Mi Vs Srh

(Search results - 13)

Sandeep Sharma, Jasprit Bumrah

IPL4, Nov 2020, 12:52 PM

ಅಚ್ಚರಿಯಾದ್ರೂ ಸತ್ಯ; ಬುಮ್ರಾಗಿಂತ ಡೇಂಜರ್ ಬೌಲರ್ ಸಂದೀಪ್ ಶರ್ಮಾ..!

ಬೆಂಗಳೂರು: ಸದ್ಯ ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಅತ್ಯಂ ಡೇಂಜರ್ ವೇಗಿ ಯಾರಪ್ಪ ಅಂದ್ರೆ ಥಟ್ಟನೆ ನೆನಪಾಗೋದು ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ. ಅದು ಟೀಂ ಇಂಡಿಯಾ ಪರವೇ ಆಗಿರಲಿ, ಅಥವಾ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರವೇ ಆಗಿರಲಿ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿದ್ದೆಗೆಡಿಸಿದ್ದಾರೆ.
ಆದರೆ ತುಂಬಾ ಇಂಟ್ರೆಸ್ಟಿಂಗ್ ಸಂಗತಿ ಏನಪ್ಪಾ ಅಂದ್ರೆ ಐಪಿಎಲ್‌ನಲ್ಲಿ ಬುಮ್ರಾಗಿಂತ ಡೇಂಜರಸ್ ಬೌಲರ್‌ವೊಬ್ಬರು ಇದ್ದಾರೆ ಅಂದ್ರ ನೀವು ನಂಬ್ತೀರಾ? ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದ ಮೇಲೆ ನೀವೂ ಈ ಮಾತನ್ನು ನಂಬಲೇ ಬೇಕು. ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಸಂದೀಪ್ ಶರ್ಮಾ ಮುಂಬೈ ವೇಗಿ ಬುಮ್ರಾಗಿಂತ ಹೆಚ್ಚು ಡೇಂಜರಸ್ ಬೌಲರ್.

Brian Lara

IPL3, Nov 2020, 6:20 PM

ಮುಂಬೈಗೆ ವಾರ್ನರ್ ಪಡೆ ಸೋಲುಣಿಸಬಹುದು; ಭವಿಷ್ಯ ನುಡಿದ ಲಾರಾ..!

ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡಕ್ಕೆ ತಿರುಗೇಟು ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಲಯದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಹಾಲಿ ಚಾಂಪಿಯನ್‌ ಜಯದ ನಾಗಾಲೋಟಕ್ಕೆ ಬ್ರೇಕ್ ಹಾಕಬಹುದು ಎಂದು ಲಾರಾ ಹೇಳಿದ್ದಾರೆ.

Sunrisers hyderabad team 1

Video Icon

IPL3, Nov 2020, 4:28 PM

IPL 2020: ಮುಂಬೈ ಎದುರು ಸನ್‌ರೈಸರ್ಸ್‌ಗಿಂದು ಮಾಡು ಇಲ್ಲವೇ ಮಡಿ ಪಂದ್ಯ..!

ವಾರ್ನರ್‌ ಪಡೆ ಇಂದಿನ(ನ.03) ಪಂದ್ಯ ಗೆದ್ದರಷ್ಟೇ ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಈ ಲೀಗ್ ಹಂತದ ಕೊನೆಯ ಪಂದ್ಯ ಹೇಗಿರಲಿದೆ? 2 ತಂಡಗಳ ಸಂಭಾವ್ಯ ಆಟಗಾರರು ಯಾರು ಇರಬಹುದು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

56 SRH vs MI

IPL3, Nov 2020, 9:47 AM

ಐಪಿಎಲ್ 2020: ಸನ್ ಬೆಳಗುತ್ತಾ, ಮುಳುಗುತ್ತಾ?

ಡೇವಿಡ್ ವಾರ್ನರ್ ತಂಡದ ಮುಂದಿರುವ ಸವಾಲು ದೊಡ್ಡದಾದರೂ ಲೆಕ್ಕಾಚಾರ ಬಹಳ ಸರಳ. ಮುಂಬೈ ಎದುರು ಗೆದ್ದರೆ ಸಾಕು ಹೈದರಾಬಾದ್‌ಗೆ ಪ್ಲೇ ಆಫ್‌ ಸ್ಥಾನ ಖಚಿತವಾಗಲಿದೆ. ಏಕೆಂದರೆ ತಂಡದ ನೆಟ್‌ ರನ್‌ರೇಟ್‌ ಅತ್ಯುತ್ತಮವಾಗಿದ್ದು, ಕೇವಲ ಒಂದು ರನ್ ಅಥವಾ ಕೇವಲ ಕೇವಲ ಒಂದು ವಿಕೆಟ್ ಅಂತರದ ಗೆಲುವು ಸಾಧಿಸಿದರೂ ಸಾಕು. ಒಂದು ವೇಳೆ ವಾರ್ನರ್ ಪಡೆ ಮುಗ್ಗರಿಸಿದರೆ ಟೂರ್ನಿಯಿಂದಲೇ ಹೊರಬೀಳಲಿದೆ.

SRH Vs MI

Video Icon

IPL5, Oct 2020, 2:46 PM

IPL 2020: ಸೂಪರ್ ಸಂಡೇ ಮ್ಯಾಚ್‌ಗಳು ಹೇಗಿದ್ವು..? ಗೆಲುವಿನ ರೂವಾರಿ ಯಾರು?

ಸೂಪರ್ ಸಂಡೇಯಲ್ಲಿ ನಡೆದ ಪಂದ್ಯಗಳು ಹೇಗಿದ್ದವು? ಮುಂಬೈ ಹಾಗೂ ಚೆನ್ನೈ ತಂಡದ ಗೆಲುವಿನ ಪ್ರದರ್ಶನ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

MI Beat SRH

Video Icon

IPL5, Oct 2020, 1:15 PM

IPL 2020: ರೋಹಿತ್ ಪಡೆ ಸನ್‌ರೈಸರ್ಸ್‌ಗೆ ಶಾಕ್ ಕೊಟ್ಟಿದ್ದು ಹೇಗೆ?

ಕಠಿಣ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ ಡೇವಿಡ್ ವಾರ್ನರ್, ಮನೀಶ್ ಪಾಂಡೆ ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ ಆಘಾತಕಾರಿ ಸೋಲು ಕಂಡಿತು. ಶಾರ್ಜಾದಲ್ಲಿ ನಡೆದ ಪಂದ್ಯ ಹೇಗಿತ್ತು ಎನ್ನುವುದರ ಹೈಲೈಟ್ಸ್ ಇಲ್ಲಿದೆ ನೋಡಿ

ఈ రెండు జట్ల మధ్య జరిగిన గత ఆరు మ్యాచుల్లో సన్‌రైజర్స్, ముంబై ఇండియన్స్ చెరో మూడు మ్యాచుల్లో గెలిచాయి.

IPL4, Oct 2020, 7:31 PM

IPL 2020 ಹೈದರಾಬಾದ್ ಬಗ್ಗುಬಡಿದು ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್..!

ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ರನ್ ಬಾರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್(3) ಹಾಗೂ ಕಳೆದ ಪಂದ್ಯದ ಹೀರೋ ಪ್ರಿಯಂ ಗರ್ಗ್(8) ಒಂದಂಕಿ ಮೊತ್ತ ದಾಖಲಿಸುವ ಮೂಲಕ ನಿರಾಸೆ ಅನುಭವಿಸಿದರು.

ఏబీ డివిల్లియర్స్: రెండు మ్యాచుల్లోనూ మంచి ఇన్నింగ్స్ ఆడిన ఏబీ డివిల్లియర్స్‌పైనే ప్రస్తుతం బెంగళరు రాయల్ ఛాలెంజర్స్ ఆశలన్నీ పెట్టుకుంది.

IPL4, Oct 2020, 5:20 PM

ಡಿಕಾಕ್, ಪೊಲ್ಲಾರ್ಡ್ ಅಬ್ಬರ: ಹೈದರಾಬಾದ್ ಗೆಲ್ಲಲು 209 ಟಾರ್ಗೆಟ್

ಇಲ್ಲಿನ ಮೈದಾನದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆದರೆ ಮೊದಲ ಓವರ್‌ನಲ್ಲೇ ಸಂದೀಪ್ ಶರ್ಮಾ ನಾಯಕ ರೋಹಿತ್ ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

MI vs SRH

IPL4, Oct 2020, 3:05 PM

ಐಪಿಎಲ್ 2020; ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಅಯ್ಕೆ

ಈಗಾಗಲೇ ಟೂರ್ನಿಯಲ್ಲಿ ಉಭಯ ತಂಡಗಳು ತಲಾ 4 ಪಂದ್ಯಗಳನ್ನಾಡಿದ್ದು ಎರಡು ಪಂದ್ಯಗಳಲ್ಲಿ ಗೆಲುವು ಹಾಗೂ ಮತ್ತೆರಡು ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿವೆ. ಇದೀಗ ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ತುದಿಗಾಲಿನಲ್ಲಿ ನಿಂತಿವೆ

ముంబైపై సన్‌రైజర్స్ హైదరాబాద్ చేసిన అత్యల్ప స్కోరు 96 పరుగులు...

Video Icon

IPL4, Oct 2020, 2:48 PM

ಸೂಪರ್ ಸಂಡೆಯಲ್ಲಿಂದು 2 ಹೈವೋಲ್ಟೇಜ್ ಪಂದ್ಯ, ಯಾರಿಗೆ ಸಿಗುತ್ತೆ ಜಯ..?

ಹೇಗಿದೆ 4 ತಂಡಗಳ ಬಲಾಬಲ. ಹಾಲಿ ಚಾಂಪಿಯನ್‌ ಮುಂಬೈಗೆ ವಾರ್ನರ್ ಪಡೆ ಟಕ್ಕರ್ ನೀಡುತ್ತಾ?, ಮತ್ತೊಂದೆಡೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿರುವ ಧೋನಿ ಫೀನಿಕ್ಸ್‌ನಂತೆ ಎದ್ದು ನಿಲ್ಲುತ್ತಾ ಎನ್ನುವುದನ್ನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

MI vs SRH

IPL4, Oct 2020, 8:42 AM

ಶಾರ್ಜಾದಲ್ಲಿಂದು ಹಾಲಿ ಚಾಂಪಿಯನ್ ಮುಂಬೈಗೆ ಹೈದರಾಬಾದ್ ಸವಾಲು..!

ಈ ಆವೃತ್ತಿಯಲ್ಲಿ ಶಾರ್ಜಾದ ಸಣ್ಣ ಮೈದಾನದಲ್ಲಿ ಇವೆರಡು ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಇಲ್ಲಿ ನಡೆದಿರುವ ಮೂರು ಪಂದ್ಯಗಳಲ್ಲೂ ಸಿಕ್ಸರ್‌ಗಳ ಸುರಿಮಳೆಯೇ ಸುರಿದಿದೆ.

• SRH Vs MI

SPORTS2, May 2019, 4:08 PM

MI Vs SRH ಸಂಭವನೀಯ ಟೀಂ- ಉಭಯ ತಂಡದಲ್ಲೂ ಮಹತ್ತರ ಬದಲಾವಣೆ!

ಮುುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಲೀಗ್ ಹೋರಾಟ ಪ್ಲೇ ಆಫ್ ಪ್ರವೇಶ ನಿರ್ಧರಿಸಿದೆ. ಹೀಗಾಗಿ ಎರಡೂ ತಂಡ ಗೆಲುವಿಗೆಗೆ ಇನ್ನಿಲ್ಲದ ಹೋರಾಟ ನಡಸಲಿದೆ. ಇಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳು ನಿಶ್ಟಿತ. ಇಲ್ಲಿದೆ ಸಂಭವನೀಯ ತಂಡದ ವಿವರ.

• MI vs SRH

24, Apr 2018, 6:31 PM

ಮುಂಬೈ ಇಂಡಿಯನ್ಸ್'ಗಿಂದು ಮಾಡು ಇಲ್ಲವೇ ಮಡಿ ಪಂದ್ಯ

ಇಂದು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‌'ರೈಸರ್ಸ್‌ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದ್ದು, ರೋಹಿತ್ ಪಡೆ ಪುಟಿದೇಳಲು ತಹತಹಿಸುತ್ತಿದೆ. ಭಾನುವಾರದ ಮುಖಾಮುಖಿಯಲ್ಲಿ ಮುಂಬೈ ಹಾಗೂ ಸನ್‌'ರೈಸರ್ಸ್‌ ಎರಡೂ ಕೊನೆ ಓವರ್‌'ನಲ್ಲಿ ಸೋಲು ಕಂಡಿದ್ದವು. ಮುಂಬೈಗೆ ರಾಜಸ್ಥಾನ ರಾಯಲ್ಸ್ ಪೆಟ್ಟು ನೀಡಿದರೆ, ಚೆನ್ನೈ ಮುಂದೆ ಸನ್'ರೈಸರ್ಸ್‌ ಮಂಡಿಯೂರಿತ್ತು. ಹೀಗಾಗಿ ಕೊನೆ ಕ್ಷಣದ ಆಘಾತ ಉಭಯ ತಂಡಗಳ ಮೇಲೆ ಪರಿಣಾಮ ಬೀರಿದ್ದು, ಆ ಕಹಿ ಘಟನೆಯನ್ನು ಮರೆಯಲು ಎದುರು ನೋಡುತ್ತಿವೆ.