Asianet Suvarna News Asianet Suvarna News
11 results for "

Mithun Rai

"
Congress Leader Mithun Rai Challenge To BJP Leaders snrCongress Leader Mithun Rai Challenge To BJP Leaders snr

ಸಿಎಂ ಸಹಿತ ಬಿಜೆಪಿಗರಿಗೆ ಯುವ ಕಾಂಗ್ರೆಸ್‌ ಮುಖಂಡನ ಸವಾಲ್

ಸಿಎಂ ಸಹಿತ ಬಿಜೆಪಿ ಮುಖಂಡರಿಗೆ ದಕ್ಷಿಣ ಕನ್ನಡದ ಯುವ ಕಾಂಗ್ರೆಸ್ ಮಖಂಡರೋರ್ವರು ಸವಾಲು ಹಾಕಿದ್ದಾರೆ

Karnataka Districts Nov 5, 2020, 4:39 PM IST

Congress Leader Mithun Rai Speaks About Hathras Case snrCongress Leader Mithun Rai Speaks About Hathras Case snr

ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ ಕಾಂಗ್ರೆಸ್ ಮುಖಂಡ

ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲೇ ಮುಖಂಡರೋರ್ವರು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ

Karnataka Districts Oct 13, 2020, 3:21 PM IST

Mithun rai Challenge To union Minister Nithin Gadgari snrMithun rai Challenge To union Minister Nithin Gadgari snr

ಕೇಂದ್ರ ಸಚಿವ ಗಡ್ಕರಿಗೆ ಚಾಲೆಂಜ್ ! ಜನತೆ ಆಕ್ರೋಶ

ಇದೀಗ ಕೆಂದ್ರ ಸಚಿವ ಮಿಥುನ್ ಗಡ್ಕರಿ ಚಾಲೆಂಜ್ ಹಾಕಲಾಗಿದೆ. ಅಲ್ಲದೇ ಜನತೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ

Karnataka Districts Oct 1, 2020, 1:38 PM IST

Mangaluru Congress Leader mithun rai Tests positive for covid19Mangaluru Congress Leader mithun rai Tests positive for covid19

ಕರ್ನಾಟಕದ ಮತ್ತೋರ್ವ ಕಾಂಗ್ರೆಸ್ ನಾಯಕನಿಗೆ ಕೊರೋನಾ: ಬೆಂಬಲಿಗರಿಗೆ ಆತಂಕ

ರಾಜ್ಯ ರಾಜಕೀಯ ನಾಯಕರನ್ನು ಮಹಾಮಾರಿ ಕಟ್ಟಿಕಾಡುತ್ತಿದ್ದು, ಶುಕ್ರವಾರ ಮತ್ತೋರ್ವ ಕಾಂಗ್ರೆಸ್ ನಾಯಕನಿಗೆ ಕೊರೋನಾ ವಕ್ಕರಿಸಿದೆ. ಈ ಹಿನ್ನೆಲೆಯಲಲ್ಇ ತಮ್ಮ ಸಂಪರ್ಕದಲ್ಲಿ ನಾಯಕರುಗಳಿಗೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

Politics Jul 17, 2020, 3:17 PM IST

Mangaluru congress leader Mithun Rai threatenedMangaluru congress leader Mithun Rai threatened
Video Icon

ಮಿಥುನ್ ರೈಗೆ ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆರ್ ಎಸ್ ಎಸ್ ವಿಚಾರಕ್ಕೆ ಬಂದ್ರೆ ತಲೆ ತೆಗೆದುಬಿಡ್ತೀವಿ ಎಂದು ಘೋಷಣೆ ಕೂಗಿದ್ದಾರೆ. ನನ್ನ ಬಲಿದಾನದಿಂದ ಸಾಮರಸ್ಯ ಮೂಡುವುದಾದರೆ ಮೂಡಲಿ. ನಾನು ಕಛೇರಿಯಲ್ಲೇ ಇರುತ್ತೇನೆ. ಬಂದು ಕಡಿಯಲಿ ಎಂದು ಮಿಥುನ್ ರೈ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

NEWS May 27, 2019, 5:07 PM IST

Nalin Kumar Kateel Defeats Mithun Rai in Dakshina KannadaNalin Kumar Kateel Defeats Mithun Rai in Dakshina Kannada

ದ. ಕನ್ನಡದಲ್ಲಿ ಮೋದಿ ಇಮೇಜ್ ಜಾದೂ: ಹ್ಯಾಟ್ರಿಕ್ ಬಾರಿಸಿದ ನಳಿನ್‌

ದಕ್ಷಿಣ ಕನ್ನಡದಲ್ಲಿ ನಾಗಾಲೋಟ ಮುಂದುವರೆಸಿದ ಬಿಜೆಪಿ| ನಳಿನ್ ಕುಮಾರ್ ಕಟೀಲ್‌ಗೆ ಹ್ಯಾಟ್ರಿಕ್ ಜಯ| ಕರಾವಳಿಯಲ್ಲಿ ಕಮಾಲ್ ಮಾಡಿದ ಮೋದಿ ಇಮೇಜ್| ಮಿಥುನ್ ರೈಗೆ ಸೋಲು

Lok Sabha Election News May 23, 2019, 1:41 PM IST

Exit-polls 2019 Karnataka Dakshina Kannada Nalin Kumar Kateel  VS  Mithun RaiExit-polls 2019 Karnataka Dakshina Kannada Nalin Kumar Kateel  VS  Mithun Rai
Video Icon

Exit Polls 2019: ದಕ್ಷಿಣ ಕನ್ನಡದ ಅಧಿಪತಿ ಯಾರಾಗ್ತಾರೆ..?

7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ, ಕರಾವಳಿ ದಕ್ಷಿಣ ಕನ್ನಡ ಕದನದಲ್ಲಿ ಯಾರಿಗೆ ವಿಜಯ ಮಾಲೆ..? ಏನಂತಿದೆ ಮತಗಟ್ಟೆ ಸಮೀಕ್ಷೆ?

Lok Sabha Election News May 20, 2019, 10:21 PM IST

Senior Congress Leader janardhan Poojary son Supports Dakshina Kannada Candidate Mithun RaiSenior Congress Leader janardhan Poojary son Supports Dakshina Kannada Candidate Mithun Rai

ಕೊನೆ ಕ್ಷಣದಲ್ಲಿ ಕರ್ನಾಟಕ ಅಖಾಡಕ್ಕೆ ಹಿರಿಯ ಕಾಂಗ್ರೆಸ್ಸಿಗನ ಪುತ್ರ

ಒಂದು ಕಾಲದಲ್ಲಿ ಕೇಂದ್ರದ ಪ್ರಭಾವಿ ಸಚಿವರಾಗಿದ್ದವರೊಬ್ಬರ ಪುತ್ರ ಲೋಕಸಭೆ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ರಾಜಕಾರಣಕ್ಕೆ ಧುಮುಕಿದ್ದಾರೆ.

Lok Sabha Election News Apr 12, 2019, 6:09 PM IST

Loksabha Elections 2019 Nalin Kumar VS Mithun Rai Dakshina Kannada Constituency SurveyLoksabha Elections 2019 Nalin Kumar VS Mithun Rai Dakshina Kannada Constituency Survey

ದ. ಕನ್ನಡದಲ್ಲಿ ಬಿಜೆಪಿ ಪಂಟ V/S ಕಾಂಗ್ರೆಸ್ ಹೊಸ ಬಂಟ!

ಬಿಜೆಪಿ ಪಂಟನ ಹಣಿಯಲು ಕಾಂಗ್ರೆಸ್ಸಿಂದ ಹೊಸ ಬಂಟ| ಮೋದಿ ಅಲೆ ಬೆನ್ನೇರಿ ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿ ಸಂಸದ ಕಟೀಲು| ಅಭಿವೃದ್ಧಿಯೇ ತೊಡರುಗಾಲು- ಹಿರಿಯರ ಬದಿಗೊತ್ತಿ ಹೊಸ ಮುಖಕ್ಕೆ ಕಾಂಗ್ರೆಸ್‌ ಮಣೆ| ನಳಿನ್‌ ವೈಫಲ್ಯವನ್ನೇ ಮುಂದಿಟ್ಟು ಗೆಲ್ಲುವ ಆಸೆ

Lok Sabha Election News Mar 31, 2019, 4:56 PM IST

Will Not Going Kudroli Temple If Mithun Rai Not Win Says janardhana poojaryWill Not Going Kudroli Temple If Mithun Rai Not Win Says janardhana poojary

Next ಮೋದಿಯೇ ಪ್ರಧಾನಿ ಎಂದಿದ್ದ 'ಪೂಜಾರಿ' ಕಾಂಗ್ರೆಸ್ ಗೆಲ್ಲಿಸಲು ಮಹಾ ಶಪಥ..!

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲ್ಲದಿದ್ದರೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಹೋಗುವುದನ್ನೇ ಸ್ಟಾಪ್ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಶಪಥ ಮಾಡಿದ್ದಾರೆ.

Lok Sabha Election News Mar 25, 2019, 3:40 PM IST

Contestants in Dakshina Kannada  Loksabha FrayContestants in Dakshina Kannada  Loksabha Fray

ನಳಿನ್ ಕುಮಾರ್ VS ಮಿಥುನ್ ರೈ: ದಕ್ಷಿಣ ಕನ್ನಡದಲ್ಲಿ ಕೈ- ಕಮಲ ನೇರ ಹಣಾಹಣಿ

ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭೆ ಮಹಾಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರೂ ರಾಜಕೀಯ ಪಕ್ಷಗಳು ಬಹುತೇಕ ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿವೆ. ಹೀಗಿರುವಾಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ಹೇಗಿದೆ? ಪ್ರಮುಖ ಅಭ್ಯರ್ಥಿಗಳು ಯಾರು? ಇಲ್ಲಿದೆ ವಿವರ

Lok Sabha Election News Mar 25, 2019, 12:57 PM IST