Migration  

(Search results - 8)
  • महाराष्ट्र में लॉकडाउन: लॉकडाउन के वक्त इंसान ही नहीं जानवर भी भूख से परेशान हैं, ऐसे में पुणे में एक एमजीओ कर्मा शहर में आवारा जानवरों को खाना पहुंचाने का काम कर रहा है। इसके लिए वो जानवरों को खाना खिलाने वाले लोगों की मदद ले रहे हैं और उनकी मदद से पूरे पुणे शहर को कवर करने की कोशिश कर रहे हैं
    Video Icon

    Coronavirus India29, Mar 2020, 11:44 AM IST

    ದೆಹಲಿಯಿಂದ ಗುಳೆ ಹೊರಟ ಕಾರ್ಮಿಕರು; ರಾಜಧಾನಿಯಲ್ಲಿ ಕೈ ಮೀರಿದೆ ಪರಿಸ್ಥಿತಿ

    ದೆಹಲಿಯಿಂದ ಸಾವಿರಾರು ಕಾರ್ಮಿಕರು ಗುಳೆ ಹೊರಟಿದ್ಧಾರೆ. ಲಾಕ್‌ಡೌನ್‌ನಿಂದಾಗಿ ಕಳೆದ 5 ದಿನಗಳಿಂದ ಜನರಿಗೆ ಊಟವಿಲ್ಲ, ಮಡಲು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಲಾರಿ, ಕಂಟೇನರ್,  ಹತ್ತಿ ಊರುಗಳಿಗೆ ಮರಳುತ್ತಿದ್ದಾರೆ. ದೆಹಲಿ ಗಡಿಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

  • बिहार के मुख्यमंत्री नीतीश कुमार ने कहा, दिल्ली से या कहीं और से लोगों को बुलाने से समस्या और बढ़ेगी। बिहार सरकार चाहती है कि जो जहां है वहीं उनके रहने खाने की व्यवस्था की जाए। इससे प्रधानमंत्री का लॉकडाउन फेल हो जाएगा।

    Coronavirus India29, Mar 2020, 8:52 AM IST

    ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ತವರಿಗೆ; ನಗರದಿಂದ ಹಳ್ಳಿಗೆ ವಲಸಿಗರ ಪ್ರವಾಹ!

    ಕೊರೋನಾ ಹಬ್ಬುವುದನ್ನು ತಡೆಯಲು ಕೇಂದ್ರ ಸರ್ಕಾರ ಘೋಷಿಸಿದ 21 ದಿನಗಳ ದೇಶವ್ಯಾಪಿ ಲಾಕ್‌ಡೌನ್‌, ಸಾವಿರಾರು ವಲಸಿಗ ಕಾರ್ಮಿಕರನ್ನು ಹೈರಾಣಾಗಿಸಿದೆ. ಉದ್ಯೋಗ ಅರಸಿ ಸಾವಿರಾರು ಕಿ.ಮೀ ದೂರದ ಪ್ರದೇಶಗಳಿಗೆ ತೆರಳಿದ್ದ ಕಾರ್ಮಿಕರು, ಇದೀಗ ತವರಿಗೆ ಮರಳಲು ರೈಲು, ಬಸ್‌ ಸೇರಿದಂತೆ ಯಾವುದೇ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಮುಂದೇನು ಎಂದು ಹಸಿದ ಹೊಟ್ಟೆಯಲ್ಲೇ ಚಿಂತೆಗೆ ಬೀಳುವಂತಾಗಿದೆ.

  • migratory birds

    Karnataka Districts28, Dec 2019, 12:03 PM IST

    ಗದಗ: ಶೆಟ್ಟಿಕೇರಿ ಕೆರೆಗೆ ವಲಸೆ ಬಂದ ವಿದೇಶಿ ಹಕ್ಕಿಗಳು

    ಸಮೀಪದ ಶೆಟ್ಟಿಕೇರಿ ಕೆರೆಗೆ ವಿದೇಶಗಳಿಂದ ಸಾವಿರಾರು ಹಕ್ಕಿಗಳು ವಲಸೆ ಬಂದಿದ್ದು, ಪಕ್ಷಿಪ್ರೇಮಿಗಳ ಸಂತಸಕ್ಕೆ ಕಾರಣವಾಗಿವೆ. ವಿದೇಶ ಪಕ್ಷಿಗಳ ನೆಚ್ಚಿನ ತಾಣ ಎನಿಸಿರುವ ಮಾಗಡಿ ಕೆರೆಯ ಸಮೀಪವೇ ಶೆಟ್ಟಿಕೇರಿ ಕೆರೆ ಇದೆ. ಇಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದ ಪಕ್ಷಿಗಳು ಆಗಮಿಸಿರುವುದು ಅಚ್ಚರಿಗೆ ಕಾರಣವಾಗಿದೆ. 
     

  • Govt Schools inTN

    Karnataka Districts3, Dec 2019, 10:12 AM IST

    ಮಡಿಕೇರಿ: ವಲಸೆಯಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳು

    ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಸೇರಿದಂತೆ ಶಿಕ್ಷಣ ಇಲಾಖೆಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೊಡಗು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 70 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

  • Migrants

    India29, Nov 2019, 12:21 PM IST

    ವಿದೇಶಕ್ಕೆ ವಲಸೆ ಹೋಗುವುದರಲ್ಲಿ ಭಾರತೀಯರೇ ಮುಂದು!

    ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ, ಅತಿ ಹೆಚ್ಚು ಅಂತಾರಾಷ್ಟ್ರೀಯ ವಲಸಿಗರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿವೆ. ವಿಶ್ವಸಂಸ್ಥೆಯ ವಲಸೆ ವಿಭಾಗ ಬಿಡುಗಡೆ ಮಾಡಿರುವ ‘ಜಾಗತಿಕ ವಲಸೆ ವರದಿ- 2020’ ವರದಿ ಅನ್ವಯ 1.75 ಕೋಟಿ ಭಾರತೀಯರು ವಲಸಿಗರಾಗಿ ವಿಶ್ವದ ವಿವಿಧ ದೇಶಗಳಲ್ಲಿದ್ದಾರೆ. 

  • migrate

    NEWS19, Sep 2019, 5:09 PM IST

    ವಿಶ್ವದೆಲ್ಲೆಡೆ 1.75 ಕೋಟಿ ಭಾರತೀಯರ ವಾಸ: ವಲಸೆಯಲ್ಲಿ ನಂ.1 ಪಟ್ಟ!

    ವಿಶ್ವದೆಲ್ಲೆಡೆ 1.75 ಕೋಟಿ ಭಾರತೀಯರ ವಾಸ: ವಲಸೆಯಲ್ಲಿ ನಂ.1 ಪಟ್ಟ| ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಅಂತಾರಾಷ್ಟ್ರೀಯ ವಲಸಿಗರ ಪ್ರಮಾಣ-2019 ಬಿಡುಗಡೆ

  • Jammu ceasefire

    23, May 2018, 2:41 PM IST

    ಕಣಿವೆ ಪ್ರಕ್ಷುಬ್ಧ: 40 ಸಾವಿರ ಜನರ ಸ್ಥಳಾಂತರ

    ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸೇನೆ ಯುದ್ದ ಸನ್ನದ್ಧ ಸ್ಥಿತಿಗೆ ಸಜ್ಜಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಮ್ಮುವಿನ ಸಂಬಾ ಮತ್ತು ಕಥುವಾ ಪ್ರದೇಶದಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆಸಿದ್ದು, ಸುಮಾರು 40 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.