Asianet Suvarna News Asianet Suvarna News
10 results for "

Mithun Chakraborty

"
Mithun Chakraborty Questioned By Kolkata Police Over Election Speech podMithun Chakraborty Questioned By Kolkata Police Over Election Speech pod

ಚುನಾವಣಾ ಭಾಷಣದಲ್ಲಿ ಸಿನಿಮಾ ಡೈಲಾಗ್: ಮಿಥುನ್ ದಾಗೆ ಹುಟ್ಟುಹಬ್ಬದಂದೇ 'ಕಹಿ'!

* ಚುನಾವಣೆ ಮುಗಿದರೂ ನಿಲ್ಲದ ರಾಜಕೀಯ ಹೈಡ್ರಾಮ

* ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ಟಿಎಂಸಿ ಕಿತ್ತಾಟ

* ಮಿಥುನ್ ಚಕ್ರವರ್ತಿಗೆ ಹುಟ್ಟುಹಬ್ಬದಂದೇ ಕಹಿ ಕೊಟ್ಟ ಸಿನಿಮಾ ಡೈಲಾಗ್ ಬಳಕೆ

India Jun 16, 2021, 2:47 PM IST

Mithun Chakraborty Missing From BJP Final List For Bengal Polls podMithun Chakraborty Missing From BJP Final List For Bengal Polls pod

ನಟ ಮಿಥುನ್‌ ಚಕ್ರವರ್ತಿ ಸ್ಪರ್ಧೆ ನಿರೀಕ್ಷೆ ಹುಸಿ!

 ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ಅಂತಿಮ ಪಟ್ಟಿ ಪ್ರಕಟ| ನಟ ಮಿಥುನ್‌ ಚಕ್ರವರ್ತಿ ಸ್ಪರ್ಧೆ ನಿರೀಕ್ಷೆ ಹುಸಿ

India Mar 24, 2021, 1:38 PM IST

Bollywood Actor Mithun Chakraborty Joins BJP At PM Modi Mega Kolkata Rally podBollywood Actor Mithun Chakraborty Joins BJP At PM Modi Mega Kolkata Rally pod

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆ!

ಪಶ್ಚಿಮ ಬಂಗಾಳ ಚುನಾವಣಾ ಹೊಸ್ತಿಲಲ್ಲಿ ಮಹತ್ವದ ಬೆಳವಣಿಗೆ| ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ| ಕಮಲ ಪಾಳಯಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇಢ ಮಹತ್ವದ ಹೇಳಿಕೆ

India Mar 7, 2021, 2:26 PM IST

Mithun Chakraborty Likely To Join BJP Meets Vijayvargiya Ahead Of PM Modi Bengal Rally podMithun Chakraborty Likely To Join BJP Meets Vijayvargiya Ahead Of PM Modi Bengal Rally pod

ನಟ ಮಿಥುನ್‌ ಚಕ್ರವರ್ತಿ ಇಂದು ಬಿಜೆಪಿ ಸೇರ್ಪಡೆ?

ವಿಧಾನಸಭಾ ಚುನಾವಣೆ ಹಿನ್ನೆಲೆ| ನಟ ಮಿಥುನ್‌ ಚಕ್ರವರ್ತಿ ಇಂದು ಬಿಜೆಪಿ ಸೇರ್ಪಡೆ?| ಮೋದಿ ರಾರ‍ಯಲಿಯಲ್ಲಿ ಭಾಗಿ ಸಾಧ್ಯತೆ

India Mar 7, 2021, 7:59 AM IST

Case of rape and cheating filed against Mithun Chakraborty son podCase of rape and cheating filed against Mithun Chakraborty son pod

ಮಿಥುನ್‌ ಚಕ್ರವರ್ತಿ ಪುತ್ರ ಮಹಾಕ್ಷಯ್‌ ವಿರುದ್ಧ ರೇಪ್‌ ಕೇಸ್‌!

ಮಿಥುನ್‌ ಚಕ್ರವರ್ತಿ ಪುತ್ರ ಮಹಾಕ್ಷಯ್‌ ವಿರುದ್ಧ ರೇಪ್‌ ಕೇಸ್‌| 2015ರಲ್ಲಿ ಮಹಾಕ್ಷಯ್‌ ಮನೆಗೆ ತೆರಳಿದ್ದ ವೇಳೆ ಆತ ನೀಡಿದ್ದ ಪಾನೀಯ ಕುಡಿದ ಬಳಿಕ ತನಗೆ ಪ್ರಜ್ಞೆ ತಪ್ಪಿತ್ತು| ಗರ್ಭಿಣಿಯಾದಾದ ಬಳಿಕ ಗರ್ಭಪಾತ ಮಾಡುವಂತೆ ಒತ್ತಾಯ

CRIME Oct 18, 2020, 11:05 AM IST

meet Mithun Chakraborty daughter in law Madalsameet Mithun Chakraborty daughter in law Madalsa

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸೊಸೆ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ!

ಬಾಲಿವುಡ್‌ನ ಡಿಸ್ಕೋ ಡ್ಯಾನ್ಸರ್‌ ಮಿಥುನ್ ಬಗ್ಗೆ ಜನರಿಗೆ ಸಾಕಷ್ಟು ತಿಳಿದಿದೆ, ಆದರೆ ಅವರ ಕುಟುಂಬದ ಬಗ್ಗೆ ಹೆಚ್ಚು ತಿಳಿದಿಲ್ಲ. ಮಿಥುನ್ ಸೊಸೆ ಮಡಲ್ಸಾ ಪ್ರಸ್ತುತ ಜನಪ್ರಿಯ ಟಿವಿ ಕಾರ್ಯಕ್ರಮ ಅನುಪಮಾದಲ್ಲಿ ಕಾವ್ಯಾ ಜಾವೆರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಿಥುನ್  ಸೊಸೆ ಚೆಲುವೆ ಮಡಲ್ಸಾ ತೆಲುಗು ಚಿತ್ರರಂಗದ ಪ್ರಸಿದ್ಧ ನಟಿ ಕೂಡ ಹೌದು.

Cine World Sep 19, 2020, 7:24 PM IST

Mithun Chakrabortys father dies actor stuck in Bengaluru amid lockdownMithun Chakrabortys father dies actor stuck in Bengaluru amid lockdown

ಮಿಥುನ್ ಚಕ್ರವರ್ತಿ ತಂದೆ ನಿಧನ; ಲಾಕ್ ಡೌನ್ ಎಫೆಕ್ಟ್ ಬೆಂಗಳೂರಿನಲ್ಲಿಯೇ ಇರುವ ನಟ

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪಿತೃವಿಯೋಗವಾಗಿದೆ. ಲಾಕ್ ಡೌನ್ ಪರಿಣಾಮ ಚಕ್ರವರ್ತಿ ಬೆಂಗಳೂರಿನಲ್ಲಿಯೇ ಇದ್ದಾರೆ ಎಂದು ತಿಳಿದು ಬಂದಿದೆ. 

Cine World Apr 22, 2020, 10:53 PM IST

Mithun Chakraborty's Son Mahaakshay, Out On Anticipatory Bail, Marries Madalsa SharmaMithun Chakraborty's Son Mahaakshay, Out On Anticipatory Bail, Marries Madalsa Sharma

ಜಾಮೀನು ಸಿಕ್ಕಿದ್ದೇ ತಡ ಹಸೆಮಣೆ ಏರಿದ ಮಿಥುನ್ ಪುತ್ರ!

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್‌ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್, ನ್ಯಾಯಾಲಯದಿಂದ ಜಾಮೀನು ದೊರೆಯುತ್ತಿದ್ದಂತೇ ಹಸೆಮಣೆ ಏರಿದ್ದಾರೆ. ಕಳೆದ ವಾರ ರದ್ದಾಗಿದ್ದ ಮಹಾಕ್ಷಯ್-ಮಾದಲಸಾ ಶರ್ಮಾ ಮದುವೆ ಇಂದು ಊಟಿಯಲ್ಲಿ ಅದ್ದೂರಿಯಾಗಿ ನಡೆದಿದೆ.

ENTERTAINMENT Jul 10, 2018, 9:16 PM IST

Mithun Chakraborty's Son Mahaakshay Accused Of Rape, Cheating READ INMithun Chakraborty's Son Mahaakshay Accused Of Rape, Cheating READ IN

ಪ್ರಖ್ಯಾತ ನಟನ ಮಗನ ವಿರುದ್ಧ ಅತ್ಯಾಚಾರ ಆರೋಪ!

ಬಾಲಿವುಡ್‌ನ ಪ್ರಖ್ಯಾತ ನಟ ಮಿಥುನ್ ಚಕ್ರವರ್ತಿ ಅವರ ಮಗ ಮಹಾಕ್ಷಯ್ ಚಕ್ರವರ್ತಿ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಮಹಾಕ್ಷಯ್ ತಮಗೆ ಮೋಸ ಮಾಡಿದ್ದಲ್ಲದೇ , ತಮ್ಮ ಮೇಲೆ ಅತ್ಯಾಚಾರ ಕೂಡ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ENTERTAINMENT Jul 3, 2018, 3:40 PM IST

Dumped Into A Garbage Bin By Biological Parents Rescued And Adopted By Bollywood Actor Mithun ChakrabortyDumped Into A Garbage Bin By Biological Parents Rescued And Adopted By Bollywood Actor Mithun Chakraborty

ಮಿಥುನ್ ಚಕ್ರವರ್ತಿ ಮಗಳು ಹೇಗಿದ್ದಾಳೆ ಗೊತ್ತಾ..?

ಚರಂಡಿಯಲ್ಲಿ ಹೆಣ್ಣು ಮಗುವೊಂದು ಸಿಕ್ಕಿರುವ ಸುದ್ದಿ ಓದಿದ ಮಿಥುನ್, ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದರು. ಇದಕ್ಕೆ ಪತ್ನಿ ಯೋಗಿತಾ ಸಹ ಮನಸಾರೆ ಒಪ್ಪಿದರು. ಮುದ್ದಾದ ಹೆಣ್ಣು ಮಗುವನ್ನು ದತ್ತು ಪಡೆದ ನಟ, ಹೆತ್ತ ಮಗುವಿನಂತೆಯೇ ಸಾಕಿದರು.

May 5, 2018, 8:53 PM IST