Asianet Suvarna News Asianet Suvarna News
126 results for "

Mistakes

"
What should you do when your wife punishes kid for not eatingWhat should you do when your wife punishes kid for not eating

Parenting Tips: ತಪ್ಪು ಮಾಡಿದ ಮಕ್ಕಳನ್ನು ಶಿಕ್ಷಿಸುವ ಅಮ್ಮನಿಗ್ಯಾಕೆ ದೂಷಣೆಯ ಉಡುಗೊರೆ?

ಮಗುವಿಗೆ ಊಟದ ವರ್ತನೆಗಳನ್ನು ಬಾಲ್ಯದಲ್ಲೇ ಕಲಿಸಲು ಯತ್ನಿಸುವ ತಾಯಿಯನ್ನು ಬೆಂಬಲಿಸಿ! 

relationship Jan 28, 2022, 7:33 PM IST

Never Make Mistakes Related To The Pan It Negatively Impact Financial SituationNever Make Mistakes Related To The Pan It Negatively Impact Financial Situation

Vastu Tips : ಲಕ್ಷಾಧಿಪತಿಯನ್ನು ಭಿಕ್ಷಾಧಿಪತಿ ಮಾಡ್ಬಹುದು ದೋಸೆ ಬೇಯಿಸುವ ತವಾ

ನಮ್ಮ ಅನುಕೂಲಕ್ಕೆ ತಕ್ಕಂತೆ ನಾವು ಮನೆಯ ವಸ್ತುಗಳನ್ನು ಜೋಡಿಸಿರ್ತೇವೆ. ಅಡುಗೆ ಮನೆಯಲ್ಲಿಯೂ ಕೈಗೆ ಸಿಗುವಂತೆ ಎಲ್ಲ ಪಾತ್ರೆಗಳನ್ನು ಇಟ್ಟಿರ್ತೇವೆ. ಆದ್ರೆ ನಮ್ಮನೆಯ ತವಾ ಬೇರೆಯವರ ಕಣ್ಣಿಗೆ ಬಿದ್ರೆ ದುರಾದೃಷ್ಟ ಬೆನ್ನು ಹತ್ತುತ್ತದೆ. 
 

Festivals Jan 28, 2022, 7:08 PM IST

Ind vs WI BCCI make mistakes Team India Squad Selection against West Indies kvnInd vs WI BCCI make mistakes Team India Squad Selection against West Indies kvn

Ind vs WI: ಟೀಂ ಇಂಡಿಯಾ ಆಯ್ಕೆಯಲ್ಲಿ ಮತ್ತೊಮ್ಮೆ ಎಡವಿತೇ ಬಿಸಿಸಿಐ..?

ಭಾರತ ತಂಡದ ಭವಿಷ್ಯದ ತಾರೆ ಎಂದೇ ಕರೆಯಲ್ಪಡುತ್ತಿದ್ದ ಅಂಡರ್‌-19 ವಿಶ್ವಕಪ್‌ ವಿಜೇತ ನಾಯಕ ಪೃಥ್ವಿ ಶಾ ಅವರನ್ನು ಆಯ್ಕೆಗಾರರು ಸಂಪೂರ್ಣವಾಗಿ ಮರೆತಂತಿದೆ. ಕಳೆದ ವರ್ಷ ಲಂಕಾ ಪ್ರವಾಸದ ಬಳಿಕ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಗಾಯಗೊಂಡಿದ್ದ ಶುಭ್‌ಮನ್‌ ಗಿಲ್‌ ಬಗ್ಗೆ ಬಿಸಿಸಿಐ ಮಾಹಿತಿಯನ್ನೇ ನೀಡಿಲ್ಲ.

Cricket Jan 28, 2022, 2:30 PM IST

Customer hit women inside showroom during tata altroz car Delivery ckmCustomer hit women inside showroom during tata altroz car Delivery ckm

Car Delivery ಕಾರು ಡೆಲಿವರಿ ವೇಳೆ ಎಡವಟ್ಟು, ಶೋ ರೂಂನಲ್ಲಿ ನಿಂತಿದ್ದ ಮಹಿಳೆ, ಕೂತಿದ್ದ ವ್ಯಕ್ತಿಗೆ ಡಿಕ್ಕಿ!

  • ಕಾರು ಡೆಲಿವರಿ ವೇಳೆ ಹೆಚ್ಚಾಗುತ್ತಿದೆ ಅಪಘಾತ ಪ್ರಕರಣ
  • ಕಳೆದ ವಾರ ಮಹೀಂದ್ರ ಥಾರ್ ಇದೀಗ ಟಾಟಾ ಅಲ್ಟ್ರೋಜ್
  • ಶೋ ರೂಂ ಒಳಗೆ ಏಕಾಏಕಿ ಚಲಿಸಿದ ಕಾರು, ನಿಂತಿದ್ದ ಮಹಿಳೆಗೆ ಡಿಕ್ಕಿ

Cars Jan 27, 2022, 3:43 PM IST

Overprotective Parents And Negative Effects Of  ChildrenOverprotective Parents And Negative Effects Of  Children

Parenting Tips : ಮಕ್ಕಳ ಜೀವನ ಹಾಳು ಮಾಡುತ್ತೆ ಪಾಲಕರ ಅತಿಯಾದ ಮುದ್ದು

ಅಯ್ಯೋ ಅಲ್ಲಿ ಹೋಗ್ಬೇಡ ಬಿದ್ದು ಹೋಗ್ತಿಯಾ? ಮಗು ಅಳಿಸ್ಬೇಡಿ,ಅದು ಕೇಳಿದ್ದನ್ನ ಕೊಟ್ಟುಬಿಡಿ.ಅದು ನನ್ನ ಮಗು,ಏನು ಮಾಡಿದ್ರೂ ಸರಿಯಾಗೇ ಮಾಡುತ್ತೆ… ಹೀಗೆ ಮಕ್ಕಳ ಮೇಲೆ ನೀವು ತೋರಿಸುವ ಅತಿಯಾದ ಪ್ರೀತಿ,ಕಾಳಜಿ ಮುಂದೆ ಅವರ ಜೀವನದ ಮೇಲೆ ಏನೆಲ್ಲ ಪ್ರಭಾವ ಬೀರುತ್ತೆ ಗೊತ್ತಾ? 
 

relationship Jan 26, 2022, 5:06 PM IST

zodiac signs who completely spoil their kids skrzodiac signs who completely spoil their kids skr

Parenting Mistakes: ಈ ರಾಶಿಯವರು ಮುದ್ದಿನ ಹೆಸರಲ್ಲಿ ಮಕ್ಕಳನ್ನು ಹಾಳು ಮಾಡುತ್ತಾರೆ!

ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ಯಾವುದೇ ರೂಲ್ ಬುಕ್ ಇಲ್ಲ. ಆದರೂ, ಪೋಷಕರು ಮಾಡುವ ಕೆಲ ತಪ್ಪುಗಳು ಅವರ ಮಕ್ಕಳನ್ನು ಹಾಳು ಮಾಡುತ್ತವೆ. ಈ 5 ರಾಶಿಯ ಪೋಷಕರು ಇಂಥ ತಪ್ಪುಗಳನ್ನು ಮಾಡುವುದು ಹೆಚ್ಚು. 

Festivals Jan 22, 2022, 6:04 PM IST

Common Laundry Mistakes that most people are doingCommon Laundry Mistakes that most people are doing

Laundry Mistakes : ಬಟ್ಟೆ ತೊಳೆಯುವಾಗ ಮಾಡ್ಬೇಡಿ ಈ ಮಿಸ್ಟೇಕ್ಸ್

ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ ಬಟ್ಟೆ ನಾಲ್ಕು ದಿನ ಬಂದಿಲ್ಲ ಎನ್ನುವವರಿದ್ದಾರೆ. ಬಟ್ಟೆಯನ್ನು ಯರ್ರಾಬಿರ್ರಿ ವಾಶ್ ಮಾಡಿದ್ರೆ ಹಾಳಾಗದೆ ಹೋಗುತ್ತಾ? ಬಟ್ಟೆ ಕ್ಲೀನ್ ಮಾಡುವುದು ಒಂದು ಕಲೆ. ಬಟ್ಟೆ ಸ್ವಚ್ಛಗೊಳಿಸುವ ಮುನ್ನ ಅನೇಕ ವಿಷ್ಯಗಳನ್ನು ತಿಳಿದಿರಬೇಕು.
 

Fashion Jan 22, 2022, 4:58 PM IST

Mahindra Thar delivery goesg wrong car breaks showroom glass and  come out in Bengaluru ckmMahindra Thar delivery goesg wrong car breaks showroom glass and  come out in Bengaluru ckm

Mahindra Thar ಕಾರು ಡೆಲಿವರಿ ವೇಳೆ ಗ್ರಾಹಕನ ಎಡವಟ್ಟು, ಶೋ ರೂಂ ಗಾಜು ಪುಡಿ ಪುಡಿ, ಅತೀ ದೊಡ್ಡ ದುರಂತದಿಂದ ಪಾರು!

  • ಶೋರೂಂನಲ್ಲಿ ನಿಲ್ಲಿಸಿದ್ದ ಮಹೀಂದ್ರ ಥಾರ್ ಕಾರು ಅಪಘಾತ
  • ಶೋ ರೂಂ ಒಳಗೆ ಕಾರು ಡ್ರೈವ್ ಮಾಡಿದ ಗ್ರಾಹಕ
  • ಶೋ ರೂಂ ಗಾಜು ಪುಡಿ ಪುಡಿ, ಬೆಂಗಳೂರಿನಲ್ಲಿ ನಡೆದ ಘಟನೆ

Cars Jan 20, 2022, 4:14 PM IST

These mistakes of chewing gum cause a lot of damageThese mistakes of chewing gum cause a lot of damage

Chewing gum ತಿನ್ನುವಾಗ ಈ ತಪ್ಪು ಮಾಡೋದು ಡೇಂಜರ್

ಚೂಯಿಂಗ್ ಗಮ್ (chewing gum_ತಿನ್ನುವಾಗ ಮಾಡುವ  ಈ ತಪ್ಪುಗಳು ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತವೆ. ನಿಮ್ಮ ಜೀವನದುದ್ದಕ್ಕೂ  ಚೇತರಿಸಿಕೊಳ್ಳಲು ಸಾಧ್ಯವಾಗದಷ್ಟು ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಹಾಗಾದರೆ ಅದರಿಂದ ಉಂಟಾಗುವ ಸಮಸ್ಯೆಗಳೇನು ತಿಳಿದುಕೊಳ್ಳೋಣ. 

Health Jan 18, 2022, 11:06 AM IST

Are You Making These Tie MistakesAre You Making These Tie Mistakes

Fashion Tips : ಟೈ ಧರಿಸುವ ಪುರುಷರಿಗೊಂದಿಷ್ಟು ಸಲಹೆಗಳು

ಗೌರವ ಹೆಚ್ಚಿಸುವ ಟೈ ಈಗ ಫ್ಯಾಷನ್ ಕೂಡ ಹೌದು. ಕೇವಲ ಫಾರ್ಮಲ್ ಡ್ರೆಸ್ ಗೆ ಮಾತ್ರವಲ್ಲ ಸ್ಟೈಲಿಶ್ ಡ್ರೆಸ್ ಗೂ ಟೈ ಧರಿಸುವವರಿದ್ದಾರೆ. ಯಾವ ಡ್ರೆಸ್ ಮೇಲೆ ನೀವು ಟೈ ಧರಿಸಿದ್ದೀರಿ ಎಂಬುದು ಮುಖ್ಯವಲ್ಲ, ಟೈ ಧರಿಸಿದಾಗ ನೀವು ಹೇಗೆ ಕಾಣ್ತೀರಿ ಎಂಬುದು ಇಂಪಾರ್ಟೆಂಟ್ ಆಗುತ್ತದೆ. 
 

Fashion Jan 17, 2022, 2:17 PM IST

These mistakes in a relationship may result in break upThese mistakes in a relationship may result in break up

Break up ಗೆ ಕಾರಣವಾಗೋ ತಪ್ಪುಗಳಿವು!

ಪ್ರೀತಿಗೆ ಬೀಳೋದೇನೋ ಸುಲಭ. ಆದರೆ, ಅದನ್ನು ಉಳಿಸಿಕೊಳ್ಳುವುದು ಕಷ್ಟ. ಅದರಲ್ಲೂ ಈಗಿನ ದಿನಗಳಲ್ಲಿ ಸಣ್ಣಪುಟ್ಟ ಮಾತಿಗೂ ಬ್ರೇಕಪ್ ನಡೆದು ಬಿಡುತ್ತದೆ. ಕೆಲವೇ ದಿನಗಳಲ್ಲಿ ಪ್ರೀತಿಸುತ್ತಿರುವ ಹುಡುಗ ಅಥವಾ ಹುಡುಗಿಯ ಜೊತೆಗೆ ಬ್ರೇಕಪ್ ಮಾಡಿಕೊಳ್ಳುವುದೇ ಈಗಿನ ಟ್ರೆಂಡ್ ಅನಿಸುವಂತಹ ಸ್ಥಾನಕ್ಕೆ ಬಂದು ಬಿಟ್ಟಿದ್ದೀವಿ. 
 

relationship Jan 16, 2022, 10:25 AM IST

Top beard washing mistakes to avoidTop beard washing mistakes to avoid

Beard Washing Mistakes: ಹುಡ್ಗೀರ್ನ ಮೆಚ್ಸೋಕೆ ಗಡ್ಡ ಬಿಟ್ರೆ ಸಾಲಲ್ಲ, ಅದನ್ನು ಕ್ಲೀನಾಗೂ ಇಟ್ಕೋಬೇಕು!

ಒಂದು ಪ್ಯಾಂಟ್,ಒಂದು ಶರ್ಟ್ ಇದ್ದರೆ ನಾವು ವಾರಗಟ್ಟಲೆ ಇರ್ತೇವೆ ಎನ್ನುವ ಹುಡುಗ್ರನ್ನು ನೀವು ನೋಡಿರ್ತೀರಿ. ಹುಡುಗರ ಈ ಕೊಳಕನ್ನು ಹುಡುಗಿಯರು ಇಷ್ಟಪಡೋದಿಲ್ಲ. ಸದಾ ಕ್ಲೀನ್ ಆಗಿರಬೇಕೆಂದು ಹುಡುಗಿಯರು ಬಯಸ್ತಾರೆ. ಗಡ್ಡ ಬಿಟ್ಟ ಹುಡುಗರು ಕೂಡ ಗಡ್ಡಕ್ಕಾಗಿ ಕೆಲ ಸಮಯ ಮೀಸಲಿಡ್ಬೇಕಾಗುತ್ತೆ. 
 

Fashion Jan 13, 2022, 2:51 PM IST

Know which mistakes become reason of money lossKnow which mistakes become reason of money loss

Vastu tips : ಈ ದಿನದಂದು ಪಾದರಕ್ಷೆ ಖರೀದಿಸಿದರೆ ಭಾರೀ ನಷ್ಟ ಸಂಭವಿಸಬಹುದು ಎಚ್ಚರ!

ಪಾದರಕ್ಷೆಗಳು (footware) ವ್ಯಕ್ತಿತ್ವದ ಮೇಲೆ ಭಾರಿ ಪರಿಣಾಮ ಬೀರುತ್ತವೆ, ಇದು ಬಹುತೇಕ ವ್ಯಕ್ತಿತ್ವ ವಿಕಸನ ಕೋರ್ಸ್ ನಲ್ಲಿ ವರದಿಯಾಗಿದೆ. ಆದರೆ ಜ್ಯೋತಿಷ್ಯದಲ್ಲಿಯೂ ಶೂ-ಚಪ್ಪಲಿಗಳು ಬೀರುವ ಪರಿಣಾಮಗಳ ಬಗ್ಗೆ ಹೇಳಲಾಗಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಪಾದರಕ್ಷೆಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿಯೂ ರೂಪಿಸಲಾಗಿದೆ. 

Vaastu Jan 13, 2022, 9:18 AM IST

Such Small Mistakes Can Snatch The Light Of The EyesSuch Small Mistakes Can Snatch The Light Of The Eyes

Health Tips : ಸಣ್ಣ ಪುಟ್ಟ ತಪ್ಪು ದೃಷ್ಟಿಯನ್ನೇ ತೆಗೆಯಬಹುದು, ಇರಲಿ ಎಚ್ಚರ

ಆರೋಗ್ಯವೆ ಭಾಗ್ಯ. ನಮ್ಮ ದೇಹದ ಪ್ರತಿಯೊಂದು ಅಂಗದ ಆರೈಕೆ ಬಹಳ ಮುಖ್ಯ. ಅದರಲ್ಲೂ ಕೆಲವು ಸೂಕ್ಷ್ಮ ಭಾಗಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ನಮ್ಮ ಕೆಲ ಹವ್ಯಾಸ ಶಾಶ್ವತ ಅಂದತ್ವಕ್ಕೆ ಕಾರಣವಾಗಬಹುದು. 

Health Jan 12, 2022, 6:12 PM IST

Avoid these mistakes while doing any pooja skrAvoid these mistakes while doing any pooja skr

Mistakes In Daily Pooja: ದೇವರ ಪೂಜೆಯಲ್ಲಿ ನೀವು ಮಾಡುತ್ತಿರಬಹುದಾದ 12 ತಪ್ಪುಗಳು..

ಪೂಜೆ ಮಾಡುವಾಗ ದೇವರ ಅನುಗ್ರಹಕ್ಕೆ ಪಾತ್ರವಾಗುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಪೂಜೆ ಮಾಡುವಾಗ ಆಗಬಹುದಾದ ತಪ್ಪುಗಳಿಂದ ಅಶುಭಗಳಾಗಬಹುದು. ನೀವು ಕೂಡಾ ಇಂಥ ತಪ್ಪನ್ನು ಮಾಡುತ್ತಿದ್ದೀರಾ ನೋಡಿ.

Festivals Jan 12, 2022, 5:56 PM IST