Mithali Raj  

(Search results - 52)
 • Mithali Raj

  Cricket7, Mar 2020, 7:06 PM IST

  ಸ್ಯಾರಿ ಉಟ್ಟು ಕ್ರಿಕೆಟ್ ಆಡಿದ ಮಿಥಾಲಿ, ಮಹಿಳಾ ದಿನಾಚರಣೆಗೆ ವಿಶೇಷ ಸಂದೇಶ!

  ಮಹಿಳಾ ದಿನಾಚರಣೆಯಂದೆ ಭಾರತ ಮಹಿಳಾ ತಂಡ ಐಸಿಸಿ ಮಹಿಳಾ ವಿಶ್ವಕಪ್ ಟಿ20 ಫೈನಲ್ ಆಡಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಿದೆ. ಇದೀಗ ಭಾರತ ಮಹಿಳಾ ತಂಡಕ್ಕೆ ಮಾಜಿ ನಾಯಕ ಮಿಥಾಲಿ ರಾಯ್ ವಿಶೇಷವಾಗಿ ಶುಭಹಾರೈಸಿದ್ದಾರೆ.

 • Mithali raji

  Cricket30, Jan 2020, 10:54 AM IST

  ಮಿಥಾಲಿ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆ

  ಭಾರತ ಕಂಡ ಶ್ರೇಷ್ಠ ಮಹಿಳಾ ನಾಯಕಿ ಹಾಗೂ ಆಟಗಾರ್ತಿ ಮಿಥಾಲಿ ರಾಜ್ ಕುರಿತು ಜೀವನಾಧಾರಿತ ಚಿತ್ರ ಬಿಡುಗಡಗೆ ಸಜ್ಜಾಗಿದೆ. ಇದಕ್ಕೂ ಮುನ್ನ ಪೋಸ್ಟರ್ ರಿವೀಲ್ ಮಾಡಲಾಗಿದ್ದು, ಕುತೂಹಲ ಇಮ್ಮಡಿಗೊಳಿಸಿದೆ. 

 • Mithali Raj

  Cricket17, Jan 2020, 12:43 PM IST

  'ಬಿ' ದರ್ಜೆಗೆ ಹಿಂಬಡ್ತಿ ಪಡೆದ ಮಿಥಾಲಿ ರಾಜ್‌!

  ಕಳೆದ ವರ್ಷ ಅವರು ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದರು. ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂಧನಾ ಹಾಗೂ ಪೂನಮ್‌ ಯಾದವ್‌ ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದು ವಾರ್ಷಿಕ 50 ಲಕ್ಷ ರುಪಾಯಿ ವೇತನ ಪಡೆಯಲಿದ್ದಾರೆ.

 • sport

  Cricket4, Dec 2019, 2:19 PM IST

  ಬರ​ಲಿದೆ ಮಿಥಾಲಿ ರಾಜ್‌ ಜೀವ​ನಾ​ಧಾ​ರಿತ ಸಿನಿ​ಮಾ!

  ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಿಥಾಲಿಗೆ ಕೇಕ್‌ ತಿನ್ನಿ​ಸಿದ ತಾಪ್ಸಿ, ಅವ​ರಿಂದ ಹಸ್ತಾ​ಕ್ಷರವನ್ನು ಪಡೆ​ದು​ಕೊಂಡರು.

 • mithali raj

  Cricket3, Dec 2019, 3:20 PM IST

  37ನೇ ವಸಂತಕ್ಕೆ ಕಾಲಿಟ್ಟ ಮಿಥಾಲಿ ರಾಜ್;ಶುಭಾಶಯಗಳ ಸುರಿಮಳೆ!

  ಟೀಂ ಇಂಡಿಯಾ ಮಹಿಳಾ ಆಟಗಾರ್ತಿ, ಮಿಥಾಲಿ ರಾಜ್ 37ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಭಾರತದ ಹಿರಿಯ ಆಟಗಾರ್ತಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 

 • mithali raj

  Cricket16, Oct 2019, 5:37 PM IST

  ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!

  ಮೂಲತಃ ತಮಿಳುನಾಡಿನವರಾದ ಮಿಥಾಲಿ ರಾಜ್, ಇಂಗ್ಲೀಷ್, ಹಿಂದಿ ಹಾಗೂ ತೆಲುಗು ಬಳಸುತ್ತಾರೆ. ಆದರೆ ತಮಿಳು ಮಾತನಾಡುವುದಿಲ್ಲ ಎಂದು ಟ್ವಿಟರಿಗನೊಬ್ಬ ಟ್ವೀಟ್ ಮಾಡಿದ್ದ. 

 • ভারতীয় মহিলা দলের ছবি

  Cricket12, Oct 2019, 8:21 AM IST

  ದಕ್ಷಿಣ ಆಫ್ರಿಕಾ ವಿರುದ್ಧ ಮಿಥಾಲಿ ಪಡೆಗೆ 2-0 ಸರಣಿ ಜಯ

  3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಯಿಂದ ಸರಣಿ ಜಯ ಪಡೆದಿದೆ. ಅ.14 ರಂದು 3ನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.
   

 • undefined

  Cricket10, Oct 2019, 12:44 PM IST

  ಮಹಿಳಾ ಏಕದಿನ: ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಭರ್ಜರಿ ಜಯ

  ತಾರಾ ಆಟ​ಗಾರ್ತಿ ಸ್ಮೃತಿ ಮಂದನಾ ಅನು​ಪ​ಸ್ಥಿ​ತಿ​ಯಲ್ಲಿ ಏಕ​ದಿ​ನ ಅಂತಾ​ರಾ​ಷ್ಟ್ರೀಯ ಪದಾ​ರ್ಪಣೆ ಮಾಡಿದ ಪ್ರಿಯಾ ಪೂನಿಯಾ ಅಜೇಯ 75 ರನ್‌ ಹೊಡೆದರು. ಜೆಮೀಮಾ 55 ರನ್‌ ಬಾರಿಸುವ ಮೂಲಕ ಭಾರತಕ್ಕೆ ಸುಲಭ ಗೆಲುವು ತಂದಿತ್ತರು. 3 ಪಂದ್ಯ​ಗ​ಳ ಏಕ​ದಿನ ಸರ​ಣಿ​ಯಲ್ಲಿ ಮಿಥಾಲಿ ಪಡೆ 1-0 ಮುನ್ನಡೆ ಪಡೆ​ಯಿ​ತು. 
   

 • mithali raj

  SPORTS3, Sep 2019, 6:10 PM IST

  T20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಮಿಥಾಲಿ ರಾಜ್

  ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 2,000 ಪೂರೈಸಿದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ್ತಿ ಎನ್ನುವ ದಾಖಲೆ ಬರೆದಿರುವ ಮಿಥಾಲಿ, ಇದೇ ವರ್ಷದ ಮಾರ್ಚ್’ನಲ್ಲಿ ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವನ್ನಾಡಿದ್ದರು. 

 • Mithal Raj

  SPORTS28, Aug 2019, 10:25 AM IST

  ಭಾರತ ಟಿ20 ತಂಡ​ದಿಂದ ಮಿಥಾಲಿ ರಾಜ್‌ ಹೊರಕ್ಕೆ?

  ಹಿರಿಯರಿಗೆ ಗೇಟ್ ಪಾಸ್ ನೀಡುತ್ತಿರುವ ಪರಿಪಾಠ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೂ ಎಂಟ್ರಿ ಕೊಟ್ಟಿದೆಯಾ? ಅನ್ನೋ ಅನುಮಾನ ಕಾಡತೊಡಗಿದೆ. ಟಿ20 ತಂಡದಿಂದ ಮಿಥಾಲಿ ರಾಜ್‌ಗೆ ಕೊಕ್ ನೀಡ್ತಾರಾ? ಈ ಪ್ರಶ್ನೆ ಇದೀಗ ಮಹಿಳಾ ಕ್ರಿಕೆಟ್ ವಲಯದಲ್ಲಿ ಎದ್ದಿದೆ.

 • Deepika Padukone- Tapsi

  ENTERTAINMENT10, Jul 2019, 12:17 PM IST

  ಪಿವಿ ಸಿಂಧೂ ಪಾತ್ರದಲ್ಲಿ ದೀಪಿಕಾ, ಮಿಥಾಲಿಯಾಗಿ ತಾಪ್ಸಿ ಪನ್ನು

  ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕುರಿತಾದ ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿರುವಂತೆಯೇ ಈ ಚಿತ್ರಗಳಿಗೆ ದೀಪಿಕಾ ಪಡುಕೋಣೆ ಮತ್ತು ತಾಪ್ಸಿ ಪನ್ನು ಅವರ ಹೆಸರು ಖಚಿತವಾಗುವ ಹಂತ ತಲುಪಿಯಾಗಿದೆ.

 • Mithali Raj

  SPORTS9, May 2019, 7:35 PM IST

  ಟಾಸ್ ಗೆದ್ದ ಮಿಥಾಲಿ ರಾಜ್ ಫೀಲ್ಡಿಂಗ್ ಆಯ್ಕೆ

  ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಟಾಸ್ ಗೆದ್ದ ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ. ಇದೀಗ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ನೋವಾಸ್ ತಂಡ ಬ್ಯಾಟಿಂಗ್ ನಡೆಸಲಿದೆ.

 • Mithali Raj
  Video Icon

  CRICKET31, Jan 2019, 1:38 PM IST

  ವಿರಾಟ್ ಕೊಹ್ಲಿ, ಧೋನಿ ಹಿಂದಿಕ್ಕಿದ ಮಿಥಾಲಿ ರಾಜ್!

  ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಮಾಸ್ಟರ್. ಅದೆಷ್ಟೇ ಟಾರ್ಗೆಟ್ ಇದ್ದರೂ ಸಲೀಸಾಗಿ ಗುರಿ ಮುಟ್ಟುತ್ತಾರೆ. ಆದರೆ ಈ ದಿಗ್ಗಜ ಕ್ರಿಕೆಟಿಗರನ್ನ ಟೀಂ ಇಂಡಿಯಾ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಹಿಂದಿಕ್ಕಿದ್ದಾರೆ. ಚೇಸಿಂಗ್‌ನಲ್ಲಿ ಮಿಥಾಲಿ ರಾಜ್ ಸಾಧನೆ ಏನು? ಇಲ್ಲಿದೆ ನೋಡಿ.

 • Women India

  CRICKET29, Jan 2019, 3:39 PM IST

  ಕೊಹ್ಲಿ ಸೈನ್ಯದ ಬಳಿಕ ಕಿವೀಸ್ ವಿರುದ್ದ ಸರಣಿ ಗೆದ್ದ ಭಾರತ ವನಿತೆಯರು!

  ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಮಹಿಳಾ ತಂಡ ಏಕದಿನ ಸರಣಿ ಗೆಲುವು ಸಾಧಿಸಿದೆ. 2ನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂದನಾ, ಮಿಥಾಲಿ ರಾಜ್ ಹಾಗೂ ಜುಲನ್ ಗೋಸ್ವಾಮಿ ಅದ್ಬುತ ಪ್ರದರ್ಶನದಿಂದ ಭಾರತ ಸರಣಿ ಕೈವಶ ಮಾಡಿದೆ.
   

 • mithali raj

  CRICKET14, Jan 2019, 9:30 AM IST

  ರಾಮನ್‌ರಿಂದ ಬದಲಾವಣೆ ನಿರೀಕ್ಷೆ: ಮಿಥಾಲಿ ರಾಜ್‌

  ‘ಹೊಸ ವರ್ಷದಲ್ಲಿ ನಾವು ಮೊದಲ ಸರಣಿಯನ್ನು ಆಡಲಿದ್ದೇವೆ. ವಿವಾದಗಳನ್ನು ಮರೆತು ನಾವು ಮುಂದಕ್ಕೆ ಸಾಗಬೇಕಿದೆ. ಕೋಚ್‌ ರಾಮನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ’ ಎಂದು ಮಿಥಾಲಿ ಹೇಳಿದರು.