Micheal Madhu  

(Search results - 1)
  • Remembrance of late veteran Kannada actor Michael madhu

    SandalwoodMay 15, 2020, 8:43 AM IST

    ಪ್ರತಿಭಾವಂತ ಡಾನ್ಸ್‌ ಮಾಸ್ಟರ್‌ ಮೈಕಲ್‌ ಮಧುಗೆ ಅಕ್ಷರ ನಮನ!

    ಕಪ್ಪು ಬಣ್ಣದ ದೇಹ, ವಿಚಿತ್ರ ಹೇರ್‌ ಸ್ಟೈಲ್‌, ಅಮ್ಮಾ ಅಂತ ತೆರೆ ಮೇಲೆ ಕಿರುಚುವ ಪಾತ್ರ ನೀವು ನೋಡಿದ್ದರೆ ಅದು ಮೈಕಲ್‌ ಮಧು ಅವರದ್ದೇ. ಬಣ್ಣ ಬಣ್ಣದ ಬಟ್ಟೆ, ಕಿವಿಗಳಿಗೆ ಡಿಫರೆಂಟ್‌ ಓಲೆಗಳು, ಮತ್ತೆ ನೀಗ್ರೋ ಸ್ಟೈಲಿನ ಜುಟ್ಟು ಬಿಟ್ಟು ಕೋಟ್ಯಧಿಪತಿಯಾಗಿ ತೆರೆ ಮೇಲೆ ನೋಡಿದ್ದರೆ ಅದು ಮೈಕಲ್‌ ಮಧು. ವಿಲನ್‌ ಗ್ಯಾಂಗ್‌ನಲ್ಲಿ ಬಂದು ಹೀರೋ ಜತೆ ಒದೆ ತಿನ್ನುತ್ತಲೇ ಹಾಸ್ಯ ಮಾಡುತ್ತಿದ್ದ ಪಾತ್ರ ಯಾರದು ಅಂದರೆ ಅದು ಇದೇ ಮೈಕಲ್‌ ಮಧು. ಹೀಗೆ ಬೆಳ್ಳಿತೆರೆ ಮೇಲೆ ಹತ್ತಾರು ಪಾತ್ರಗಳ ವೇಷ ತೊಟ್ಟವರು ಮೈಕಲ್‌ ಮಧು.