Mini Olympics  

(Search results - 9)
  • sree kanteerava stadium

    OTHER SPORTS10, Feb 2020, 10:12 AM

    ಚೊಚ್ಚಲ ಮಿನಿ ಒಲಿಂಪಿಕ್ಸ್‌ ಕೂಟಕ್ಕೆ ತೆರೆ

    ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸೇರಿದಂತೆ 6 ಕ್ರೀಡಾಂಗಣದಲ್ಲಿ ಯುವ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

  • Swim

    OTHER SPORTS6, Feb 2020, 10:41 AM

    ಮಿನಿ ಒಲಿಂಪಿಕ್ಸ್‌ ಈಜು: ವಿದಿತ್‌ಗೆ ಡಬಲ್‌ ಚಿನ್ನ

    ಬಸವನಗುಡಿ ಸ್ವಿಮ್ಮಿಂಗ್ ಸೆಂಟರ್‌ನಲ್ಲಿ ನಡೆದ ಮಿನಿ ಒಲಿಂಪಿಕ್ಸ್ ಕೂಟದಲ್ಲಿ ಕರ್ನಾಟಕ ವಿದಿತ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಿನಿ ಒಲಿಂಪಿಕ್ಸ್ ಕೂಟದಲ್ಲಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಫೈನಲ್ ಪ್ರವೇಶಿಸಿದೆ. 

  • Swimming

    OTHER SPORTS5, Feb 2020, 9:43 AM

    ಮಿನಿ ಒಲಿಂಪಿಕ್ಸ್‌: ಚಿನ್ನಕ್ಕೆ ಮುತ್ತಿಕ್ಕಿದ ರಿಮಾ

    ಬಸವನಗುಡಿ ಈಜು ಕೇಂದ್ರದಲ್ಲಿ ಕೂಟದ 2ನೇ ದಿನವಾದ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ರಿಮಾ (1:10.95ಸೆ.)ಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರು.

  • Mini Olympics

    OTHER SPORTS4, Feb 2020, 9:38 AM

    ಮಿನಿ ಒಲಿಂಪಿಕ್ಸ್‌ಗೆ ಮುಖ್ಯಮಂತ್ರಿ ಅದ್ಧೂರಿ ಚಾಲನೆ

    ಮೊದಲ ದಿನವಾದ ಸೋಮವಾರ ಫುಟ್ಬಾಲ್‌, ವಾಲಿಬಾಲ್‌, ಹಾಕಿ, ಜುಡೋ, ನೆಟ್‌ಬಾಲ್‌, ಟೆನಿಸ್‌ ಹಾಗೂ ವಾಲಿಬಾಲ್‌ ಸ್ಪರ್ಧೆಗಳು ನಡೆದವು. ಹಾಕಿ ಪಂದ್ಯಗಳ ಬಾಲಕರ ವಿಭಾಗದಲ್ಲಿ ಬಳ್ಳಾರಿ, ಗದಗ ವಿರುದ್ಧ 12-0 ಗೋಲುಗಳಿಂದ ಗೆದ್ದರೇ, ಕೂರ್ಗ್‌ ತಂಡ, ಕಲಬುರ್ಗಿ ವಿರುದ್ಧ 16-0 ಗೋಲುಗಳಿಂದ ಜಯಿಸಿತು.

  • OTHER SPORTS3, Feb 2020, 10:01 AM

    ಇಂದಿನಿಂದ ಬೆಂಗಳೂರಲ್ಲಿ ಮಿನಿ ಒಲಿಂಪಿಕ್ಸ್‌ ಕೂಟ

    14 ವರ್ಷ ವಯೋಮಿತಿಯ ಸ್ಪರ್ಧಿಗಳು ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಫುಟ್ಬಾಲ್‌, ಹಾಕಿ, ಜುಡೋ, ನೆಟ್‌ಬಾಲ್‌, ಟೆನಿಸ್‌, ವಾಲಿಬಾಲ್‌ ಸ್ಪರ್ಧೆಗಳು ಸೋಮವಾರದಿಂದ ಆರಂಭವಾದರೆ, ಮಂಗಳವಾರದಿಂದ ಫೆನ್ಸಿಂಗ್‌, ಬಾಕ್ಸಿಂಗ್‌, ಜಿಮ್ನಾಸ್ಟಿಕ್ಸ್‌, ಕಬಡ್ಡಿ ಹಾಗೂ ಈಜು ಸ್ಪರ್ಧೆಗಳು ನಡೆಯಲಿವೆ. 

  • KS Eshwarappa

    OTHER SPORTS28, Jan 2020, 3:01 PM

    ಫೆಬ್ರವರಿ 3ರಿಂದ ಮಿನಿ ಒಲಿಂಪಿಕ್ಸ್‌ ಆರಂಭ

    ಕಂಠೀರವ ಕ್ರೀಡಾಂಗಣದಲ್ಲಿ ಗುಂಡಿ ಬಿದ್ದಿರುವ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲೇ ಅಥ್ಲೆಟಿಕ್ಸ್‌ ಸ್ಪರ್ಧೆಗಳು ನಡೆಯಲಿದೆ. ಟ್ರ್ಯಾಕ್‌ ಮರು ಅಳವಡಿಕೆ ಕಾರ್ಯವನ್ನು ಕ್ರೀಡಾ ಇಲಾಖೆ ಮುಂದೂಡುತ್ತಲೇ ಇದ್ದು, ಈ ವರ್ಷವೂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎಂದು ಹಲವರು ಅಭಿಪ್ರಾಯಿಸಿದ್ದಾರೆ.

  • OTHER SPORTS25, Dec 2019, 1:25 PM

    ಫೆ.3 ರಿಂದ ರಾಜ್ಯದಲ್ಲಿ ಮಿನಿ ಒಲಿಂಪಿಕ್ಸ್‌ ಕೂಟ

    2020ರ ಫೆ.3ರಿಂದ 9ರ ವರೆಗೂ ಬೆಂಗಳೂರಲ್ಲಿ ನಡೆಯಲಿರುವ ಅಂಡರ್‌-14 ಕ್ರೀಡಾಕೂಟಕ್ಕೆ ಕಂಠೀರವ ಸೇರಿದಂತೆ ನಗರದ ವಿವಿಧ ಕ್ರೀಡಾಂಗಣಗಳು ಆತಿಥ್ಯ ನೀಡಲಿವೆ.

  • SPORTS6, Jan 2019, 3:46 PM

    ಜುಲೈ ತಿಂಗಳಲ್ಲಿ ರಾಜ್ಯ ಮಿನಿ ಒಲಿಂಪಿಕ್ಸ್: 15 ಕ್ರೀಡೆಗೆ ಅವಕಾಶ

    ಆರಂಭಿಕ ಆವೃತ್ತಿಯಲ್ಲಿ 12ರಿಂದ 15 ಕ್ರೀಡೆಗಳನ್ನು ನಡೆ ಸಲಾಗುತ್ತದೆ. ಸದ್ಯದ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಫುಟ್ಬಾಲ್ ಮತ್ತು ರಾಷ್ಟ್ರೀಯ ಕ್ರೀಡೆ ಹಾಕಿಗೆ ಹೆಚ್ಚು ಒತ್ತು ನೀಡಲಾಗುವುದು. ಆಯ್ಕೆ ಪ್ರಕ್ರಿಯೆ ಹಿರಿಯರ ಕ್ರೀಡಾ ಕೂಟದ ಎಲ್ಲ ಅರ್ಹತಾ ನಿಯಮಗಳು ಈ ಕೂಟಕ್ಕೂ ಅನ್ವಯಿಸಲಿವೆ ಎಂದು ಗೋವಿಂದರಾಜ್ ಹೇಳಿದ್ದಾರೆ.

  • sports women

    SPORTS5, Jan 2019, 4:58 PM

    ಈ ವರ್ಷ ಮೊದಲ ಬಾರಿಗೆ ಬೆಂಗ್ಳೂರಲ್ಲಿ ಮಿನಿ ಒಲಿಂಪಿಕ್ಸ್

    ಮೊದಲ ಬಾರಿ ಕರ್ನಾಟಕದಲ್ಲಿ ಇಂತಹ ಕೂಟವನ್ನು ಆಯೋಜಿಸುತ್ತಿರುವುದರಿಂದ ಸೀಮಿತ ಕ್ರೀಡೆಗಳನ್ನು ಆಡಿಸಲಾಗುವುದು. ಈ ಕೂಟ ಯಶಸ್ವಿಯಾದ ಬಳಿಕ ಮುಂದಿನ ವರ್ಷದಿಂದ ಮತ್ತಷ್ಟು ಕ್ರೀಡೆಗಳನ್ನು ಇದರಲ್ಲಿ ಸೇರಿಸಲಾಗುವ ಯೋಚನೆ ಇದೆ ಎಂದು ಕೆಒಎ ಕಾರ್ಯದರ್ಶಿ ಅನಂತರಾಜು ಹೇಳಿದ್ದಾರೆ.