Asianet Suvarna News Asianet Suvarna News
3 results for "

Mg Astor

"
MG Motor India launches Astor mid size suv car at starting price of Rs 9 78 lakh ckmMG Motor India launches Astor mid size suv car at starting price of Rs 9 78 lakh ckm

MG ಮೋಟಾರ್ ಆಸ್ಟರ್ SUV ಕಾರು ಬಿಡುಗಡೆ,ಬೆಲೆ ಕೇವಲ ರೂ 9.78 ಲಕ್ಷ ರೂ!

  • ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸದ ಆಸ್ಟರ್ ಕಾರು
  • ಮಿಡ್‌-ಸೈಜ್‌ SUV ಕಾರಿನ ಬೆಲೆ  9.78 ಲಕ್ಷ ರೂಪಾಯಿಂದ ಆರಂಭ
  • ನಿರ್ವಹಣಾ ವೆಚ್ಚ ಪ್ರತಿ ಕಿಲೋಮೀಟರಿಗೆ 47 ಪೈಸೆ ಮಾತ್ರ

Cars Oct 14, 2021, 11:20 PM IST

MG motors India launches middle sized SUV aster car with artificial intelligence technology ckmMG motors India launches middle sized SUV aster car with artificial intelligence technology ckm
Video Icon

ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನದ MG ಆಸ್ಟರ್ SUV ಕಾರು ಬಿಡುಗಡೆ!

MG ಮೋಟಾರ್ ಇಂಡಿಯಾ ಭಾರತದಲ್ಲಿ ಮಿಡ್ ಸೈಜ್ SUV ಕಾರು ಆಸ್ಟರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಇದೀಗ ಆಸ್ಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನ ಬಳಸಿದೆ. 9.78 ಲಕ್ಷ ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ)ನಲ್ಲಿ ಲಭ್ಯವಿದೆ.

Cars Oct 14, 2021, 6:47 PM IST

MG Hector launched midsize SUV Astor in to Indian marketMG Hector launched midsize SUV Astor in to Indian market

ಮಿಡ್‌ಸೈಜ್ SUV ಆಸ್ಟರ್ ಪರಿಚಯಿಸಿದ ಎಂಜಿ ಹೆಕ್ಟರ್!

ಚೀನಾ ಕಂಪನಿ ಒಡೆತನದ ಹಾಗೂ ಬ್ರಿಟಿಷ್ ಮೂಲದ ಪ್ರಖ್ಯಾತ ಕಾರ್ ಉತ್ಪಾದಕ ಕಂಪನಿಯು ಎಂಜಿ ಹೆಕ್ಟರ್, ಭಾರತೀಯ ಮಾರುಕಟ್ಟೆಗೆ ಮಿಡ್ ಸೈಜ್ ಆಸ್ಟರ್ ಕಾರ್ ಲಾಂಚ್ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಎಐ ಆಧರಿತವಾಗಿರುವ ಈ ಕಾರ್ ಹಲವು ದೃಷ್ಟಿಯಂದ ವಿಶೇಷತೆಯನ್ನು ಪಡೆದುಕೊಂಡಿದೆ. ಈ ಕಾರ್ ಆಕರ್ಷಕವೂ ಆಗಿದೆ.

Cars Sep 15, 2021, 6:08 PM IST