Asianet Suvarna News Asianet Suvarna News
15 results for "

Mm Kalburgi

"
Bsavaraj Kalgudi To Felicitate Dr MM Kalaburagi Award snrBsavaraj Kalgudi To Felicitate Dr MM Kalaburagi Award snr

‘ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಆಯ್ಕೆ

2019 ನೇ ಸಾಲಿನ   ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ನಡೆದಿದೆ

state Oct 11, 2020, 8:04 AM IST

MM Kalburgi murder case Police presents accused Court after ChargesheetMM Kalburgi murder case Police presents accused Court after Chargesheet

MM ಕಲ್ಬುರ್ಗಿ ಹತ್ಯೆ : ಆರೋಪಿಗಳು ಕೋರ್ಟ್‌ಗೆ ಹಾಜರು, ಓರ್ವ ಗೈರು

ಸಂಶೋಧಕ ಡಾ‌. ಎಂ.ಎಂ‌. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Dharwad Oct 17, 2019, 3:21 PM IST

MM Kalburgi murder Case SIT submits 1600 page charge sheetMM Kalburgi murder Case SIT submits 1600 page charge sheet

ಕಲಬುರ್ಗಿ ಹತ್ಯೆ ತನಿಖೆ ಪೂರ್ಣ: ಗೌರಿ ಹತ್ಯೆ ಮಾಡಿದವನೇ A1 ಆರೋಪಿ

ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ತನಿಖೆ ಪೂರ್ಣವಾಗಿದ್ದು, 1600 ಪುಟಗಳಣ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿದೆ.

Karnataka Districts Aug 17, 2019, 3:28 PM IST

MM Kalburgis wife identifies man who shot him accused is linked to Gauri Lankesh murderMM Kalburgis wife identifies man who shot him accused is linked to Gauri Lankesh murder

ಸಂಶೋಧಕ ಕಲ್ಬುರ್ಗಿ ಹಂತಕನ ಗುರುತು ಪತ್ತೆ, ಗೌರಿ ಹತ್ಯೆಗೂ ಲಿಂಕ್

ಸಂಶೋಧಕ ಡಾ.ಎಂ.ಎಂ ಕಲ್ಬುರ್ಗಿ ಹಂತಕನ ಗುರುತು ಪತ್ತೆಯಾಗಿದೆ. ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ. 

NEWS Jul 19, 2019, 4:10 AM IST

MM Kalburgi Murder SIT To Conduct Narco Analysis Test On Amul KaleMM Kalburgi Murder SIT To Conduct Narco Analysis Test On Amul Kale
Video Icon

ಎಂ.ಎಂ. ಕಲ್ಬುರ್ಗಿ ಹತ್ಯೆ: ಕಾಳೆಗೆ ನಾರ್ಕೋ ಅನಾಲಿಸಿಸ್ ಪರೀಕ್ಷೆ

ಸಾಹಿತಿ, ಚಿಂತಕ ಡಾ. ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ SIT, ಈಗ ಆರೋಪಿ ಅಮುಲ್ ಕಾಳೆಯ ನಾರ್ಕೋ ಅನಾಲಿಸಿಸ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಮುಂದಾಗಿದೆ. ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಕಾಳೆ ಧಿಮಾಕಿನ ಉತ್ತರ ನೀಡುತ್ತಿದ್ದು, ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.   

NEWS Jun 3, 2019, 9:58 AM IST

SIT Likely To Probe MM Kalburgi Murder CaseSIT Likely To Probe MM Kalburgi Murder Case
Video Icon

ಕಲ್ಬುರ್ಗಿ ಹಂತಕರಿಗೂ ಇನ್ನಿಲ್ಲ ಉಳಿಗಾಲ; ಶೀಘ್ರದಲ್ಲೇ ಬಲೆಗೆ?

ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ಬೆನ್ನಲ್ಲೇ,  ಡಾ. ಎಂ.ಎಂ. ಕಲ್ಬುರ್ಗಿ ಹತ್ಯೆಯ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಕಲ್ಬುರ್ಗಿ ಹತ್ಯೆಯ ತನಿಖೆಯನ್ನು ಸದ್ಯ CID ನಡೆಸುತ್ತಿದ್ದು, ಇದೀಗ SIT ರಚಿಸಿ, ಅದರ ಮೂಲಕ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಡೀಟೆಲ್ಸ್.. 

NEWS Dec 1, 2018, 1:27 PM IST

Gauri Lankesh Killers Role In MM Kalburgi MurderGauri Lankesh Killers Role In MM Kalburgi Murder

ಗೌರಿ ಹಂತಕರ ಪೈಕಿ ನಾಲ್ವರು ಕಲ್ಬುರ್ಗಿ ಹಂತಕರು

ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಂಧಿತರಾಗಿರುವ ಒಟ್ಟು12 ಮಂದಿ ಆರೋಪಿಗಳ ಪೈಕಿ ನಾಲ್ವರು ಕಲ್ಬುರ್ಗಿ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂಬುದು ಖಚಿತವಾಗಿದೆ. 

NEWS Aug 15, 2018, 10:57 AM IST

Gun Used For Gauri Lankesh Murder RecoveredGun Used For Gauri Lankesh Murder Recovered
Video Icon

ಗೌರಿ ಹತ್ಯೆ: ಎಸ್‌ಐಟಿ ಕೈಗೆ ಮಹತ್ವದ ಸಾಕ್ಷ್ಯ?

ಪತ್ರಕರ್ತೆ ಗೌರಿ ಲಂಕೆಶ್ ಹತ್ಯೆಯ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ಸ್ವಲ್ಪ ನಿರಾಳವಾಗಿದೆ. ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಹಾಗೂ ವಾಹನವನ್ನು ಪತ್ತೆ ಹಚ್ಚುವುದು ಪೊಲೀಸರ ಮುಂದೆ ದೊಡ್ಡ ಸವಾಲಾಗಿತ್ತು. ಇದೀಗ ಹತ್ಯೆಗೆ  ಬಳಸಲಾದ ಗನ್‌ಅನ್ನು ಮಹಾರಾಷ್ಟ್ರದಲ್ಲಿ ವಶಪಡಿಸಲಾಗಿದೆ ಎಂದು ತಿಳಿದು ಬಂದಿದೆ. 

NEWS Aug 14, 2018, 9:40 AM IST

Gauri Lankesh Was Murdered By The Same Kind Of Gun That Killed The Rationalists Joining the dots.Gauri Lankesh Was Murdered By The Same Kind Of Gun That Killed The Rationalists Joining the dots.

ಗೌರಿಗೆ ಗುಂಡಿಟ್ಟವರೇ ಮಹಾ ಹಂತಕರು?

ರಾಜ್ಯದ ಇಬ್ಬರು ಪ್ರಗತಿಪರ ಚಿಂತಕರ ಹತ್ಯೆ ಕೃತ್ಯದಲ್ಲಿ ಒಂದೇ ಬಂದೂಕು ಬಳಕೆ ಖಚಿತವಾದ ಬೆನ್ನಲ್ಲೇ ಪತ್ರಕರ್ತೆ ಗೌರಿ ಕೊಲೆ ಪ್ರಕರಣದ ಆರೋಪಿಗಳಿಗೆ ಮಹಾರಾಷ್ಟ್ರದಲ್ಲಿ ನಡೆದಿದ್ದ ಇಬ್ಬರು ಎಡಪಂಥೀಯ ಚಿಂತಕರ ಕೊಲೆಗಳಿಗೂ ನಂಟಿರುವ ಕುರಿತು ಮಹತ್ವದ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ.

NEWS Jun 17, 2018, 10:57 AM IST

Umadevi Urges the Government to arrest MM Kalburgi's MurderersUmadevi Urges the Government to arrest MM Kalburgi's Murderers

ಕಲಬುರ್ಗಿ ಹಂತಕರ ಶೀಘ್ರ ಬಂಧನಕ್ಕೆ ಪತ್ನಿ ಒತ್ತಾಯ

ಪತ್ರಕರ್ತೆ ಗೌರಿ ಲಂಕೇಶ್ ಹಂತಕನ ಬಂಧನವಾದ ಹಿನ್ನೆಲೆಯಲ್ಲಿ, ಎಂ.ಎಂ. ಕಲಬುರ್ಗಿ ಹಂತಕರನ್ನೂ ಶೀಘ್ರದಲ್ಲಿ ಬಂಧಿಸಬೇಕೆಂದು ಪತ್ನಿ ಉಮಾದೇವಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೇ ಹೊಸ ಸರ್ಕಾರ ಹಂತಕರನ್ನು ಬಂಧಿಸಲಿದೆ ಎಂಬ ವಿಶ್ವಾಸವಿದೆ ಎಂದು ಉಮಾದೇವಿ ಹೇಳಿದ್ದಾರೆ.

Jun 12, 2018, 7:38 PM IST

MM Kalburgi Killers at Large Even After One YearMM Kalburgi Killers at Large Even After One Year

ವರ್ಷವಾದರೂ ಪ್ರಶ್ನೆಯಾಗಿ ಉಳಿದಿದೆ ಡಾ. ಕಲಬುರ್ಗಿ ಹತ್ಯೆ ಗುಟ್ಟು

‘ಭಾರತದಂಥ ಭಾವನಿಷ್ಟ ರಾಷ್ಟ್ರದಲ್ಲಿ ಸಂಶೋಧನೆ ದಾರಿ ಸರಳವಲ್ಲ. ಅಲ್ಲಿ ಸಂಶೋಧಕ ಆಗಾಗ ಸಣ್ಣ-ಸಣ್ಣ ಶಿಲುಬೆಗಳನ್ನು ಏರಬೇಕಾಗುತ್ತದೆ’ ಎಂದಿದ್ದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಆ.೩೦ಕ್ಕೆ ಬರೊಬ್ಬರಿ ಒಂದು ವರ್ಷ. ಇಷ್ಟಾದರೂ ಹಂತಕರ ಬಂಧನವಾಗದ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸಲು ಹಾಗೂ ಕಲಬುರ್ಗಿ ಹತ್ಯೆ ವಿರೋಧಿಸಿ ಧಾರವಾಡದಲ್ಲಿ ಮಂಗಳವಾರ ರಾಷ್ಟ್ರಮಟ್ಟದ ಜಾಥಾ, ಸಮಾವೇಶ ನಡೆಯಲಿದೆ.

Aug 31, 2016, 11:12 AM IST