Mineral Water  

(Search results - 4)
 • Zero To Hero Sathya Shankar A Dedicated Entrepreneur Thirst for Success pod
  Video Icon

  BUSINESSApr 18, 2021, 12:18 PM IST

  ಜೀರೋ ಟು ಹೀರೋ: ‘ಬಿಂದು’ವಿನಿಂದ ಆರಂಭಿಸಿ ಬಂಧುವಾದ ಸತ್ಯಶಂಕರ್‌!

  ನಾವೇನು ಕುಬೇರನ ಮಕ್ಕಳಲ್ಲ. ನಾವಿರುವ ಈ ಹಳ್ಳಿಯಲ್ಲಿದ್ದು ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಪ್ಪ ಆಸ್ತಿ ಮಾಡಿಟ್ಟಿದ್ರೆ ನಾನೂ ಮೆರೀತಾ ಇದ್ದೆ! ಇಂಥ ಗೊಣಗಾಟ ಅಪರೂಪ ಅಲ್ಲ. ಆದರೆ ಹೀಗೆ ಮಾತಾಡುವ ಬದಲು ತಳಮಟ್ಟದಿಂದ ಎದ್ದು ನಿಲ್ಲುತ್ತೇನೆ ಎನ್ನುವ ಛಲದಂಕ ಮಲ್ಲರಿಗೇನೂ ಕಮ್ಮಿಯಿಲ್ಲ. ಹಾಗೆ ಹೋರಾಡಿ ಗೆದ್ದವರ, ತಲೆಯೆತ್ತಿ ನಿಂತವರ, ತಮ್ಮ ಪರಿಸರವನ್ನೇ ಗೆದ್ದವರ ಕಥಾ ಸರಣಿ ಇದು. ಝೀರೋ ಟು ಹೀರೋ!

 • 22 percent people of karnataka depended on ROs for drinking water

  stateNov 30, 2019, 5:01 PM IST

  ಬಾಟಲಿ ನೀರು ಬಳಕೆ: ಕರ್ನಾಟಕ ನಂ.3!

  ಬಾಟಲಿ ನೀರು ಬಳಕೆ: ಕರ್ನಾಟಕ ನಂ.3| ನಗರ ಪ್ರದೇಶಗಳಲ್ಲಿ ನಡೆದ ಅಧ್ಯಯನ| ದೇಶದಲ್ಲಿ ಶೇ.12ರಷ್ಟುಮನೆಗಳಲ್ಲಿ ಬಾಟಲಿ ನೀರು ಬಳಕೆ| ಬಾಟಲಿ ನೀರು ಬಳಕೆ 10 ವರ್ಷದಲ್ಲಿ ಶೇ.10 ಅಧಿಕ| ಕರ್ನಾಟಕದ ನಗರಗಳ ಶೇ.21 ಮನೆಗಳಿಗೆ ಬಾಟಲ್‌ ನೀರೇ ಕುಡಿಯಲು ಆಧಾರ

 • Pakistan Supreme Court Impose Re 1 per litre charge on mineral water

  NEWSJan 13, 2019, 10:08 AM IST

  ಅಂತರ್ಜಲ ಬಳಸಿದ ಮಿನರಲ್ ವಾಟರ್ ಲೀ.ಗೆ 1 ರೂ ತೆರಿಗೆ

  ಮಿನರಲ್‌ ವಾಟರ್‌ ಹಾಗೂ ತಂಪು ಪಾನೀಯ ಮಾರಾಟ ಕಂಪನಿಗಳು ಭೂಮಿಯಿಂದ ತೆಗೆಯುವ ಪ್ರತಿ ಲೀಟರ್‌ ನೀರಿನ ಮೇಲೆ 1 ರು. ತೆರಿಗೆ ಕಟ್ಟಬೇಕು ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್‌ ಶನಿವಾರ ಆದೇಶ ಹೊರಡಿಸಿದೆ.

 • Contaminated Mineral Water Bottles Found in Tumakuru
  Video Icon

  TumakuruAug 30, 2018, 3:32 PM IST

  ಮಿನರಲ್ ವಾಟರ್ ಕುಡಿತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ...

  ಎಲ್ಲಿಗೂ ಹೋದಾಗ ನೀವು ಕುಡಿಯೋದುಮಿನರಲ್ ವಾಟರ್ ಮಾತ್ರನಾ? ಅಣಬೆಗಳಂತೆ ಬೆಳದಿರುವ ಮಿನರಲ್ ವಾಟರ್ ಕಂಪನಿಗಳು ನಿಮಗೆ ಯಾವ ನೀರನ್ನು ಕುಡಿಸುತ್ತವೆ ಗೊತ್ತಾ? ಹಾಗಾದರೆ ತುಮಕೂರಿನಲ್ಲಿ ಮದುವೆ ಸಮಾರಮಭಕೆ ಪೂರೈಸಲಾದ ಮಿನರಲ್ ವಾಟರ್‌ನ ಕಥೆಯನ್ನೊಮ್ಮೆ ನೋಡಿ...