Meteor 350
(Search results - 5)BikesDec 25, 2020, 4:18 PM IST
7000 ರಾಯಲ್ ಎನ್ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?
ರಾಯಲ್ ಎನ್ಫೀಲ್ಡ್ ತನ್ನ ಮಿಟಿಯರ್ 350 ಮೋಟಾರ್ಸೈಕಲ್ ನವೆಂಬರ್ನಲ್ಲಿ ಬಿಡುಗಡೆ ಮಾಡಿತ್ತು. ಕಂಪನಿ ನವೆಂಬರ್ ತಿಂಗಳಲ್ಲಿ ಒಟ್ಟು 7000 ಮಿಟಿಯರ್ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದೆ. ಜೊತೆಗೆ ಕಂಪನಿ ಎವರ್ಗ್ರೀನ್ ಬೈಕ್ , ಕ್ಲಾಸಿಕ್ 350 ತನ್ನ ಎಂದಿನ ನಾಗಾಲೋಟವನ್ನು ಮುಂದುವರಿಸಿದೆ.
AutomobileNov 6, 2020, 9:40 PM IST
ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಮೀಟಿಯೋರ್ ಬೈಕ್ ಬಿಡುಗಡೆ!
ರಾಯಲ್ ಎನ್ಫೀಲ್ಡ್ ಹೊಸ ಮೀಟಿಯೋರ್ 350 ಬೈಕ್ ಬಿಡುಗಡೆ ಮಾಡಿದೆ. 3 ವಿಭಿನ್ನ ಎಡಿಶನ್, ರಿಯಲ್ ಟೈಮ್ ಡೈರೆಕ್ಷನ್ ಗಾಗಿ ಗೂಗಲ್ ಮ್ಯಾಪ್ಸ್ ಪ್ಲಾಟ್ಫಾರಂ, ರಾಯಲ್ ಎನ್ಫಿಲ್ಡ್ ಟ್ರಿಪ್ಪರ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್ನಲ್ಲಿವೆ.
AutomobileSep 27, 2020, 3:09 PM IST
ರಾಯಲ್ ಎನ್ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ಯಾವಾಗ? ಮಾಹಿತಿ ಬಹಿರಂಗ!
ರಾಯಲ್ ಎನ್ಫೀಲ್ಡ್ ಕೆಲ ಬದಲಾವಣೆಯೊಂದಿಗೆ ನೂತನ ಮೆಟೊರ್ 350 ಬೈಕ್ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ರಾಯಲ್ ಎನ್ಫೀಲ್ಡ್ ಹೇಳಿದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ನೂತನ ಬೈಕ್ ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಮಟೊರ್ 350 ಬೈಕ್ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹೊಸ ದಿನಾಂಕ ಬಹಿರಂಗ ಮಾಡಲಾಗಿದೆ.
AutomobileApr 26, 2020, 2:49 PM IST
ರಾಯಲ್ ಎನ್ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!
ಕೊರೋನಾ ವೈರಸ್ ಕಾರಣ ಈಗಾಗಲೇ ಬಿಡುಗಡೆಯಾಗಬೇಕಿದ್ದ ರಾಯಲ್ ಎನ್ಫೀಲ್ಡ್ ಮೆಟೊರ್ ಇದೀಗ ಲಾಕ್ಡೌನ್ ತೆರವಾದ ಬಳಿಕ ಬಿಡುಗಡೆಯಾಗಲಿದೆ. ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್ ಬೈಕ್ಗೆ ಬದಲಾಗಿ ನೂತನ ಮೆಟೊರ್ 350 ಬೈಕ್ ಮಾರುಕಟ್ಟೆ ಪ್ರವೇಶಿಸಲು ರೆಡಿಯಾಗಿದೆ. ಇದೀಗ ನೂತನ ಬೈಕ್ ಬೆಲೆ ಬಹಿರಂಗವಾಗಿದೆ.
AutomobileMar 29, 2020, 4:37 PM IST
ಬಿಡುಗಡೆಗೆ ಸಜ್ಜಾಗಿದೆ ರಾಯಲ್ ಎನ್ಫೀಲ್ಡ್ ಮೆಟೊರ್ 350 ಬೈಕ್!
ರಾಯಲ್ ಎನ್ಫೀಲ್ಡ್ ನೂತನ ಮೆಟೊರ್ 350 ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಕೊರೋನಾ ವೈರಸ್ ಆರ್ಭಟ ತಣ್ಣಗಾದಂತೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಬೈಕ್ ಬಿಡುಗಡೆಯಾಗುತ್ತಿದ್ದಂತೆ ರಾಯಲ್ ಎನ್ಫೀಲ್ಡ್ ಪ್ರತಿಷ್ಠಿತ ಬೈಕ್ ಉತ್ಪಾದನೆ ನಿಲ್ಲಿಸಲಿದೆ.