Modi  

(Search results - 4825)
 • jamiyat

  Coronavirus India31, Mar 2020, 1:11 PM IST

  10 ಸಾವಿರ ಮಂದಿ ಕ್ವಾರಂಟೈನ್‌ ವ್ಯವಸ್ಥೆ: ಮೋದಿಗೆ ಜಮೀಯತ್ ಉಲೆಮಾ- ಎ- ಹಿಂದ್ ಪತ್ರ!

  ಕೊರೋನಾ ಸಮರದಲ್ಲಿ ಒಂದಾದ ಭಾರತ| ಸಮರಕ್ಕೆ ಕೈಲಾದಷ್ಟು ಸಹಾಯ ಮಾಡಲು ಮುಂದಾದ ಜನತೆ| 10 ಸಾವಿರ ಮಂದಿ ಕ್ವಾರಂಟೈನ್‌ ವ್ಯವಸ್ಥೆಗೆ ಮುಂದಾದ ಜಮೀಯತ್ ಉಲೆಮಾ- ಎ- ಹಿಂದ್!

 • undefined
  Video Icon

  Coronavirus Karnataka30, Mar 2020, 8:17 PM IST

  ಮೋದಿ ಜತೆ ಕೈಜೋಡಿಸಿದ ಸುಮಲತಾ; ಕೊರೋನಾ ನಿಧಿಗೆ 1 ಕೋಟಿ ರೂ. ಸಹಾಯ

  • ಕೊರೋನಾ ವಿರುದ್ಧ ಹೋರಾಟಕ್ಕೆ ಸಂಸದೆ ಸುಮಲತಾ ನೆರವು
  • ಮಂಡ್ಯ ಸಂಸದೆಯಿಂದ ಪ್ರಧಾನಿ ಕೊರೋನಾ ನಿಧಿಗೆ ಒಂದು ಕೋಟಿ 
  • ಮಂಡ್ಯದ ವಿಮ್ಸ್‌ಗೆ 50 ಲಕ್ಷ. ಕೊಟ್ಟಿದ ಸುಮಲತಾ
 • Rahul _Modi

  Coronavirus India30, Mar 2020, 5:25 PM IST

  ಗೊಂದಲ ಆತಂಕ ಸೃಷ್ಟಿ: ಹಠಾತ್‌ ಲಾಕ್‌ಡೌನ್‌ಗೆ ರಾಹುಲ್‌ ಕಿಡಿ!

  ಹಠಾತ್‌ ಲಾಕ್‌ಡೌನ್‌ಗೆ ರಾಹುಲ್‌ ಕಿಡಿ| ಹಠಾತ್‌ ಲಾಕೌಟ್‌ನಿಂದಲೇ ಬಡವರ ಗೊಂದಲ, ಆತಂಕಗಳು ಸೃಷ್ಟಿ

 • করোনা ভাইরাসের জেরে স্তব্ধ খেল বিশ্ব, চলছে শুধু 'খেলা ভাঙার খেলা'
  Video Icon

  Cricket30, Mar 2020, 3:15 PM IST

  ಕೊರೋನಾ ಫೈಟ್: ಪ್ರಧಾನಿ ಕೇರ್ಸ್‌ಗೆ ಕೈ ತುಂಬಾ ದೇಣಿಗೆ ನೀಡಿದ ಕ್ರಿಕೆಟರ್ಸ್

  ಕ್ರೀಡಾಲೋಕ ಮೋದಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಸಿಸಿಐ ಬರೋಬ್ಬರಿ 51 ಕೋಟಿ ರುಪಾಯಿ ನೀಡಿದೆ. ಇನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಒಂದು ಕೋಟಿ ರುಪಾಯಿ ನೀಡಿದೆ. ಇನ್ನು ಹಲವು ಕ್ರಿಕೆಟಿಗರು ಕೈ ತುಂಬಾ ದೇಣಿಗೆ ನೀಡಿ ತಮ್ಮ ಬದ್ಧತೆ ಮೆರೆದಿದ್ದಾರೆ. ಯಾರೆಲ್ಲ ಎಷ್ಟು ಹಣ ನೀಡಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • Police
  Video Icon

  Coronavirus India30, Mar 2020, 1:29 PM IST

  ಕ್ವಾರಂಟೈನ್‌ನಲ್ಲಿರಿ ಅಂದ್ರೆ ಕಿರಿಕಿರಿ ಅಂತಾರೆ; ಜನರನ್ನು ನಿಭಾಯಿಸೋದೇ ತಲೆನೋವು!

  ಲಾಕ್‌ಡೌನ್‌ನಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದೂ ಗೊತ್ತಿದ್ದೂ ಬೇರೇ ದಾರಿ ಇಲ್ಲದೇ ಪ್ರಧಾನಿ ಮೋದಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದಾರೆ. ಭಾರತ ಲಾಕ್‌ಡೌನ್‌ ಆಗಿದ್ದೇ ತಡ ಬೇರೆ ದೇಶಗಳು ನಮ್ಮನ್ನು ಅನುಸರಿಸುತ್ತಿವೆ.

  ಮನೆಯಲ್ಲಿರಿ, ಅಂತರ ಕಾಯ್ದುಕೊಳ್ಳಿ  ಎಂದೂ ಎಷ್ಟೇ ಮನವಿ ಮಾಡಿಕೊಂಡರೂ ಜನ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕೊರೋನಾ ಬಗ್ಗೆ  ಪ್ರಧಾನಿ ಮೋದಿ, ವಿಶ್ವಸಂಸ್ಥೆ ಹೇಳೋದೇನು? ಇಲ್ಲಿದೆ ನೋಡಿ! 

 • undefined
  Video Icon

  Coronavirus World30, Mar 2020, 1:12 PM IST

  ಬೀದಿಗಿಳಿಯುತ್ತಿರುವವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಮೋದಿ!

  ಕೊರೋನಾ ಭಯವಿಲ್ಲದೇ ಬೀದಿ ಬೀದಿ ಅಲೆಯುತ್ತಿರುವವರಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೆಲಸ ಮಾಡುವವರಿಗೆ ಬೆನ್ನು ತಟ್ಟಿದ್ದಾರೆ. ಮನ್‌ ಕಿ ಬಾತ್‌ನಲ್ಲಿ ಕೊರೋನಾದಿಂದ ಪಾರಾಗುವ ಮಂತ್ರವನ್ನು ಹೇಳಿದ್ದಾರೆ. ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಮೋದಿಯವರು ಮನ್‌ ಕಿ ಬಾತ್‌ನಲ್ಲಿ ಹೇಳಿದ್ದೇನು? ಇಲ್ಲಿದೆ ನೋಡಿ! 

 • undefined

  Coronavirus India30, Mar 2020, 9:25 AM IST

  'ಮನ್‌ ಕಿ ಬಾತ್' ನಲ್ಲಿ ಬೆಂಗಳೂರಿಗ ಸುಧಾಕರ್ ಹೆಬ್ಬಾಳೆಯನ್ನು ಶ್ಲಾಘಿಸಿದ ಮೋದಿ!

  ಕೊರೋನಾವೈರಸ್‌ ಹರಡುವುದನ್ನು ತಡೆಯಲು ದೇಶದಲ್ಲಿ ಐತಿಹಾಸಿಕ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ಜನರಿಗಾಗುತ್ತಿರುವ ತೊಂದರೆಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೋರಿದ್ದಾರೆ. ಇದು ಜೀವನ್ಮರಣದ ಪ್ರಶ್ನೆಯಾಗಿದ್ದು, ಈ ಯುದ್ಧದಲ್ಲಿ ಖಂಡಿತ ಭಾರತ ಗೆಲ್ಲಲಿದೆ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

 • undefined

  Coronavirus Fact Check30, Mar 2020, 8:34 AM IST

  Fact Check: 1 ವಾರ ದೇಶಾದ್ಯಂತ ಇಂಟರ್ನೆಟ್‌ ರದ್ದು?

  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಗೊಳಿಸಿರುವ 21 ದಿನಗಳ ಲಾಕ್‌ಡೌನ್‌ ವೇಳೆ ಸುಳ್ಳುಸುದ್ದಿಗಳ ತಡೆಗಾಗಿ ಮತ್ತು ಜನರ ಆತಂಕವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಪ್ರಧಾನಿ ನರೇಂದ್ರ ಮೋದಿ 1 ವಾರ ಇಂಟರ್‌ನೆಟ್‌ ಬಂದ್‌ ಮಾಡುವುದಾಗಿ ಘೊಷಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದೆ.ನಿಜನಾ ಈ ಸುದ್ದಿ? 

 • quarantine

  Coronavirus India30, Mar 2020, 7:13 AM IST

  ಗಡಿ ದಾಟಿದರೆ 14 ದಿನ ಲಾಕ್‌: ಜಿಲ್ಲೆ, ರಾಜ್ಯ ಗಡಿ ಪೂರ್ಣ ಮುಚ್ಚುವಂತೆ ಸೂಚನೆ!

  ಗಡಿ ದಾಟಿದರೆ 14 ದಿನ ಲಾಕ್‌!| ಕಾರ್ಮಿಕರ ಸಾಮೂಹಿಕ ವಲಸೆ ತಡೆಗೆ ಕೇಂದ್ರ ಸರ್ಕಾರ ಆದೇಶ| ಜಿಲ್ಲೆ, ರಾಜ್ಯ ಗಡಿ ಪೂರ್ಣ ಮುಚ್ಚುವಂತೆ ಸೂಚನೆ| ಉಲ್ಲಂಘಿಸಿದವರಿಗೆ 14 ದಿನ ಕಡ್ಡಾಯ ಕ್ವಾರಂಟೈನ್‌|  ಕಾರ್ಮಿಕರಿಗೆ ಸಂಬಳ, ಆಹಾರಕ್ಕೆ ವ್ಯವಸ್ಥೆ ಮಾಡಿ| ಬಾಡಿಗೆ ಮನೆ ಖಾಲಿ ಮಾಡಿಸಿದರೆ ಕಠಿಣ ಕ್ರಮ| ಕೊರೋನಾ ಕಡಿವಾಣ

 • undefined
  Video Icon

  Coronavirus India29, Mar 2020, 7:14 PM IST

  ರಾಜಾಜ್ಞೆ ತಂದ ನಿಟ್ಟುಸಿರು,  ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್

  ಕೊರೋನಾ  ಲಾಕ್ ಡೌನ್ ಕಾಲ್ ಕಾಲದಲ್ಲಿ ಇಎಂಐ ಕಟ್ಟುವುದರಿಂದ ವಿನಾಯಿತಿ ನೀಡಲಾಗಿತ್ತು. ಮಧ್ಯಮ ವರ್ಗದ ಹಲವಾರು ಜನರು ಮನೆ ಬಾಡಿಗೆ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದರು.

 • modi

  Coronavirus India29, Mar 2020, 3:42 PM IST

  ಪುಟ್ಟ ಕಂದನ ಕೊರೋನಾ ಜಾಗೃತಿಗೆ ಪಿಎಂ ಮೋದಿ ಫುಲ್ ಫಿದಾ!

  ಕೊರೋನಾ ನಿಯಂತ್ರಣಕ್ಕೆ ದೇಶವೇ ಲಾಕ್‌ಡೌನ್| ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದ್ರೂ ಕ್ಯಾರೇ ಎನ್ನುತ್ತಿಲ್ಲ ಜನ| ವಿಭಿನ್ನ ರೂಪದಲ್ಲಿ ಜಾಗೃತಿ ಅಭಿಯಾನ| ಪುಟ್ಟ ಕಂದನ ಜಾಗೃತಿ ಸಂದೇಶಕ್ಕೆ ಮೋದಿ ಫಿದಾ

 • pm modi

  India29, Mar 2020, 1:05 PM IST

  ದೇಶದ ಜನತೆ ಬಳಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ!

  ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು| ದೇಶದ ಜನತೆ ಬಳಿ ಪ್ರಧಾನಿ ಕ್ಷಮೆ| ಈ ಒಂದುಉ ಕಾರಣಕ್ಕಾಗಿ ಕ್ಷಮಿಸಿ ಎಂದು ಮೋದಿ ಮನವಿ ಮಾಡಿಕೊಂಡಿದ್ದೇಕೆ?

 • Pinaray

  Coronavirus India28, Mar 2020, 2:27 PM IST

  ರಸ್ತೆಗೆ ಮಣ್ಣು ಹಾಕಿ ಬಾರ್ಡರ್ ಬಂದ್: ಮೋದಿಗೆ ಕೇರಳ ಸಿಎಂ ಪತ್ರ

  ಕಳೆದ ಕೆಲವೊಂದು ದಿನಗಳಿಂದ ಕೇರಳ ಕರ್ನಾಟಕ ಭಾಗದಲ್ಲಿ ರಸ್ತೆ ಮಧ್ಯೆ ಮಣ್ಣು ರಾಶಿ ಹಾಕುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಆದರೆ ರಸ್ತೆ ಬ್ಲಾಕ್ ಮಾಡುತ್ತಿರುವುದರಿಂದ ಕೇರಳಕ್ಕೆ ದಿನ ಬಳಕೆ ವಸ್ತು ಸೇರಿ ಅಗತ್ಯ ಸಾಮಾಗ್ರಿ ತಲುಪುವುದಕ್ಕೆ ತೊಂದರೆಯಾಗುತ್ತಿರುವುದಾಗಿ ಕೇರಳ ಸಿಎಂ ಪಿಣರಾಯ್ ವಿಜಯನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

 • ಮೊದಿ

  Coronavirus India28, Mar 2020, 9:13 AM IST

  ಐಪಿಎಲ್‌ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!

  ಐಪಿಎಲ್‌ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!| ಲಾಕ್‌ಡೌನ್‌ ಭಾಷಣ 20 ಕೋಟಿ ಜನರಿಂದ ವೀಕ್ಷಣೆ!| ಐಪಿಎಲ್‌ ಫೈನಲ್‌ ವೀಕ್ಷಿಸಿದ್ದು 13 ಕೋಟಿ ಪ್ರೇಮಿಗಳು

 • undefined

  Cricket27, Mar 2020, 8:18 PM IST

  ಬೀದಿಯಲ್ಲಿ ಓಡಾಡೋ ಪುಂಡರ ಮೇಲೆ ಕಿಡಿಕಾರಿದ ವಿರಾಟ್ ಕೊಹ್ಲಿ..!

  ಸುಖಾಸುಮ್ಮನೆ ರಸ್ತೆಯಲ್ಲಿ ತಿರುಗಾಡುವ ಜನರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರು ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಿ. ದೇಶಕ್ಕೆ ನಮ್ಮೆಲ್ಲರ ಬೆಂಬಲ ಹಾಗೂ ಪ್ರಾಮಾಣಿಕತೆಯ ಅವಶ್ಯಕತೆಯಿದೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.