Modelling  

(Search results - 8)
 • <p>ವಯಸ್ಸು 80 ದಾಟಿದ ಹಿರಿಯ ಜೋಡಿ. ಲಾಂಡ್ರಿ ಶಾಪ್ ಇಟ್ಟುಕೊಂಡಿದ್ದ ಇವರು ಇದೀಗ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯವಾಗಿದ್ದಾರೆ, ಮಾಡೆಲಿಂಗ್ ಮಾಡುವ ಮೂಲಕ ಮೋಡಿ ಮಾಡಿದ್ದಾರೆ.</p>

  Fashion13, Aug 2020, 7:16 PM

  ಇಲ್ಲಿ ನೋಡಿ, ಲಾಂಡ್ರಿ ಮಾಡುತ್ತಿದ್ದ ಹಿರಿಯ ಜೋಡಿಯ ಮಾಡೆಲಿಂಗ್ ಮೋಡಿ

  ತೈವಾನ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ಈ ಜೋಡಿ ಸೆಲಿಬ್ರಿಟಿಗಳೂ ಇಲ್ಲ, ಯುವ ಜೋಡಿಯೂ ಅಲ್ಲ, ಬದಲಿಗೆ ವಯಸ್ಸು 80 ದಾಟಿದ ಹಿರಿಯ ಜೋಡಿ. ಲಾಂಡ್ರಿ ಶಾಪ್ ಇಟ್ಟುಕೊಂಡಿದ್ದ ಇವರು ಇದೀಗ ಇನ್ಸ್ಟಾಗ್ರಾಂನಲ್ಲಿ ಜನಪ್ರಿಯವಾಗಿದ್ದಾರೆ, ಮಾಡೆಲಿಂಗ್ ಮಾಡುವ ಮೂಲಕ ಮೋಡಿ ಮಾಡಿದ್ದಾರೆ. ಈ ಮಾಡೆಲಿಂಗ್‌ಗೊಂದು ಕಾರಣವಿದೆ. ಈ ಜೋಡಿಯ ಕತೆ ಆಸಕ್ತಿಕರವಾಗಿದೆ. 

 • undefined

  Cine World15, Jul 2020, 6:17 PM

  ಹೇಗಿದ್ದರು ನೋಡಿ ಬಚ್ಚನ್‌ ಸೊಸೆ ಗುರುತೇ ಸಿಗೋಲ್ಲ - ಥ್ರೋಬ್ಯಾಕ್‌ ಪೋಟೋಗಳು

  ಬಚ್ಚನ್ ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿದ್ದು. ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್  ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿದ್ದಾರೆ.  ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯರನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮಿತಾಬ್ ಮತ್ತು ಅಭಿಷೇಕ್ ಅವರ ಸ್ಥಿತಿ ಉತ್ತಮವಾಗಿದೆ ಮತ್ತು ಔಷಧಿಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ  ಬಚ್ಚನ್ ಸೊಸೆಯ ಮಾಡೆಲಿಂಗ್ ಸಮಯದ  ಕೆಲವು ಹಳೆ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • <p>ಸೋಶಿಯಲ್ ಮಿಡಿಯಾದಲ್ಲಿ ಯಾವ ನರ್ಸ್‌ ಫೋಟೋ ವೈರಲ್ ಆಗಿತ್ತೋ ಆಕೆ ಯಾರೆಂಬುವುದನ್ನು ಸದ್ಯ ಗುರುತಿಸಲಾಗದೆ. ಈಕೆ 23 ವರ್ಷದ ನಾದಿಯಾ. ಇವರನ್ನು ಪುರುಷರ ವಾರ್ಡ್‌ನಲ್ಲಿ ಪಾರದರ್ಶಕ ಪಿಪಿಇ ಕಿಟ್ ಧರಿಸಿ ಎಂಟ್ರಿ ಕೊಟ್ಟಿದ್ದನ್ನು ನೋಡಿದ್ದೇವೆ.</p>

  International22, May 2020, 6:36 PM

  ಕೆಲಸ ಕಳೆದುಕೊಂಡಿದ್ದ 'ಹಾಟ್' ನರ್ಸ್‌ಗೆ ಸಿಕ್ತು ಮಾಡೆಲಿಂಗ್ ಅವಕಾಶ!

  ವಿಶ್ವದಲ್ಲಿ ನಡೆಯುವ ಕೆಲ ಘಟನೆಗಳನ್ನು ಯಾರೂ ಊಹಿಸಿರುವುದಿಲ್ಲ. ಕೆಲವರು ಇದನ್ನು ಅದೃಷ್ಟ ಎನ್ನುತ್ತಾರೆ. ಇದಕ್ಕೆ ತಕ್ಕ ಉದಾಹರಣೆಯಂತಿದೆ ರಷ್ಯಾದ ನರ್ಸ್‌ ಕತೆ. ಈ ನರ್ಸ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ತಡ ಆಕೆಯ ಅದೃಷ್ಟವೇ ಬದಲಾಗಿದೆ. ಈ ನರ್ಸ್‌ ಒಂದು ಟ್ರಾನ್ಸಪರೆಂಟ್ PPE ಕಿಟ್ ಧರಿಸಿ ಪುರುಷ ರೋಗಿಗಳಿದ್ದ ವಾರ್ಡ್‌ಗೆ ತೆರಳಿದ್ದರು. ಅಲ್ಲಿ ಕೊರೋನಾ ಪೀಡಿತರಿಗೆ ಚಿಕಿತ್ಸೆ ನಿಡುತ್ತಿದ್ದರು. ಆ ನರ್ಸ್‌ ಹಾಕಿಕೊಂಡಿದ್ದ ಗೌನ್ ಅದೆಷ್ಟು ಪಾರದರ್ಶಕವಾಗಿತ್ತೆಂದರೆ, ಆಕೆ ಧರಿಸಿದ್ದ ಒಳವಸ್ತ್ರಗಳು ಕೂಡಾ ಕಾಣುತ್ತಿದ್ದವು. ಹೀಗಿರುವಾಗ ಅಲ್ಲಿದ್ದ ರೋಗಿಗಳು ಈ ನರ್ಸ್‌ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನು ಕೆಲಸದಿಂದ ಅಮಾನತ್ತುಗೊಳಿಸಿತ್ತು. ಆದರೆ ಈ ವೇಳೆ ಹಲವಾರು ಮಂದಿ ನರ್ಸ್ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೀಗ ಕೆಲಸ ಕಳೆದುಕೊಂಡ ನರ್ಸ್‌ ಅದೃಷ್ಟವೇ ಬದಲಾಗಿದೆ. ಆದರೀಗ ಆಕೆಗೆ ಮಾಡೆಲಿಂಗ್ ಆಫರ್ ಸಿಕ್ಕಿದೆ.

 • fashion

  India30, Dec 2019, 3:43 PM

  21 ವರ್ಷ ಸೇನೆಯಲ್ಲಿ ದೇಶಸೇವೆ, ಈಗ ಮಾಡೆಲಿಂಗ್‌ನಲ್ಲಿ ಮಿಂಚಿಂಗ್!

  ಸೇನೆ, ಫ್ಯಾಷನ್ ಎರಡೂ ವಿಭಿನ್ನ ಜಗತ್ತು. ಆದರೆ ಎರಡೂ ಕ್ಷೇತ್ರದಲ್ಲಿ ಮಿಂಚಿದ ಮಾಜಿ ಸೇನಾಧಿಕಾರಿ ನಿಮಿತ್ ಮೆಹ್ತಾ| 21 ವರ್ಷ ಸೇನೆಯಲ್ಲಿ ಸೇವೆ, ನಿವೃತ್ತಿಯಾದ ಬಳಿಕ ಮಾಡೆಲಿಂಗ್ಕ್ಷೇತ್ರಕ್ಕೆ ಎಂಟ್ರಿ| ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಡಲು ವಯಸ್ಸಿನ ಮಿತಿ ಇಲ್ಲ ಎಂದು ತೋರಿಸಿಕೊಟ್ಟ ನಿತಿನ್ ಮೆಹ್ತಾ

 • Police

  INTERNATIONAL10, Dec 2018, 11:00 AM

  ಮೈಮಾಟ ಪ್ರದರ್ಶನ ಬೇಡ, ಕೆಲಸ ಮಾಡಿ: 'ಸೆಕ್ಸಿ' ಪೊಲೀಸ್‌ಗೆ ವಾರ್ನಿಂಗ್!

  ಸೆಕ್ಸಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿ ಎಲ್ಲರ ನಿದ್ದೆಗೆಡಿಸುತ್ತಿದ್ದ ಮಹಿಳಾ ಪೊಲೀಸ್ ಒಬ್ಬರಿಗೆ ಕೆಲಸ ಬಿಡಿ ಇಲ್ಲವೇ ಮಾಡೆಲಿಂಗ್ ಮಾಡಿ ಎಂಬ ವಾರ್ನಿಂಗ್ ನೀಡಿದ್ದಾರೆ.

 • undefined

  SPORTS8, Jul 2018, 5:19 PM

  ಕ್ರಿಕೆಟಿಗ ಶಮಿ ಜೊತೆಗಿನ ಕಿತ್ತಾಟದ ಬಳಿಕ ಪತ್ನಿ ಹಸಿನ್ ಈಗ ಏನು ಮಾಡುತ್ತಿದ್ದಾರೆ ?

  ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ಜಟಾಪಟಿ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಶಮಿ ತನಗೆ ವಂಚಿಸಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಹಸಿನ್ ಇದೀಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಡಿಟೇಲ್ಸ್

 • Depressed Woman

  25, Oct 2017, 2:48 PM

  ರೂಪದರ್ಶಿ ಮಾಡುವುದಾಗಿ ಫೋಟೋ ಪಡೆದು ಮೋಸ; ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಮಹಿಳೆಗೆ ಒತ್ತಾಯ

  • ಖಾಸಗಿ ಕಂಪನಿಯ ಸೇಲ್ಸ್ ಮ್ಯಾನೇಜರ್ ಆಗಿದ್ದ ನಾರಾಯಣಪ್ರಭು ಕೃತ್ಯ
  • ಅದೇ ಕಂಪನಿಯಲ್ಲಿ ಸಹಾಯಕ ಪ್ರಬಂಧಕಿಯಾಗಿದ್ದ ಮಹಿಳೆಗೆ ವಂಚನೆ
  • ಸುಂದರವಾಗಿದ್ದ ಮಹಿಳೆ, ಜಾಹೀರಾತು ಕಂಪನಿಯಲ್ಲಿ ಅವಕಾಶಕ್ಕೆ ಮನವಿ
  •  ಅದರಂತೆ ಮಹಿಳೆಯಿಂದ ವಿವಿಧ ಆಯಾಮದ ಫೋಟೋ ಪಡೆದಿದ್ದ ಪ್ರಭು
  • ಬಳಿಕ ಹಣ ಕೊಡದಿದ್ದರೆ ಫೋಟೋ ಮಾರ್ಫ್ ಮಾಡಿ ವೆಬ್‌ನಲ್ಲಿ ಹಾಕುವ ಬೆದರಿಕೆ