Milk  

(Search results - 87)
 • Karnataka Districts13, Sep 2019, 1:43 PM IST

  ಹಾಸನ: ಹಾಲು ಒಕ್ಕೂಟದ ಕೋಟಿ ಲಾಭದ ಹಣ ರೈತರಿಗೆ

  ಹಾಸನ ಹಾಲು ಒಕ್ಕೂಟವು 2018-19ನೇ ಸಾಲಿನಲ್ಲಿ 1,130.15 ಕೋಟಿ ವಹಿವಾಟು ನಡೆಸಿದೆ.15.50 ಕೋಟಿ ರು. ಲಾಭ ಗಳಿಸಿದ್ದು, ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಹಾಲು ಉತ್ಪಾದಕರ ಸಂಘಗಳಿಗೆ ವಿತರಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರೂ ಆದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

 • cow milk

  BUSINESS11, Sep 2019, 5:27 PM IST

  ಒಂದು ಲೀಟರ್ ಹಾಲಿಗೆ 140 ರೂ.: ಇದೆಂತಾ ಜಮಾನಾ ಗುರು?

  ಆರ್ಥಿಕವಾಗಿ ದಿವಾಳಿಯಂಚಿಗೆ ಬಂದು ನಿಂತಿರುವ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದಲ್ಲಿ ಹಾಲಿನ ದರ ಒಂದು ಲೀಟರ್‌ಗೆ 140 ರೂ. ಆಗಿದ್ದು, ಪೆಟ್ರೋಲ್‌ಗಿಂತ  ಹಾಲು ದುಬಾರಿಯಾಗಿದೆ.

 • Milk

  Karnataka Districts11, Sep 2019, 4:34 PM IST

  ರೈತರಿಗೆ ಬಂಪರ್ : ಹಾಲಿನ ಬೆಲೆ ಏರಿಕೆ

  ಹಾಲು ಉತ್ಪಾದಕರಿಗೆ ಬಮುಲ್ ಅಧ್ಯಕ್ಷರು ಗುಡ್ ನ್ಯೂಸ್ ನೀಡಿದ್ದಾರೆ. ಹಾಲಿಗೆ ಹೆಚ್ಚುವರಿ ದರ ನೀಡುವುದಾಗಿ ಹೇಳಿದ್ದಾರೆ.

 • Milk

  Karnataka Districts31, Aug 2019, 3:09 PM IST

  ಹಾಲು ಉತ್ಪಾದಕರಿಗೆ ಬಮೂಲ್‌ ಬಂಪರ್‌ ಗಿಫ್ಟ್‌..!

  ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ಸೆ.1ರಿಂದ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ ಒಂದು ರು. ನೀಡಲು ನಿರ್ಧರಿಸಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲೆಗಳ 12 ತಾಲೂಕಿನ 1.20 ಲಕ್ಷ ಹಾಲು ಉತ್ಪಾದಕರು ಇದರ ಲಾಭ ಪಡೆಯಲಿದ್ದಾರೆ.

 • NEWS31, Aug 2019, 7:40 AM IST

  'ಗ್ರಹ'ಚಾರ ಸರಿ ಇಲ್ಲ: ರೇವಣ್ಣಗೆ KMF ಡಬಲ್ ಶಾಕ್!

  ಇಂದು ಕೆಎಂಎಫ್‌ ಎಲೆಕ್ಷನ್‌: ರೇವಣ್ಣಗೆ ಡಬಲ್‌ ಶಾಕ್‌!| ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರು ಪ್ರತ್ಯೇಕಕ್ಕೆ ನಿರ್ಧಾರ| ನೂತನ ಒಕ್ಕೂಟ ಸ್ಥಾಪನೆಗೆ ಬಿಎಸ್‌ವೈ ಸೂಚನೆ

 • krishna

  NEWS28, Aug 2019, 10:51 AM IST

  'ಕೃಷ್ಣನಂತೆ ಕೊಳಲೂದಿದರೆ ಹಸು ಹೆಚ್ಚು ಹಾಲು ಕೊಡುತ್ತೆ!'

  ಕೃಷ್ಣನಂತೆ ಕೊಳಲೂದಿದರೆ ಹಸು ಹೆಚ್ಚು ಹಾಲು ಕೊಡುತ್ತೆ| ಬಿಜೆಪಿ ಶಾಸಕ ದಿಲೀಪ್‌ ಕುಮಾರ್‌ ಪೌಲ್‌ ಹೇಳಿಕೆ

 • milk adulteration

  Karnataka Districts21, Aug 2019, 8:17 AM IST

  ಮಂಡ್ಯ: ಹಾಲು ಉತ್ಪಾದಕರಿಗೆ ಸಂತಸದ ಸುದ್ದಿ

  ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಂತರ ಹಾಲಿನ ಖರೀದಿ ದರ ಹೆಚ್ಚಳ ಮಾಡುವುದಾಗಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಭರವಸೆ ನೀಡಿದರು. ನಿರ್ದೆಶಕರ ಚುನಾವಣೆ ನಿಗದಿಯಾದ ಹಿನ್ನಲೆಯಲ್ಲಿ ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡುವ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

 • Mandya Milk Federation

  Karnataka Districts20, Aug 2019, 5:27 PM IST

  ಮಂಡ್ಯ: ಜೆಡಿಎಸ್ ಶಾಸಕರ ಬೆಂಬಲಿಗರು ಬಿಜೆಪಿಗೆ

  ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲ. ಅಲ್ಲಿಯ ಎಲ್ಲ ಶಾಸಕರೂ ಜೆಡಿಎಸ್‌ನವರಿಂದಲೇ ಗೆದ್ದು ಬಂದವರು. ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬಿಜೆಪಿ ಬೆಂಬಲಿಸಿದ್ದು, ಸುಮಲತಾ ಅವರೇ ಗೆದ್ದು ಬಂದಿದ್ದಾರೆ. ಅಲ್ಲದೇ ಜಿಲ್ಲೆಯ ಕೆ.ಆರ್.ಪೇಟೆ ಶಾಸಕರಾಗಿದ್ದ ನಾರಾಯಣ ಗೌಡರೂ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಹಾಲು ಒಕ್ಕೂಟದ ಚುನಾವಣೆಯಲ್ಲಿಯೂ ಪಕ್ಷ ಸ್ಪರ್ಧಿಸುವ ಸಾಧ್ಯತೆ ಇದೆ. 

 • aavin milk price hike

  BUSINESS18, Aug 2019, 10:26 AM IST

  ಹಾಲಿನ ದರ ಒಂದೇ ಬಾರಿಗೆ ಲೀ.ಗೆ 6 ರು.ನಷ್ಟು ಏರಿಕೆ!

  ತಮಿಳ್ನಾಡಲ್ಲಿ ಹಾಲಿನ ದರ ಒಮ್ಮೆಗೆ ಲೀ.ಗೆ 6 ರು.ನಷ್ಟು ಏರಿಕೆ|  ಹಾಲು ಉತ್ಪಾದಕರಿಗೆ ಬಂಪರ್‌ ಕೊಡುಗೆ ಕೊಟ್ಟ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರ

 • milk

  Karnataka Districts17, Aug 2019, 3:38 PM IST

  ಕೋಲಾರ: ನೆರೆ ಸಂತ್ರಸ್ತರಿಗೆ 'ಗುಡ್‌ಲೈಫ್'

  ಮೈಸೂರಿನ ಕೆಜಿಎಫ್‌ ತಾಲೂಕಿನಲ್ಲಿ ನೆರೆ ಸಂತ್ರಸ್ತರಿಂದ ಗುಡ್‌ಲೈಫ್‌ ಹಾಲನ್ನು ಪೋರೈಸಲಾಯಿತು. 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಜಿಎಫ್‌ ತಾಲೂಕಿನ ಘಟ್ಟಮಾದಮಂಗಲ ಗ್ರಾಪಂ ವ್ಯಾಪ್ತಿಯ ಕೆಂಪಾಪುರ, ಕಲುವಲಹಳ್ಳಿ ಸಮೀಪದ ಪ್ರದೇಶಗಳ ಗ್ರಾಮಸ್ಥರು ನೆರೆ ಸಂತ್ರಸ್ತರಿಗೆ ಗುಡ್‌ಲೈಫ್‌ ಹಾಲನ್ನು ಪೋರೈಸಿದರು.

 • cow milk

  Karnataka Districts2, Aug 2019, 3:33 PM IST

  ಶಿವಮೊಗ್ಗ: ಹೈನುಗಾರರಿಗೆ ಬಂಪರ್ ಸುದ್ದಿ, ಹಾಲಿನ ದರ ಹೆಚ್ಚಳ

  ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟವು ರೈತರಿಂದ ಖರೀದಿಸುವ ಪ್ರತಿ ಲೀ. ಹಾಲಿನ ದರವನ್ನು 2. 50 ರು. ಹೆಚ್ಚಿಸಿದ್ದು, ಇದು ಆ. 3 ರಿಂದಲೇ ಜಾರಿಗೆ ಬರಲಿದೆ.

 • NEWS30, Jul 2019, 1:58 PM IST

  ವಿಟಮಿನ್ ಎ, ಡಿ ಹೊಂದಿರುವ ನಂದಿನ ಹಾಲು ಮಾರುಕಟ್ಟೆಗೆ

  ವಿಟಮಿನ್ ಎ ಮತ್ತು ವಿಟಮಿನ್ ಡಿ ಒಳಗೊಂಡಂತಹ ನಂದಿನಿ ಹಾಲು ಇನ್ನು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. 

 • milk and safron

  LIFESTYLE4, Jul 2019, 2:01 PM IST

  ಮಿಲ್ಕಿ ಬ್ಯೂಟಿಗಾಗಿ ಹಾಲು, ಕೇಸರಿ ಪೇಸ್ಟ್!

  ಹಾಲಿನಂತ ತ್ವಚೆ ಪಡೆಯಬೇಕು ಅನ್ನೋದು ನಿಮ್ಮ ಆಸೆಯಾಗಿದ್ದರೆ. ಹಾಲು ಮತ್ತು ಕೇಸರಿಯ ಈ ಸೀಕ್ರೆಟ್ ಟಿಪ್ಸ್ ತಿಳ್ಕೊಳಿ... 

   

 • Benefits of Goat milk

  LIFESTYLE1, Jul 2019, 1:42 PM IST

  ಹಸುವಿನ ಹಾಲಿಗಿಂತ ಮೇಕೆ ಹಾಲೇ ಮೇಲು!

  ಮೇಕೆಹಾಲಿನ ಲಾಭಗಳಿಗೆ ಮನಸೋತು ಈಗೀಗ ನಗರಗಳಲ್ಲಿ ಹೆಚ್ಚು ಹೆಚ್ಚು ಜನರು ಇದರ ಬಳಕೆ ಹೆಚ್ಚಿಸಿದ್ದಾರೆ. ಬಾಸ್ತಾ, ಅಕ್ಷಯಾ ಮುಂತಾದ ಬ್ರ್ಯಾಂಡ್‌ಗಳು ಬೆಂಗಳೂರಿನಲ್ಲಿ ಮೇಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಸರಬರಾಜಿಗೆ ಜನಪ್ರಿಯತೆ ಪಡೆಯುತ್ತಿವೆ. 

 • NEWS28, Jun 2019, 9:28 AM IST

  ಹಾಲು ಖರೀದಿಸಿ ಪ್ಯಾಕ್‌ ಮರಳಿಸಿ ಹಣ ಪಡೆಯಿರಿ

  ಹಾಲಿನ ಪ್ಯಾಕೇಟ್ ನಿರ್ವಹಣೆಯೂ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ ಈಗ ಪ್ಯಾಕೇಟ್ ಮರಳಿ ಅಂಗಡಿಗೆ ನೀಡುವ ಮೂಲಕ ಹಣ ಪಡೆಯಬಹುದಾಗಿದೆ.