Asianet Suvarna News Asianet Suvarna News
330 results for "

Minor

"
The RSS Muslim wing on Friday appealed to the minority community to vote for the BJP in the assembly polls in five states sanThe RSS Muslim wing on Friday appealed to the minority community to vote for the BJP in the assembly polls in five states san

Assembly Election 2022 : ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ!

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ ಹಾಗೂ ಸಂತೋಷದಿಂದ ಇದ್ದಾರೆ
ಆರ್ ಎಸ್ ಎಸ್ ಮುಸ್ಲಿಂ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿಕೆ
ನಮ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ

India Jan 15, 2022, 5:30 PM IST

Minor Girl Gangraped In Rajasthan Injuries In Private Parts Currently Stable mahMinor Girl Gangraped In Rajasthan Injuries In Private Parts Currently Stable mah

Gangrape: ರಾಜಸ್ಥಾನದಲ್ಲೊಂದು ನಿರ್ಭಯಾ ಮಾದರಿ ಗ್ಯಾಂಗ್‌ರೇಪ್‌, ಪಾಪಿಗಳು

ಬುಧವಾರ ಸಂಜೆಯಿಂದ ಮನೆಯಿಂದ ನಾಪತ್ತೆಯಾಗಿದ್ದ 15-16 ವರ್ಷದ ಬಾಲಕಿಯನ್ನು ನಾಲ್ವರ ಗುಂಪೊಂದು ಸರಣಿ ಅತ್ಯಾಚಾರ ನಡೆಸಿ ಬಳಿಕ ರಾತ್ರಿ ವೇಳೆಗೆ ಫ್ಲೈಓವರ್‌ ಮೇಲೆ ಇಳಿಸಿ ಹೋಗಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಗಮನಿಸಿದಾಗ ಬಾಲಕಿ ರಕ್ತದ ಮಡುವಿನಲ್ಲಿ ನೋವಿನಿಂದ ಚೀರುತ್ತಾ ಮಲಗಿದ್ದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಕೊಡಿಸಿದ್ದಾರೆ.

CRIME Jan 14, 2022, 3:27 AM IST

BJP MP Umesh Jadhav car met with Accident suffered minor injuries in kalaburagi Karnataka ckmBJP MP Umesh Jadhav car met with Accident suffered minor injuries in kalaburagi Karnataka ckm

MP Car Accident ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಕಾರು ಅಪಘಾತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ!

 • ಬಿಜೆಪಿ ಸಂಸದ ಉಮೇಶ್ ಯಾಧವ್ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ
 • ಸಚವರಿ ಎಡೈಗೈ ಮೂಳೆಗೆ ಪೆಟ್ಟು, ಸಣ್ಣ ಪುಟ್ಟ ಗಾಯ
 • ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ, ಶೀಘ್ರ ಚೇತರಿಕಿಗೆ ನಾಯಕರ ಪ್ರಾರ್ಥನೆ

India Jan 13, 2022, 1:56 PM IST

Specially abled Minor Girl Found In Abandoned Condition On The Tijara Flyover at Rajasthan akbSpecially abled Minor Girl Found In Abandoned Condition On The Tijara Flyover at Rajasthan akb

ಫ್ಲೈಓವರ್ ಬಳಿ ಎಸೆದುಹೋದ ಸ್ಥಿತಿಯಲ್ಲಿ ವಿಕಲಚೇತನ ಬಾಲಕಿ ಪತ್ತೆ : ಅತ್ಯಾಚಾರ ಶಂಕೆ

 

 • ಎಸೆದುಹೋದ ಸ್ಥಿತಿಯಲ್ಲಿ ವಿಕಲಚೇತನ ಅಪ್ರಾಪ್ತ ಬಾಲಕಿ ಪತ್ತೆ
 • ರಾಜಸ್ತಾನದ ತಿಜಾರ ಫ್ಲೈಓವರ್‌ ಬಳಿ ಘಟನೆ
 • ಅತ್ಯಾಚಾರವೆಸಗಿ ಬಾಲಕಿಯನ್ನು ಎಸೆದಿರುವ ಶಂಕೆ

India Jan 12, 2022, 3:29 PM IST

Minor girl went to Atmananda Saraswati Swamiji Ashram rescued podMinor girl went to Atmananda Saraswati Swamiji Ashram rescued pod

ಸ್ವಾಮೀಜಿ ಮೋಡಿಗೊಳಗಾಗಿ ಮನೆ ಬಿಟ್ಟು ಆಶ್ರಮ ಸೇರಿದ್ದ ಅಪ್ರಾಪ್ತೆಯ ರಕ್ಷಣೆ!

* ತಾಯಿ ಜತೆ ಜಗಳ ಮಾಡಿಕೊಂಡು ಆಶ್ರಮ ಸೇರಿದ್ದ ಬಾಲಕಿಯ ರಕ್ಷಣೆ

* ತಾಯಿ, ಮಾವನನ್ನು ಕೂಡಿ ಹಾಕಿ ಹೋಗಿದ್ದ ಬಾಲಕಿ

state Jan 11, 2022, 7:58 AM IST

Atmananda Saraswati Swamiji Accused of Kidnapping, Wrongful Confinement of Minor Girl podAtmananda Saraswati Swamiji Accused of Kidnapping, Wrongful Confinement of Minor Girl pod

ಮತ್ತೊಬ್ಬ ನಿತ್ಯಾನಂದ: 'ಹಾಫ್ ನೇಕೆಡ್' ಸ್ವಾಮೀಜಿ ಮೋಡಿಗೆ ಮರುಳಾದ 16ರ ಬಾಲೆ!

2019ರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ವಿಚಾರ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಈತನ ಮೋಡಿಗೆ ಮರುಳಾಗಿ ಅನೇಕ ಹೆಣ್ಣುಮಕ್ಕಳು ಆತನ ಆಶ್ರಮ ಸೇರಿದ್ದಾರೆ. ತಂದೆ ತಾಯಿ ಮಕ್ಕಳಿಂದ ದೂರವಾಗಿ ಕಣ್ನೀರಿಟ್ಟಿದ್ದಾರೆ. ಇದೀಗ ನಿತ್ಯಾನಂದನಂತಹ ಮತ್ತೊಬ್ಬ 'ಹಾಫ್ ನೇಕೆಡ್' ಸ್ವಾಮೀಜಿ ಕುಕೃತ್ಯ ಬೆಳಕಿಗೆ ಬಂದಿದ್ದು, ಈತನ ಮೋಡಿಗೆ ಮರುಳಾದ ಹದಿನಾರು ವರ್ಷದ ಬಾಲಕಿ ಹೆತ್ತ ತಂದೆ, ತಾಯಿಯಿಂದಲೂ ದೂರ ಸರಿಯಲು ಮುಂದಾಗಿದ್ದಾಳೆ. 
 

CRIME Jan 10, 2022, 10:00 AM IST

Two Accused Arrested in Rape Case at Harapanahalli in Vijayanagara grgTwo Accused Arrested in Rape Case at Harapanahalli in Vijayanagara grg

Minor Girl Rape: ಅಪ್ರಾಪ್ತೆಗೆ ಬಲವಂತದ ಮದುವೆ, ಅತ್ಯಾಚಾರ, ಇಬ್ಬರ ಬಂಧನ

*   ನಿಂಗರಾಜ ಹಾಗೂ ದೇವರಾಜ ಬಂಧಿತ ಆರೋಪಿಗಳು
*  ಈ ಸಂಬಂಧ ಹಲುವಾಗಲು ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
*  ಆರೋಪಿತಗಳನ್ನ ಬಂಧಿಸಿ, ವಿಚಾರಣೆ ಕೈಗೊಂಡ ಪೊಲೀಸರು 
 

CRIME Jan 6, 2022, 12:46 PM IST

60 Year Old Man try to Rape 2.5 year Minor Girl Tumkur mah60 Year Old Man try to Rape 2.5 year Minor Girl Tumkur mah

Sexual Harassment : ಬಾಲಕಿಯನ್ನು ತೋಟಕ್ಕೆ ಕರೆದೊಯ್ದ ತುಮಕೂರು ಮುದುಕನಿಗೆ ಮಹಿಳೆಯರಿಂದ ಗೂಸಾ!

ಮಗುವನ್ನು ತೋಟಕ್ಕೆ ಕೆರೆದೊಯ್ದು ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ.  ಕಾಮುಕನ ಕೃತ್ಯ ನೋಡಿದ ಗ್ರಾಮದ ನಿವಾಸಿಗಳು ರಕ್ಷಣೆ ಮಾಡಿದ್ದಾರೆ. ಮಹಿಳೆಯರೇ ಸೇರಿಕೊಂಡು ಸರಿಯಾಗಿ ಧರ್ಮದೇಟು ನೀಡಿದ್ದಾರೆ.  ಈ ಹಿಂದೆ ಕೂಡ ಮಹಿಳೆಯರೊಂದಿಗೆ ಈ ವೃದ್ಧ ಅಸಭ್ಯವಾಗಿ ವರ್ತಿಸಿದ್ದ. 

 

CRIME Jan 5, 2022, 7:02 PM IST

More tickets for minorities in Town Municipality election chikkamagaluru snrMore tickets for minorities in Town Municipality election chikkamagaluru snr

karnataka Politics : ಚಿಕ್ಕಮಗಳೂರು: ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೇ ಹೆಚ್ಚು ಟಿಕೆಟ್‌

 • ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೇ ಹೆಚ್ಚು ಟಿಕೆಟ್‌
 • 9 ಮುಸ್ಲಿಂ, 3 ಕ್ರಿಶ್ಚಿಯನ್‌ ಸೇರಿ ಒಟ್ಟು 12 ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸ್ಪರ್ಧಿಸಲು ಅವಕಾಶ 

Karnataka Districts Jan 5, 2022, 4:00 PM IST

Fake policeman rapes 2 minor girls after finding them with their male friends Andhra Pradesh mahFake policeman rapes 2 minor girls after finding them with their male friends Andhra Pradesh mah

Sexual Harassment : ಪ್ರವಾಸಕ್ಕೆ ಬಂದವರ ಬೆದರಿಸಿ ರೇಪ್ ಎಸಗಿದ ನಕಲಿ ಪೊಲೀಸ್

ಆರೋಪಿ  ರಾಂಬಾಬು ಮತ್ತೆ ಮತ್ತೆ ಇಂಥದ್ದೇ ಪ್ರಕರಣದಲ್ಲಿ  ಭಾಗಿಯಾಗುತ್ತಿದ್ದ.  ಈತನ ವಿರುದ್ಧ ಈಗಾಗಲೇ  14 ಪ್ರಕರಣಗಳಿವೆ.  ಸರ್ಕಾರಿ ವಸತಿ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಕ್ರೌರ್ಯ ಮೆರೆದಿದ್ದಾನೆ. ತಾನು ಪೊಲೀಸ್ ಅಧಿಕಾರಿ ಎಂದು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. 

CRIME Jan 2, 2022, 10:59 PM IST

Husband Rapes Minor Girl With The Help Of Wife in Gujarat podHusband Rapes Minor Girl With The Help Of Wife in Gujarat pod

Gujarat Crime: ಪತ್ನಿ ಸಹಾಯದಿಂದ ಅಪ್ರಾಪ್ತೆ ರೇಪ್‌ ಮಾಡಿದ ಗಂಡ, ಇಬ್ಬರೂ ಅರೆಸ್ಟ್‌!

* ಗುಜರಾತ್‌ನಲ್ಲೊಂದು ಶಾಕಿಂಗ್ ಘಟನೆ

* ಹೆಂಡತಿ ಸಹಾಯದಿಂದ ಅಪ್ರಾಪ್ತೆಯ ಅತ್ಯಾಚಾರಗೈದ ಗಂಡ

* ಗಂಡ, ಹೆಂಡತಿ ಇಬ್ಬರೂ ಅರೆಸ್ಟ್

CRIME Jan 1, 2022, 12:20 PM IST

Minor Girl Allegedly Raped By 5 People Dharwad mahMinor Girl Allegedly Raped By 5 People Dharwad mah

Gang Rape : ಧಾರವಾಡ, ನಗರದ ಹೊರವಲಯಕ್ಕೆ  ವಿದ್ಯಾರ್ಥಿನಿ ಕರೆದೊಯ್ದು ಗ್ಯಾಂಗ್ ರೇಪ್

ಧಾರವಾಡದ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ ಐವರು ಯುವಕರು ಅತ್ಯಾಚಾರ  ಎಸಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಬಾಸೆಲ್ ಮಿಶನ್ ಕಾಲೇಜಿನ ವಿದ್ಯಾರ್ಥಿನಿಯನ್ನು ನಗರದ ಹೊರವಲಯಕ್ಕೆ ಒತ್ತಾಯದಿಂದ ಕರೆದುಕೊಂಡು ಹೋದ ಅಪ್ರಾಪ್ತ ಯುವಕರು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 

CRIME Dec 26, 2021, 5:45 PM IST

Tamil folk singer arrested for singing about raping minor girl released later dplTamil folk singer arrested for singing about raping minor girl released later dpl

Song About Raping Minor Girl: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಬಗ್ಗೆ ಹಾಡಿದ ರ‍್ಯಾಪರ್ ಅರೆಸ್ಟ್

 • ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕುರಿತು ಹಾಡಿದ ರ‍್ಯಾಪರ್ ಅರೆಸ್ಟ್
 • ಪುಟ್ಟ ಬಾಲಕಿಯನ್ನು ರೇಪ್ ಮಾಡೋ ಬಗ್ಗೆ ಹಾಡಿದ ಜನಪದ ಗಾಯಕ

Small Screen Dec 26, 2021, 12:02 PM IST

Love Affair with 17 year boy POCSO Case Against 35 Year Old Kerala woman in Mysore snrLove Affair with 17 year boy POCSO Case Against 35 Year Old Kerala woman in Mysore snr

POCSO Case : 17ರ ಬಾಲಕನ ಹಿಂದೆ ಬಿದ್ದಿದ್ದು 35ರ ಆಂಟಿ : ಆಮೇಲಾಗಿದ್ದೆ ಬೇರೆ

 •  17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ದೈಹಿಕ ಸಂಪರ್ಕ ಹೊಂದಿ ವಿವಾಹವಾಗಬೇಕೆಂದು ಪೀಡಿಸುತ್ತಿದ್ದ  ಮಹಿಳೆ
 • ಕೇರಳದ 35 ವರ್ಷದ ಮಹಿಳೆ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಫೋಸ್ಕೋ ಕಾಯ್ದೆಯಡಿ ಪ್ರಕರಣ 

Karnataka Districts Dec 24, 2021, 1:12 PM IST

Siddaramaiah Faces Minor Health Issue in Belagavi snrSiddaramaiah Faces Minor Health Issue in Belagavi snr

Congress Leader Siddaramaiah : ಸಿದ್ದರಾಮಯ್ಯಗೆ ಅನಾರೋಗ್ಯ : ವಿಶ್ರಾಂತಿ

 • ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಕೊಂಚ ಅನಾರೋಗ್ಯ 
 • ಕಲಾಪದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತ್ರ ಭಾಗವಹಿಸಿ ವಿಶ್ರಾಂತಿ 

state Dec 23, 2021, 7:23 AM IST