Asianet Suvarna News Asianet Suvarna News
44 results for "

Modi Birthday

"
JDS mla Sa ra mahesh Participates in Modi Yuga utsav Program snrJDS mla Sa ra mahesh Participates in Modi Yuga utsav Program snr

ಮೋದಿ ಉತ್ಸವದಲ್ಲಿ ಜೆಡಿಎಸ್‌ ಶಾಸಕ ಸಾರಾ ಭಾಗಿ : ಕುತೂಹಲ ಮೂಡಿಸಿದ ನಡೆ

 • ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ ಕಾರ್ಯಕ್ರಮ
 • ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಪಾಲ್ಗೊಂಡಿದ್ದರು. ಸಾ.ರಾ.ಮಹೇಶ್‌ ಅವರ ಈ ನಡೆ ತೀವ್ರ ಕುತೂಹಲ 

Karnataka Districts Oct 7, 2021, 8:55 AM IST

News Hour Modi Birthday India vaccinates over 22 million in a day to Bengaluru suicide mahNews Hour Modi Birthday India vaccinates over 22 million in a day to Bengaluru suicide mah
Video Icon

ಮೋದಿ ಜನ್ಮದಿನ ದಾಖಲೆ ಲಸಿಕೆ ನೀಡಿಕೆ,  ಇಡೀ ಕುಟುಂಬದ ಸುಸೈಡ್‌ಗೆ ಬೆಚ್ಚಿದ ಬೆಂಗಳೂರು

ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರೆ, 9 ತಿಂಗಳ ಮಗು ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಟುಂಬವನ್ನು ಕಳೆದುಕೊಂಡ ಯಜಮಾನ ಕುಟುಂದೊಳಗಿನ ಕೌಟುಂಬಿಕ ಕಲಹದ ಕುರಿತು ಮಾಹಿತಿ ನೀಡಿದ್ದಾರೆ. ಭಾರತ ಲಸಿಕೆ ನೀಡುವಲ್ಲಿ ಭಾರತ ಹೊಸ  ಐತಿಹಾಸಿಕ ನಿರ್ಮಿಸಿದೆ. ಈ ಸಾಧನೆಯೊಂದಿಗೆ ಭಾರತ, ಯುರೋಪ್ ಹಿಂದಿಕ್ಕಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ 71ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಆರೋಗ್ಯ ಇಲಾಖೆ ಮೆಗಾ ವ್ಯಾಕ್ಸಿನೇಶನ್ ಡ್ರೈವ್‌ಗೆ ಚಾಲನೆ ನೀಡಿತ್ತು. ಪರಿಣಾಮ ಇಂದು ಒಂದೇ ದಿನ 2 ಕೋಟಿ ಡೋಸ್ ನೀಡುವ ಮೂಲಕ ಇತಿಹಾಸ ರಚಿಸಿದೆ. 

 

India Sep 17, 2021, 11:57 PM IST

PM Modi thank World Leaders and people of India for their Birthday Wishes ckmPM Modi thank World Leaders and people of India for their Birthday Wishes ckm

ಹುಟ್ಟು ಹಬ್ಬಕ್ಕೆ ಶುಭಕೋರಿದ, ಲಸಿಕೆ ಅಭಿಯಾನ ಯಶಸ್ವಿಗೊಳಿಸಿದವರಿಗೆ ಪ್ರಧಾನಿ ಮೋದಿ ಧನ್ಯವಾದ!

 • ಹುಟ್ಟು ಹಬ್ಬಕ್ಕೆ ಶುಭಕೋರಿದವರಿಗೆ ಪ್ರಧಾನಿ ಮೋದಿ ಧನ್ಯವಾದ
 • 71ನೇ ಹುಟ್ಟು ಹಬ್ಬ ಆಚರಿಸಿದ ನರೇಂದ್ರ ಮೋದಿ
 • ಸರಣಿ ಟ್ವೀಟ್ ಮೂಲಕ ಧನ್ಯವಾದ ಹೇಳಿದ ಮೋದಿ

India Sep 17, 2021, 10:53 PM IST

Narendra Modi Birthday special Exhibition on PM Modi Life At BJP Head Quarters ckmNarendra Modi Birthday special Exhibition on PM Modi Life At BJP Head Quarters ckm
Video Icon

ಚಾಯ್‌ವಾಲಾ To ಪಿಎಂ: ಪ್ರಧಾನಿ ಮೋದಿಯ ರಾಜಕೀಯ ಜೀವನದ ಎಕ್ಸಿಬಿಷನ್!

ಪ್ರಧಾನಿ ನರೇಂದ್ರ ಮೋದಿಯ 71ನೇ ಹುಟ್ಟು ಹಬ್ಬ ಪ್ರಯುಕ್ತ ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಮೋದಿ ರಾಜಕೀಯ ಜೀವನದ ಎಕ್ಸಿಬಿಷನ್‌ಗೆ ಚಾಲನೆ ನೀಡಲಾಗಿದೆ. 20 ದಿನ ವಿಶೇಷ ಕಾರ್ಯಕ್ರಮ ಆರಂಭಗೊಂಡಿದೆ. ಚಾಯ್‍ವಾಲಾದಿಂದ, ಕಾರ್ಯಕರ್ತ, ಗುಜರಾತ್ ಸಿಎಂ, ದೇಶದ ಪ್ರಧಾನಿ ಹಾಗೂ ಬಳಿಕ ತೆಗೆದುಕೊಂಡ ಐತಿಹಾಸಿಕ ಯೋಜನೆಗಳ ಕುರಿತು ಸಂಪೂರ್ಣ ವಿವರದ ಎಕ್ಸಿಬಿಷನ್ ಚಾಲನೆ ನೀಡಲಾಗಿದೆ.

India Sep 17, 2021, 7:51 PM IST

Mega vaccination drive India administered over 2 crore Covid 19 vaccine doses on PM Modi Birthday ckmMega vaccination drive India administered over 2 crore Covid 19 vaccine doses on PM Modi Birthday ckm

ಮೆಘಾ ವ್ಯಾಕ್ಸಿನೇಶನ್‌: ಒಂದೇ ದಿನ 2 ಕೋಟಿ ಲಸಿಕೆ ಡೋಸ್ ಮೂಲಕ ಯೂರೋಪ್ ಹಿಂದಿಕ್ಕಿದ ಭಾರತ!

 • ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಮೆಘಾ ವ್ಯಾಕ್ಸಿನೇಶನ್ ಡ್ರೈವ್
 • ಒಂದೇ ದಿನ 2 ಕೋಟಿ ಲಸಿಕೆ ಡೋಸ್ ನೀಡಿ ದಾಖಲೆ ಬರೆದ ಭಾರತ
 • ಯುರೋಪ್ ಹಿಂದಿಕ್ಕಿ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ಭಾರತ

India Sep 17, 2021, 7:23 PM IST

PM Narendra Modi Birthday to Nora fatehis bold look top 10 News of september 17 ckmPM Narendra Modi Birthday to Nora fatehis bold look top 10 News of september 17 ckm

ಪ್ರಧಾನಿ ಮೋದಿ ಹುಟ್ಟು ಹಬ್ಬ ಸಡಗರ, ನೋರಾ ಕಾಪಾಡಿತು ಉಂಗುರ; ಸೆ.17ರ ಟಾಪ್ 10 ಸುದ್ದಿ!

ಪ್ರಧಾನಿ ಮೋದಿ 71ನೇ ಹುಟ್ಟು ಹಬ್ಬ ಪ್ರಯುಕ್ತ ಮೆಘಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇತ್ತ ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೊಹ್ಲಿ ಕೆಳಗಿಳಿಯಲು ಏನು ಕಾರಣ ಅನ್ನೋ ಚರ್ಚೆ ಜೋರಾಗಿದೆ. ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತರಲು ಹಲವು ರಾಜ್ಯಗಳು ವಿರೋಧಿಸಿದೆ. ಸಿದ್ದರಾಮಯ್ಯಗೆ ಪ್ರತಾಪ್ ಸಿಂಗ್ ಟಾಂಗ್, ನಡು ಬೀದಿಯಲ್ಲಿ ನೋರಾ ಕಾಪಾಡಿದ ಉಂಗುರ ಸೇರಿದಂತೆ ಸೆಪ್ಟೆಂಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Sep 17, 2021, 6:53 PM IST

India created new COVID 19 vaccination record on occasion of PM Modi birthday ckmIndia created new COVID 19 vaccination record on occasion of PM Modi birthday ckm

ಮೋದಿ ಹುಟ್ಟುಹಬ್ಬಕ್ಕೆ ಮೇಗಾ ವ್ಯಾಕ್ಸಿನೇಶನ್ ಗಿಫ್ಟ್; ಇದುವರೆಗೆ 1.4 ಕೋಟಿ ಡೋಸ್!

 • ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟು ಹಬ್ಬದ ಸಂಭ್ರಮ
 • 71ನೇ ಹುಟ್ಟುಹಬ್ಬಕ್ಕೆ ಮೆಘಾ ಲಸಿಕಾ ಅಭಿಯಾನದ ಉಡುಗೊರೆ
 • ಇದುವರೆಗೆ 1.4 ಕೋಟಿ ಡೋಸ್, ಇಂದು ಹೊಸ ದಾಖಲೆ ನಿರ್ಮಾಣ

India Sep 17, 2021, 3:40 PM IST

Prime minister Narendra modi profile snrPrime minister Narendra modi profile snr

ಗುಜರಾತಿನ ಸಾಮಾನ್ಯ ಬಾಲಕ : ಜಗತ್ತನ್ನೇ ಭಾರತದತ್ತ ತಿರುಗಿಸಿದ ಸಾಧಕ!

 • ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ 
 •  ದೇಶದ ಉನ್ನತ ಸ್ಥಾನವೇರುವ ಮುನ್ನ ಸವೆಸಿದ ಹಾದಿ ಹೂವಿನ ಹಾಸಿನದ್ದಲ್ಲ
 •  ಬಡತನ, ನೋವು, ಸಂಕಷ್ಟಗಳನ್ನೆಲ್ಲಾ ಮೆಟ್ಟಿನಿಂತು ಇಂದು ಇಡೀ ದೇಶ ತಮ್ಮ ನಾಮ ಜಪಿಸುವಂತೆ ಮಾಡಿದ ಸಾಧಕ

India Sep 17, 2021, 3:40 PM IST

20 Milestones Of pm narendra modi period snr20 Milestones Of pm narendra modi period snr

ನಮೋ ಯುಗದ 20 ಮೈಲಿಗಲ್ಲು : 2001ರಿಂದ ತಿರುಗಿ ನೋಡಿದ್ದೇ ಇಲ್ಲ

 • 2001ರ ಅ.7ರಂದು ಗುಜರಾತ್‌ ಮುಖ್ಯಮಂತ್ರಿಯಾಗಿ ಶಪಥಗ್ರಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಂದಿನಿಂದ ತಿರುಗಿ ನೋಡಿದ್ದೇ ಇಲ್ಲ
 • ಬರುವ ಅ.7ರಂದು ಅವರು ಅಧಿಕಾರದ ಗದ್ದುಗೆಯಲ್ಲಿ ಭರ್ತಿ 20 ವರ್ಷಗಳನ್ನು ಪೂರೈಸಲಿದ್ದಾರೆ

India Sep 17, 2021, 3:06 PM IST

Prime minister narendra modi is a trend setting leader snrPrime minister narendra modi is a trend setting leader snr

ಟ್ರೆಂಡ್‌ ಸೆಟ್ಟರ್‌ ಮೋದಿ : ರಾಜಕೀಯ, ಆಡಳಿತದಲ್ಲಿ ಹೊಸ ಸಂಪ್ರದಾಯ ಸೃಷ್ಟಿಸಿದ ನೇತಾರ

 • ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಟ್ರೆಂಡ್‌ ಸೃಷ್ಟಿಯಾಗುತ್ತದೆ
 • ಹೆಚ್ಚು ಜನರು ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರೇ ಸದ್ಯದ ಮಟ್ಟಿಗೆ ಜಾಗತಿಕ ನಾಯಕ
 • ದೇಶ- ವಿದೇಶಗಳಲ್ಲಿಯೂ ಮೋದಿ ಫೇಮಸ್‌. ಭಾರತದಲ್ಲಿ ಅವರ ರಾರ‍ಯಲಿಗಳಿಗೆ ಕಿಕ್ಕಿರಿದು ಜನರು ಸೇರಿದಂತೆ ವಿದೇಶಿ ರಾರ‍ಯಲಿಗಳಿಗೂ ಸಹಸ್ರಾರು ಜನ ನೆರೆಯುತ್ತಾರೆ

India Sep 17, 2021, 2:42 PM IST

BJP leader nalin kumar Kateel wishes PM Narendra Modi on his birthday snrBJP leader nalin kumar Kateel wishes PM Narendra Modi on his birthday snr

ಏಕಕಾಲಕ್ಕೆ ಅಭಿವೃದ್ಧಿ, ಸುರಕ್ಷೆ, ಭವಿಷ್ಯ ರೂಪಿಸಿದ ನಾಯಕ

 • ನರೇಂದ್ರ ಮೋದಿ ಅವರು ಜೀವಿಸುತ್ತಿರುವ ಈ ಯುಗದಲ್ಲಿಯೇ,  ಅವರು ಪ್ರಧಾನಿಯಾಗಿದ್ದಾಗ ಅದೇ ಸಂಸತ್ತಿನಲ್ಲಿ ಸದಸ್ಯನಾಗಿರುವುದು ನನ್ನ ಭಾಗ್ಯ
 • ನಾನು ಇದಕ್ಕಿಂತ ದೊಡ್ಡ ವರವನ್ನು ಪಡೆಯಲು ಸಾಧ್ಯವಿಲ್ಲ ಎಂದ ನಳಿನ್ ಕುಮಾರ್ ಕಟೀಲ್

state Sep 17, 2021, 2:18 PM IST

Union Minister Rajeev Chandrasekhar wishes PM Narendra Modi on his birthday snrUnion Minister Rajeev Chandrasekhar wishes PM Narendra Modi on his birthday snr

ಮೋದಿ ನಾಯಕತ್ವದ ಗುಣಮಟ್ಟ ಎತ್ತರಿಸಿದ ಧೀಮಂತ : ಆರ್‌ಸಿ

 • ನಾಯಕತ್ವದ ಗುಣಮಟ್ಟಎತ್ತರಿಸಿದ ಧೀಮಂತ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿ
 •  ದೇಶಕ್ಕೆ ಬಲಿಷ್ಠ ನಾಯಕತ್ವ ಬೇಕು ಎಂದು ಸಾರಿ ಹೇಳಿದ ಕೋವಿಡ್‌
 • ಪುಣ್ಯ ನಮಗೆ ಮೋದಿ ನಾಯಕತ್ವ ಸಿಕ್ಕಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

India Sep 17, 2021, 1:57 PM IST

Happy birthday PM Modi Bollywood stars viral selfies and photos with Narendra Modi dplHappy birthday PM Modi Bollywood stars viral selfies and photos with Narendra Modi dpl

Happy Birthday: ಪ್ರಧಾನಿ ಮೋದಿ ಜೊತೆಗೆ ಸಿನಿಮಾ ತಾರೆಗಳ ವೈರಲ್ ಸೆಲ್ಫೀಗಳಿವು

 • Happy Birthday ಪ್ರಧಾನಿ ನರೇಂದ್ರ ಮೋದಿ
 • ಪ್ರಧಾನಿ ಜೊತೆಗೆ ಹಲವು ಸಂದರ್ಭಗಳಲ್ಲಿ ಸೆಲ್ಫೀ ಕ್ಲಿಕ್ಕಿಸಿದ ಸ್ಟಾರ್ಸ್
 • ಚಿತ್ರರಂಗದ ಗಣ್ಯರೊಂದಿಗೆ ಮೋದಿ ಸ್ಮೈಲ್

Cine World Sep 17, 2021, 1:48 PM IST

BJP leader CT Ravi wishes PM Narendra Modi on his birthday snrBJP leader CT Ravi wishes PM Narendra Modi on his birthday snr

ಭದ್ರ ಭಾರತಕ್ಕೆ ಬುನಾದಿ ಹಾಕಿದ ‘ಮೋದಿ ಸಿದ್ಧಾಂತ’

 • ನೆರೆದೇಶಗಳ ಸ್ನೇಹ, ಸಮರ್ಥ ರಾಜತಾಂತ್ರಿಕತೆ, ದೇಶದ ಇಮೇಜ್‌ ಬದಲಿಸಿದ ವಿದೇಶಯಾನಗಳು
 •   ಗುರಿ ಸಾಧನೆಯ ಆಡಳಿತ, ಸಮರ್ಥ ನಾಯಕತ್ವ, ಸಾಂಸ್ಕೃತಿಕ ವೈಭವಕ್ಕೆ ಮರುಹುಟ್ಟು ನೀಡಿದ ನಮೋ

India Sep 17, 2021, 1:41 PM IST

pm Modi birthday BJP organised 20 days Utsav snrpm Modi birthday BJP organised 20 days Utsav snr

ಪ್ರಧಾನಿ ಮೋದಿ ಜನ್ಮ ದಿನ : ಬಿಜೆಪಿಯಿಂದ 20 ದಿನ ಉತ್ಸವ!

 • ಮೋದಿ ಜನ್ಮದಿನದಿಂದ ಅಧಿಕಾರದ 20ನೇ ವರ್ಷಾಚರಣೆ ವರೆಗೆ ಕಾರ್ಯಕ್ರಮ
 •  ಸೆ.17ರಿಂದ ಅ.7ರವರೆಗೆ ದೇಶವ್ಯಾಪಿ ‘ಸೇವೆ ಹಾಗೂ ಸಮರ್ಪಣಾ ಅಭಿಯಾನ’

India Sep 17, 2021, 1:21 PM IST