Mike Hesson  

(Search results - 3)
 • <p>ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ನಡೆಯಲಿದೆ. ಕೊರೋನಾ ಕಾರಣ ಕ್ರೀಡಾಂಗಣಕ್ಕೆ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶವಿಲ್ಲ.</p>

  Cricket8, Sep 2020, 8:43 PM

  IPL 2020: ದುಬೈ ಪಿಚ್‌ನಲ್ಲಿ ಉತ್ತಮ ಮೊತ್ತ ಎಷ್ಟು? ಇಲ್ಲಿದೆ RCB ಲೆಕ್ಕಾಚಾರ!

  ಐಪಿಎಲ್ ಟೂರ್ನಿ ಅಂದರೆ ಹೊಡಿ ಬಡಿ ಆಟ. ಅದರಲ್ಲೂ ಭಾರತದ ಬ್ಯಾಟಿಂಗ್ ಟ್ರ್ಯಾಕ್ ಪಿಚ್‌ಗಳಲ್ಲಿ ರನ್ ಮಳೆ ಸುರಿಯುತ್ತದೆ. ಇನ್ನು 200ರ ಗಡಿ ದಾಟಿದರೂ ಚೇಸ್ ಮಾಡುತ್ತಾರೆ. ಆದರೆ ಈ ಬಾರಿ ದುಬೈನಲ್ಲಿ ಐಪಿಎಲ್ ನಡೆಯುತ್ತಿರುವ ಕಾರಣ ದುಬೈ ಪಿಚ್‌ಗಳಲ್ಲಿ ಉತ್ತಮ ಮೊತ್ತ ಎಷ್ಟು? ಇಲ್ಲಿದೆ ವಿವರ.

 • rcb

  IPL26, Feb 2020, 11:38 AM

  IPL 2020: ಮಾರ್ಚ್ 21 ರಿಂದ ಬೆಂಗಳೂರಲ್ಲಿ ಆರ್‌ಸಿಬಿ ಅಭ್ಯಾಸ

  ಬಾಂಗ್ಲಾದ ಢಾಕಾದಲ್ಲಿ ನಡೆಯಲಿರುವ ಏಷ್ಯಾ ಇಲೆವೆನ್‌ ಹಾಗೂ ವಿಶ್ವ ಇಲೆವೆನ್‌ ಚಾರಿಟಿ ಟಿ20 ಪಂದ್ಯಗಳಲ್ಲಿ ಕೊಹ್ಲಿ ಪಾಲ್ಗೊಳ್ಳುವ ಕಾರಣದಿಂದ ಅಭ್ಯಾಸ ಶಿಬಿರಕ್ಕೆ ತಡವಾಗಿ ಆಗಮಿಸಲಿದ್ದಾರೆ.

 • RCB

  SPORTS23, Aug 2019, 3:55 PM

  RCB ತಂಡಕ್ಕೆ ಹೊಸ ಕೋಚ್, ಹೊಸ ಡೈರೆಕ್ಟರ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ಕೋಚ್ ಕೋಚ್ ಹಾಗೂ ಡೈರೆಕ್ಟರ್ ನೇಮಕ ಮಾಡಲಾಗಿದೆ. ಹಲವರು ರೇಸ್‌ನಲ್ಲಿದ್ದರೂ ಟೀಂ ಮ್ಯಾನೇಜ್ಮೆಂಟ್ ಅಚ್ಚರಿ ಆಯ್ಕೆ ಪ್ರಕಟಿಸಿದೆ. 2020ರ ಐಪಿಎಲ್ ಟೂರ್ನಿಯಲ್ಲಿ RCB ತಂಡ ಹೊಸ ಕೋಚ್ ಹಾಗೂ ಹೊಸ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ.