Asianet Suvarna News Asianet Suvarna News
11 results for "

Mlc Puttanna

"
BJP MLC Puttanna Hits Out At Suresh Kumar Over School Fee rbjBJP MLC Puttanna Hits Out At Suresh Kumar Over School Fee rbj
Video Icon

ಸ್ಕೂಲ್ ಫೀ ಸಮಸ್ಯೆ: ಸುರೇಶ್ ಕುಮಾರ್ ವಿರುದ್ಧವೇ ಸ್ವಪಕ್ಷದ MLC ಗರಂ

ಕೋವಿಡ್ ಕಾರಣದಿಂದ ಕಗ್ಗಂಟಾಗಿರುವ ಖಾಸಗಿ ಶಾಲೆಗಳ ಶುಲ್ಕ ಸಮಸ್ಯೆ ಬಗೆಹರಿಯುವ ಲಕ್ಷಣಗಳ ಕಾಣಿಸುತ್ತಿಲ್ಲ.

Education Feb 10, 2021, 4:27 PM IST

MLC Puttanna Slams JDS Leader HD Kumaraswamy snrMLC Puttanna Slams JDS Leader HD Kumaraswamy snr

'ದೊಡ್ಡ ದೊಡ್ಡ ನಾಯಕರು ಕುಮಾರಸ್ವಾಮಿ ಮನೆ ಗೇಟ್ ಕಾಯ್ತಿದ್ರು'

ಆಗ ದೊಡ್ಡ ದೊಡ್ಡ ನಾಯಕರುಗಳೇ ಕುಮಾರಸ್ವಾಮಿ ಮನೆ ಗೇಟ್ ಕಾಯುತ್ತಿದ್ದರು ಎಂದು ಮುಖಂಡರೋರ್ವರು ಹೇಳಿದ್ದಾರೆ. ಅಲ್ಲದೇ ಜೆಡಿಎಸ್ ನಾಯಕರ ವಿರುದ್ಧ ಖಡಕ್ ಪ್ರಹಾರ ನಡೆಸಿದ್ದಾರೆ. 

Karnataka Districts Dec 2, 2020, 12:48 PM IST

MLC Puttanna  Reacts About portfolio in BSY Cabinet  snrMLC Puttanna  Reacts About portfolio in BSY Cabinet  snr

'ನಾವೇನು ಬಿಜೆಪಿಗೆ ಹೀಗೆ ಬಂದು ಹಾಗೆ ಹೋಗಲು ಬಂದಿಲ್ಲ : ಸಚಿವ ಸ್ಥಾನ ಬೇಕು'

ನಾವೇನು ಬಿಜೆಪಿಗೆ ಹಿಂಗೆ ಬಂದು ಹೋಗಲು ಸೇರಿಲ್ಲ ಎಂದು ಬೇರೆ ಪಕ್ಷದಿಂದ ಬಂದು ಬಿಜೆಪಿಯಲ್ಲಿ ಗೆದ್ದ ಮುಖಂಡರೋರ್ವರು ಹೇಳಿದ್ದು ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. 

Politics Nov 19, 2020, 3:14 PM IST

Former MLC puttanna Tests positive for coronavirusFormer MLC puttanna Tests positive for coronavirus

ಕರ್ನಾಟಕದ ಮಾಜಿ MLCಗೆ ಕೊರೋನಾ ಅಟ್ಯಾಕ್, ಆಸ್ಪತ್ರೆಗೆ ದಾಖಲು

ಕರ್ನಾಟಕ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರಿಗೆ ಕೊರೋನಾ ವೈರಸ್ ಅಟ್ಯಾಕ್‌ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

Politics Jul 4, 2020, 4:04 PM IST

jds mlc puttanna Joins BJP On March 17th at Bengalurujds mlc puttanna Joins BJP On March 17th at Bengaluru

ದಳಪತಿಗಳಿಗೆ ಬಿಗ್ ಶಾಕ್: ಅಧಿಕಾರ ಇರುವಾಗಲೇ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಿಜೆಪಿ ಸೇರ್ಪಡೆ

ಅಧಿಕಾರ ಇರುವಾಗಲೇ ಜೆಡಿಎಸ್ ವಿಧಾನಪರಿಷತ್ ಸದಸ್ಯರೊಬ್ಬರು ಇಂದು [ಸೋಮವಾರ] ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಈ ಮೂಲಕ ದಳಪತಿಗಳ ಮತ್ತೊಂದು ವಿಕೆಟ್ ಬಿದ್ದಂತಾಗಿದೆ.

Politics Mar 17, 2020, 9:03 PM IST

BJP Leader Puttanna Slams JDS Leaders in ChannapattanaBJP Leader Puttanna Slams JDS Leaders in Channapattana

ಡಿಕೆಶಿ ನಾಡಲ್ಲಿ ಬಿಜೆಪಿಗರ ಬಿರುಸಿನ ಪ್ರಚಾರ : ಗೆಲುವು ಸುಲಭವೆಂದ ಮುಖಂಡ

ಜೆಡಿಎಸ್ ಬಿಟ್ಟವರ ಸ್ಥಿತಿ ಈಗ ಏನೇನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ,. ಬಿಜೆಪಿಯಿಂದ ಈಗ ಗೆಲುವು ಸುಲಭವಾಗಿದೆ ಎಂದು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಮುಖಂಡರು ಹೇಳಿದ್ದಾರೆ. 

Karnataka Districts Jan 30, 2020, 11:44 AM IST

Clerk Work Is Better Than Working As Teacher Says MLC PuttannaClerk Work Is Better Than Working As Teacher Says MLC Puttanna

ಶಿಕ್ಷಕರ ಕೆಲಸಕ್ಕಿಂತ ಗುಮಾಸ್ತನೇ ಮೇಲು: ಎಂಎಲ್‌ಸಿ ಪುಟ್ಟಣ್ಣ

ಶಿಕ್ಷಕರ ಕೆಲಸಕ್ಕಿಂತ ಗುಮಾಸ್ತನೇ ಮೇಲು: ಎಂಎಲ್‌ಸಿ ಪುಟ್ಟಣ್ಣ |  ಪೂರ್ಣಪ್ರಮಾಣದಲ್ಲಿ ಬೋಧನೆ ಮಾಡಲು ಆಗದೇ ಗುಣಮಟ್ಟದ ಶಿಕ್ಷಣದ ಮೇಲೆ ಪರಿಣಾಮ

state Jan 19, 2020, 8:12 AM IST

After MLC Puttanna JDS Mulling Action Against 2 More LeadersAfter MLC Puttanna JDS Mulling Action Against 2 More Leaders
Video Icon

ಪುಟ್ಟಣ್ಣ ಆಯ್ತು, ಮತ್ತಿಬ್ಬರು ಪ್ರಭಾವಿ ಜೆಡಿಎಸ್ ನಾಯಕರಿಗೆ ಪಕ್ಷದಿಂದ ಗೇಟ್ ಪಾಸ್?

ಜೆಡಿಎಸ್ ವಿಧಾನ ಪರಿಷತ್ತು ಸದಸ್ಯ ಪುಟ್ಟಣ್ಣರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.  ಆ ಮೂಲಕ ಪಕ್ಷದೊಳಗಿನ ಭಿನ್ನಮತಕ್ಕೆ ಹೊಸ ತಿರುವು ಸಿಕ್ಕಿದೆ. ಕಳೆದ ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಮುಂಬರುವ ಜೂನ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಪುಟ್ಟಣ್ಣ ಬೆನ್ನಲ್ಲಿ ಮತ್ತಿಬ್ಬರು ನಾಯಕರ ಮೇಲೆ ಉಚ್ಛಾಟನೆ ತೂಗುಗತ್ತಿ ನೇತಾಡುತ್ತಿದೆ. ಇಲ್ಲಿದೆ ವಿವರ....

Politics Nov 7, 2019, 4:22 PM IST

JDS Leader HD Revanna Slams MLC PuttannaJDS Leader HD Revanna Slams MLC Puttanna

‘ಪುಟ್ಟಣ್ಣ ಜೈಲಿನಲ್ಲಿ ಚಡ್ಡಿ ಹಾಕೊಂಡು ನಿಂತಿದ್ದರು’

ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ವಿರುದ್ಧ ಅಸಮಾಧಾನ ಹೊರಹಾಕಿದರು. ಅವರು ಪಕ್ಷ ತೊರೆದರೆ ನಮಗೇನು ಶಾಕ್ ಆಗಲ್ಲ ಎಂದರು. 

Hassan Nov 1, 2019, 9:00 AM IST

JDS MLC  Puttanna decides quit partyJDS MLC  Puttanna decides quit party

ಜೆಡಿಎಸ್ ಫಸ್ಟ್ ವಿಕೆಟ್ ಔಟ್: ಪಕ್ಷ ತೊರೆಯುವುದಾಗಿ ಘೋಷಿಸಿದ MLC

ಉಪಚುನಾವಣೆ ಸಮೀಪಿಸುತ್ತಿದ್ದಂತೆಯೇ ಜೆಡಿಎಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ವಿಧಾನಪರಿಷತ್ ಸದಸ್ಯರೊಬ್ಬರು  ಜೆಡಿಎಸ್ ತೊರೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಜೆಡಿಎಸ್ ತೊರೆಯುವ ಮಾತುಗಳನ್ನಾಡಿದ್ದಾರೆ.

Politics Oct 30, 2019, 5:39 PM IST