Miscarriage

(Search results - 7)

Abortion

InternationalMar 26, 2021, 11:01 AM IST

ಗರ್ಭಪಾತ ಆದವರಿಗೂ ವೇತನ ಸಹಿತ ರಜೆ: ವಿಶ್ವದಲ್ಲೇ ಮೊದಲು!

: ಗರ್ಭಪಾತ ಆದವರಿಗೂ ವೇತನ ಸಹಿತ ರಜೆ ಸೌಲಭ್ಯ ನೀಡುವ ಮಸೂದೆ| ಮಸೂದೆಯನ್ನು ನ್ಯೂಜಿಲೆಂಡ್‌ ಸಂಸತ್ತು ಗುರುವಾರ ಅವಿರೋಧವಾಗಿ ಅನುಮೋದಿಸಿದೆ

Pregnancy

WomanFeb 26, 2021, 3:15 PM IST

ಗರ್ಭಪಾತದ ಬಳಿಕ ದೇಹದ ಶಕ್ತಿ ಹೆಚ್ಚಿಸಲು ಈ ಆಹಾರ ಬೆಸ್ಟ್

ಗರ್ಭಿಣಿಯಾಗುವುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯುತ್ತಮ ಘಟ್ಟವಾಗಿದೆ. ಆದರೆ ಒಂದು ವೇಳೆ ಏನಾದರೂ ಸಮಸ್ಯೆಯಾಗಿ ಗರ್ಭಪಾತವಾದರೆ ಅದರಿಂದ ಮಹಿಳೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಗರ್ಭಪಾತ ಅಥವಾ ಗರ್ಭಧಾರಣೆಯ ನಷ್ಟವು ಮಹಿಳೆಯರಲ್ಲಿ  ನಿಶ್ಯಕ್ತಿ ಮತ್ತು ಆಯಾಸದ ಭಾವನೆಗೆ ಕಾರಣವಾಗಬಹುದು. ಈ ಸಮಯದಲ್ಲಿ, ಪೌಷ್ಟಿಕತೆ ಬಹಳ ಮುಖ್ಯವಾಗುವುದರಿಂದ ಆರೋಗ್ಯಕರ ಆಹಾರ ಕ್ರಮವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

Siddu savadi

PoliticsNov 30, 2020, 2:30 PM IST

ಬಿಜೆಪಿ ಶಾಸಕ ಸಿದ್ದು ಸವದಿ ಎಳೆದಾಡಿದ್ದ ಪುರಸಭೆ ಸದಸ್ಯೆಗೆ ಗರ್ಭಪಾತ

ಅಧಿಕಾರಕ್ಕಾಗಿ ಬಿಜೆಪಿ ನಾಯಕರುಗಳು ನಡೆದುಕೊಂಡ ರೀತಿಯಿಂದ ಓರ್ವ ಮಹಿಳೆಗೆ ಗರ್ಭಪಾತವಾಗಿದೆ. ಅಧಿಕಾರದ ದಾಹಕ್ಕಾಗಿ ಮಹಿಳೆ ತನ್ನ ಮಗುವನ್ನೇ ಕಳೆದುಕೊಂಡಿದ್ದಾರೆ.

chrissy teigen

Cine WorldOct 1, 2020, 4:16 PM IST

ಗರ್ಭಪಾತವಾಗಿ ಮೂರನೇ ಮಗು ಉಳಿಸಿಕೊಳ್ಳಲಾಗಲಿಲ್ಲ: ನಟಿ ಭಾವುಕ ಪೋಸ್ಟ್

ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಮಾಡೆಲ್ ಕ್ರಿಸ್ಸಿ ಟೀಜೆನ್ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಗರ್ಭಪಾತದ ನೋವು ಅನುಭವಿಸಿದ ಬಾಲಿವುಡ್ ನಟಿಯರಿವರು....

Cine WorldAug 7, 2020, 6:00 PM IST

ಕಾಜೋಲ್‌ - ಶಿಲ್ಪಾ ಗರ್ಭಪಾತದ ನೋವು ಅನುಭವಿಸಿದ ನಟಿಯರು

ತಾಯ್ತನ ಪ್ರತಿಯೊಬ್ಬ ಮಹಿಳೆಯ ಜೀವನದ ಪ್ರಮುಖ ಘಟ್ಟ. ಮಗುವಿನ ಜೊತೆ ತಾಯಿಗೂ ಮರುಹುಟ್ಟು ನೀಡುವ ಘಳಿಗೆ ಇದು. ಕೆಲವರ ಜೀವನದಲ್ಲಿ ತಾಯಿಯಾಗಲು ಕಷ್ಟಗಳನ್ನೂ ಎದುರಿಸಬೇಕಾಗುತ್ತದೆ. ಶಿಲ್ಪಾ ಶೆಟ್ಟಿಯಿಂದ ಹಿಡಿದು ಕಾಜೋಲ್ ಹಾಗೂ ಶಾರುಖ್ ಖಾನ್ ಹೆಂಡತಿ ಗೌರಿಯವರೆಗೆ ಗರ್ಭದಲ್ಲಿಯೇ ಮಕ್ಕಳನ್ನು ಕಳೆದುಕೊಂಡ ನೋವನ್ನು ಅನುಭವಿಸಿದ್ದಾರೆ. ಜೀವನದಲ್ಲಿ ಮಿಸ್‌ಕ್ಯಾರೇಜ್‌ ನೋವು ಅನುಭವಿಸಿದ ಸೆಲೆಬ್ರೆಟಿಗಳು ಇವರು.

Papaya

HealthAug 3, 2020, 5:12 PM IST

ಗರ್ಭಪಾತಕ್ಕೆ ಕಾರಣವಾಗೋ ಆಹಾರಗಳು; ಗರ್ಭಿಣಿಯರು ದೂರ ಉಳಿಯೋದೊಳಿತು

ಹೊಟ್ಟೆಯೊಳಗೆ ಭ್ರೂಣವೊಂದು ಮಗುವಾಗಿ ಬೆಳೆದು ಹೊರ ಬರುವವರೆಗೆ ಕಾಪಾಡುವುದು ಸಣ್ಣ ಜವಾಬ್ದಾರಿಯಲ್ಲ. ಇದಕ್ಕಾಗಿ ತಾಯಿಯಾಗುವವಳು ಹಲವು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಆಹಾರ. ಈ ಸಂದರ್ಭದಲ್ಲಿ ಆಹಾರ ಅತಿಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಹೀಗಾಗಿ, ಉತ್ತಮ ಡಯಟ್ ಫಾಲೋ ಮಾಡಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಬೇಕಾದ ಪೋಷಕಸತ್ವಗಳನ್ನೊದಗಿಸುವುದು ಮುಖ್ಯವಾಗುತ್ತದೆ. ಇದಲ್ಲದೆ, ಮತ್ತೆ ಕೆಲ ಆಹಾರಗಳು ಹೆಚ್ಚಾಗಿ ಸೇವಿಸಿದರೆ, ಅದರಲ್ಲೂ ಪ್ರಗ್ನೆನ್ಸಿಯ ಆರಂಭಿಕ ಹಂತದಲ್ಲಿ ಇವುಗಳ ಅತಿಯಾದ ಸೇವನೆಯಿಂದ ಗರ್ಭಪಾತವಾಗುವ ಸಂಭವಗಳು ಹೆಚ್ಚು. ಅಂಥ ಅಪಾಯಕಾರಿ ಆಹಾರಗಳು ಯಾವುವು ನೋಡೋಣ.

• Warner

World CupJun 29, 2019, 9:41 AM IST

3ನೇ ಮಗುವಿನ ನಿರೀಕ್ಷೆಯಲ್ಲಿ ಡೇವಿಡ್ ವಾರ್ನರ್!

ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಾರ್ನರ್ ಪತ್ನಿ ಕ್ಯಾಂಡೈಸ್ ಈಗಾಗಲೇ ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ವಾರ್ನರ್ ಇದೀಗ ಪತ್ನಿ ಜೊತೆ ಆಸ್ಪತ್ರೆಯಲ್ಲಿದ್ದಾರೆ.