Minorities
(Search results - 18)IndiaNov 14, 2020, 7:44 AM IST
ಓವೈಸಿ ನಡೆಯಿಂದ ಬೆಚ್ಚಿ ಬಿದ್ದ ಮಮತಾ!
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನ ಗೆದ್ದು, ಮುಸ್ಲಿಂ ಮತ ವಿಭಜಿಸಿದ್ದ ಓವೈಸಿ| ಈಗ ಬಂಗಾಳದಲ್ಲೂ ಸ್ಪರ್ಧೆಗೆ ಒವೈಸಿ ರೆಡಿ| ಮಮತಾಗೆ ಡವಡವ
CRIMENov 11, 2020, 7:00 PM IST
ಕ್ಷುಲ್ಲಕ ಕಾರಣ; ಕ್ರಿಶ್ಚಿಯನ್ ತಾಯಿ-ಮಗನ ದಾರುಣ ಹತ್ಯೆ ಮಾಡಿದ 'ಪಾಕಿ'ಗಳು
ಭಾರತದ ಒಳಗೆ ತರಬೇತಿ ಪಡೆದ ಉಗ್ರರನ್ನು ಬಿಟ್ಟು ವಿಧ್ವಂಸಕ ಕೃತ್ಯ ಎಸಗುವ ಪಾಕಿಸ್ತಾನದಲ್ಲಿ ಧರ್ಮಾಂಧರಿಗೇನೂ ಕಡಿಮೆ ಇಲ್ಲ. ಧರ್ಮನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಗೆ ಸೇರಿದ ತಾಯಿ-ಮಗನ ಹತ್ಯೆ ಮಾಡಲಾಗಿದೆ.
IndiaSep 11, 2020, 5:39 PM IST
ಪಾಕ್ ಧರ್ಮನಿಂದನೆ ಕಾನೂನು ಮೂಲಕ ಅಲ್ಪಸಂಖ್ಯಾತರ ದಮನ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ
ವಿಶ್ವ ಸಂಸ್ಥೆ ಮಹತ್ವದ ವೇದಿಕೆಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಗುಡುಗಿದೆ. ಹೆಜ್ಜೆ ಹೆಜ್ಜೆಗೂ ದ್ವೇಷ ಕಾರುವ ಪಾಕಿಸ್ತಾನದ ನರಿ ಬುದ್ದಿಯನ್ನು ವಿಶ್ವದ ಮುಂದೆ ಬೆತ್ತಲು ಮಾಡಿದೆ. ಪ್ರಮುಖವಾಗಿ ಧರ್ಮನಿಂದನೆ ಕಾನೂನಿನ ಆಡಿ ಅಲ್ಪಸಂಖ್ಯಾತರನ್ನು ಹೇಗೆ ದಮನ ಮಾಡಲಾಗುತ್ತಿದೆ ಅನ್ನೋ ಕುರಿತು ಭಾರತ ಮಾಹಿತಿ ನೀಡಿದೆ.
InternationalAug 18, 2020, 11:16 PM IST
'ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದುಗಳು ಅಳಿವಿನಂಚಿನಲ್ಲಿದ್ದಾರೆ'
ಅಶಾಂತಿ ಪೀಡಿತ ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಸಿಖ್ಖರು ಮತ್ತು ಹಿಂದುಗಳ ಸ್ಥಿತಿ ಅಳಿವಿನ ಅಂಚಿಗೆ ತಲುಪಿದ್ದು ಯುದ್ಧ ಪೀಡಿತ ಪ್ರದೇಶದಿಂದ ಅಮೆರಿಕಕ್ಕೆ ಅವರನ್ನು ಸ್ಥಳಾಂತರ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ.
InternationalJul 1, 2020, 7:34 AM IST
ಚೀನಾದಲ್ಲಿ ಮುಸ್ಲಿಮರಿಗೆ ಬಲವಂತದ ಗರ್ಭಪಾತ, ಸಂತಾನಹರಣ!
ಚೀನಾದಲ್ಲಿ ಮುಸ್ಲಿಮರಿಗೆ ಗರ್ಭಪಾತ, ಸಂತಾನಹರಣ!| 3ಕ್ಕಿಂತ ಹೆಚ್ಚು ಮಕ್ಕಳ ಹೆತ್ತರೆ ದಂಡ, ಬಂಧನ| ಜನಸಂಖ್ಯೆ ನಿಯಂತ್ರಿಸಲು ಬಲವಂತದ ಕೃತ್ಯ| ಚೀನಾದ ಕಮ್ಯುನಿಸ್ಟ್ ಪಕ್ಷ ತಕ್ಷಣವೇ ಇಂತಹ ಭಯಾನಕ ಕಾರ್ಯಾಚರಣೆಯನ್ನು ನಿಲ್ಲಿಸಬೇಕು.| aಮೈಕ್ ಪಾಂಪೆಯೋ, ಅಮೆರಿಕ ವಿದೇಶಾಂಗ ಸಚಿವ
IndiaJan 5, 2020, 8:31 AM IST
ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರ ಗುರಿ!
ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರ ಗುರಿ| ಅವರೆಲ್ಲ ಮ್ಯಾನ್ಮಾರ್ನವರು, ವಾಪಸ್ ಹೋಗಬೇಕು| ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್
NEWSMay 26, 2019, 7:33 AM IST
ಅಲ್ಪಸಂಖ್ಯಾತರ ಸಾಥ್, ಎಲ್ಲರ ವಿಕಾಸ್: ಮೋದಿ ಮಂತ್ರ
ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ ಸಂಸದೀಯ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ 75 ನಿಮಿಷಗಳ ಸುದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರ ಪಠಿಸಿದರು.
Lok Sabha Election NewsApr 21, 2019, 12:39 PM IST
ಮುಸ್ಲಿಮರೇಕೆ ಮೋದಿಗೆ ವೋಟು ಕೊಡಬೇಕು? ಇಲ್ಲಿದೆ ಅಜೀಂ ಉತ್ತರ
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಶಿವಮೊಗ್ಗ, ಕಲಬುರಗಿ ಸೇರಿ ಕೆಲವು ಪ್ರಮುಖ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 23ಕ್ಕೆ ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಇವತ್ತೇ ಕಡೆಯ ದಿನವಾಗಿದ್ದು, ಶಿವಮೊಗ್ಗದ ಅಲ್ಪ ಸಂಖ್ಯಾತ ಮೋರ್ಚಾದ ಮುಖಂಡ ಮೋದಿ ಬಗ್ಗೆ ಏನು ಹೇಳಿದ್ದಾರೆ ಓದಿ...
INDIAJan 8, 2019, 11:07 AM IST
ಪೌರತ್ವ ಕಾಯ್ದೆ ಅಂಗೀಕಾರ ಮಾಡದಿದ್ದಲ್ಲಿ 5 ವರ್ಷದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು
ರಾಜ್ಯದಲ್ಲಿ ಪೌರತ್ವ ಕಾಯ್ದೆಯನ್ನು ಅಂಗೀಕಾರ ಮಾಡದಿದ್ದಲ್ಲಿ ಮುಂದಿನ 5 ವರ್ಷದಲ್ಲಿ ಅಸ್ಸಾಂನಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅಸ್ಸಾಂ ಸಚಿವರೋರ್ವರು ಆತಂಕ ವ್ಯಕ್ತಪಡಿಸಿದ್ದಾರೆ.
NEWSDec 24, 2018, 12:01 PM IST
ಮೊದ್ಲು ನಿಮ್ದು ನೋಡ್ಕಳಿ; ಪಾಕ್ ಪ್ರಧಾನಿಗೆ ಶಾ ಠಕ್ಕರ್
ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ತೋರಿಸಿಕೊಡುತ್ತೇವೆ ಎಂದು ನೆರೆಯ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಬಾಲಿವುಡ್ ನಟ ನಾಸಿರು ದ್ದೀನ್ ಶಾ ಅವರು ತಿರುಗೇಟು ನೀಡಿದ್ದಾರೆ.
NEWSDec 2, 2018, 5:55 PM IST
ಹಿಂದುತ್ವ ಶಕ್ತಿಗಳನ್ನು ನಿಯಂತ್ರಿಸಿ: ಮೋದಿಗೆ ಹೆವಿ ಪ್ರೆಶರ್!
ತೀವ್ರವಾದಿ ಹಿಂದುತ್ವದ ಬೆಳವಣಿಗೆ ತಡೆಯುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಭಾರತದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನವನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.
Jan 28, 2018, 7:31 AM IST
Jan 26, 2018, 1:25 PM IST
Jan 26, 2018, 12:39 PM IST
Jan 26, 2018, 11:26 AM IST