀ Dislikes!

ಮೋದಿ ಮನ್‌ ಕೀ ಭಾರೀ Dislike| ಸಮಸ್ಯೆಗಳ ನಿವಾರಣೆ ಬಗ್ಗೆ ಮಾತನಾಡಿ ಎಂದು ಆಕ್ರೋಶ| ಎಷ್ಟು ಮಂದಿ ಇಷ್ಟಪಟ್ಟಿದ್ದಾರೆ?  Dislike ಮಾಡಿದ್ದಾರೆ? ಇಲ್ಲಿದೆ ವಿವರ

India Aug 31, 2020, 12:24 PM IST

Mann Ki Baat PM Modi says time to get vocal for local toysMann Ki Baat PM Modi says time to get vocal for local toys

ಸ್ವದೇಶಿ ಆಟಿಕೆ ನಿರ್ಮಿಸುವ ಸಮಯ, ಸ್ವಾವಲಂಬಿ ಭಾರತ ನಿರ್ಮಾಣದತ್ತ ಮತ್ತೊಂದು ಹೆಜ್ಜೆ!

ಸ್ವದೇಶಿ ಆಟಿಕೆ ನಿರ್ಮಾಣದತ್ತ ಪಿಎಂ ಮೋದಿ ಚಿತ್ತ| ಆತ್ಮನಿರ್ಭರ ಭಾರತದತ್ತ ಮೋದಿ ಮತ್ತೊಂದು ಹೆಜ್ಜೆ| ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು

India Aug 30, 2020, 11:42 AM IST

India brave forces foiled Pak plans in Kargil war PM Modi saysIndia brave forces foiled Pak plans in Kargil war PM Modi says

ಮನ್‌ ಕೀ ಬಾತ್: ಕಾರ್ಗಿಲ್ ವೀರರು, ಅವರನ್ನು ಹೆತ್ತ ತಾಯಂದಿರಿಗೆ ಮೋದಿ ನಮನ!

ಕಾರ್ಗಿಲ್‌ ವೀರರಿಗೆ ಮೋದಿ ನಮನ| ಕೊರೋನಾ ಪರಿಸ್ಥಿತಿಯಲ್ಲಿ ಎಚ್ಚರವಾಗಿರುವಂತೆ ಮೋದಿ ಮನವಿ| ಸ್ವಾವಲಂಭಿ ಭಾರತದ ಬಗ್ಗೆ ಮನ್‌ ಕೀ ಬಾತ್‌ನಲ್ಲಿ ಉಲ್ಲೇಖ

India Jul 26, 2020, 11:51 AM IST

Know Mandya Kamegowda Mentioned By PM Modi in Mann Ki BaatKnow Mandya Kamegowda Mentioned By PM Modi in Mann Ki Baat

ಕರ್ನಾಟಕದ ಕಾಮೇಗೌಡರನ್ನ ನೆನೆದ ಪ್ರಧಾನಿ ಮೋದಿ, ಅಷ್ಟಕ್ಕೂ ಯಾರೀ 82 ವರ್ಷದ ಅಜ್ಜ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (ಭಾನುವಾರ) ಕರ್ನಾಟಕದ ವ್ಯಕ್ತಿಯನ್ನ ಕೊಂಡಾಡಿದ್ದಾರೆ. ತಮ್ಮ 66ನೇ ಆವೃತ್ತಿಯ ಮನ್ ಕಿ ಬಾತ್‌ನಲ್ಲಿ 82 ವರ್ಷದ ಕಾಮೇಗೌಡರ ಸಾಧನೆಯನ್ನು ನೆನೆದು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಷ್ಟಕ್ಕೂ ಮೋದಿ ಅವರ ಬಾಯಲ್ಲಿ ಬಂದ ಕಾಮೆಗೌಡ ಯಾರು? ಅವರು ಮಾಡಿದ ಸಾಧನೆ ಏನು..? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

state Jun 28, 2020, 4:51 PM IST