Miheeka Bajaj  

(Search results - 11)
 • Miheekas Reaction To Ranas Affairs dplMiheekas Reaction To Ranas Affairs dpl

  Cine WorldNov 10, 2020, 4:24 PM IST

  ರಾಣಾ ದಗ್ಗುಬಾಟಿ ಹಳೆಯ ಅಫೇರ್ಸ್‌ ಬಗ್ಗೆ ಮಿಹಿಕಾ ರಿಯಾಕ್ಷನ್ ಇದು

  ಕೆಲವು ತಿಂಗಳ ಹಿಂದೆ ವಿವಾಹಿತರಾದ ರಾಣಾ ದಗ್ಗುಬಾಟಿ ಹಳೆಯ ರಿಲೇಷನ್‌ಶಿಪ್ಸ್ ಬಗ್ಗೆ ಪತ್ನಿ ಮಿಹಿಕಾ ಏನು ಹೇಳ್ತಾರೆ ಗೊತ್ತಾ..? ಇಲ್ಲಿ ಓದಿ

 • amul dedicates new doodle to rana daggubati and miheeka bajajs wedding calls it internet sensationamul dedicates new doodle to rana daggubati and miheeka bajajs wedding calls it internet sensation

  Cine WorldAug 13, 2020, 2:43 PM IST

  ರಾಣಾ ಮತ್ತು ಮಿಹಿಕಾಗೆ ಅಮುಲ್ ಕೊಟ್ಟ ಗಿಫ್ಟ್ ಇದು..! ಡೂಡಲ್ ಎಷ್ಟು ಕ್ಯೂಟ್ ನೋಡಿ

  ಫೇಮಸ್ ಅಮುಲ್ ಕಂಪನಿ ದೇಶಾದ್ಯಂತ ಯಾವುದು ಟ್ರೆಂಡ್ ಆಗುತ್ತದೆಯೋ ಅದರ ಡೂಡಲ್ ಮಾಡುತ್ತಲೇ ಇರುತ್ತದೆ. ವಾರಪೂರ್ತಿ ಟ್ರೆಂಡ್ ಆಗುತ್ತಿರುವ ಸೌತ್ ಸ್ಟಾರ್ ರಾಣಾ-ಮಿಹಿಕಾ ಮದುವೆಗೆ ಮಾಡಿರೋ ಡೂಡಲ್ ನೋಡಿ, ಎಷ್ಟು ಮುದ್ದಾಗಿದೆ..!

 • no invitation to prabhas and anushka shetty rana miheeka weddingno invitation to prabhas and anushka shetty rana miheeka wedding

  Cine WorldAug 11, 2020, 3:30 PM IST

  ರಾಣಾ ಮದುವೆಗೆ ಪ್ರಭಾಸ್, ಅನುಷ್ಕಾಗಿಲ್ಲ ಆಮಂತ್ರಣ..!

  ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಆಗಸ್ಟ್‌ 8ರಂದು ವಿವಾಹಿತರಾಗಿದ್ದಾರೆ. ಕುಟುಂಬಸ್ಥರ ಮತ್ತು ಆಪ್ತರ ವಲಯದಲ್ಲಿ ನಡೆದ ಮದುವೆಗೆ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್‌ಗೆ ಆಮಂತ್ರಣ ಕೊಟ್ಟಿಲ್ವಾ..? ರಾಣ ಹೀಗೆ ಮಾಡಿದ್ದೇಕೆ

 • newlyweds rana daggubati and miheeka bajaj perform puja at homenewlyweds rana daggubati and miheeka bajaj perform puja at home

  Cine WorldAug 11, 2020, 12:31 PM IST

  ಪತ್ನಿ ಜೊತೆ ರಾಣಾ ದಗ್ಗುಬಾಟಿ ಸತ್ಯನಾರಾಯಣ ಪೂಜೆ..! ಕಾಟನ್ ಪೋಷಾಕಿನಲ್ಲಿ ಫ್ಯಾಮಿಲಿ ಮಿಂಚಿಂಗ್

  ನಟ ರಾಣ ದಗ್ಗುಬಾಟಿ ಹೈದರಾಬಾದ್‌ನ ಮನೆಯಲ್ಲಿ ಪತ್ನಿ ಮಿಹಿಕಾ ಬಜಾಜ್ ಜೊತೆ ಸತ್ಯನಾರಾಯಣ ಪೂಜೆ ನಡೆಸಿದ್ದಾರೆ. ರಾಮನಾಯ್ಡು ಸ್ಟುಡಿಯೋದಲ್ಲಿ ಕುಟುಂಬಸ್ಥರು ಹಾಗೂ ಆಪ್ತ ವಲಯದಲ್ಲಿ ವಿವಾಹ ನೆರವೇರಿತ್ತು. ಪೂಜೆ ಸಂದರ್ಭ ಎಲ್ಲರೂ ಕಾಟನ್ ದಿರಿಸಿನಲ್ಲಿ ಮಿಂಚಿದ್ದಾರೆ.

 • Rana daggubati miheeka bajaj gets hitched in intimated wedding at HyderabadRana daggubati miheeka bajaj gets hitched in intimated wedding at Hyderabad
  Video Icon

  Cine WorldAug 10, 2020, 4:20 PM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಲ್ಲಾಳ ದೇವ!

  ಆಗಸ್ಟ್‌ 9ರಂದು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ರಾಣಾ ಹಾಗೂ ಮಿಹಿಕಾ ಕೆಲ ಕುಟುಂಬಸ್ಥರು ವರ್ಚುಯಲ್ ಮೀಟಿಂಗ್ ಮೂಲಕ ಮದುವೆಯನ್ನು ವೀಕ್ಷಿಸಿದ್ದಾರೆ. ಮದುವೆಯಲ್ಲಿ ಭಾಗಿಯಾಗಿದ್ದವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಕೋವಿಡ್ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ. ಬಣ್ಣ ಬಣ್ಣದ ವಸ್ತ್ರಗಳಲ್ಲಿ ಕಂಗೊಳ್ಳಿಸುತ್ತಿದ್ದ ಮಧು ಮಗಳನ್ನು ನೋಡಿ....

 • samantha ruth prabhu post a family pic welcomes miheeka to familysamantha ruth prabhu post a family pic welcomes miheeka to family

  Cine WorldAug 9, 2020, 2:03 PM IST

  ಪರ್ಫೆಕ್ಟ್ ಫ್ಯಾಮಿಲಿ ಪಿಕ್: ರಾಣಾ ವೈಫ್‌ಗೆ ವೆಲ್‌ಕಮ್ ಎಂದ ಸಮಂತಾ..! ಇಲ್ನೋಡಿ ಫೋಟೋಸ್

  ಮಿಹಿಕಾ ಬಜಾಜ್- ರಾಣಾ ದಗ್ಗುಬಾಟಿ ವಿವಾಹ ನೆರವೇರಿದೆ. ನಟಿ ಸಮಂತಾ ಸುಂದರವಾದ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡಿದ್ದು, ವೆಲ್‌ಕಮ್ ಮಿಹಿಕಾ ಎಂದಿದ್ದಾರೆ. ಇಲ್ನೋಡಿ ಫೋಟೋಸ್

 • Samantha Akkineni adds colours to Mehandi Rana Daggubati Miheeka BajajSamantha Akkineni adds colours to Mehandi Rana Daggubati Miheeka Bajaj

  Cine WorldAug 8, 2020, 4:54 PM IST

  ರಾಣಾ ದಗ್ಗುಬಟಿ ಮಿಹಿಕಾ ಬಜಾಜ್ 'ಮೆಹಂದಿ' ರಂಗು ಹೆಚ್ಚಿಸಿದ ಸಮಂತಾ

  ಟಾಲಿವುಡ್‌ನ ಮೊಸ್ಟ್‌ ಎಲಿಜಿಬಲ್‌ ಬ್ಯಾಚುಲರ್   ರಾಣಾ ದಗ್ಗುಬಾಟಿ ಹೈದರಾಬಾದ್‌ನ ರಾಮನೈಡು ಸ್ಟುಡಿಯೋದಲ್ಲಿ ಲೇಡಿಲೋವ್ ಮಿಹೀಕಾ ಬಜಾಜ್ ಅವರೊಂದಿಗೆ  ಮದುವೆಯಾಗಲಿದ್ದಾರೆ. ಮದುವೆಯ ಮುಂಚಿನ ಶಾಸ್ತ್ರದ ಪೋಟೋಗಳು ವೈರಲ್‌ ಆಗಿವೆ.  ಮೊದಲಿಗೆ ಅರಿಶಿನ ಶಾಸ್ತ್ರದ ಪೋಟೋಗಳು ನಂತರ ಈಗ ಮೆಹಂದಿಯ ಪೋಟೋಗಳು ಸೋಶಿಯಲ್‌ ಮಿಡೀಯಾದಲ್ಲಿ ಸೌಂಡ್‌ ಮಾಡುತ್ತಿವೆ. ರಾಣಾ ಹಾಗೂ ಮಿಹೀಕಾರ ಮೆಹಂದಿ ಕಾರ್ಯಕ್ರಮದಲ್ಲಿ ನಟಿ ಸಮಂತಾ ಅಕ್ಕಿನೇನಿ ಹಾಜಾರಾಗಿ ಮದುವೆ ಮನೆಯ ಕಳೆ ಹೆಚ್ಚಿದಂತೆ ಕಾಣುತ್ತಿದೆ. ಫೊಟೋಗಳು ಇಲ್ಲಿವೆ.

 • Rana Daggubati Miheeka Bajaj wedding Haldi celebration picturesRana Daggubati Miheeka Bajaj wedding Haldi celebration pictures

  Cine WorldAug 7, 2020, 9:28 AM IST

  ರಾಣಾ ದಗ್ಗುಬಾಟಿ, ಮಿಹೀಕಾ ಬಜಾಜ್ ಅರಿಶಿನ ಶಾಸ್ತ್ರದ ಫೋಟೋಗಳು

  'ಬಾಹುಬಲಿ' ಚಿತ್ರದಲ್ಲಿ ಭಲ್ಲಾಲ್‌ದೇವ್‌ ಫೇಮ್‌ನ ರಾಣಾ ದಗ್ಗುಬಾಟಿ ಮತ್ತು ಭಾವಿ ಪತ್ನಿ ಮಿಹಿಕಾ ಬಜಾಜ್ ತಮ್ಮ ವಿವಾಹ ಶಾಸ್ತ್ರಗಳನ್ನು ಪ್ರಾರಂಭಿಸಿದ್ದಾರೆ. ಮಿಹಿಕಾ ಮತ್ತು ರಾಣಾ ದಗ್ಗುಬಾಟಿಯ ಅರಿಶಿನ ಮತ್ತು ಮೆಹಂದಿ ಸಮಾರಂಭಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫ್ಯಾನ್ಸ್‌ ಈ ಲವ್ಲಿ ಕಪಲ್‌ಗೆ ಫಿದಾ ಆಗಿದ್ದು ಫೋಟೋಗಳು ವೈರಲ್‌ ಆಗಿವೆ. ಅಭಿಮಾನಿಗಳು ವಿಶ್‌ ಮಾಡುತ್ತಿರುವುದು ಕಂಡುಬರುತ್ತದೆ. ಆಗಸ್ಟ್ 8 ರಂದು ಹೈದರಾಬಾದ್‌ನಲ್ಲಿ ರಾಣಾ ಮತ್ತು ಮಿಹಿಕಾ ಸಪ್ತಪದಿ ತುಳಿಯಲಿದ್ದಾರೆ.

 • about rana daggubati life partner miheeka bajajabout rana daggubati life partner miheeka bajaj
  Video Icon

  Cine WorldMay 23, 2020, 4:17 PM IST

  ನಟ ರಾಣಾ ಭಾವೀ ಪತ್ನಿ ಏನ್ ಮಾಡ್ತಿದ್ದಾರೆ? ಅವರ ಹಿನ್ನಲೆ ಏನು?

  ಮೇ 21ರಂದು ಹೈದರಾಬಾದ್‌ನಲ್ಲಿ ಎಂಗೇಜ್‌ಮೆಂಟ್‌ ಆದ ನಟ ರಾಣಾ ದಗ್ಗುಬಾಟಿ ಹಾಗೂ ಪ್ರೇಯಸಿ ಮಿಹೀಕಾ ಬಜಾಜ್‌ ಈ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಅವರಿಬ್ಬರ ಫೋಟೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
   

 • Rana Daggubati and Miheeka Bajaj to Get Engaged In PicsRana Daggubati and Miheeka Bajaj to Get Engaged In Pics

  Cine WorldMay 21, 2020, 7:51 PM IST

  ಬಲ್ಲಾಳದೇವನ ರಾಣಿ ಹೇಗಿದ್ದಾರೆ? ಎಂಗೇಜ್‌ಮೆಂಟ್ ಸಂಭ್ರಮದ ಕಂಪ್ಲೀಟ್ ಫೋಟೋಸ್!

  ಹೈದರಾಬಾದ್(ಮೇ 21)  ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ತನ್ನ ಮನದನ್ನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಸಿದ್ದರು. ಬುಧವಾರ ಪ್ರೇಯಸಿ ಮಿಹೀಕಾ ಬಜಾಜ್‌  ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ಮುಂದಿನ ಜೀವನಕ್ಕೆ ನಾಂದಿ ಹಾಡಿದ್ದು ಸಂಭ್ರಮದ  ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಎಂಗೇಜ್ ಮೆಂಟ್ ಫೋಟೋಸ್‌ ಗೆ ನೀವು ಸಾಕ್ಷಿಯಾಗಿ

 • Rana Daggubati and Miheeka Bajaj to Get EngagedRana Daggubati and Miheeka Bajaj to Get Engaged

  Cine WorldMay 20, 2020, 2:57 PM IST

  ರಾಣಾ-ಮಿಹೀಕಾ ರಿಂಗ್ ಬದಲಾಯಿಸಿಕೊಂಡ್ರು,  ಮದುವೆ ಯಾವಾಗ?

  ಹೈದರಾಬಾದ್(ಮೇ 20)  ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ತನ್ನ ಮನದನ್ನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಸಿದ್ದರು. ಬುಧವಾರ ಪ್ರೇಯಸಿ ಮಿಹೀಕಾ ಬಜಾಜ್‌  ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ಮುಂದಿನ ಜೀವನಕ್ಕೆ ನಾಂದಿ ಹಾಡಿದ್ದಾರೆ. ಹಾಗಾದರೆ ಮದುವೆ ಯಾವಾಗಂತೆ!