Mithuna Raashi  

(Search results - 2)
 • vaishnavi raashi

  Small Screen30, Dec 2019, 11:46 AM IST

  'ಮಿಥುನರಾಶಿ'ಯಲ್ಲಿ ಆಟೋ ಓಡ್ಸೋ ರಾಶಿ ಅದೃಷ್ಟ ಹಿಂಗಿದೆ ನೋಡಿ!

  ಹುಡ್ಗೀರ್ ಅಂದ್ರೆ 'ಹಿಂಗಿ ಇರ್ಬೇಕು, ಇದೆ ಕೆಲ್ಸಾ ಮಾಡ್ಬೇಕು ಅನ್ನೋ ಜನರ ನಡುವೆ ಆಟೋ ಓಡ್ಸೀ ಹುಡ್ಗೀರು ಏನು ಕಡಿಮೆ ಇಲ್ಲ ಎಂದು ತೋರಿಸಿ ಕೊಟ್ಟವಳು ಈಕೆ. ಎಸ್ ಇವರೇ ಮಿಥುನ ರಾಶಿಯ ರಾಶಿ ಅಲಿಯಾಸ್ ವೈಷ್ಣವಿ.
   

 • ramya arun jaitley

  ENTERTAINMENT24, Sep 2019, 12:50 PM IST

  'ಮಿಥುನ ರಾಶಿ' ವಿಲನ್ ಕೋಳಿ ಹಿಡಿಯುವುದರಲ್ಲಿ ಸೂಪರ್ ಡೂಪರ್!

  'ಮಿಥುನ ರಾಶಿ' ಯಲ್ಲಿ ಒಂದೇ ಏಟಲ್ಲಿ ರಾಶಿ ರಾಶಿ ಕೋಳಿ ಹಿಡಿಯುತ್ತಾ ಕೋಳಿ ರಮ್ಯಾ ಎಂದೇ ಖ್ಯಾತರಾದ ಬ್ಯೂಟಿಫುಲ್ ಆ್ಯಂಡ್ ಬೋಲ್ಡ್ ಪಾತ್ರಧಾರಿ ರಮ್ಯಾ ವಸ್ತ್ರಾವಿನ್ಯಾಸ ಪ್ರೇಕ್ಷಕರ ಮನ ಗೆದ್ದಿದೆ. ರಮ್ಯಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವು ಫೋಟೋಗಳಿವು.