Missiles  

(Search results - 5)
 • ajit doval

  NEWS18, Mar 2019, 1:38 PM IST

  ಪಾಕ್ ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಫೋನ್!

  ಪಾಕ್‌ ಮೇಲೆ ಮತ್ತೊಂದು ದಾಳಿಗೆ ಸಜ್ಜಾಗಿದ್ದ ಭಾರತ!| ಅಭಿನಂದನ್‌ ಸೆರೆ ಬೆನ್ನಲ್ಲೇ 6 ಕ್ಷಿಪಣಿಗಳಿಂದ ದಾಳಿ ಮಾಡುವ ಎಚ್ಚರಿಕೆ| 3 ಪಟ್ಟು ಪ್ರತೀಕಾರ ಎಂದಿದ್ದ ಪಾಕ್‌, ಅಮೆರಿಕದಿಂದ ಮಧ್ಯಪ್ರವೇಶ| ವಿಂಗ್‌ ಕಮಾಂಡರ್‌ ಬಿಡುಗಡೆ ಮಾಡಿಸಿ ಪರಿಸ್ಥಿತಿ ತಿಳಿಗೊಳಿಸಿದ ಅಮೆರಿಕ| ಭಾರತ- ಪಾಕ್‌ ತ್ವೇಷಮಯ ಪರಿಸ್ಥಿತಿ ಸಂದರ್ಭದಲ್ಲಿನ ರೋಚಕ ಮಾಹಿತಿ ಬೆಳಕಿಗೆ

 • BUSINESS22, Sep 2018, 6:10 PM IST

  ‘ಟ್ರಂಪ್ ಇರಲಿ ಮಿತಿ: ನಿಂಗೂ ಸದ್ದಾಂಗೆ ಆದ ಗತಿ!’

  ತನ್ನ ತೈಲ ವ್ಯವಹಾರದಲ್ಲಿ ಅನವಶ್ಯಕ ಮೂಗು ತೂರಿಸುತ್ತಿರುವ ಅಮೆರಿಕಕ್ಕೆ ಇರಾನ್ ಅಧ್ಯಕ್ಷ ಹಸನ್ ರೋಹಾನಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ತೈಲ ಖರೀದಿ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಅಮೆರಿಕದ ವಿರುದ್ದ ಬಹಿರಂಗವಾಗಿ ಗುಡುಗಿರುವ ರೋಹಾನಿ, ಟ್ರಂಪ್ ಅನವಶ್ಯಕ ಉಪಟಳ ಮುಂದುವರೆಸಿದರೆ ಇರಾಕ್ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಆದ ಗತಿಯೇ ಅವರಿಗೂ ಆಗಲಿದೆ ಎಂದು ಹರಿಹಾಯ್ದಿದ್ದಾರೆ.   

 • Delhi

  NEWS29, Jul 2018, 3:20 PM IST

  ಕ್ಷಿಪಣಿ ರಕ್ಷಣಾ ಕವಚದಲ್ಲಿ ದೆಹಲಿ: ದಾಳಿಯ ಭೀತಿ ಇನ್ನೆಲ್ಲಿ?

  ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ನಮ್ಮ ಶತ್ರುಗಳ ವಕ್ರದೃಷ್ಟಿ ಇದ್ದೇ ಇರುತ್ತದೆ. ಗಡಿಯಲ್ಲಿನ ಭಯೋತ್ಪಾದಕರು, ಗಡಿಯಾಚೆಗಿನ ಸಂಪ್ರದಾಯಿಕ ಶತ್ರು ರಾಷ್ಟ್ರಗಳು ಎಲ್ಲವೂ ದೆಹಲಿ ಮೇಲೊಂದು ವಿನಾಶಕಾರಿ ಕಣ್ಣನ್ನು ನೆಟ್ಟಿಯೇ ಇರುತ್ತವೆ. ಅದರಲ್ಲೂ ಇಂದಿನ ಜಾಗತಿಕ ಭಯೋತ್ಪಾದನೆ ಯಾವುದೇ ರಾಷ್ಟ್ರದ ಮೇಲೆ ಕ್ಷಿಪಣಿ ದಾಳಿ ಮಾಡುವ ಬೆದರಿಕೆ ಒಡ್ಡುತ್ತಿರುವಾಗ, ದೇಶದ ಪ್ರಮುಖ ನಗರಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಗಳದ್ದೇ. ಅದರಂತೆ ವಿಶ್ವದ ಪ್ರಮುಖ ನಗರಗಳಲ್ಲಿ ಇರುವಂತೆ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

 • Missiles of Tipu Sultan

  Shivamogga25, Jul 2018, 9:01 PM IST

  ಹೊಸನಗರದಿಂದ ಶಿವಮೊಗ್ಗಕ್ಕೆ ‘ರಾಕೆಟ್’ ಸಂಚಾರ

  ಹೊಸನಗರದಿಂದ ಶಿವಮೊಗ್ಗಕ್ಕೆ ರಾಕೆಟ್ ಗಳು ಸಂಚಾರ ಮಾಡಲಿವೆ. ಅದು ಇಂದಿನ ಕಾಲದ ರಾಕೆಟ್ ಅಲ್ಲ. ಏನಿದು ವಿಶೇಷ ಸುದ್ದಿ ಅಂತೀರಾ ಇಲ್ಲಿದೆ ಸ್ಟೊರಿ ಓದಿ...