Millionaire
(Search results - 21)IndiaDec 16, 2020, 11:26 AM IST
ಮಧ್ಯಪ್ರದೇಶ ರೈತನಿಗೆ ಸಿಕ್ತು 60 ಲಕ್ಷ ರು. ಬೆಲೆಯ ವಜ್ರ!
ಒಂದು ಸಣ್ಣ ವಜ್ರದ ಹರಳಿನಿಂದ ಮಧ್ಯಪ್ರದೇಶದ ರೈತನೊಬ್ಬ ರಾತ್ರೋರಾತ್ರಿ ಲಕ್ಷಾಧೀಶ| ರೈತನಿಗೆ ಸಿಕ್ತು 60 ಲಕ್ಷ ರು. ಬೆಲೆಯ ವಜ್ರ!
InternationalNov 19, 2020, 11:06 PM IST
ಆಕಾಶದಿಂದ ಬಂತು ಗಿಫ್ಟ್; ಶವಪೆಟ್ಟಿಗೆ ತಯಾರಕ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ!
ಅದೃಷ್ಟ ಒಂದಿದ್ದರೆ ಸಾಕು, ಅವಕಾಶ, ಆಸ್ತಿ, ಅಂತಸ್ತು ತನ್ನಿಂತಾನೆ ಬರುತ್ತದೆ ಅನ್ನೋ ಮಾತು ಹಲವು ಬಾರಿ ಸಾಬೀತಾಗಿದೆ. ಇದೀಗ ಶವಪೆಟ್ಟಿ ತಯಾರಕನ ಜೀವನದಲ್ಲಿ ಇದು ಸಂಭವಿಸಿದೆ. ದಿನ ಬೆಳಗಾಗುವುದರೊಳಗೆ ಶವಪೆಟ್ಟಿಗೆ ತಯಾರಕ ಕೋಟ್ಯಾಧಿಪತಿಯಾಗಿದ್ದಾನೆ.
IndiaOct 9, 2020, 1:27 PM IST
ಹಳೆಯ 5,10 ರೂಪಾಯಿ ಕಾಯಿನ್ಸ್ ಇದ್ಯಾ..? ನೀವೂ ಮಿಲಿಯನೇರ್ ಆಗ್ಬೋದು
ನಿಮ್ಮಲ್ಲಿ ಮಾತಾ ವೈಷ್ಣೋ ದೀವಿಯ ಚಿತ್ರ ಮುದ್ರಿತ 5 ಅಥವಾ 10 ರೂಪಾಯಿ ನಾಣ್ಯ ನಿಮ್ಮಲ್ಲಿದ್ದರೆ ನೀವು ಅದನ್ನು ಹರಾಜು ಮಾಡಬಹುದು.
LifestyleJun 16, 2020, 4:55 PM IST
ಯಶಸ್ವೀ ವ್ಯಕ್ತಿಗಳ ಗೆಲುವಿನ ಮೆಟ್ಟಿಲಾಗುವ ಸಾಮಾನ್ಯ ಅಭ್ಯಾಸಗಳು
ಶ್ರೀಮಂತರು, ಯಶಸ್ಸನ್ನು ಕಂಡವರ ದಿನಚರಿಯ ಕೆಲ ಅಭ್ಯಾಸಗಳು ಅವರ ಗೆಲುವಿಗೆ ದಾರಿಯಾಗಿರುತ್ತವೆ. ಅಂಥ ಅಭ್ಯಾಸಗಳು ಯಾವುವು?
Karnataka DistrictsMar 7, 2020, 4:11 PM IST
ಇಂಜಿನೀಯರ್ ಕೆಲಸಕ್ಕೆ ಗುಡ್ ಬೈ; ಭೂಮಿ ಸೇವೆಗೆ ಜೈ, ಈತ ಈಗ ಲಕ್ಷಾಂತರ ರೂ. ಒಡೆಯ!
ಈ ಯುವಕ ಓದಿದ್ದು ಇಂಜಿನೀಯರಿಂಗ್. ಐಟಿ- ಬಿಟಿ ಕಂಪನಿಗಳಲ್ಲಿ ಕೈ ತುಂಬಾ ಸಂಬಳ ತೆಗೆದುಕೊಳ್ಳುವ ಕೆಲಸ ಬಿಟ್ಟು ಕೃಷಿ ಕೆಲಸ ಮಾಡ್ತಾ ಇದ್ದಾರೆ. ರಾಯಚೂರಿನ ಬಸವರಾಜ್ ಎನ್ನುವ ಯುವಕ ಇಂಜಿನೀಯರಿಂಗ್ ಬಿಟ್ಟು ರೈತನಾದ ಕಥೆಯಿದು. ಬರಡಾಗಿದ್ದ ಭೂಮಿಯಲ್ಲಿ ಟೊಮ್ಯಾಟೋ, ಹೂಕೋಸು, ಕ್ಯಾಪ್ಸಿಕಂ ಸೇರಿದಂತೆ ಹತ್ತಾರು ಬೆಳೆ ಬೆಳೆದು ಲಕ್ಷಾಂತರ ರೂ ಗಳಿಸುತ್ತಿದ್ದಾರೆ. ಸುಮಾರು 90 ಎಕರೆ ಭೂಮಿಯಲ್ಲಿ ಈ ಬೆಳೆ ಬೆಳೆಯುತ್ತಿದ್ದಾರೆ.
NewsOct 7, 2019, 2:19 PM IST
ಕೊನೆಯುಸಿರೆಳೆದ ಲಕ್ಷಾಧಿಪತಿ ಭಿಕ್ಷುಕ: ಗುಡಿಸಲಿಗೆ ತೆರಳಿದ ಪೊಲೀಸರಿಗೆ ಭಾರೀ ಅಚ್ಚರಿ!
ಭಿಕ್ಷೆ ಬೇಡಿ ಜೀವನ ಸಾಗಿಸುತ್ತದ್ದ ಲಕ್ಷಾಧಿಪತಿ ಭಿಕ್ಷುಕ| ರೈಲು ಹಳಿ ದಾಟುತ್ತಿದ್ದಾಗ ಸಾವನ್ನಪ್ಪಿದ| ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲು ಗುಡಿಸಲು ತಲುಪಿದ ಪೊಲೀಸರಿಗೆ ಕಾದಿತ್ತು ಶಾಕ್
BUSINESSJul 31, 2019, 8:58 AM IST
ದಿವಾಳಿಯಾದ ಕೋಟಿ ವೀರರು!
'ಕಾಫಿ ಕಿಂಗ್' ದುರಂತ ಅಂತ್ಯ| ನಾಪತ್ತೆಯಾಗಿದ್ದ ಸಿದ್ಧಾರ್ಥ ಮೃತದೇಹ ಪತ್ತೆ| ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ| ದಿವಾಳಿಯಾದ ಕೋಟಿ ವೀರರು
NEWSMay 22, 2019, 12:43 PM IST
ಸೆಕ್ಸ್ಗಾಗಿ ವಿಮಾನವನ್ನು ಆಟೋ ಪೈಲಟ್ ಮೋಡ್ಗಿಟ್ಟ ಪೈಲಟ್!
ವಿಮಾನದಲ್ಲಿ ಉದ್ಯಮಿಯ 'ಚೆಲ್ಲಾಟ'| ವಿಮಾನ ಹಾರಾಟ ಕಲಿಸಿಕೊಡುತ್ತೇನೆಂದು 15ರ ಬಾಲೆಯನ್ನು ಲೈಂಗಿಕವಾಗಿ ಬಳಸಿಕೊಂಡ| ಅಪ್ರಾಪ್ತೆಯೊಂದಿಗೆ ಸೆಕ್ಸ್ ಮಾಡಿದ ಶ್ರೀಮಂತನೀಗ ಜೈಲುಪಾಲು!
Lok Sabha Election NewsApr 17, 2019, 9:13 AM IST
2ನೇ ಹಂತದಲ್ಲಿ 427 ಕೋಟ್ಯಧೀಶ ಅಭ್ಯರ್ಥಿಗಳು!
2ನೇ ಹಂತದಲ್ಲಿ 427 ಕೋಟ್ಯಧೀಶ ಅಭ್ಯರ್ಥಿಗಳು| 417 ಕೋಟಿ: ಕಾಂಗ್ರೆಸ್ನ ವಸಂತ್ ಕುಮಾರ್ ನಂ.1 ಶ್ರೀಮಂತ| 338 ಕೋಟಿ: ಕರ್ನಾಟಕದ ಡಿ.ಕೆ.ಸುರೇಶ್ 3ನೇ ಶ್ರೀಮಂತ ಅಭ್ಯರ್ಥಿ| 9 ರು: ವೆಂಕಟೇಶ್ವರ ಮಹಾಸ್ವಾಮೀಜಿ ಅತಿ ಬಡವ ಅಭ್ಯರ್ಥಿ| 0: 16 ಅಭ್ಯರ್ಥಿಗಳಿಗೆ ಯಾವುದೇ ಆಸ್ತಿಯೇ ಇಲ್ಲವಂತೆ.
JobsApr 10, 2019, 4:11 PM IST
ಈ ಮಿಲಿಯನೇರ್ ಜೊತೆ ಸುಮ್ನೆ ಸುತ್ತಾಡಿ: ಸಿಗುತ್ತೆ 25 ಲಕ್ಷ, ಮನೆ ಮತ್ತು ಗಾಡಿ!
ಕೋಟ್ಯಾಧಿಪತಿ ಜೊತೆ ಸುಮ್ಮನೆ ಸುತ್ತಾಡಿದ್ರೆ ಸಿಗುತ್ತೆ ಲಕ್ಷ ಲಕ್ಷ ಸಂಬಳ| PA ಹುಡುಕಾಟದಲ್ಲಿರುವ ಉದ್ಯಮಿ ಕೊಟ್ಟಿದ್ದಾರೆ ಆಕರ್ಷಕ ಆಫರ್| ಈ ಸಾಮರ್ಥ್ಯವಿದ್ರೆ ನೀವೂ ಕೂಡಾ ಪ್ರಯತ್ನಿಸಬಹುದು!
NewsMar 11, 2019, 4:53 PM IST
ಈಕೆಯನ್ನು ಮದುವೆಯಾದ್ರೆ ಸಿಗುತ್ತೆ 2 ಕೋಟಿ: ಅಳಿಯನ ಹುಡುಕಾಟದಲ್ಲಿ ತಂದೆ!
ಮಗಳಿಗಾಗಿ ವರನ್ವೇಷಣೆಯಲ್ಲಿ ತಂದೆ| ಅಳಿಯನಿಗೆ 2 ಕೋಟಿ ನೀಡಲು ರೆಡಿಯಾಗಿದ್ದಾರೆ ತಂದೆ| ಮಗಳನ್ನು ವರಿಸುವ ಹುಡುಗನಿಗೆ ಸಿಂಪಲ್ ಷರತ್ತುಗಳು! ಈ ಸುದ್ದಿ ಕಳೆದ ಮಾರ್ಚ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಷ್ಟಕ್ಕೂ ಈ ಹುಡುಗಿಗೆ ಗಂಡು ಸಿಕ್ತೋ, ಬಿಡ್ತೋ?
NEWSJan 8, 2019, 2:04 PM IST
ಇವೆನಂಥ ಅಪ್ಪ: ಮಕ್ಕಳಾಗಿ 21 ವರ್ಷದ ಬಳಿಕ ನಂದಲ್ಲ ಅಂತಾವ್ನಲ್ಲಪ್ಪ!
ಅಮೆರಿಕದ ಲಿವರ್ಪುಲ್ನ ಪ್ರಸಿದ್ಧ ಉದ್ಯಮಿ ರಿಚರ್ಡ್ ಮ್ಯಾಸನ್, ಇತ್ತೀಚಿಗಷ್ಟೇ ತಮ್ಮ ಪತ್ನಿ ಕೇಟ್ಳಿಗೆ ವಿಚ್ಛೇದನ ನೀಡಿದ್ದಾನೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೂವರೂ ಮಕ್ಕಳು ನನ್ನವಲ್ಲ ಎಂದು ಹೇಳಿಕೆ ನೀಡಿದ್ದಾನೆ.
BUSINESSAug 11, 2018, 4:05 PM IST
ಚಹಾ ಮಾರುವವರನ ತಾಕತ್ತು: ಅಮೆಜಾನ್ ಡಿಲೆವರಿ ಬಾಯ್ ಇದೀಗ ಲಕ್ಷಾಧಿಪತಿ!
ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿದ್ದ ವ್ಯಕ್ತಿ ಎಂದು ವಿಪಕ್ಷಗಳು ಮೋದಿ ಅವರ ಕುರಿತು ಕುಹುಕವಾಡುವುದುಂಟು. ಆದರೆ ಚಹಾ ಮಾರುವುದೂ ಕೂಡ ಸ್ವಾಭಿಮಾನದ ಸಂಕೇತ ಎಂಬುದು ಕೆಲವರಿಗೆ ಅರ್ಥವೇ ಆಗುವುದಿಲ್ಲ. ಚಹಾ ಮಾರುವವರ ಬಗ್ಗೆ ಕೀಳು ಭಾವನೆ ಹೊಂದಿರುವವರಿಗೆ ಇಲ್ಲೊಬ್ಬ ಯುವಕ ತಕ್ಕ ಪಾಠವನ್ನೇ ಕಲಿಸಿದ್ದಾನೆ. ಅಮೆಜಾನ್ ನಲ್ಲಿ ಡಿಲೆವರಿ ಬಾಯ್ ಆಗಿದ್ದ ಜೈಪುರ್ ನ ರಘುವೀರ್ ಸಿಂಗ್ ಇದೀಗ ಚಹಾ ಮಾರುತ್ತಲೇ ಲಕ್ಷ ಲಕ್ಷ ಹಣವನ್ನು ಜೇಬಿಗಳಿಸುತ್ತಿದ್ದಾರೆ.
NEWSAug 9, 2018, 1:56 PM IST
ಚೀನಾ ಗೋಡೆ ಎಲ್ಲಿ?: ಉತ್ತರ ಕೊಟ್ಳು 2 ಲೈಫ್ಲೈನ್ ಚೆಲ್ಲಿ!
ಶಿಕ್ಷಣ ಅನ್ನೋದು ಕೇವಲ ಮಾರ್ಕ್ಸ್ ಕಾರ್ಡ್ಗಳಿಗೆ ಸಿಮೀತವಾದರೆ ಹೀಗೆ ಆಗೋದು. ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಯುವತಿಯೊಬ್ಬಳಿಗೆ ಚೀನಾದ ಮಹಾಗೋಡೆ ಎಲ್ಲಿದೆ ಎಂಬುದು ಗೊತ್ತಿಲ್ಲ ಅಂತಾದರೆ ಶಿಕ್ಷಣದ ಮೂಲ ಸ್ವರೂಪದಲ್ಲಿ ಬದಲಾವಣೆಯಾಗಬೇಕಿದೆ ಎಂಬ ಸಂದೇಶ ಕೊಟ್ಟಂತಲ್ಲವೇ?. ಟರ್ಕಿ ದೇಶದ ‘ಕೌನ್ ಬನೇಗಾ ಕರೋಡ್ ಪತಿ’ಯ ಅವತರಣಿಕೆಯಲ್ಲಿ ಮಹಿಳಾ ಸ್ಪರ್ಧಿಯೋರ್ವಳು 2 ಲೈಫ್ಲೈನ್ ಬಳಿಸಿ ಟ್ರೋಲ್ಗೆ ಒಳಗಾಗಿದ್ದಾಳೆ.
BUSINESSJul 21, 2018, 6:04 PM IST
ಈಕೆ ಮಿಲೇನಿಯರ್: ಆದ್ರೆ ಕೇವಲ 10 ನಿಮಿಷ ಮಾತ್ರ!
ಯಾರಿಗುಂಟು, ಯಾರಿಗಿಲ್ಲ ಈ ಭಾಗ್ಯ?. ಹಣಕಾಸು ಸಂಸ್ಥೆಯ ಎಡವಟ್ಟಿನಿಂದ ಮಹಿಳೆಯೊಬ್ಬಳು ಏಕಾಏಕಿ ಮಿಲೇನಿಯರ್ ಆದ ಕಥೆ ಇದು. ಆದರೆ ತನ್ನ ತಪ್ಪನ್ನು ಸರಿಪಡಿಸಿಕೊಂಡ ಬ್ಯಾಂಕ್ ಕೂಡಲೇ ಆ ಹಣವನ್ನು ವಾಪಸ್ಸು ಪಡೆದು ಮಹಿಳೆಗೆ ದು:ಖ ತರಿಸಿದೆ.