Miracle

(Search results - 47)

Gavi Gangadhareshwara

Video Icon

stateJan 15, 2021, 9:49 AM IST

ಗವಿಗಂಗಾಧರೇಶ್ವರದಲ್ಲಿ ನಡೆಯಲಿಲ್ಲ ವಿಸ್ಮಯ, ಇದು ಅಪಾಯಯ ಮುನ್ಸೂಚನೆ: ಪ್ರಧಾನ ಅರ್ಚಕರು

ಯಾವಾಗಲೂ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರದಲ್ಲಿ ನಡೆಯುವ ಸೂರ್ಯ ರಶ್ಮಿ ವಿಸ್ಮಯ ನಿನ್ನೆ ನಡೆಯಲೇ ಇಲ್ಲ. 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಕಾಣಿಸದೇ ಇದ್ದಿದ್ದು.

ಸೋಂಪಿನ ಬೀಜಗಳು ಪರಿಮಳಯುಕ್ತ ಬೀಜಗಳಾಗಿವೆ, ಅದು ಭಾರತದ ವಿವಿಧ ಅಡುಗೆಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಸಾಮಾನ್ಯವಾಗಿ ಸೋಂಫ್ ಎಂದು ಕರೆಯಲ್ಪಡುವ ಈ ಬೀಜಗಳನ್ನು ಶತಮಾನಗಳಿಂದ ಔಷಧೀಯ ಸಸ್ಯವಾಗಿ ಬಳಸಲಾಗುತ್ತದೆ. ಈ ಕಂದುಬಣ್ಣದ ಬೀಜಗಳನ್ನು ಒಣಗಿಸಬಹುದು ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುವ ಚಹಾವನ್ನು ತಯಾರಿಸಲು ಬಳಸಬಹುದು. ಹೌದು, ಸೋಂಫ್ ಟೀ ನಿಮ್ಮ ಆರೋಗ್ಯದಲ್ಲಿ ಅತ್ಯುತ್ತಮ ಬದಲಾವಣೆಗಳನ್ನು ಮಾಡಬಹುದು. ಅವು ಯಾವುವು ಎಂದು ನೋಡೋಣ...

FoodNov 29, 2020, 3:24 PM IST

ಈ ವಿಶೇಷ ಚಹಾದೊಂದಿಗೆ ದಿನವನ್ನು ಪ್ರಾರಂಭಿಸಿ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ

ಸೋಂಪಿನ ಬೀಜಗಳು ಪರಿಮಳಯುಕ್ತ ಬೀಜಗಳಾಗಿವೆ, ಅದು ಭಾರತದ ವಿವಿಧ ಅಡುಗೆಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಸಾಮಾನ್ಯವಾಗಿ ಸೋಂಫ್ ಎಂದು ಕರೆಯಲ್ಪಡುವ ಈ ಬೀಜಗಳನ್ನು ಶತಮಾನಗಳಿಂದ ಔಷಧೀಯ ಸಸ್ಯವಾಗಿ ಬಳಸಲಾಗುತ್ತದೆ. ಈ ಕಂದುಬಣ್ಣದ ಬೀಜಗಳನ್ನು ಒಣಗಿಸಬಹುದು ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುವ ಚಹಾವನ್ನು ತಯಾರಿಸಲು ಬಳಸಬಹುದು. ಹೌದು, ಸೋಂಫ್ ಟೀ ನಿಮ್ಮ ಆರೋಗ್ಯದಲ್ಲಿ ಅತ್ಯುತ್ತಮ ಬದಲಾವಣೆಗಳನ್ನು ಮಾಡಬಹುದು. ಅವು ಯಾವುವು ಎಂದು ನೋಡೋಣ...

Suvarna Focus

Video Icon

stateNov 21, 2020, 4:41 PM IST

ರಾತ್ರಿಯಾಗೋಕೂ ಕಾರವಾರದ ಕಡಲು ನೀಲಿ..ನೀಲಿ... ಏನಿದು ವಿಸ್ಮಯ?

ಬೆಳಗಿನ ಹೊತ್ತು ಶಾಂತವಾಗಿ, ಗಂಭೀರವಾಗಿ ಕಾಣುವ ಅರಬ್ಬೀ ಸಮುದ್ರ, ರಾತ್ರಿಯಾಯ್ತು ಎಂದರೆ ನೀಲಿ ಬಣ್ಣದಲ್ಲಿ ಕಾಣಿಸುತ್ತಿದೆ. ಕಾರವಾರದ ರವೀಂದ್ರನಾಥ್ ಟ್ಯಾಗೂರ್ ಬೀಚ್‌ನಲ್ಲಿ ನೀಲಿ ಬಣ್ಣ ಕಾಣಿಸುತ್ತಿದೆ.

jaggesh

SandalwoodNov 16, 2020, 9:50 AM IST

ಮಂತ್ರಾಲಯ ರಾಘವೇಂದ್ರ ಸ್ವಾಮಿ ಪವಾಡ; 'ಇಂದು ರಾಯರಿಗೆ ನನ್ನ ಮಾತು ಕೇಳಿಸಿದ ಸತ್ಯಘಟನೆ'!

ನಟ ಜಗ್ಗೇಶ್ ಹಾಗೂ ರಾಯರ ನಡುವೆ ನಡೆದ ಪವಾಡದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

God Shiv

Video Icon

lifestyleNov 15, 2020, 12:34 PM IST

ಇಲ್ಲಿ ಸಾಕ್ಷಾತ್ ಶಿವ ಪಾರ್ವತಿಯೇ ಪ್ರತ್ಯಕ್ಷರಾಗುತ್ತಾರೆ : ದೀಪಾವಳಿಯಲ್ಲಿ ಸೃಷ್ಟಿಯಾಗುತ್ತೆ ಪವಾಡ

ಇಲ್ಲೊಂದು ದೇವಾಲಯವಿದೆ. ಇಲ್ಲಿ ದೀಪಾವಳಿಯಂದು ಸಾವಿರಾರು ಜನ ಸೇರಿ ದೇವರ ದರ್ಶನ ಪಡೆಯುತ್ತಾರೆ. ಕೈಲಾಸದಿಂದ ಸಾಕ್ಷಾತ್ ಶಿವ ಪಾರ್ವತಿಯರೇ ಮಧ್ಯ ರಾತ್ರಿ ಪ್ರತ್ಯಕ್ಷರಾಗಿ ಪವಾಡ ಸೃಷ್ಟಿಸುತ್ತಾರೆ. ಹಾಗಾದರೆ ಆದ ದೇವಾಲಯ ಯಾವುದು..? ಯಾವ ಪವಾಡ ನಡೆಯುತ್ತದೆ..?

Super Special News

Video Icon

IndiaOct 19, 2020, 10:05 AM IST

ಶಿವಲಿಂಗದ ಮೇಲೆ ಮಣ್ಣಿನ ದೀಪಗಳು ಆರಿ ಮತ್ತೆ ಬೆಳಗುತ್ತೆ!

ಇಲ್ಲೊಂದು ಶಿವ ದೇವಾಲಯದಲ್ಲಿ ಪವಾಡಗಳೇ ನಡೆದು ಹೋಗಿದೆ. ಇಲ್ಲಿನ ಮಣ್ಣಿನ ದೀಪಗಳು ತನ್ನಷ್ಟಕ್ಕೆ ಆರಿ, ಮತ್ತೆ ಬೆಳಗುತ್ತಿವೆ.

ಗರ್ಭದಲ್ಲೇ 'ನೇಣು' ಬಿಗಿದುಕೊಂಡ ಕಂದ, ವೈದ್ಯರು ಹೀಗೆ ಹೊರಗೆಳೆದರು!

InternationalAug 6, 2020, 5:39 PM IST

ಗರ್ಭದಲ್ಲೇ 'ನೇಣು' ಬಿಗಿದುಕೊಂಡ ಕಂದ, ವೈದ್ಯರು ಹೀಗೆ ಹೊರಗೆಳೆದರು!

ಈ ಸುದ್ದಿಯ ಶೀರ್ಷಿಕೆ ನೋಡಿ ನಿಮಗೂ ಒಂದು ಬಾರಿ ಅಚ್ಚರಿಯಾಗಿರಬಹುದು. ಪುಟ್ಟ ಕಂದನೊಬ್ಬ ತಾಯಿ ಗರ್ಭದಲ್ಲಿ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ ಎಂದು ನೀವು ಯೋಚಿಸಬಹುದು. ಆದರೆ ನಿಜಕ್ಕೂ ಹೀಗಾಗಿದೆ. ಚೀನಾದಲ್ಲಿ ಜನಿಸಿದ ಮಗುವೊಂದನ್ನು ನೋಡಿ ಖುದ್ದು ವೈದ್ಯರೇ ಅಚ್ಚರಿಗೀಡಾಗಿದ್ದಾರೆ. ಈ ಕಂದನ ಕತ್ತಿನ ಸುತ್ತ ಗರ್ಭನಾಳ ಬಿಗಿಯಾಗಿ ಸುತ್ತಿಕೊಂಡಿತ್ತು. ಅದು ಕೂಡಾ ಒಂದೆರಡು ಸುತ್ತಲ್ಲ, ಬರೋಬ್ಬರಿ 6 ಸುತ್ತು. ಯಾವ ಸ್ಥಿತಿಯಲ್ಲಿ ಮಗುವನ್ನು ಹೊರ ತೆಗೆಯಲಾಯ್ತೋ ಆಗಿನ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತಿತ್ತು. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ವೈದ್ಯರು ಸರ್ಜರಿ ಮಾಡಿರಲಿಲ್ಲ. ನಾರ್ಮಲ್ ಡೆಲಿವರಿ ಮೂಲಕ, ಗರ್ಭದಿಂದ ಮಗುವನ್ನು ಹೊರಗೆಳೆಯಲಾಗಿದೆ. ಈ ಮೂಲಕ ವೈದ್ಯರು ಕಂದನ ಪ್ರಾಣ ಕಾಪಾಡಿದ್ದಾರೆ.. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕೈ ಕಾಲು ಇಲ್ಲದೇ ಹುಟ್ಟಿದ ಹೆಣ್ಣು ಮಗ ನೋಡಲು ದೂರದೂರಿಂದ ಆಗಮಿಸುತ್ತಿರು ಜನ.

IndiaJul 31, 2020, 7:52 PM IST

ಕೈ, ಕಾಲಿಲ್ಲದೆ ಹುಟ್ಟಿದ ಹೆಣ್ಣು ಮಗು, ದೇವರ ಪವಾಡ ಎನ್ನುತ್ತಿರುವ ಜನ

ಇಂದಿಗೂ ನಮ್ಮ ದೇಶದಲ್ಲಿ ಮಕ್ಕಳು ದೇವರ ವರ ಎಂದು ಪರಿಗಣಿಸಲಾಗುತ್ತದೆ. ಅಂತಹ ಒಂದು ಆಶ್ಚರ್ಯಕರ ಸುದ್ದಿ ಮಧ್ಯಪ್ರದೇಶದಿಂದ ಹೊರಬಂದಿದೆ, ಮಹಿಳೆಯೊಬ್ಬರು ಕೈ ಮತ್ತು ಕಾಲುಗಳಿಲ್ಲದ ಹೆಣ್ಣಿಗೆ ಜನ್ಮ ನೀಡಿದ್ದಾರೆ, ಅಂದರೆ, ನವಜಾತ ಶಿಶು ತಲೆ ಮತ್ತು ಮುಂಡ ಮಾತ್ರ ಹೊಂದಿದೆ. ಇದರ ಹೊರತಾಗಿಯೂ, ಅದು ಸಂಪೂರ್ಣವಾಗಿ ಆರೋಗ್ಯವಾಗಿದೆ. ಈ ಮಗುವನ್ನು ನೋಡಲು ದೂರ ದೂರದಿಂದ  ಜನರು ಆಗಮಿಸುತ್ತಿದ್ದಾರೆ. ಮಗುವನ್ನು ಲಕ್ಷ್ಮಿಯ ಅವತಾರವೆಂದು ಪರಿಗಣಿಸುತ್ತಿರುವ ಸಂತೋಷದ ವಿಷಯ.

Mukthi naga

FestivalsJul 25, 2020, 2:39 PM IST

ಬೆಂಗಳೂರಿನಲ್ಲಿರುವ ಮುಕ್ತಿನಾಗ ಕ್ಷೇತ್ರದ ಮಹಿಮೆ ಕೇಳಿದ್ದೀರಾ?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೂ ಭವ್ಯವಾದ ಮುಕ್ತಿನಾಗ ದೇವಾಲಯವಿದೆ. ಕೆಂಗೇರಿ ದಾಟಿ ಬಲಕ್ಕೆ ತಿರುಗಿದರೆ ಸಿಗುವ ರಾಮೋಹಳ್ಳಿ ಬಳಿಯ ಮುಕ್ತಿನಾಗ ಕ್ಷೇತ್ರ, ಹೆಸರಿಗೆ ತಕ್ಕಂತೆ ನಾಗ ದೇವರ ಸಂಬಂಧಿತ ಎಲ್ಲ ದೋಷಗಳಿಗೆ ಮುಕ್ತಿ ದೊರಕಿಸಿಕೊಡುವ ತಾಣ. ಈ ದೇವಾಲಯ ನವಸುಬ್ರಹ್ಮಣ್ಯ ದೇವಸ್ಥಾನವೆಂದೂ ಪ್ರಸಿದ್ಧಿಯಾಗಿದೆ. ಇಲ್ಲಿ ಗರ್ಭ ಗೃಹವೆಂಬ ರಚನೆ ಇರದೆ ವಿಶಾಲವಾದ ಮುಖ ಮಂಟಪ ನಿರ್ಮಿಸಿ ಅದರಲ್ಲಿ ಎತ್ತರವಾದ ಅಧಿಷ್ಠಾನವುಳ್ಳ ವೇದಿಕೆ ರಚಿಸಲಾಗಿದೆ. ವೇದಿಕೆಯ ಮೇಲೆ ಭವ್ಯವಾದ ಸಪ್ತಫಣಾವಳಿಯುಳ್ಳ ಆದಿಶೇಷನು ಮಂಡಲಾಕಾರವಾಗಿ ಹೆಡೆ ಬಿಚ್ಚಿ ಕುಳಿತಿರುವಂತೆ ಬಿಡಿಸಿರುವ ಶಿಲ್ಪವಿದೆ.

• undefined
Video Icon

SandalwoodJun 16, 2020, 11:56 AM IST

ಚಿರಂಜೀವಿ ಸರ್ಜಾ ಸಮಾಧಿ ಬಳಿ ನಡೆಯಿತು ಪವಾಡ; ಇದನ್ನು ನೋಡಿ ಧ್ರುವ ಏನ್ಮಾಡಿದ್ರು?

ಸ್ಯಾಂಡಲ್‌ವುಡ್‌ನ ಭರವಸೆಯ ನಟ ಚಿರಂಜೀವ್ ಸರ್ಜಾ ಕರುನಾಡನ್ನು ಅಗಲಿ ವಾರ ಕಳೆದಿದೆ ಅಷ್ಟೇ. ಆದರೆ, ಅವರ ಸಮಾಧಿ ಬಳಿಯೊಂದು ಪವಾಡ ನಡೆಯುತ್ತಿದೆ. ಈ ಬಗ್ದೆ ಧ್ರುವ ಸರ್ಜಾಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಆಂಜನೇಯ ಭಕ್ತರಾದ ಸರ್ಜಾ ಕುಟುಂಬಕ್ಕೆ ಇದು ನಿಜಕ್ಕೂ ವಿಶೇಷ ಎನಿಸಿದೆ. ಅಷ್ಟಕ್ಕೂ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿರುವುದೇನು? ನೋಡಿ ನೀವೇ...

• undefined
Video Icon

stateMay 26, 2020, 2:48 PM IST

ಪ್ರಕೃತಿ ವಿಸ್ಮಯ! 5 ನಿಮಿಷಗಳ ಕತ್ತಲು ಬೆಳಕಿನ ಆಟಕ್ಕೆ ಜನ ಬೆರಗು

ಕೆಆರ್ ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದೆ. ರಾತ್ರಿ 7 ಗಂಟೆ 15 ನಿಮಿಷದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾನೆ. 5 ನಿಮಿಷಗಳ ಕಾಲ ಕತ್ತಲು ಬೆಳಕಿನ ಆಟಕ್ಕೆ ಗ್ರಾಮಸ್ಥರು ಬೆರಗಾಗಿದ್ದಾರೆ. ಈ ಅಚ್ಚರಿಯನ್ನು ನೀವು ಕಣ್ತುಂಬಿಕೊಳ್ಳಿ..!

• undefined
Video Icon

Karnataka DistrictsApr 8, 2020, 10:59 PM IST

ಧಾರವಾಡದ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ, ವೈದ್ಯರು ಹೇಳಿದ ಕೊನೆ ಮಾತು!

ಧಾರವಾಡ(ಏ. 08)  ಧಾರವಾಡದಲ್ಲಿ ದಾಖಲಾಗಿದ್ದ ಮೊಟ್ಟ ಮೊದಲ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದವರು ಗುಮುಖರಾಗಿದ್ದಾರೆ.

ಕೊರೋನಾ ಸೋಂಕಿತನಿಗೆ ಡಾ. ಸಚಿನ್ ಮತ್ತು ತಂಡ ಚಿಕಿತ್ಸೆ ನೀಡಿತ್ತು. ಧಾರವಾಡದಲ್ಲಿ ಈ ಕೇಸು ಬಹಳಷ್ಟು ಆತಂಕಕ್ಕೆ ಕಾರಣವಾಗಿತ್ತು.

• Holy Bull

AstrologyJan 24, 2020, 4:03 PM IST

ಪವಾಡ ಸೃಷ್ಟಿಸೋ ಬಸವಣ್ಣಗಳ ಕತೆ ನಿಮಗೆ ಗೊತ್ತಾ?

ಎತ್ತುಗಳೇ ದೈವಸ್ವರೂಪಿ ಅಂತಾರೆ. ಕೆಲವು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಜಯಪುರದ ಚಾಮುಂಡೇಶ್ವರಿ ದೇವಿಯ ಬಸವಪ್ಪ, ಇಬ್ಬರು ಕಿಡಿಗೇಡಿಗಳನ್ನು ಕಣ್ಣೀರು ಹಾಕುವಂತೆ ಮಾಡಿತ್ತು. ಇಂಥದೇ ಪವಾಡ ನಡೆಸೋ ನಮ್ಮ ರಾಜ್ಯದ ಇನ್ನೂ ಕೆಲವು ಎತ್ತುಗಳ ಇಂಟರೆಸ್ಟಿಂಗ್‌ ಕತೆ ಹೇಳ್ತೀವಿ ಕೇಳಿ.

• Anjaneya
Video Icon

BelagaviJan 7, 2020, 12:06 PM IST

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಣ್ಣೆದುರಲ್ಲೇ ನಡೆದು ಹೋಯಿತು ಪವಾಡ!

ರಾಮನ ಬಂಟ ಆಂಜನೇಯ ಒಂದು ಕಣ್ಣು ತೆರೆದು ಪವಾಡ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಬೆಳಗಾವಿಯ ಖಾನಾಪುರದ ನಂದಗಡ ಗ್ರಾಮದಲ್ಲಿ ಇಂತದ್ದೊಂದು ಅಚ್ಚರಿ ನಡೆದಿದೆ. ಹನುಮ ಒಂದೇ ಕಣ್ಣು ಬಿಟ್ಟಿದ್ದು ಶುಭವೋ, ಅಶುಭವೋ ಎಂಬ ಚರ್ಚೆ ಶುರುವಾಗಿದೆ.  ಇದು ಕಿಡಿಗೇಡಿಗಳ ಕೆಲಸ ಎಂದು ಕೆಲವರು ವಾದಿಸುತ್ತಿದ್ದಾರೆ.  ಸತ್ಯವೋ, ಸುಳ್ಳೋ ಎಂಬುದನ್ನು ಆಂಜನೇಯ ಸ್ವಾಮಿಯೇ ಹೇಳಬೇಕಪ್ಪಾ!

• Anjaneya

Karnataka DistrictsJan 7, 2020, 9:27 AM IST

ಒಂದೇ ಕಣ್ಣು ಬಿಟ್ಟ ಆಂಜನೇಯ ಮೂರ್ತಿ : ಪವಾಡಕ್ಕೆ ಜನರ ಅಚ್ಚರಿ !

ಬೆಳಗಾವಿಯಲ್ಲಿ ಪವಾಡ ಸದೃಶ ಬೆಳವಣಿಗೆಯೊಂದು ನಡೆದಿದೆ. ಏಕಾ ಏಕಿ ಆಂಜನೇಯ ಮೂರ್ತಿಯ ಒಂದು ಕಣ್ಣು ತೆರೆದಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.