Asianet Suvarna News Asianet Suvarna News
26 results for "

Mlc Elections 2020

"
council elections JDS Candidate puttanna wins From bangaluru teachers constituency rbjcouncil elections JDS Candidate puttanna wins From bangaluru teachers constituency rbj

ಪರಿಷತ್ ಚುನಾವಣೆ: ಜೆಡಿಎಸ್‌ನಿಂದ ಬಿಟ್ಟು ಬಿಜೆಪಿಯಿಂದ ಗೆದ್ದ ಪುಟ್ಟಣ್ಣ..!

ಆರ್‌ಆರ್‌ ನಗರ ಹಾಗೂ ಶಿರಾ ವಿಧಾನಸಭಾ ಉಪಚುಣಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ವಿಜಯಪತಾಕೆ ಹಾರಿಸಿದೆ.

Politics Nov 10, 2020, 5:45 PM IST

liquor Selling Banned In Five District  From Oct 6th to Oct 29 Over council polls rbjliquor Selling Banned In Five District  From Oct 6th to Oct 29 Over council polls rbj

ಎಣ್ಣೆ ಪ್ರಿಯರೇ ಗಮನಿಸಿ: ಈ 5 ಜಿಲ್ಲೆಗಳಲ್ಲಿ 4 ದಿನ ಮದ್ಯ ಮಾರಾಟ ನಿಷೇಧ..!

ರಾಜ್ಯದ ಈ ಐದು ಜಿಲ್ಲೆಗಳಲ್ಲಿ ಅ.26 ರಿಂದ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮದ್ಯ ಬಂದ್?

Politics Oct 24, 2020, 6:25 PM IST

council polls bjp suspends rebel candidate dt srinivas rbjcouncil polls bjp suspends rebel candidate dt srinivas rbj

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ, ಬಿಜೆಪಿ ಶಾಸಕಿ ಪತಿ ಉಚ್ಛಾಟನೆ..!

ಪಕ್ಷದ ಸೂಚನೆ ಕಡೆಗಣಿಸಿ, ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದಿಂದ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ. 

Politics Oct 24, 2020, 2:39 PM IST

Congress Ramesh babu Files Nomination To south east graduates constituency rbjCongress Ramesh babu Files Nomination To south east graduates constituency rbj

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಾಯಕನಿಗೆ ಟಿಕೆಟ್, ಬಿ-ಫಾರಂ ಕೊಟ್ಟ ಡಿಕೆಶಿ

ಪ್ರಸ್ತುತ ರಾಜ್ಯದಲ್ಲಿ ಬೆಂಗಳೂರಿನ ಆರ್‌.ಆರ್.ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಮತ್ತೊಂದೆಡೆ ನಾಲ್ಕು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಪ್ರಕಟವಾಗಿದೆ. ಇದರ ಮಧ್ಯೆ ಜೆಡಿಎಸ್‌ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಾಯಕನಿಗೆ ಟಿಕೆಟ್ ನೀಡಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಬಿ-ಫಾರಂ ವಿತರಿಸಿದರು.

Politics Oct 7, 2020, 2:22 PM IST

BJP announces candidates for teachers and graduate elections rbjBJP announces candidates for teachers and graduate elections rbj

4 ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನ ಘೋಷಿಸಿದ ಬಿಜೆಪಿ

ಕೊರೋನಾ ಭೀತಿ ಮಧ್ಯೆ ಕರ್ನಾಟಕದಲ್ಲಿ ನಾಲ್ಕು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಎದುರಾಗಿದ್ದು, ಇದಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

Politics Oct 3, 2020, 8:52 PM IST

Karnataka 2 teachers and 2 graduate constituency Election Date announced rbjKarnataka 2 teachers and 2 graduate constituency Election Date announced rbj

ಕರ್ನಾಟಕ ವಿಧಾನ ಪರಿಷತ್‌ನ 4 ಕ್ಷೇತ್ರಗಳಿಗೆ ಚುನಾವಣೆ‌ ಘೋಷಣೆ

ದಿನಾಂಕ 30-06-2020ರಂದು ಕೊನೆಗೊಳ್ಳುತ್ತಿರುವ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದ್ದು, ಈ ನಾಲ್ಕು ಪದವೀಧರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿದೆ.

Politics Sep 29, 2020, 2:33 PM IST

4 BJP 2 Congress and 1 JDS candidate Unanimously Elected to Karnataka vidhan parishad4 BJP 2 Congress and 1 JDS candidate Unanimously Elected to Karnataka vidhan parishad

ಚುನಾವಣೆ ಇಲ್ಲದೇ ವಿಧಾನಪರಿಷತ್‌ ಪ್ರವೇಶಿಸಿದ 7 ಅಭ್ಯರ್ಥಿಗಳು

ಕರ್ನಾಟಕ ವಿಧಾನಪರಿಷತ್‌ಗೆ ಚುನಾವಣೆ ನಡೆಯದೇ ನಾಮಪತ್ರಸಲ್ಲಿಸಿದ್ದ ಏಳು ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

Politics Jun 22, 2020, 4:37 PM IST

Congress finalized BK hariprasad and nasir ahmed Candidate For Karnataka MLC Polls 2020Congress finalized BK hariprasad and nasir ahmed Candidate For Karnataka MLC Polls 2020

ಕರ್ನಾಟಕ MLC ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನ ಪ್ರಕಟಿಸಿದೆ.

Politics Jun 17, 2020, 4:05 PM IST

kpcc president dk shivakumar meets siddaramaiah For MLC Electionkpcc president dk shivakumar meets siddaramaiah For MLC Election

ಪರಿಷತ್ ಫೈಟ್: ಕುತೂಹಲ ಕೆರಳಿಸಿದ ಸಿದ್ದರಾಮಯ್ಯ-ಡಿಕೆಶಿ ಭೇಟಿ

ನೂತನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜನ ಖರ್ಗೆ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಭೇಟಿಯಾಗಿರುವುದು ಕಾಂಗ್ರೆಸ್‌ನಲ್ಲಿ ವಿಧಾನಪರಿಷತ್ ಚುನಾವಣೆ ರಂಗೇರಿದೆ.
 

Politics Jun 16, 2020, 8:39 PM IST

4 probable candidate Names Final For MLC Elections Says satish-jarkiholi4 probable candidate Names Final For MLC Elections Says satish-jarkiholi

MLC ಎಲೆಕ್ಷನ್‌: 2 ಸ್ಥಾನಕ್ಕೆ ನಾಲ್ವರ ಹೆಸರು ಫೈನಲ್ ಮಾಡಿದ ಕಾಂಗ್ರೆಸ್

ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನಳ ಮಾತ್ರ ಬಾಕಿ ಇದ್ದು, ಕಾಂಗ್ರೆಸ್ ತನ್ನ ಎಡರು ಸ್ಥಾನಕ್ಕೆ ನಾಲ್ವರನ್ನ ಹೆಸರು ಪಟ್ಟಿ ಮಾಡಿ ಹೈಕಮಾಂಡ್‌ಗೆ ರವಾನಿಸಿದೆ. 

Politics Jun 16, 2020, 3:09 PM IST

4 Candidates finalized By Karnataka BJP For MLC Elections 20204 Candidates finalized By Karnataka BJP For MLC Elections 2020

ವಿಧಾನಪರಿಷತ್ ಎಲೆಕ್ಷನ್: ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಫೈನಲ್

 ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಕುರಿತಾಗಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಅಂತ್ಯವಾಗಿದ್ದು, ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.

Politics Jun 15, 2020, 8:36 PM IST

MLC Elections 2020: Karnataka BJP core committee meeting on June 15th to discuss candidatesMLC Elections 2020: Karnataka BJP core committee meeting on June 15th to discuss candidates

MLC ಎಲೆಕ್ಷನ್: ನಾಮಪತ್ರ ಸಲ್ಲಿಕೆ ಕೊನೆ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಅಲರ್ಟ್

ವಿಧಾನಪರಿಷತ್ ಚುನಾವಣೆಗೆ ಇನ್ನೇನು ನಾಲ್ಕು ದಿನಗಳ ಬಾಕಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ರಾಜ್ಯ ಬಿಜೆಪಿ ಅಭ್ಯರ್ಥಿಗಳನ್ನ ಫೈನಲ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ.

Politics Jun 14, 2020, 4:58 PM IST

BJP Leader H Vishwanath hits back at Dycm Ashwath Narayan Over MLC TicketBJP Leader H Vishwanath hits back at Dycm Ashwath Narayan Over MLC Ticket

ಡಿಸಿಎಂ ಆಗಿದ್ದು ಯಾರಿಂದ? ಉಪಮುಖ್ಯಮಂತ್ರಿಗೆ ವಿಶ್ವನಾಥ್‌ ತಿರುಗೇಟು

ವಿಧಾನಪರಿಷತ್ ಚುನಾವಣೆ ಟಿಕೆಟ್‌ಗಾಗಿ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಅದರಲ್ಲೂ ಅನರ್ಹ ಶಾಸಕರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದು, ಇದರ ಮಧ್ಯೆ ಪ್ರವೇಶಿದ ಡಿಸಿಎಂಗೆ ವಿಶ್ವನಾಥ್ ಖಡಕ್ ತಿರುಗೇಟು ಕೊಟ್ಟಿದ್ದಾರೆ.

Politics Jun 13, 2020, 6:30 PM IST

MLC Ticket For MTB Nagaraj assured By Minister R AshokMLC Ticket For MTB Nagaraj assured By Minister R Ashok
Video Icon

ಮಾತು ತಪ್ಪಿದ ಮಗ ಎನಿಸಿಕೊಳ್ಳಲ್ಲ, ಎಂಟಿಬಿಗೆ MLC ಟಿಕೆಟ್ ಕೊಡಿಸ್ತೇನೆ ಎಂದ ಬಿಜೆಪಿ ನಾಯಕ

ಬಿಜೆಪಿಯಲ್ಲಿ 4 ಸ್ಥಾನಗಳಿಗೆ 40 ಮಂದಿ ಟಿಕೆಟ್‌ ಆಕಾಂಕ್ಷಿಗಲಾಗಿದೆ. ಇನ್ನು ಕಾಂಗ್ರೆಸ್ ತೊರೆದುಬಂದು ಬೈ ಲೆಕ್ಷನ್‌ನಲ್ಲಿ ಸೋತ ಎಂಟಿಬಿ ನಾಗರಾಜ್‌ಗೆ ಟಿಕೆಟ್ ಕೊಡಿಸುತ್ತೇನೆ. ನಾನು ಮಾತು ತಪ್ಪಿದ ಮಗ ಎನಿಸಿಕೊಳ್ಳಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.

Politics Jun 13, 2020, 5:54 PM IST

congress leaders meets Siddaramaiah and demanding mlc ticketcongress leaders meets Siddaramaiah and demanding mlc ticket
Video Icon

ಸಿದ್ದರಾಮಯ್ಯ ಮನೆಗೆ ಕೈ ನಾಯಕರ ದಂಡು, MLC ಟಿಕೆಟ್‌ಗಾಗಿ ಇವರೆಲ್ಲಾ ಬಂದ್ರು...

ಇದೇ ಜೂನ್​​ 29ರಂದು ಏಳು ಸ್ಥಾನಗಳಿಗೆ ಎಂಎಲ್​​ಸಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್​ಗಾಗಿ ಕೆಲವು ಕಾಂಗ್ರೆಸ್​​ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ.

Politics Jun 13, 2020, 5:06 PM IST