Search results - 75 Results
 • Iris Aple

  Fashion13, Feb 2019, 3:53 PM IST

  ಮಾಡೆಲ್‌ಗಳ ಸೂಪರ್ ಮಾಡೆಲ್ 97ರ ಈ ಅಜ್ಜಿ!

  ವಯಸ್ಸಿಗೂ, ದೈಹಿಕ ಚಟುವಟಿಕೆಗೂ ಯಾವುದೇ ಸಂಬಂಧವೂ ಇಲ್ಲ. ಆದರೆ, ಮನಸ್ಸು ಚೆನ್ನಾಗಿದ್ದರೆ ವಯಸ್ಸು 90 ಆದರೂ ಏನು ಬೇಕಾದರೂ ಮಾಡಬಹುದು ಎಂಬದುಕ್ಕೆ ಈ ಅಜ್ಜಿಯೇ ಸಾಕ್ಷಿ....

 • Royal Enfield 350 signals1

  AUTOMOBILE7, Feb 2019, 11:23 AM IST

  ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಳ-ಇಲ್ಲಿದೆ ನೂತನ ದರ!

  ರಾಯಲ್ ಎನ್‌ಫೀಲ್ಡ್ ಬೈಕ್ ದುಬಾರಿಯಾಗಿದೆ. ನೂತನ ಇಂಟರ್‌ಸೆಪ್ಟರ್ ಹಾಗೂ ಕಾಂಟಿನೆಂಟಲ್ ಬೈಕ್ ಹೊರತು ಪಡಿಸಿದರೆ ಉಳಿದ ಬೈಕ್‌ಗಳ ಬೆಲೆ ಹೆಚ್ಚಳವಾಗಿದೆ. ಪರಿಷ್ಕರಿಸಿದ ದರ ಪಟ್ಟಿ ಇಲ್ಲಿದೆ.

 • Anjanan Gowda

  Sandalwood4, Feb 2019, 9:26 AM IST

  ಚಿಕ್ಕಮಗಳೂರಿನ ಮಾಡೆಲ್ ಚಿತ್ರರಂಗಕ್ಕೆ!

  ಚಿಕ್ಕಮಗಳೂರಿನ ಮತ್ತೊಬ್ಬಳು ಚೆಲುವೆ ಚೆಂದನವನಕ್ಕೆ ಎಂಟ್ರಿ ಆಗಿದ್ದಾರೆ. ಹೆಸರು ಅಂಜನಾ ಗೌಡ. ‘ಅನಿಸುತಿದೆ ...’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. 

 • Cheteshwar Pujara

  CRICKET28, Jan 2019, 8:11 PM IST

  ಮಾದರಿ ಕ್ರಿಕೆಟಿಗ ಪೂಜಾರ ಮೇಲೆ ನಂಬಿಕೆ ಕಳೆದುಕೊಂಡ ಫ್ಯಾನ್ಸ್!

  ಟೀಂ ಇಂಡಿಯಾದ ಆಧಾರ ಸ್ಥಂಭ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ಸೌಮ್ಯ ಸ್ವಭಾವದ ವ್ಯಕ್ತಿತ್ವ. ಎದುರಾಳಿ ಸ್ಲೆಡ್ಜಿಂಗ್ ಮಾಡಿದರೂ ಒಂದು ಮಾತು ಆಡದ ಪೂಜಾರಗೆ ವಿಶ್ವಕ್ರಿಕೆಟ್‌ನಲ್ಲಿ ವಿಶೇಷ ಗೌರವವಿದೆ. ಆದರೆ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವವಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಪೂಜಾರ ಮೇಲಿನ ಗೌರವ ನುಚ್ಚು ನೂರಾಗಿದೆ. ಅಷ್ಟಕ್ಕೂ ಪೂಜಾರ ಹೀಗೆ ಮಾಡಿದ್ದೇಕೆ? ಇಲ್ಲಿದೆ ನೋಡಿ.

 • mansi dixit 1

  News25, Jan 2019, 10:11 PM IST

  20 ವರ್ಷದ ಸುಂದರಿ ಹತ್ಯೆ ಅಸಲಿ ಕಾರಣ ಬಹಿರಂಗ

  ಮಾಡೆಲ್ ಹತ್ಯೆ ಪ್ರಕರಣಕ್ಕೆ ಕಾರಣ ಗೊತ್ತಾಗಿದೆ. ತನ್ನ ಜತೆ ಲೈಂಗಿಕ ಕ್ರಿಯೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಫೋಟೋಗ್ರಾಫರ್ ಕೊಲೆ ಮಾಡಿರುವುದಾಗಿ ಪೊಲೀಸರು ಚಾರ್ಜ್‌ ಶೀಟ್ ಸಲ್ಲಿಸಿದ್ದಾರೆ.

 • Supriya aiman

  Fashion24, Jan 2019, 4:19 PM IST

  ಗ್ಲಾಮರಸ್ ಪ್ರಪಂಚದ ಹೊಸ ಭರವಸೆ ಸುಪ್ರಿಯಾ!

  ಗ್ಲಾಮನಂದ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಫೋಟೋಸ್!

 • Nikitha Ghokale

  Cine World22, Jan 2019, 3:52 PM IST

  ಮಿಸ್ ವರ್ಲ್ಡ್ ಬಿಕಿನಿ ಮಾಡೆಲ್ ಪೋಟೋಸ್ ವೈರಲ್‌!

  ಭಾರತೀಯ ನಟಿ, ಆರ್ಥಿಕ ಸಲಹೆಗಾರ್ತಿ, ಮಾಡೆಲ್ ಹಾಗು ಬ್ಯೂಟಿ ಪೇಜೆಂಟ್ ಖ್ಯಾತಿಯ ನಿಖಿತ  ಗೋಕಲೆ

 • Dog

  News17, Jan 2019, 8:35 PM IST

  ಮಾಡೆಲ್‌ಗಳ ನಡುವೆ ಹೆಜ್ಜೆ ಹಾಕಿದ ಶ್ವಾನ..ಯಾರೂ ಏನೂ ಮಾಡಕಾಗ್ಲಿಲ್ಲ!

  ಅದೊಂದು ಪ್ರತಿಷ್ಠಿತ ಫ್ಯಾಷನ್ ಶೋ. ಸಾವಿರಾರು ಜನ ವೀಕ್ಷಣೆ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಅಲ್ಲೊಬ್ಬ ಶ್ವಾನ ಮಹಾರಾಜ ಪ್ರತ್ಯಕ್ಷವಾಗಿದ್ದ.

 • BGK- Siddu 1

  state6, Jan 2019, 12:47 PM IST

  'ವಾತಾಪಿ ಕೊಂಡ' ಸಿದ್ದಣ್ಣ: ಹಿಂದಿಂದೆ ಸಚಿವರ ದಂಡೇ ಬಂತಣ್ಣ!

  ನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶ ವಿದೇಶಿಗರು ಭೇಟಿ ನೀಡುತ್ತಿರೋ ಬಾದಾಮಿ ತನ್ನ ಮಡಿಲಲ್ಲಿ ಜಗದ್ವಿಖ್ಯಾತ ಶಿಲ್ಪಕಲಾ ಹೊಂದಿದ ದೇವಾಲಯಗಳನ್ನ ಹೊಂದಿದ್ರೂ ಅಭಿವೃದ್ಧಿ ಕಂಡಿರಲಿಲ್ಲ. ಅದ್ರೆ ಇದೀಗ ಈ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಗೆಲ್ಲಿಸಿಕೊಟ್ಟಿದ್ದೇ ತಡ ಬಾದಾಮಿ ಮೇಲೆ ಸಿದ್ದರಾಮಯ್ಯಗೆ ಇನ್ನಿಲ್ಲದ ಪ್ರೀತಿ ಶುರುವಾಗಿದೆ.

 • smoking

  NEWS4, Jan 2019, 9:42 PM IST

  ಕರ್ನಾಟಕದಾದ್ಯಂತ ಧೂಮಪಾನ ನಿಷೇಧ: ಸುಳಿವು ಕೊಟ್ಟ DyCM

  ರಾಜ್ಯದಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷೇಧಿಸುವುದು ಕಷ್ಟದ ಕೆಲಸ. ಆದರೂ, ಆ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ತಿಳಿಸಿದರು.

 • Gadag

  Gadag31, Dec 2018, 9:21 PM IST

  ದಾನದಲ್ಲಿಯೇ ಖುಷಿಕಾಣುವ ಗದಗದ ಅಶೋಕ ಸಮಾಜಕ್ಕೆ ಮಾದರಿ

  ಇತ್ತೀಚೆಗೆ ಮಾನವೀಯತೆ ಮರೆತು ಹಣ ಗಳಿಕೆಗೆ ಮುಂದಾಗುವವರೇ ಹೆಚ್ಚು. ಆದರೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಉದ್ಯಮಿ ಅಶೋಕ ಭಾಗಮಾರ ಕುಟುಂಬ ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಗಾದೆ ಮಾತಿನಂತೆ ತಾವು ವರ್ಷಪೂರ್ತಿ ದುಡಿದ ಹಣವನ್ನು ಬಚ್ಚಿಡದೇ ತಮ್ಮ ಸುತ್ತಲಿರುವ ಬಡ ಜನರಿಗೆ ಅನೇಕ ವಿಧದಲ್ಲಿ ದಾನ ಮಾಡಿ ಮಾದರಿಯಾಗಿದ್ದಾರೆ. ಹೌದು ಅಶೋಕ ಭಾಗಮಾರ ಕುಟುಂಬ ಕಳೆದ 8-10 ವರ್ಷಗಳಿಂದ ಹೆತ್ತವರಾದ ತಂದೆ ದೇವರಾಜ್ ಭಾಗಮಾರ ಹಾಗೂ ತಾಯಿ ಶಾಂತಾಬಾಯಿ ಭಾಗಮಾರ ಸ್ಮರಣಾರ್ಥ ಪ್ರತೀ ವರ್ಷ ಗಜೇಂದ್ರಗಡ ಪಟ್ಟಣದಲ್ಲಿನ ಬಡವರ ಬಾಳಲ್ಲಿ ಕೊಂಚ ಉಸಿರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

  ಅದೇ ರೀತಿಯಾಗಿ ಈ ವರ್ಷವೂ ಕೂಡ ಸುಮಾರು  4 ಲಕ್ಷ ರೂ. ವೆಚ್ಚದಲ್ಲಿ ನಗರದ 1300ಕ್ಕೂ ಹೆಚ್ಚು ಕಡು ಬಡವರನ್ನ ಗುರುತಿಸಿ ಅವರಿಗೆ ಒಂದೊತ್ತಿನ ಊಟ, ಉಡಲು ಬಟ್ಟೆ, ಬೆಡ್‌ಶೀಟ್, ಚಾಪೆ, ರಗ್ಗು ಹಾಗೂ ಅಡುಗೆ ಮನೆಗೆ ಬೇಕಾಗುವಂತ ಅನೇಕ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಲ್ಲದೇ ಈ ರೀತಿ ತಮ್ಮ ಶ್ರಮದ ಹಣವನ್ನ ಬಡವರಿಗೆ ಹಂಚುವ ಮೂಲಕ ಅವರ ಸಂತೋಷದಲ್ಲಿ ನಮ್ಮ ತಂದೆ-ತಾಯಿಯನ್ನ ಕಾಣುತ್ತಿರುವೆ. ಸಮಾಜದಲ್ಲಿನ ನಿರ್ಗತಿಕರಿಗೆ, ಬಡವರಿಗೆ ಹಾಗೂ ಅಸಹಾಯಕತೆಯಿಂದ ಬಳಲುವವರಿಗೆ ಸಹಾಯ ಮಾಡುವುದೇ ನಿಜವಾದ ಸೇವೆ. ಹೀಗಾಗಿ ಈ ಸೇವೆಯಿಂದ ತಾವು ಹಾಗೂ ತಮ್ಮ ಕುಟುಂಬ ಸಂತಸದಿಂದಿದೆ ಎಂದು ಅಶೋಕ ಭಾಗಮಾರ ಖುಷಿ ಹಂಚಿಕೊಳ್ಳುತ್ತಾರೆ.

 • apple

  WEB28, Dec 2018, 12:41 PM IST

  ಆ್ಯಪಲ್‌ ಐಫೋನ್‌ನ ಟಾಪ್‌ ಮಾಡೆಲ್ ಭಾರತದಲ್ಲಿ ಜೋಡಣೆ?

  ಆ್ಯಪಲ್‌ ಕಂಪನಿಯ ಟಾಪ್‌ ಮಾಡೆಲ್‌ನ ಐಫೋನ್‌ಗಳನ್ನು ಶೀಘ್ರವೇ ಭಾರತದಲ್ಲಿ ಜೋಡಣೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರು ಮತ್ತು ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ಘಟಕಗಳಲ್ಲಿ ಆರಂಭಿಕ ಮಾದರಿಯ ಫೋನ್‌ ನಿರ್ಮಾಣ ಮತ್ತು ಜೋಡಣೆ ಕಾರ್ಯ ನಡೆಯುತ್ತಿದೆ.

 • Paris

  News20, Dec 2018, 4:01 PM IST

  ಫೋಟೋಶಾಪ್ ಫೋಟೋ ಹಾಕಿ ಝಾಡಿಸಿಕೊಂಡ ಮಾಡೆಲ್..ಬೇಕಿತ್ತಾ!

  ಸೋಶಿಯಲ್ ಮೀಡಿಯಾದಲ್ಲಿ ಯಾವ ಕಾರಣಕ್ಕೆ, ಯಾವ ದಿನ ಯಾವುದು ಟ್ರೋಲ್ ಆಗುತ್ತೆ ಎಂದು ಹೇಳಲು ಸಾಧ್ಯವೇ ಇಲ್ಲ. ಫೋಟೋಶಾಪ್ ಮಾಡಿದ ಫೋಟೋಗಳನ್ನು ಶೇರ್ ಮಾಡಿದ್ದ ನಟಿ ಟ್ರೋಲಿಗರ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ.

 • AUTOMOBILE19, Dec 2018, 10:08 PM IST

  2019ರಲ್ಲಿ ಮಾರುತಿ ಸುಜುಕಿಯಿಂದ 2 ಹೊಸ ಕಾರು ಬಿಡುಗಡೆ!

  ಮಾರುತಿ ಸುಜುಕಿ ಸಂಸ್ಥೆ ಹೊಸ ಎರಡು ಕಾರುಗಳನ್ನ ಬಿಡುಗಡೆ ಮಾಡಲು ಮುಂದಾಗಿದೆ. 2019ರಲ್ಲಿ ನೂತನ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇಲ್ಲಿದೆ ಹೆಚ್ಚಿನ ವಿವರ.
   

 • face book rape

  NEWS13, Dec 2018, 12:55 PM IST

  ಮಾಡೆಲ್ ಆಗಬೇಕೆಂದಿರುವ ಯುವತಿಯರು ನೋಡಲೇಬೇಕಾದ ಸುದ್ದಿಯಿದು!

  ಮೈಸೂರು ಮೂಲದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ವಂಚನೆಗೊಳಗಾಗಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ನಂಬಿ 90 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.