Mia  

(Search results - 41)
 • Woman walks into US airport wearing just a bikini and face mask Viral video mah

  InternationalSep 5, 2021, 11:30 PM IST

  ಬಿಕಿನಿಯಲ್ಲೇ ವಿಮಾನ ಏರಲು ಬಂದಳು.. ಮಾಸ್ಕ್ ಧರಿಸಿದ್ದಕ್ಕೆ ಫುಲ್ ಮಾರ್ಕ್ಸ್!

  ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣಕ್ಕೆ ಯುವತಿಯೊಬ್ಬಳು ಬಿಕಿನಿಯಲ್ಲಿ ಆಗಮಿಸಿದ್ದಾಳೆ. ಹಾ...ಕೊರೋನಾ ನಿಯಮದ ಕಾರಣ ಫೇಸ್ ಮಾಸ್ಕ್ ಧರಿಸಲು ಆಕೆ ಮರೆತಿಲ್ಲ!

 • Sunny Leone Mia Khalifa feature in menu of a Malai Chaap restaurant dpl

  Cine WorldJun 2, 2021, 1:21 PM IST

  ಈ ರೆಸ್ಟೋರೆಂಟ್ ಮೆನುವಿನಲ್ಲಿದ್ದಾರೆ ಸನ್ನಿ ಲಿಯೋನ್, ಮಿಯಾ ಕಲೀಫಾ

  • ಗ್ರಾಹಕರನ್ನು ಸೆಳೆಯೋಕೆ ಏನೇನು ಸರ್ಕಸ್ ಮಾಡ್ತಾರೆ ನೋಡಿ
  • ಈ ರೆಸ್ಟೋರೆಂಟ್ ಮೆನುವಿನಲ್ಲಿ ಸನ್ನಿ ಲಿಯೋನ್, ಮಿಯಾ ಕಲೀಫಾ
  • ನಿಮಗೆ ಬೇಕಾದ್ದನ್ನು ಆರಿಸ್ಕೊಳ್ಬೋದು
 • IPL 2021 Punjab Kings Cricketer Harpreet Brar wish for Mia Khalifa goes viral kvn

  CricketMay 7, 2021, 4:12 PM IST

  ನೀಲಿತಾರೆ ಮಿಯಾ ಖಲೀಫಾಗೆ ವಿಶ್ ಮಾಡಿದ್ದ ಪಂಜಾಬ್ ಸ್ಪಿನ್ನರ್ ಬ್ರಾರ್ ಟ್ವೀಟ್‌ ವೈರಲ್..!

  ಕೆಲದಿನಗಳ ಹಿಂದಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾಲೆಳೆದಿದ್ದ ಬ್ರಾರ್, ಇದೀಗ ಮಾಜಿ ನೀಲಿತಾರೆ ಮಿಯಾ ಖಲೀಫಾ ಜನ್ಮದಿನಕ್ಕೆ ಟ್ವಿಟರ್ ಮೂಲಕ ಶುಭಕೋರಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 • These celebrities are banned from other countries

  Cine WorldApr 10, 2021, 2:15 PM IST

  ಈ ಸೆಲೆಬ್ರಿಟಿಗಳಿಗೆ ಅನ್ಯ ದೇಶಗಳಿಗೆ ಪ್ರವೇಶವಿಲ್ಲ!

  ನಮ್ಮ ಸಂಜಯ್ ದತ್, ಪೋರ್ನ್ ತಾರೆ ಮಿಯಾ ಕಲೀಫಾ ಸೇರಿದಂತೆ ಹಲವು ದೊಡ್ಡ ಸೆಲೆಬ್ರಿಟಿಗಳಿಗೆ ಕೆಲವು ದೇಶಗಳಿಗೆ ಪ್ರವೇಶವಿಲ್ಲ. ಒಳಹೊಕ್ಕರೆ ಶಿಕ್ಷೆ ಖಚಿತ.

 • Laila dance at congress rally against farm bill in Jharkhand ckm

  IndiaFeb 21, 2021, 2:49 PM IST

  ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ತೀವ್ರ ಆಕ್ರೋಶ!

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಪ್ರತಿಭಟನೆ ಆಯೋಜಿಸಿದೆ. ಈ ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಬಳುಕುವ ಬಳ್ಳಿಯನ್ನು ಕರೆತಂದು ತಮ್ಮ ಮುಂದೆ ಲೈಲಾ ಮೇ ಲೈಲಾ ಡ್ಯಾನ್ಸ್ ಮಾಡಿಸಿದ್ದಾರೆ. ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 • Fact check of Congress workers offering cake to Mia Khalifa hls

  Fact CheckFeb 9, 2021, 9:27 AM IST

  Fact Check: ಮಿಯಾ ಖಲೀಫಾಗೆ ಕಾಂಗ್ರೆಸ್ ಕಾರ್ಯಕರ್ತರು ಕೇಕ್‌ ತಿನ್ಸಿದ್ರಾ?

  ರೈತ ಪ್ರತಿಭಟನೆಗೆ ಬೆಂಬಲಿಸಿದ ಅಮೆರಿಕದ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾಗೆ ಕಾಂಗ್ರೆಸ್‌ ಕಾರ‍್ಯಕರ್ತರ ಗುಂಪೊಂದು ಕೇಕ್‌ ತಿನ್ನಿಸುತ್ತಿರುವ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಿಜನಾ ಇದು..?

 • Mia Khalifa tops the list of most searched porn star in Google

  Cine WorldJan 17, 2021, 3:05 PM IST

  ಜನ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿರೋ ಪೋರ್ನ್ ತಾರೆ ಯಾರು ಗೊತ್ತಾ?

  ಜನ ಗೂಗಲ್‌ನಲ್ಲಿ ಇಂದಿಗೂ ಹೆಚ್ಚು ಸರ್ಚ್ ಮಾಡೋ ಪೋರ್ನ್ ತಾರೆ ಮಿಯಾ ಖಲೀಫಾ. ಆದರೆ ಆಕೆ ಪೋರ್ನ್ ಇಂಡಸ್ಟ್ರಿ ಬಿಟ್ಟೇ ಐದು ವರ್ಷಗಳಾಗಿವೆ.

 • Crane operator flies plane at Miami airport dpl

  InternationalDec 27, 2020, 11:41 AM IST

  ಕ್ರೇನ್‌ನಿಂದ ವಿಮಾನ ಹಾರಿಸಿ ಆನಂದಿಸಿದ ಫ್ಲೊರಿಡಾ ವ್ಯಕ್ತಿ

  ಕ್ರೇನ್‌ ಅನ್ನು ಬಳಸಿ ವಿಮಾನವನ್ನು ಹಾರಿಸಲು ಯತ್ನ | ಮಕ್ಕಳಂತೆಯೇ ಆಡಿದ ವ್ಯಕ್ತಿ

 • Video File Name: DK Shivakumar Visits Mailaralingeshwara Temple snr
  Video Icon

  stateDec 18, 2020, 1:35 PM IST

  ದೇವಾಲಯಕ್ಕೆ ಬೆಳ್ಳಿ ಹೆಲಿಕಾಪ್ಟರ್ ಕೊಟ್ಟ ಡಿಕೆಶಿ : ಮಾಡಿದ ತಪ್ಪೊಪ್ಪಿಕೊಂಡು ಪ್ರಾಯಶ್ಚಿತ

   ಮಾಡಿದ ತಪ್ಪನ್ನು ಒಪ್ಪಿಕೊಂಡ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿಕೆ ಶಿವಕುಮಾರ್ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ  ಹೆಲಿಕಾಪ್ಟರ್ ಉಡುಗೊರೆ ನೀಡಿದ್ದಾರೆ.  2017 ರಂದು ಮೈಲಾರ ಲಿಂಗೇಶ್ವರ ಕಾರ್ಣಿಕಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿದ್ದರಿಂದ   ಸಮಸ್ಯೆ ಎದುರಿಸಿದ್ದು ಈ ನಿಟ್ಟಿನಲ್ಲಿ ಪ್ರಾಯಶ್ಚಿತ ಮಾಡಿಕೊಂಡಿದ್ದಾರೆ.

 • Ex porn star Mia Khalifa auctions iconic glasses for Beirut blast victims

  InternationalAug 16, 2020, 5:24 PM IST

  75 ಲಕ್ಷಕ್ಕೆ ಸೇಲಾಯ್ತು ಮಾಜಿ ಪೋರ್ನ್‌ ಸ್ಟಾರ್ ಮಿಯಾ ಖಲೀಫಾಳ ಈ 'ವಸ್ತು'!

  ಒಳ್ಳೆಯ ಕೆಲಸ ಮಾಡಲು ಹಲವು ದಾರಿಗಳಿವೆ. ಕೆಲವರು ಅಮೂಲ್ಯ ವಸ್ತುಗಳನ್ನು ಬಳಸಿ ಇಂತಹ ಕೆಲಸ ಮಾಡಿದರೆ, ಇನ್ನು ಕೆಲವರು ತಮ್ಮ ಕಳೆದು ಹೋದ ಬದುಕಿನ ಕರಾಳ ನೆನಪುಗಳನ್ನು ನೆನಪಿಸುವ ವಸ್ತುಗಳಿಂದ ಇತರರಿಗೆ ಸಹಾಯ ಮಾಡುತ್ತಾರೆ. ಅಮೆರಿಕಾದ ಪೋರ್ನ್‌ ಸ್ಟಾರ್ ಮಿಯಾ ಖಲೀಫಾ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಅವರು ಸೌಂಡ್ ಮಾಡಿರುವುದು ಒಳ್ಳೆಯ ಕೆಲಸದಿಂದ. ಈ ಅಮೆರಿಕದ ಪೋರ್ನ್ ಸ್ಟಾರ್ ತನ್ನ ಜೀವನದ ಕೆಟ್ಟ ವಿಚಾರಗಳಲ್ಲಿ ಎಣಿಕೆ ಮಾಡುವ ತನ್ನ ಕನ್ನಡಕವನ್ನು ಹರಾಜು ಹಾಕಿದ್ದಾರೆ. ಭಾನುವಾರ ಮಧ್ಯಾಹ್ನ ಇದರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಕನ್ನಡಕ 75 ಲಕ್ಷಕ್ಕೆ ಮಾರಾಟವಾಗಿದೆ. ಈ ಹಣವನ್ನು ಲೆಬನಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ದಾನ ಮಾಡಲಿದ್ದಾರೆ. ಜನರು ಮಿಯಾರ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
   

 • 3 Flight reaches to Mangalore airport carrying 423 people

  Karnataka DistrictsJul 5, 2020, 7:21 AM IST

  ದುಬೈ, ಕುವೈಟ್‌ನಿಂದ ಬಂತು 3 ವಿಮಾನ: 423 ಮಂದಿ ಆಗಮನ

  ದುಬೈ ಮತ್ತು ಕುವೈಟ್‌ನಲ್ಲಿ ಸಿಲುಕಿದ್ದ ಅನಿವಾಸಿ ಕನ್ನಡಿಗರನ್ನು ವಂದೇ ಭಾರತ್‌ ಮಿಷನ್‌ನ ಒಂದು ವಿಮಾನ ಸೇರಿದಂತೆ ಮೂರು ವಿಮಾನಗಳು ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿವೆ. ಒಟ್ಟು 423 ಪ್ರಯಾಣಿಕರು ಆಗಮಿಸಿದ್ದು, ಮಂಗಳೂರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.

 • Flight to reach mangalore from Kuwait

  Karnataka DistrictsJul 2, 2020, 8:56 AM IST

  ಜು.4ರಂದು ಕುವೈಟ್‌ ಕನ್ನ​ಡಿ​ಗ​ರಿಗೆ ಮಂಗಳೂರಿಗೆ ಚಾರ್ಟರ್ಡ್ ವಿಮಾನ

  ಕೇಂದ್ರದ ವಂದೇ ಭಾರತ್‌ ಮಿಷನ್‌ ಸೇರಿದಂತೆ ಖಾಸಗಿ ಚಾರ್ಟರ್ಡ್‌ ವಿಮಾನಗಳು ಸರದಿಯಂತೆ ವಿದೇಶದಿಂದ ಅನಿವಾಸಿ ಭಾರತೀಯರನ್ನು ಕರೆತರುತ್ತಿದ್ದರೂ ಕುವೈಟ್‌ನಲ್ಲಿರುವ ಕರಾವಳಿ ಕನ್ನಡಿಗರಿಗೆ ಮಾತ್ರ ನೇರ ಮಂಗಳೂರು ತಲುಪಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಮಂಗಳೂರು ಮತ್ತು ಬೆಂಗಳೂರಿಗೆ ಒಂದು ಬಾರಿ ಮಾತ್ರ ನೇರ ವಿಮಾನ ಸಂಚಾರ ಏರ್ಪಟ್ಟಿದ್ದು ಬಿಟ್ಟರೆ, ಉಳಿದಂತೆ ಪ್ರತಿ ಬಾರಿಯೂ ವಿಮಾನ ಸಂಚಾರ ರದ್ದಾಗುತ್ತಿತ್ತು.

 • 183 people reaches mangalore from qatar on June 19th

  Karnataka DistrictsJun 20, 2020, 8:27 AM IST

  ದೋಹಾ-ಕತಾರಿಂದ ಮಂಗಳೂರಿಗೆ 183 ಮಂದಿ ಆಗಮನ

  ಕೊರೋನಾ ಲಾಕ್‌ಡೌನ್‌ ಬಳಿಕ ಸಂಕಷ್ಟದಲ್ಲಿರುವ ದೋಹಾ-ಕತಾರ್‌ನ ಅನಿವಾಸಿ ಕನ್ನಡಿಗರ ಅವಿರತ ಪ್ರಯತ್ನಕ್ಕೆ ಕೊನೆಗೂ ಶುಕ್ರವಾರ ಯಶಸ್ಸು ಸಿಕ್ಕಿದೆ. ಬೆಂಗಳೂರು ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಮೊದಲ ವಿಮಾನ ಕತಾರ್‌ನಿಂದ ಮಂಗಳೂರಿಗೆ ಬಂದಿಳಿದಿದೆ. 183 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.

 • 422 people reach mangalore airport

  Karnataka DistrictsJun 18, 2020, 7:22 AM IST

  ಕುವೈತ್‌, ಯುಎಇ, ಮಸ್ಕತ್‌ನಿಂದ 422 ಮಂದಿ ಮಂಗಳೂರಿಗೆ

  ಕುವೈಟ್‌, ಯುಎಇ ಮತ್ತು ಮಸ್ಕತ್‌ನಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿದ್ದ ಒಟ್ಟು 422 ಮಂದಿ ಅನಿವಾಸಿ ಭಾರತೀಯರು ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮೂರು ವಿಮಾನಗಳಲ್ಲಿ ಮಂಗಳೂರಿಗೆ ಆಗಮಿಸಿದ್ದಾರೆ. ಈಗಾಗಲೇ ಮಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

 • Bollywood controvery about priyanka chopra miami post
  Video Icon

  Cine WorldJun 13, 2020, 4:34 PM IST

  ಪ್ರಿಯಾಂಕ ಚೋಪ್ರಾ ಬಂದ್ರೆ ಕೊರೋನಾ ಬರುತ್ತೆ: ಪೋಸ್ಟ್‌ನಿಂದ ಎಡವಟ್ಟು!

  ಬಾಲಿವುಡ್‌ ಬೋಲ್ಡ್‌ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಪತಿ ನಿಕ್‌ ಕಳೆದ ವರ್ಷ ಮಿಯಾಮಿಗೆ ಪಯಣ ಮಾಡಿದ್ರು. ಆ ಹಳೆ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಈಗ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಪ್ರಿಯಾಂಕ ಭಾರತಕ್ಕೆ ಬರೋದು ಬೇಡ, ಅವರಿಂದ ಕೊರೋನಾನೂ ಬರುತ್ತೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ....