Asianet Suvarna News Asianet Suvarna News
47 results for "

Milana Nagaraj

"
Kannada Movie Love Mocktail 2 gets U certificateKannada Movie Love Mocktail 2 gets U certificate

'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸೆನ್ಸಾರ್‌ನಿಂದ ಯು ಸರ್ಟಿಫೀಕೆಟ್

ದುರಂತ ಅಂತ್ಯದ 'ಲವ್ ಮಾಕ್ಟೇಲ್' ಮೊದಲ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಿಧಿಮಾ ಪಾತ್ರ ಅಂತ್ಯವಾಗಿತ್ತು.ಇದೀಗ ಎರಡನೇ ಭಾಗದಲ್ಲಿ ಮಿಲನಾ ಯಾವ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

Sandalwood Oct 25, 2021, 4:08 PM IST

Actress Milana Nagaraj join Kiccha Sudeep Vikrant Rona film team vcsActress Milana Nagaraj join Kiccha Sudeep Vikrant Rona film team vcs

'ವಿಕ್ರಾಂತ್ ರೋಣ' ಚಿತ್ರದಲ್ಲಿ ಮಿಲನಾ ನಾಗರಾಜ್!

ವಿಕ್ರಾಂತ್ ರೋಣ ಅಖಾಡಕ್ಕೆ ಎಂಟ್ರಿ ಕೊಟ್ಟ ನಟಿ ಮಿಲನಾ. ಪಾತ್ರ ಮಾತ್ರ ಫುಲ್ ಸಸ್ಪೆನ್ಸ್...

Sandalwood Oct 1, 2021, 5:08 PM IST

Celebrity couple Milana Nagaraj and Darling Krishna shares mehndi ceremony video vcsCelebrity couple Milana Nagaraj and Darling Krishna shares mehndi ceremony video vcs
Video Icon

ನಾಲ್ಕೂವರೆ ತಿಂಗಳ ಬಳಿಕ ಮೆಹಂದಿ ವಿಡಿಯೋ ಹಂಚಿಕೊಂಡ ಮಿಲನಾ-ಕೃಷ್ಣ!

'ಲವ್ ಮಾಕ್ಟೇಲ್' ಚಿತ್ರದ ಮೂಲಕ ತಮ್ಮ ಲವ್ ಮ್ಯಾಟರ್ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ನಾಲ್ಕು ತಿಂಗಳಾಗಿವೆ. ಇದರ ಪ್ರಯುಕ್ತ ಆಪ್ತರೊಟ್ಟಿಗೆ ಹಮ್ಮಿಕೊಂಡಿದ್ದ ಮೆಹೆಂದಿ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.

Sandalwood Jul 5, 2021, 4:51 PM IST

Sandalwood celebrity Couple milana nagaraj and darling krishna in leh ladakh photos mahSandalwood celebrity Couple milana nagaraj and darling krishna in leh ladakh photos mah

ಲಡಾಖ್‌ನಲ್ಲಿ ಕ್ಯೂಟ್ ಕಪಲ್ ಮಿಲನಾ-ಕೃಷ್ಣ  ಜೋಡಿ ಮೋಡಿ

ಬೆಂಗಳೂರು(ಜೂ. 24) ಸ್ಯಾಂಡಲ್‌ವುಡ್‌ ನ ಹೊಸಜೋಡಿ  ಮಿಲನಾ ನಾಗರಾಜ್​ ಹಾಗೂ ಡಾರ್ಲಿಂಗ್​ ಕೃಷ್ಣ ಲಡಾಕ್ ಗೆ ಹಾರಿದ್ದಾರೆ. ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ.

Cine World Jun 24, 2021, 10:52 PM IST

Milana Nagaraj Darling Krishna spends time playing and training pet vcsMilana Nagaraj Darling Krishna spends time playing and training pet vcs
Video Icon

ಮನೆಗೆ ಹೊಸ ಅತಿಥಿ: ಆರೈಕೆಯಲ್ಲಿ ಮಿಲನಾ-ಕೃಷ್ಣ ಬ್ಯುಸಿ!

ಚಿತ್ರೀಕರಣ ಇಲ್ಲದ ಕಾರಣ ಮನೆಯಲ್ಲಿಯೇ ಟೈಮ್ ಪಾಸ್ ಮಾಡುವುದಕ್ಕೆ ನಟಿ ಮಿಲನಾ ಮತ್ತು ಕೃಷ್ಣ ಮುದ್ದಾದ ನಾಯಿ ಮರಿಯನ್ನು ತಂದಿದ್ದಾರೆ. ಅದಕ್ಕೆ ರೆಮೋ ಎಂದು ನಾಮಕರಣ ಮಾಡಿದ್ದಾರೆ. ಇಬ್ಬರೂ ರಮೋಗೆ ಟ್ರೈನಿಂಗ್ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ರೆಮೋ ಜೊತೆ ಅವರ ದಿನ ಹೇಗಿರುತ್ತೆ ಅಂತ ಈ ವಿಡಿಯೋ ನೋಡಿ.
 

Sandalwood Jun 22, 2021, 4:46 PM IST

Kannada actor Darling Krishna celebrated birthday with wife Milana nagaraj vcsKannada actor Darling Krishna celebrated birthday with wife Milana nagaraj vcs

ಹ್ಯಾಪಿ ಬರ್ತಡೇ ಡಾರ್ಲಿಂಗ್ ಕೃಷ್ಣ; 'ಲವ್ ಮಾಕ್ಟೇಲ್' 2 ಲುಕ್ ಹೇಗಿದೆ?

ಸ್ಯಾಂಡಲ್‌ವುಡ್‌ ಹ್ಯಾಂಡ್ಸಮ್ ಬಾಯ್ ಡಾರ್ಲಿಂಗ್ ಕೃಷ್ಣರಿಗೆ ಹುಟ್ಟುಹಬ್ಬದ ಶುಭಾಶಯಗಳು.

Sandalwood Jun 12, 2021, 3:46 PM IST

Australian journalist chloe Amanda bailey praises kannada film love mocktail vcsAustralian journalist chloe Amanda bailey praises kannada film love mocktail vcs
Video Icon

ಲವ್ ಮಾಕ್ಟೀಲ್ ಸಿನಿಮಾ ವೀಕ್ಷಿಸಿ ಫಿದಾ ಆಸ್ಟ್ರೇಲಿಯಾ ಪತ್ರಕರ್ತೆ!

2020ರಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ 'ಲವ್ ಮಾಕ್ಟೀಲ್‌' ಸಿನಿಮಾದ ಬಗ್ಗೆ ಆಸ್ಟ್ರೇಲಿಯಾದ ಪತ್ರಕರ್ತೆಯೊಬ್ಬರು ಹೊಗಳಿ ಟ್ಟೀಟ್ ಮಾಡಿದ್ದಾರೆ. ತಮಾಷೆ ಎಂಜಾಯ್ ಮಾಡಿದೆ, ಎಂಡಿಂಗ್ ದುಃಖ ಆಯ್ತು. ಭಾಗ ಎರಡಕ್ಕೆ ಕಾಯುತ್ತಿರುವೆ, ಎಂದು ಕ್ಲೋಯ್ ಅಮಂಡಾ ಎಂಬುವವರು ಬರೆದಿದ್ದಾರೆ. 

Sandalwood May 30, 2021, 2:43 PM IST

Darling Krishna Rachita Ram signs Love me or Hate me kannada film vcsDarling Krishna Rachita Ram signs Love me or Hate me kannada film vcs
Video Icon

ಡಾರ್ಲಿಂಗ್ ಕೃಷ್ಣಗೆ 'ಲವ್‌ ಮಿ ಆರ್ ಹೇಟ್ ಮಿ' ಎಂದೇಳಿದ ಡಿಂಪಲ್ ಕ್ವೀನ್ ರಚಿತಾ ರಾಮ್!

ಎರಡನೇ ಅಲೆಯ ಲಾಕ್‌ಡೌನ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ದಿಲ್ಲದೇ ಮತ್ತೊಂದಿಷ್ಟು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. ಮೊದಲ ಬಾರಿ ಡಾರ್ಲಿಂಗ್ ಕೃಷ್ಣಗೆ ಜೋಡಿ  ಆಗಿದ್ದು, 'ಲವ್ ಮಿ ಆರ್ ಹೇಟ್‌ ಮಿ' ಎಂಬ ಶೀರ್ಷಿಕೆಯನ್ನು ಈ ಜೋಡಿಯ ಚಿತ್ರಕ್ಕೆ ಇಡಲಾಗಿದೆ. ಚಿತ್ರದ ಮೊದಲ ಪೋಸ್ಟರ್‌ ರಿಲೀಸ್ ಮಾಡಿದ್ದಾರೆ. 
 

Sandalwood May 30, 2021, 1:54 PM IST

Cinema Hungama Krishna Milana Couple Welcomes New Member To Family dplCinema Hungama Krishna Milana Couple Welcomes New Member To Family dpl
Video Icon

ಮಿಲನಾಗೆ ಸೂಪರ್ ಗಿಫ್ಟ್ ಕೊಟ್ಟ ಡಾರ್ಲಿಂಗ್ ಕೃಷ್ಣ..!

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಫ್ಯಾಮಿಲಿಗೆ ಹೊಸ ಸದಸ್ಯನ ಎಂಟ್ರಿಯಾಗಿದೆ. ನಟಿ ಮಿಲನಾ ಮನೆಗೆ ಹೊಸ ಸದಸ್ಯನ ಎಂಟ್ರಿಯಾಗಿದೆ. ಲಾಕ್‌ಡೌನ್ ಸಮಯದಲ್ಲಿ ಈ ಜೋಡಿಯ ಮನೆಗೆ ಚಂದದ್ದೊಂದು ಪಪ್ಪಿ ಬಂದಿದೆ.

Sandalwood May 19, 2021, 2:32 PM IST

Kannada actress Milana Nagaraj welcomes Shih Tzu dog calls him Romeo vcsKannada actress Milana Nagaraj welcomes Shih Tzu dog calls him Romeo vcs

ನಟಿ ಮಿಲನಾ ನಾಗರಾಜ್‌ ಕುಟುಂಬಕ್ಕೆ ಹೊಸ ಅತಿಥಿ ಆಗಮನ!

ಲಾಕ್‌ಡೌನ್‌ ಸಮಯದಲ್ಲಿ ನಟಿ ಮಿಲನಾ ನಾಗರಾಜ್ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ....

Sandalwood May 16, 2021, 3:39 PM IST

Kannada film Love Mocktail 2 Milana Nagaraj dance video viral vcsKannada film Love Mocktail 2 Milana Nagaraj dance video viral vcs

ಲವ್‌ ಮಾಕ್‌ಟೇಲ್‌ 2 ಹಾಡಿಗೆ ಮಿಲನಾ ಡ್ಯಾನ್ಸ್‌; ವಿಡಿಯೋ ವೈರಲ್!

ಲವ್‌ ಮಾಕ್‌ಟೇಲ್‌ 2 ಚಿತ್ರದ ‘ಈ ಪ್ರೇಮ ನಿನ್ನ ಕೊಡುಗೆ ನನಗೆ’ ಹಾಡಿಗೆ ಮಿಲನಾ ನಾಗರಾಜ್‌ ಸೇರಿದಂತೆ ಲವ್‌ ಮಾಕ್‌ಟೇಲ್‌ 1 ಹಾಗೂ ಲವ್‌ ಮಾಕ್‌ಟೇಲ್‌ 2 ಚಿತ್ರದ ನಟಿಯರೆಲ್ಲ ಹೆಜ್ಜೆ ಹಾಕಿದ್ದಾರೆ. 

Sandalwood May 6, 2021, 9:01 AM IST

Darling Krishna and Milana Nagaraj test negative for Covid19 vcsDarling Krishna and Milana Nagaraj test negative for Covid19 vcs
Video Icon

ಕೊರೋನಾದಿಂದ ಮುಕ್ತರಾದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್!

ಗೋವಾದಲ್ಲಿ ಶುಗರ್ ಫ್ಯಾಕ್ಟರಿ ಸಿನಿಮಾ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ ಡಾಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ಗೆ ಕೊರೋನಾ ಸೋಂಕಿತ್ತು ಎಂದು ತಿಳಿದು ಬಂದ ಕಾರಣ ತಮ್ಮ ನಿವಾಸದಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. 14 ದಿನಗಳ ಕ್ವಾರಂಟೈನ್‌ ಮುಗಿಸಿ ಮತ್ತೆ ಕೋವಿಡ್‌19 ಪರೀಕ್ಷೆ ಮಾಡಿಸಿದ್ದಾರೆ. ವರದಿ ನೆಗೆಟಿವ್ ಬಂದಿರುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

Sandalwood Apr 29, 2021, 4:40 PM IST

Love mocktail fame Darling krishna Milana nagaraj test covid19 positive vcsLove mocktail fame Darling krishna Milana nagaraj test covid19 positive vcs
Video Icon

ಗೋವಾದಲ್ಲಿ ಶೂಟಿಂಗ್, ಎಂಜಾಯ್‌ಮೆಂಟ್‌ ನಂತರ ಕೃಷ್ಣ- ಮಿಲನಾಗೆ ಕೊರೋನಾ ಪಾಸಿಟಿವ್!

ಸ್ಯಾಂಡಲ್‌ವುಡ್‌ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಕೆಲವು ದಿನಗಳಿಂದ ಗೋವಾದಲ್ಲಿ ಶುಗರ್ ಫ್ಯಾಕ್ಟರಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇಬ್ಬರೂ ಗೋವಾದಲ್ಲಿದ್ದು, ಬೆಂಗಳೂರಿಗೆ ಹಿಂದಿರುಗಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ವರಿದಿಯಲ್ಲಿ ಪಾಸಿಟಿವ್ ಎಂದು ತಿಳಿದು ಬಂದ ಕಾರಣ ಹೋಮ್ ಕ್ವಾರಂಟೈನ್ ಆಗಿದ್ದಾರೆ.

Sandalwood Apr 16, 2021, 5:37 PM IST

Love Mocktail stars Darling Krishna and Milana Nagaraj test positive for Covid-19 mahLove Mocktail stars Darling Krishna and Milana Nagaraj test positive for Covid-19 mah

ಲವ್ ಮಾಕ್ಟೇಲ್  ಜೋಡಿಗೆ ಕೊರೋನಾ.. ಎಚ್ಚರಿಕೆ ತಗೊಳ್ಳಿ ಎಂದ ಕೃಷ್ಣ

ಸ್ಯಾಂಡಲ್‌ ವುಡ್ ನ ಕ್ಯೂಟ್ ಕಪಲ್ ಗೆ  ಕೊರೋನಾ ಸೋಂಕು ದೃಢಪಟ್ಟಿದೆ. ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಇಬ್ಬರೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

Sandalwood Apr 14, 2021, 2:43 PM IST

Darling krishna Milana Nagaraj new project mili as swimmer vcsDarling krishna Milana Nagaraj new project mili as swimmer vcs

ಮಿಲನಾ ನಾಗರಾಜ್‌ ರಿಯಲ್ ಲೈಫ್‌ ಸ್ಟೋರಿ ತೆರೆ ಮೇಲೆ; 'ಮಿಲಿ'ಗೆ ಕೃಷ್ಣ ನಿರ್ದೇಶನ!

ಈಜು ಪಟು ಪಾತ್ರದಲ್ಲಿ ಮಿಲನಾ ನಾಗರಾಜ್. ಮಡದಿಯ ರಿಯಲ್ ಲೈಫ್‌ ಸ್ಟೋರಿಗೆ ಕೃಷ್ಣನೇ ಡೈರೆಕ್ಟರ್....

Sandalwood Mar 28, 2021, 3:55 PM IST