Mind  

(Search results - 91)
 • Most of the Indian youth love to marry on Valentine's day

  relationship18, Feb 2020, 3:46 PM IST

  ಭಾರತೀಯರಿಗೆ ಪ್ರೀತಿಸಲು ಮಾತ್ರವಲ್ಲ, ಹಸೆಮಣೆಯೇರಲು ಕೂಡ ವ್ಯಾಲೆಂಟೆನ್ಸ್ ಡೇನೇ ಬೇಕಂತೆ: ಸಮೀಕ್ಷೆ

  ವ್ಯಾಲೇಂಟೆನ್ಸ್ ಡೇ ಇರುವುದು ಪ್ರೀತಿ ಮಾಡಲು,ಸಂಭ್ರಮಿಸಲು. ಹೀಗಿರುವಾಗ ಎರಡು ಹೃದಯಗಳನ್ನು ಬೆಸೆಯುವ ಪ್ರೀತಿಯನ್ನು ಬದುಕಿನುದ್ದಕ್ಕೂ ಕಾಪಾಡುವ ಮದುವೆ ಎಂಬ ಮೂರಕ್ಷರದ ಬಂಧನಕ್ಕೊಳಗಾಗಲು ಇದೇ ದಿನವನ್ನು ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್ ಅಲ್ಲವೆ?

 • Revathi jewelry design

  Private Jobs17, Feb 2020, 3:44 PM IST

  ನಿಖಿಲ್ ಭಾವಿ ಪತ್ನಿ ರೇವತಿ ಯಾವ ಕೋರ್ಸ್ ಮಾಡಿದ್ದಾರೆ ಗೊತ್ತಾ?

  ಜ್ಯುವೆಲ್ಲರಿ ಡಿಸೈನ್ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಗಳಿಸುತ್ತಿರುವ ಕೋರ್ಸ್‍ಗಳಲ್ಲೊಂದು. ಜ್ಯುವೆಲ್ಲರಿ ಡಿಸೈನ್ ಕೋರ್ಸ್‍ನಲ್ಲಿ ಆಭರಣಗಳಲ್ಲಿ ಬಳಸುವ ವಿವಿಧ ವಸ್ತುಗಳ ವಿನ್ಯಾಸ ಹಾಗೂ ಬಳಕೆ ಮಾಹಿತಿ ಜೊತೆಗೆ ಅವುಗಳನ್ನು ಹೇಗೆಲ್ಲ ಬಳಸಬಹುದು,ಧರಿಸಿದರೆ ಹೇಗೆ ಕಾಣಿಸುತ್ತದೆ ಎಂಬುದರಿಂದ ಹಿಡಿದು ಮಾರ್ಕೆಟ್ ಟ್ರೆಂಡ್‍ಗಳ ತನಕ ಪ್ರತಿ ವಿಷಯವನ್ನೂ ಕಲಿಸಲಾಗುತ್ತದೆ. ಸೃಜನಶೀಲತೆ ಹಾಗೂ ಉತ್ತಮ ಕಲ್ಪನಾಶಕ್ತಿ ಹೊಂದಿರುವವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. 

 • Relationship love couples romance

  relationship17, Feb 2020, 1:06 PM IST

  ಪ್ರೀತ್ಸೋದು ತಪ್ಪಲ್ಲ; ಆದ್ರೆ ಇದನ್ನ ತಿಳ್ಕೊಳ್ದೆ ಬಿದ್ರೆ ಅದು ತಪ್ಪೇ!

  ಪ್ರೀತಿ ಅನ್ನೋದೇ ಹಾಗೆ. ಬೀಳೋವರ್ಗೂ ಗೊತ್ತಾಗಲ್ಲ, ಬಿದ್ಮೇಲೆ ಆಚೆ ಬರೋಕಾಗಲ್ಲ ಅನ್ನೋ ಹಾಗಿ ಮಾಡಿ ಬಿಡುತ್ತೆ!  ಹುಡುಗಿ ಮೆಸೇಜ್‌ ಮಾಡಿದ್ರೆ ಸಾಕು ವಾಹ್..! ಮಗಾ ಏನೋ ಇದೇ ಕಣೋ ಅಂತ ಅವ್ನು, ಲೇ ಅವ್ನು ನನ್ನ ಎಲ್ಲಾ ಫೋಟೋ ಲೈಕ್‌ ಮಾಡ್ತಿದ್ದಾನೆ ಅಂತ ಅವಳು. ಇದು ಬರಿ ಕ್ರಶ್ಶಾ? ಇನ್‌ಫ್ಯಾಚುಯೇಶನ್ನಾ? ಅಥವಾ ನಿಜ್ವಾಗ್ಲೂ ಲವ್ವಾ? ಲವ್ವಲ್ಲಿ ಬೀಳೋ ಮೊದಲು ಇದನ್ನ ನೀವು ಮೊದಲು ಓದಲೇಬೇಕು. 

 • undefined

  Lifestyle13, Feb 2020, 6:00 PM IST

  ನಿಮ್ಮ ವ್ಯಕ್ತಿತ್ವಕ್ಕೂ, ಬೀಳೋ ಕನಸಿಗೂ ಇದೆ ಚೆಂದದ ನಂಟು!

  ನಿದ್ರೆಯಲ್ಲಿರುವಾಗ ಕೆಲವೊಮ್ಮೆ ಕಣ್ಚಲನೆ ಕಾಣಿಸುತ್ತದಲ್ಲ, ಆ ಸಮಯದಲ್ಲಿ ನಾವು ಕನಸು ಕಾಣುತ್ತಿರುತ್ತೇವೆ. ಕಣ್ಣು ಮುಚ್ಚಿಕೊಂಡು ಕನಸನ್ನು ನೋಡುತ್ತಿರುವ ಕಾರಣ ಕಣ್ಣು ಮುಚ್ಚಿದಲ್ಲಿಯೇ ಚಲಿಸುತ್ತಿರುತ್ತದೆ. ಈ ಕನಸುಗಳು ಒಬ್ಬೊಬ್ಬರಿಗೆ ಒಂದೊಂದು ವಿನ್ಯಾಸದಲ್ಲಿ ಬೀಳಬಹುದು. ಯಾರಿಗೆ ಎಂಥ ಕನಸುಗಳು ಬೀಳುತ್ತವೆ ಎಂಬುದು ಅವರ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. 

 • undefined

  India12, Feb 2020, 5:00 PM IST

  ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್‌ಗೆ 5 ವರ್ಷ ಜೈಲು ಶಿಕ್ಷೆ!

  ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ ಪಾಕಿಸ್ತಾನ ನ್ಯಾಯಾಲಯ, ಜೈಷ್-ಎ-ಮೊಹ್ಮದ್ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್’ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 • DCP

  state3, Feb 2020, 2:53 PM IST

  Photos| ಮೈಂಡ್ ರಿಲಾಕ್ಸೇಷನ್, ಡಿಸಿಪಿಯ ಹೊಸ ಪ್ಲಾನ್ ಪೊಲೀಸ್ ಸಿಬ್ಬಂದಿ ಪುಲ್ ಖುಷ್!

  ಪೊಲೀಸರ ಮೈಂಡ್ ರಿಲ್ಯಾಕ್ಸ್ ಮಾಡಲು ಬೆಂಗಲೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೊಸ ಪ್ಲಾನ್ ಮಾಡಿದ್ದಾರೆ. ಇದರ ಅನ್ವಯ ಒಂದಿಡೀ ದಿನ ಪೊಲೀಸರ ಮಕ್ಕಳ‌ ಜೊತೆ ಕಾಲ ಕಳೆದ ಡಿಸಿಪಿ, ಪೊಲೀಸರ ಮಕ್ಕಳ‌ ಜೊತೆ ಕಾಲ ಕಳೆದಿದ್ದಾರೆ. ಇಡೀ ದಿನ ಡಿಸಿಪಿ ವಿಭಾಗದ ಠಾಣೆ ವ್ಯಾಪ್ತಿಯಲ್ಲಿ ಸಮಯ ಕಳೆದ ಡಿಸಿಪಿ ಪೊಲೀಸರ ಪ್ಯಾಮಿಲಿ ಪೊಟೋ ಶೂಟ್ ಮಾಡಿಸಿ, ಠಾಣೆ ವ್ಯಾಪ್ತಿಯಲ್ಲಿ ಸಿಬ್ಬಂದಿ ಗ್ರೂಪ್ ಪೊಟೋ ಶೂಟ್ ಬಳಿಕ ಮಧ್ಯಾಹ್ನ ಸಿಬ್ಬಂದಿಗಳೊಂದಿಗೇ ಊಟ ಮಾಡಿದ್ದಾರೆ. ಡಿಸಿಪಿಯ ಹೊಸ ಪ್ಲಾನ್ ಪೊಲೀಸ್ ಕುಟುಂಬಸ್ಥರು‌ ಪುಲ್ ಖುಷ್ ಆಗಿದ್ದಾರೆ. ಇಲ್ಲಿದೆ ಒಂದು ಝಲಕ್

 • A good sleep boost your social life

  Lifestyle27, Jan 2020, 3:48 PM IST

  ಎಲ್ಲರೊಂದಿಗೂ ಬೆರೆತು ಬಾಳಲು ಕಣ್ತುಂಬಾ ನಿದ್ರಿಸಿ...

  ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಮನಸ್ಸು ಪ್ರಕ್ಷೋಬ್ಧವಾಗಿರುತ್ತದೆ. ಹೇಳಿಕೊಳ್ಳಲಾಗದ ಕಿರಿಕಿರಿ, ಅಸಹನೆ. ಯಾರೊಂದಿಗೂ ಬೆರೆಯುವ ಮನಸ್ಸಾಗುವುದಿಲ್ಲ. ಒಂಟಿಯಾಗಿರಬೇಕೆಂಬ ಬಯಕೆ ಜೊತೆಗೆ ಸುಖಾಸುಮ್ಮನೆ ಎಲ್ಲರ ಮೇಲೂ ರೇಗಾಡುತ್ತೇವೆ.

 • Perfection

  Lifestyle25, Jan 2020, 1:31 PM IST

  ನೀವು ಮಿಸ್ಟರ್ ಪರ್ಫೆಕ್ಟಾ? ಹಾಗಾದ್ರೆ ನಿಮ್ಮ ಮನೋ ಆರೋಗ್ಯಕ್ಕಿದೆ ಕುತ್ತು

  ಆತ ಪರ್ಫೆಕ್ಟ್ ಮ್ಯಾನ್. ಯಾವ ಕೆಲಸ ಕೊಟ್ಟರೂ ನೀಟಾಗಿ ಮುಗಿಸುತ್ತಾನೆ ಎಂಬ ಹೆಗ್ಗಳಿಕೆ ನಿಮಗಿದ್ದರೆ, ಬೀಗಬೇಡಿ.ಅಧ್ಯಯನವೊಂದರ ಪ್ರಕಾರ ಇಂಥ ಗುಣ ಹೊಂದಿರುವ ವ್ಯಕ್ತಿ ಹೊಸ ಸವಾಲುಗಳನ್ನು ಎದುರಿಸುವಲ್ಲಿ ಸೋಲುತ್ತಾನಂತೆ.

 • Before booking a hotel

  LIFESTYLE21, Jan 2020, 11:33 AM IST

  ಹೋಟೆಲ್ ಬುಕ್ ಮಾಡುತ್ತಿದ್ದೀರಾ? ಈ ಮಾಹಿತಿ ಕಲೆ ಹಾಕಿದ್ರಾ?

  ಟೂರ್ ಪ್ಲ್ಯಾನ್ ಮಾಡಿದ ಬಳಿಕ ಯಾವ ಹೋಟೆಲ್ ಬುಕ್ ಮಾಡೋದು ಎಂಬ ಪ್ರಶ್ನೆ ಕಾಡುತ್ತದೆ. ಗುರುತು, ಪರಿಚಯವಿಲ್ಲದ ಊರಿನಲ್ಲಿ ನೆಮ್ಮದಿಯಿಂದ ನಾಲ್ಕಾರು ದಿನ ಕಳೆಯಲು ಉತ್ತಮ ಹೋಟೆಲ್ ಆಯ್ಕೆ ಮಾಡುವುದು ಅಗತ್ಯ. 

 • heroine

  Lifestyle15, Jan 2020, 6:06 PM IST

  ಈ ಚಾರ್ಟ್ ಫಾಲೋ ಮಾಡಿದ್ರೆ ನಾಳೆ ನೀವೂ ಹೀರೋಯಿನ್ ಆಗ್ಬಹುದು!

  ಹೊಸ ವರ್ಷದಲ್ಲಿ ನಾನು ಸ್ಲಿಮ್-ಟ್ರಿಮ್ ಬ್ಯೂಟಿಯಾಗಿರ್ಬೇಕು, ಅನಾರೋಗ್ಯದಿಂದ ದೂರ ಇರಬೇಕು ಅಂದುಕೊಳ್ಳೋರಿಗೆ ಕರೆಕ್ಟಾದ ಗೈಡ್ ಇಲ್ಲಿದೆ. ಈ ಕ್ಯಾಲೆಂಡರ್ ನಂತೆ ನಿಮ್ಮ ದಿನಗಳನ್ನು ಸೆಟ್ ಮಾಡ್ಕೊಳ್ತಾ ಹೋದ್ರೆ ವರ್ಷದ ಕೊನೆಯಲ್ಲಿ 'ಅರೆ, ಇದು ನಾನೇನಾ?'ಅಂದ ಕಣ್ಣರಳಿಸೋವಷ್ಟು ಫಿಟ್ ನೆಸ್ ನಿಮ್ದಾಗಿರುತ್ತೆ. ಸಂಕ್ರಾತಿ ಶುರುವಾಗಿದೆ, ಕಾಲವೇ ಬದಲಾಗಿ ನಿಮಗೆ ಚಾಲೆಂಜ್ ಮಾಡ್ತಿದೆ, ನೀವೀಗ ಬದಲಾಗಲೇ ಬೇಕು!

 • undefined

  CRIME10, Jan 2020, 8:12 PM IST

  BMTC ಬಸ್‌ನಿಂದ ಮತ್ತೊಂದು ಸರಣಿ ಅಪಘಾತ: 6 ಕಾರುಗಳು ಜಖಂ

  ಇತ್ತೀಚೆಗೆ ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಇದರ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಬಿಎಂಟಿಸಿ ಬಸ್ಸಿನಿಂದ ಸರಣಿ ಅಪಘಾತ ನಡೆದಿದೆ.

 • December's Cold Moon

  Festivals6, Jan 2020, 6:28 PM IST

  ಆತ್ಮಹತ್ಯೆಗೆ, ಹೆಂಡ್ತಿ ಮರಣಕ್ಕೂ ಕಾರಣವಾಗ್ತಾನೆ ಈ ಚಂದ್ರ!

  ಮನಸ್ಸಿನ ಮೇಲೆ ಮಹಾನ್ ಪ್ರಭಾವ ಬೀರುವ ಚಂದ್ರ ಮೆದುಳಿನ ಮೇಲೂ ಪರಿಣಾಮ ಬೀರುತ್ತಾನೆ. ಕೆಲವು ಮನೆಗಳಲ್ಲಿ ಚಂದ್ರನಿದ್ದರೆ ಮತಿ ಭ್ರಮಣೆ ಆಗೋ ಸಾಧ್ಯತೆಯೂ ಇದೆ. ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸನ್ನೂ ಈ ಚಂದ್ರ ನೀಡಬಲ್ಲ. ಅಷ್ಟಕ್ಕೂ ಚಂದ್ರ ಗ್ರಹ ಎಲ್ಲಿದ್ದರೆ ಯಾರಿಗೆ ಸೌಭಾಗ್ಯ?

 • undefined
  Video Icon

  CRIME14, Dec 2019, 5:56 PM IST

  ಆತ್ಮಹತ್ಯೆ ಮಾಡಲು ಕೆರೆಗೆ ಧುಮುಕಿದವನಿಗೆ ನೀರಿನಲ್ಲಿ ಜ್ಞಾನೋದಯ!

  ಆತ್ಮಹತ್ಯೆ ಯತ್ನಿಸಿದವನಿಗೆ ಕೆರೆಗೆ ಧುಮುಕಿದ ನಂತರ ಬುದ್ಧಿ ಬಂದಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಸರಿನಲ್ಲಿ ಸಿಲುಕಿ, ಹೊರ ಬರಕ್ಕೂ ಆಗದೇ  ಪರದಾಡಿದ್ದಾನೆ. ಮುಂದೇನಾಯ್ತು? ನೀವೇ ನೋಡಿ....

 • Five more rebel Congress MLA reached in Supreme Court for their resignation

  Karnataka Districts30, Nov 2019, 10:12 AM IST

  'ತಂದೆ ಮಗ ಸೋತು ಎಚ್‌ಡಿಕೆಗೆ ತಲೆ ಕೆಟ್ಟಿದೆ'..!

  ಲೋಕಸಭಾ ಚುನಾವಣೆಯಲ್ಲಿ ತಂದೆ ಮತ್ತು ಮಗ ಸೋತಿರುವ ಕಾರಣ ತಲೆ ಕೆಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.

 • undefined

  India18, Nov 2019, 7:17 PM IST

  ಅನಾವರಣವಾಯ್ತು ಬಾಲ ಪ್ರತಿಭೆ; ಹಿಂದೂಸ್ತಾನ್ ಸ್ಕೂಲ್‌ನಲ್ಲಿ ಸೃಜನಶೀಲತೆಗೆ ರೆಕ್ಕೆ

  • ಕಲೆ ಇರಲಿ ಅಥವಾ ವಿಜ್ಞಾನ, ಮಕ್ಕಳಿಗೆ ಬೇಕು ಪ್ರಾಯೋಗಿಕ ಕಲಿಕೆ
  • ಹಿಂದೂಸ್ತಾನ್ ಇಂಟರ್ನ್ಯಾಷನಲ್ ಶಾಲೆ,ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬದ್ಧ
  • ಮಕ್ಕಳ ದಿನದಂದು ವಿದ್ಯಾರ್ಥಿಗಳಿಂದ ಕಲೆ- ವಿಜ್ಞಾನ ಪ್ರದರ್ಶನ