Search results - 5 Results
 • NEWS27, Dec 2018, 7:27 AM IST

  ಜಯಮಾಲಾ ಬಳಿ 2 ಖಾತೆ ಸುಭದ್ರ

  ಕರ್ನಾಟಕ ಸಂಪುಟದಲ್ಲಿ ಒಬ್ಬರೇ ಮಹಿಳಾ ಸಚಿವೆಯಾಗಿರುವ ಜಯಮಾಲ ಬಳಿ 2 ಖಾತೆಗಳು ಸುಭದ್ರವಾಗಿವೆ. ಮಹಿಳಾ ಮತ್ತು ಮಕ್ಕಳ ಅಭಿ​ವೃದ್ಧಿ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಎರ​ಡನ್ನೂ ಉಳಿ​ಸಿ​ಕೊ​ಳ್ಳುವ ಸಾಧ್ಯ​ತೆ​ಯಿದೆ.

 • Jayamala

  NEWS2, Jul 2018, 10:21 AM IST

  ಮತ್ತೆ ಜಯಮಾಲ ವಿರುದ್ಧ ಲಾಬಿ : ಕಣ್ಣೀರು ಹಾಕಿದ ಸಚಿವೆ

  ಜಯಮಾಲ ಬದಲು  ಪರಿಷತ್‌ನಿಂದ ಮತ್ತೊಬ್ಬ ಹಿರಿಯ ಸದಸ್ಯರಿಗೆ ಸಚಿವ ಸ್ಥಾನ ನೀಡಿ ಸಭಾನಾಯಕ ಸ್ಥಾನದ ಜವಾಬ್ದಾರಿ ಕೊಡಬೇಕು ಎಂದು ಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ.

 • NEWS2, Jul 2018, 8:06 AM IST

  ಈ ಅವಕಾಶಕ್ಕೆ ಪಟೇಲ್ ಗೆ ಜಮೀರ್‌ ಅಹ್ಮದ್ ಥ್ಯಾಂಕ್ಸ್‌

  ಆಹಾರ, ನಾಗರಿಕ ಸರಬರಾಜು ಹಾಗೂ ಅಲ್ಪಸಂಖ್ಯಾತ ಮತ್ತು ಹಜ್‌ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ… ಅವರನ್ನು ಭಾನುವಾರ ಭೇಟಿಯಾದರು. 
   

 • NEWS1, Jul 2018, 8:22 AM IST

  ಮಂತ್ರಿಗಿರಿಗಾಗಿ ಎಂಬಿ ಪಾಟೀಲ್‌ ಭಾರಿ ಲಾಬಿ

  ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸಚಿವ ಸ್ಥಾನಕ್ಕೆ ಕಸರತ್ತು ತೀವ್ರಗೊಳಿಸಿದ್ದು, ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದರು.

 • Congress

  6, Jun 2018, 12:51 PM IST

  ತಪ್ಪಿದ ಸಚಿವ ಸ್ಥಾನ : ಇನ್ನೋರ್ವ ಕಾಂಗ್ರೆಸ್ ಮುಖಂಡರಿಂದ ರಾಜೀನಾಮೆ..?

  ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಿಂದ 23 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.  ಇದೇ ವೇಳೆ ಅನೇಕರು ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸದ ಹಿನ್ನೆಲೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿದ್ದಾರೆ.