Mi Vs Rr  

(Search results - 18)
 • IPL 2021 Mumbai Indians Cricketer Suryakumar Yadav Kisses Wife Devisha Shetty After MI Beat Royals kvn

  CricketApr 30, 2021, 2:09 PM IST

  IPL 2021: ಪತ್ನಿಗೆ ಮೈದಾನದಲ್ಲೇ ಮುತ್ತಿಕ್ಕಿದ ಸೂರ್ಯಕುಮಾರ್ ಯಾದವ್..!

  ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್‌ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್‌ ತಮ್ಮ ಪತ್ನಿ ದೇವಿಶಾ ಶೆಟ್ಟಿಗೆ ಮೈದಾನದಲ್ಲೇ ಮುತ್ತಿಕ್ಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

 • IPL 2021 Delhi Pitch Is Good Unlike Chennai Says Mumbai Indians Captain Rohit Sharma kvn

  CricketApr 30, 2021, 8:15 AM IST

  ಐಪಿಎಲ್ 2021: ಚೆನ್ನೈ ಪಿಚ್‌ ಬಗ್ಗೆ ರೋಹಿತ್‌ ಅಸಮಾಧಾನ!

  ‘ದೆಹಲಿ ಕ್ರೀಡಾಂಗಣದ ಪಿಚ್‌ ಉತ್ತಮ ಗುಣಮಟ್ಟದಾಗಿರಲಿದೆ ಎಂದು ನಮ್ಮ ಆಟಗಾರರಿಗೆ ತಿಳಿದಿತ್ತು. ಈ ಪಿಚ್‌ ಚೆನ್ನೈನಂತಲ್ಲ ಎಂದು ಮೊದಲೇ ತಿಳಿದುಕೊಂಡಿದ್ದೆವು’ ಎಂದರು. ಚೆನ್ನೈ ಪಿಚ್‌ ಬಗ್ಗೆ ರಾಜಸ್ಥಾನ ರಾಯಲ್ಸ್‌ ತಂಡದ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಸಹ ಕೆಲ ದಿನಗಳ ಹಿಂದೆ ಟೀಕೆ ಮಾಡಿದ್ದರು.

 • IPL 2021 Rajasthan Royals Set 172 runs Target to Mumbai Indians in New Delhi kvn

  CricketApr 29, 2021, 5:13 PM IST

  ಐಪಿಎಲ್‌ 2021: ಮುಂಬೈ ಇಂಡಿಯನ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ರಾಯಲ್ಸ್

  ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್‌ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.4 ಓವರ್‌ಗಳಲ್ಲಿ 66 ರನ್‌ಗಳ ಜತೆಯಾಟವಾಡಿತು.

 • IPL 2021 Mumbai won the toss elected to bowling First against Rajasthan Royals in New Delhi kvn

  CricketApr 29, 2021, 3:07 PM IST

  ಐಪಿಎಲ್ 2021: ರಾಯಲ್ಸ್ ಎದುರು ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

  ಸದ್ಯ ಮುಂಬೈ ಇಂಡಿಯನ್ಸ್‌ 5 ಪಂದ್ಯಗಳನ್ನಾಡಿ ಕೇವಲ 2 ಗೆಲುವು ಹಾಗೂ 3 ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಸಹ 5 ಪಂದ್ಯಗಳಲ್ಲಿ 2 ಗೆಲುವು ಹಾಗೂ 3 ಸೋಲುಗಳೊಂದಿಗೆ 4 ಅಂಕಗಳಿಸಿದರೆಯಾದರೂ ನೆಟ್‌ ರನ್‌ರೇಟ್‌ ಆಧಾರದಲ್ಲಿ 7ನೇ ಸ್ಥಾನಲ್ಲಿದೆ.

 • IPL 2020 Rajasthan Royals all rounder Ben Stokes Dedicates Century Against Mumbai To His Father kvn

  IPLOct 26, 2020, 7:02 PM IST

  ಮುಂಬೈ ವಿರುದ್ಧದ ಶತಕವನ್ನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಂದೆಗೆ ಅರ್ಪಿಸಿದ ಬೆನ್ ಸ್ಟೋಕ್ಸ್

  ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಜೇಯ ಶತಕ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ.
  ಹೌದು, ಪ್ಲೇ ಆಫ್‌ ರೇಸಿನಲ್ಲಿ ಉಳಿಯಬೇಕಿದ್ದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ.
   

 • IPL 2020 Mumbai Indians Hardik Pandya takes a knee in support of Black Lives Matter movement against RR kvn

  IPLOct 26, 2020, 3:04 PM IST

  Black Lives Matter ಚಳುವಳಿಗೆ ಮಂಡಿಯೂರಿ ಬೆಂಬಲ ಸೂಚಿಸಿದ ಹಾರ್ದಿಕ್ ಪಾಂಡ್ಯ

  ಅಮೆರಿಕದಲ್ಲಿ ಕೆಲವು ತಿಂಗಳುಗಳ ಹಿಂದಷ್ಟೇ ಕಪ್ಪು ವರ್ಣದ ವ್ಯಕ್ತಿಯಾದ ಜಾರ್ಜ್ ಫ್ಲಾಯ್ಡ್ ಎನ್ನುವ ವ್ಯಕ್ತಿಯನ್ನು ಅಲ್ಲಿನ ಬಿಳಿಯ ಪೊಲೀಸ್‌ವೊಬ್ಬ ನಡುರಸ್ತೆಯಲ್ಲೇ ತನ್ನ ಮೊಣಕಾಲಿನಿಂದ ಫ್ಲಾಯ್ಡ್ ಅವರ ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಸಾಯಿಸಿದ್ದರು.

 • IPL 2020 The best top 10 Hilarious memes from Rajasthan Royals vs Mumbai Indians match kvn

  IPLOct 26, 2020, 9:51 AM IST

  ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಕಂಡುಬಂದ ದಿ ಬೆಸ್ಟ್ ಮೀಮ್ಸ್‌ಗಳಿವು..!

  ಬೆಂಗಳೂರು: ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಹೈಸ್ಕೋರಿಂಗ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಒನ್‌ ಮ್ಯಾನ್ ಶೋಗೆ ಸಾಕ್ಷಿಯಾಯಿತು.
  ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್‌ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ಕಳೆದುಕೊಂಡು 195 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬೆನ್ ಸ್ಟೋಕ್ಸ್ ಕೆಚ್ಚೆದೆಯ ಅಜೇಯ ಶತಕ ಹಾಗೂ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ಸುಲಭ ಗೆಲುವನ್ನು ದಾಖಲಿಸಿದೆ. ಈ ಪಂದ್ಯ ವೀಕ್ಷಿಸಿದ ಬಳಿಕ ಟ್ರೆಂಡ್ ಆದ ಟಾಪ್ 10 ಮೀಮ್ಸ್‌ಗಳು ಇಲ್ಲಿವೆ ನೋಡಿ. 
   

 • IPL 2020 RCB vs CSK and Rajasthan Royals vs Mumbai Indians pre match analysis by Naveen Kodase kvn
  Video Icon

  IPLOct 25, 2020, 3:26 PM IST

  ಸೂಪರ್ ಸಂಡೇ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್ ಡೌನ್ ಶುರು..!

  ಎರಡು ಪಂದ್ಯಗಳು ಹೇಗಿರಲಿವೆ? ಎರಡು ಪಂದ್ಯಗಳಲ್ಲಿ 4 ತಂಡಗಳ ಈ ಹಿಂದಿನ ಪ್ರದರ್ಶನ ಹೇಗಿದೆ? ಪ್ಲೇ ಆಫ್‌ ರೇಸ್‌ನಲ್ಲಿ ಯಾರಿದ್ದಾರೆ? ಸಂಭಾವ್ಯ ತಂಡ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

 • IPL 2020 Steve Smith Led Rajasthan Royals takes on Mumbai Indians in Abu Dhabi kvn

  IPLOct 25, 2020, 11:37 AM IST

  ಮುಂಬೈ ಎದುರು ನಿರ್ಣಾಯಕ ಕದನಕ್ಕೆ ಸಜ್ಜಾದ ರಾಜಸ್ಥಾನ ರಾಯಲ್ಸ್

  ಕಳೆದ ಪಂದ್ಯದಲ್ಲಿ ಹೈದ್ರಾಬಾದ್‌ ವಿರುದ್ಧ ಎದುರಾದ 8 ವಿಕೆಟ್‌ಗಳ ಸೋಲಿನಿಂದ ರಾಯಲ್ಸ್‌ ಹೊರಬಂದು, ಮುಂಬೈ ಎದುರು ಜಯಿಸಬೇಕಿದೆ. ನಂತರದ ಎಲ್ಲಾ ಪಂದ್ಯಗಳಲ್ಲೂ ರಾಜಸ್ಥಾನ ಗೆದ್ದರೆ ಮುಂದಿನ ಹಂತಕ್ಕೇರುವ ಸಾಧ್ಯತೆಯಿದೆ. ಸದ್ಯ 11 ಪಂದ್ಯಗಳಿಂದ 4ರಲ್ಲಿ ಗೆದ್ದಿರುವ ರಾಜಸ್ಥಾನ 8 ಅಂಕಗಳಿಸಿ 7ನೇ ಸ್ಥಾನದಲ್ಲಿದೆ.

 • IPL 2020 Mumbai Indians vs Rajasthan Royals in Abu Dhabi Post Match analysis by Chethan Kumar kvn
  Video Icon

  IPLOct 7, 2020, 12:59 PM IST

  ಮುಂಬೈಗೆ ರಾಜಸ್ಥಾನ ರಾಯಲ್ಸ್ ಶರಣಾಗಿದ್ದು ಹೇಗೆ?

  ಮೊದಲಿಗೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಆ ಬಳಿಕ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ರಾಜಸ್ಥಾನ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಅಬುಧಾಬಿಯಲ್ಲಿ ನಡೆದ ಪಂದ್ಯ ಹೇಗಿತ್ತು? ಪಂದ್ಯ ರಾಜಸ್ಥಾನ ರಾಯಲ್ಸ್ ತಂಡದಿಂದ ಗೆಲುವು ಕೈಜಾರಿದ್ದೆಲ್ಲಿ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ

 • IPL2020 Mumbai Indians vs Rajasthan Royals in Abu Dhabi Pre Match Analysis by Naveen Kodase kvn
  Video Icon

  IPLOct 6, 2020, 4:11 PM IST

  ಐಪಿಎಲ್ 2020: ಹಾಲಿ ಚಾಂಪಿಯನ್ ಮುಂಬೈಗೆ ರಾಜಸ್ಥಾನ ಟಕ್ಕರ್ ಕೊಡುತ್ತಾ?

  ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಬಲಾಬಲ ಹೇಗಿದೆ? ಈ ಹಿಂದಿನ ಪ್ರದರ್ಶನದಲ್ಲಿ ಯಾವ ತಂಡ ಮೇಲುಗೈ ಸಾಧಿಸಿದೆ. ಮುಂಬೈ ಗೆಲುವಿನ ನಾಗಲೋಟಕ್ಕೆ ಸ್ಟೀವ್ ಸ್ಮಿತ್ ಪಡೆ ಬ್ರೇಕ್ ಹಾಕುತ್ತಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ
   

 • IPL 2020 Mumbai Indians vs Rajasthan Royals faces in Abu Dhabi kvn

  IPLOct 6, 2020, 10:54 AM IST

  ಐಪಿಎಲ್ 2020: ಮುಂಬೈ-ರಾಜಸ್ಥಾನ ನಡುವಿಂದು ಹೈವೋಲ್ಟೇಜ್ ಪಂದ್ಯ..!

  ಈ ಆವೃತ್ತಿಯ ಮೊದಲೆರೆಡು ಪಂದ್ಯವನ್ನು ಶಾರ್ಜಾದ ಸಣ್ಣ ಮೈದಾನದಲ್ಲಿ ಆಡಿದ್ದ ರಾಜಸ್ಥಾನ ಗೆಲುವು ಸಾಧಿಸಿತ್ತು. ನಂತರದ 2 ಪಂದ್ಯಗಳಲ್ಲಿ ರಾಜಸ್ಥಾನ ಸೋತಿದೆ. ಇನ್ನು ಮುಂಬೈ ಸತತ 2 ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ತೇಲುತ್ತಿದೆ

 • IPL 2019 Steve Smith leads Rajasthan Royals chase

  SPORTSApr 20, 2019, 7:47 PM IST

  ಮುಂಬೈಗೆ ಮಣ್ಣು ಮುಕ್ಕಿಸಿದ ರಾಜಸ್ಥಾನ

  ಮೊದಲಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಕೇವಲ 161 ರನ್’ಗಳಿಗೆ ನಿಯಂತ್ರಿಸಿದ್ದ ರಾಜಸ್ಥಾನ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರಹಾನೆ-ಸ್ಯಾಮ್ಸನ್ ಜೋಡಿ ಮೊದಲ ವಿಕೆಟ್’ಗೆ 3.4 ಓವರ್’ಗಳಲ್ಲಿ 39 ರನ್ ಕಲೆಹಾಕಿತು.

 • de Kock 65 helps Mumbai post fighting total

  SPORTSApr 20, 2019, 6:07 PM IST

  ರಾಜಸ್ಥಾನಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದ ಮುಂಬೈ

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ತಂಡಕ್ಕೆ ಕನ್ನಡಿಗ ಶ್ರೇಯಸ್ ಗೋಪಾಲ್ ಆರಂಭದಲ್ಲೇ ಆಘಾತ ನೀಡಿದರು. ನಾಯಕ ರೋಹಿತ್ ಶರ್ಮಾ ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.

 • IPL 12 Rajasthan opt to bowl Buttler not playing

  SPORTSApr 20, 2019, 3:49 PM IST

  ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ

  ಮುಂಬೈ ಇಂಡಿಯನ್ಸ್ ತಂಡದಲ್ಲಿ 1 ಬದಲಾವಣೆ ಮಾಡಲಾಗಿದ್ದು, ಜಯಂತ್ ಯಾದವ್ ಬದಲಿಗೆ ಮಯಾಂಕ್ ಮಾರ್ಕಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.