Asianet Suvarna News Asianet Suvarna News
12 results for "

Misbah Ul Haq

"
Misbah ul Haq Waqar Younis step down as Pakistan Cricket coaches with immediate effect kvnMisbah ul Haq Waqar Younis step down as Pakistan Cricket coaches with immediate effect kvn

ಪಾಕ್‌ ಕೋಚ್‌ ಮಿಸ್ಬಾ, ಬೌಲಿಂಗ್‌ ಕೋಚ್‌ ವಕಾರ್‌ ಯೂನಿಸ್‌ ರಾಜೀನಾಮೆ..!

ಸೆಪ್ಟೆಂಬರ್ 13ರಂದು ಪಿಸಿಬಿ ಛೇರ್ಮನ್‌ ಆಗಿ ರಮೀಜ್‌ ರಾಜಾ ಅಧಿಕಾರ ಸ್ವೀಕರಿಸುತ್ತಿದ್ದು, ಇದೇ ವೇಳೆ ಮುಖ್ಯ ಕೋಚ್‌ಗಳಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
 

Cricket Sep 7, 2021, 11:04 AM IST

Shoaib Akhtar to replace Misbah ul Haq as Pakistan chief selector Says ReportShoaib Akhtar to replace Misbah ul Haq as Pakistan chief selector Says Report

ಪಾಕ್‌ ಕ್ರಿಕೆಟ್‌ ತಂಡಕ್ಕೆ ಶೋಯೆಬ್ ಅಖ್ತರ್‌ ಆಯ್ಕೆಗಾರ?

ನನಗೆ ಆಹ್ವಾನ ಬಂದಿದೆ ಎಂದು ಹೇಳಲು ನಿರಾಕರಿಸುತ್ತಿಲ್ಲ. ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಜತೆ ಮಾತುಕತೆ ಪ್ರಗತಿಯಲ್ಲಿದೆ. ನಾನು ಪಾಕಿಸ್ತಾನ ತಂಡದ ಪಾಲಿಗೆ ಮಹತ್ವದ ಪಾತ್ರ ನಿಭಾಯಿಸಲು ಉತ್ಸುಕನಾಗಿದ್ದೇನೆ. ಆದರೆ ಆಯ್ಕೆಗಾರನ ಹುದ್ದೆಯ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ ಎಂದು ಅಖ್ತರ್ ಕ್ರಿಕೆಟ್ ಬಾಜ್ ಎನ್ನುವ ಯೂಟೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Cricket Sep 12, 2020, 10:19 AM IST

IPL Top Five Players who were part of RCB you never knowIPL Top Five Players who were part of RCB you never know

ಈ ಐವರು RCB ತಂಡದಲ್ಲಿದ್ದರು ಎಂದರೆ ನೀವು ನಂಬಲೇಬೇಕು..!

ಪ್ರತಿ ಐಪಿಎಲ್ ಆರಂಭಕ್ಕೂ ಮುನ್ನ ಕಪ್ ಗೆಲ್ಲುವ ನೆಚ್ಚಿನ ತಂಡವೆಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊನೆಯಲ್ಲಿ ಬರಿಗೈನಲ್ಲೇ ತನ್ನ ಅಭಿಯಾನ ಮುಗಿಸುತ್ತಿದೆ. ಕಳೆದ 12 ಆವೃತ್ತಿಗಳಿಂದಲೂ RCB ಪಾಲಿಗೆ ಐಪಿಎಲ್ ಕಪ್ ಗಗನಕುಸುಮವಾಗಿಯೇ ಉಳಿದಿದೆ. 

RCB ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದರೂ ಕಪ್ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಕೆಲ ಆಟಗಾರಿಗೆ ಸೂಕ್ತ ಅವಕಾಶ ನೀಡದೇ ಬೆಂಚ್ ಕಾಯಿಸಿದ್ದಕ್ಕೆ ಬೆಂಗಳೂರು ಫ್ರಾಂಚೈಸಿ ಬೆಲೆತೆತ್ತಿದೆ. ಈ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿ, ಮರೆತುಹೋದ ಟಾಪ್ 5 ಆಟಗಾರರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

IPL Dec 30, 2019, 11:50 AM IST

Paksitan cricket coach misbah ul haq reveals team problemsPaksitan cricket coach misbah ul haq reveals team problems

ಪಾಕ್‌ ಕ್ರಿಕೆಟ್‌ನಲ್ಲಿ ಸಮ​ಸ್ಯೆ​ಯಿದೆ: ಕೋಚ್ ಮಿಸ್ಬಾ

ಲಂಕಾ ವಿರುದ್ದದ ಏಕದಿನ ಸರಣಿ ಗೆದ್ದಾಗ ಎಲ್ಲವೂ ನನ್ನ ಮಾರ್ಗದರ್ಶನದಿಂದ ಎಂದಿದ್ದ ಕೋಚ್ ಮಿಸ್ಬಾ ಉಲ್ ಹಕ್ ಇದೀಗ ಟಿ20 ಸರಣಿ ಸೋತಾಗ ತಂಡದಲ್ಲೇ ಸಮಸ್ಯೆ ಇದೆ ಎಂದಿದ್ದಾರೆ.

Cricket Oct 11, 2019, 10:30 AM IST

Pakistan has sympathies with Kashmir but lets talk cricket says Misbah-ul-HaqPakistan has sympathies with Kashmir but lets talk cricket says Misbah-ul-Haq

ಕಾಶ್ಮೀರಕ್ಕಾಗಿ ಸೇನಾ ಕ್ಯಾಪ್ ಧರಿಸುತ್ತಾ ಪಾಕ್ ತಂಡ? ಕೋಚ್ ಮಿಸ್ಬಾ ನೀಡಿದ್ರು ಉತ್ತರ!

2009ರ ಬಳಿಕ ಪಾಕಿಸ್ತಾನ ಇದೇ ಮೊದಲ ಬಾರಿಗೆ ಏಕದಿನ ಸರಣಿ ಆಯೋಜಿಸುತ್ತಿದೆ. ಭಯೋತ್ಪಾದಕರ ದಾಳಿ ಬಳಿಕ ನಿಂತು ಹೋಗಿದ್ದ ಕ್ರಿಕೆಟ್ ಇದೀಗ ಆರಂಭವಾಗುತ್ತಿದೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಯೋಜಿಸಲು ಬರೋಬ್ಬರಿ 10 ವರ್ಷ ತೆಗೆದುಕೊಂಡಿರುವ ಪಾಕಿಸ್ತಾನ ಇದೀಗ ತಮಗೆ ಸಂಬಂಧವಿಲ್ಲದೆ ಕಾಶ್ಮೀರ ವಿಚಾರ ಚರ್ಚೆಗೆ ಮುಂದಾಗಿದೆ. 
 

SPORTS Sep 27, 2019, 3:03 PM IST

Former Cricketer Misbah ul Haq appointed Pakistan coach and chief selectorFormer Cricketer Misbah ul Haq appointed Pakistan coach and chief selector

ಪಾಕ್ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ನೇಮಕ..

ಮಿಸ್ಬಾ ಅಡಿ​ಯಲ್ಲಿ ವಖಾರ್‌ ಕಾರ್ಯ​ನಿ​ರ್ವ​ಹಿ​ಸ​ಲಿದ್ದು, ಕ್ರಿಕೆಟ್‌ ವಲ​ಯ​ದಲ್ಲಿ ಭಾರೀ ಕುತೂ​ಹಲ ಮೂಡಿ​ಸಿದೆ. ಇಬ್ಬ​ರಿಗೂ 3 ವರ್ಷಗಳ ಗುತ್ತಿಗೆ ನೀಡ​ಲಾ​ಗಿದೆ. ಏಕದಿನ ವಿಶ್ವ​ಕಪ್‌ನಲ್ಲಿ ತಂಡ ಕಳಪೆ ಪ್ರದ​ರ್ಶನ ತೋರಿದ ಕಾರಣ, ಪಾಕಿ​ಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಕೋಚಿಂಗ್‌ ಸಿಬ್ಬಂದಿ​ಯನ್ನು ವಜಾ​ಗೊ​ಳಿ​ಸಿತ್ತು.

SPORTS Sep 5, 2019, 10:11 AM IST

misbah ul haq applies Pakistan cricket head coach postmisbah ul haq applies Pakistan cricket head coach post

ಪಾಕಿ​ಸ್ತಾನ ಕ್ರಿಕೆಟ್‌ ತಂಡ​ಕ್ಕೆ ಮಿಸ್ಬಾ ಉಲ್‌ ಹಕ್‌ ಕೋಚ್‌?

ಪಾಕಿಸ್ತಾನ ತಂಡದ ಕೋಚ್ ಮಿತಿ ಆರ್ಥರ್‌ಗೆ ಗೇಟ್ ಪಾಸ್ ನೀಡಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಹೊಸ ಕೋಚ್ ಹುಡುಕಾಟದಲ್ಲಿದೆ. ಈ ರೇಸ್‌ನಲ್ಲಿ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಕಾಣಿಸಿಕೊಂಡಿದ್ದು, ಹೊಸ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ದಟ್ಟವಾಗುತ್ತಿದೆ.

SPORTS Aug 28, 2019, 10:32 AM IST

Pak Formar Cricketer Misbah ul Haq in race to become Pakistan head coach says ReportsPak Formar Cricketer Misbah ul Haq in race to become Pakistan head coach says Reports

ಪಾಕ್‌ ಕ್ರಿಕೆಟ್‌ ಕೋಚ್‌: ಮಿಸ್ಬಾ, ಹೆಸ್ಸನ್‌ ಸ್ಪರ್ಧೆ

ಮಿಸ್ಬಾ ಉಲ್‌ ಹಕ್‌ ಪಾಕಿಸ್ತಾನ ಪರ 75 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನಾಡಿದ್ದಾರೆ. ಮಿಸ್ಬಾ ಎಂಟ್ರಿ ಇದೀಗ ಕುತೂಹಲ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. 

SPORTS Aug 10, 2019, 5:06 PM IST