Mescom

(Search results - 12)
• undefined

Karnataka Districts4, Jul 2020, 10:53 AM

ಸಾಗರದ ಮೆಸ್ಕಾಂ ವಸತಿಗೃಹ ಪ್ರದೇಶ ಸೀಲ್‌ಡೌನ್..!

ಸೀಲ್‌ಡೌನ್ ಪ್ರದೇಶದಲ್ಲಿ ನಗರಸಭೆ ವತಿಯಿಂದ ಬೆಳಗ್ಗೆ ಸ್ಯಾನಿಟೈಜಿಂಗ್ ಮಾಡಲಾಗುತ್ತಿದೆ. ಇಲ್ಲಿ ಸುಮಾರು 50 ಕುಟುಂಬಗಳು ವಾಸವಿದ್ದು, ಬೆಳಗ್ಗೆ 7-30ರೊಳಗೆ ಹಾಲು ಪೂರೈಕೆ, ಮಧ್ಯಾಹ್ನ 11ಗಂಟೆಯೊಳಗೆ ಅವರಿಗೆ ಬೇಕಾದ ತರಕಾರಿ, ದಿನಸಿ ಇನ್ನಿತ್ಯಾದಿ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.

ये निकला नतीजा

पड़ताल से साफ है कि कशायम काढ़ा पीकर शरीर की प्रतिरोधक क्षमता तो बढ़ाई जा सकती है, लेकिन इस बात का कोई वैज्ञानिक प्रमाण नहीं ​है कि इससे कोविड-19 बीमारी का इलाज भी किया जा सकता है। घरेलू नुस्खों से कोविड-19 बीमारी ठीक होने से जुड़ी फर्जी खबरें पहले भी वायरल हुई हैं। सोशल मीडिया पर कोरोना के इलाज में देसी काढ़े और घरेलू नुस्खे जमकर वायरल हुए लेकिन वो किसी भी तरह कोरोना का इलाज नहीं है।

Karnataka Districts2, Jul 2020, 11:40 AM

ಶಿವಮೊಗ್ಗ: ಸಾಗರ ಮೆಸ್ಕಾಂ ಕಚೇರಿ ಸೀಲ್‌ಡೌನ್..!

ಬುಧವಾರ(ಜು.01) ನಗರಸಭೆ ವತಿಯಿಂದ ಮೆಸ್ಕಾಂ ಕಚೇರಿಗೆ ಔಷಧಿ ಸಿಂಪಡಣೆ ಮಾಡಲಾಗಿದೆ. ಅಕ್ಕಪಕ್ಕದ ರಸ್ತೆಗಳಿಗೆ, ವಸತಿಗಹದ ಭಾಗಕ್ಕೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಸಮೀಪದ ಕೆಲವು ಅಂಗಡಿ ಮಾಲೀಕರು ಸ್ವಯಂ ಬಂದ್ ಮಾಡಿದ್ದಾರೆ.

ఇంటి నుంచే పని చేసుకుంటున్నాం అంటే కరంటే. కాలక్షేపానికీ కరంటే. ఉన్న చోటు నుంచి కదలకుండానే గంటలకు గంటలు టీవీ పెట్టుకొని వినోదం పొందుతున్నాం అంటే దాని వల్లే. బయటకు తరచూ పోకూడదు కనుక, వారానికి సరిపడే కూరగాయలను ఫ్రిడ్జ్ లో భద్రపర్చుకుంటున్నాం అంటే కరంటే. బయటకు వెళ్లి వస్తే దుస్తులన్నీ ఉతకాలంటే కరంటు తో నడిచే వాషింగ్ మిషనే నాయె! ఒక్క మాటలో చెప్పాలంటే, కరోనా విపత్తు సమయంలో కరంటు మన జీవనానికి ప్రధాన ఇంధనం. కరంటు సమస్యగా లేకపోవడం వల్లే మనం ఈ నిర్భంధ కాలాన్ని ఎటువంటి అభద్రతకులోను కాకుండా గడిపేస్తున్నాం. పెద్దగా డిప్రెషన్ కు గురికాకుండా కరోనా విపత్తు కాలాన్ని శక్తిమేరకు ఎదుర్కొంటున్నాం. కానీ ఆ విద్యుత్తు సరఫరాకు కారణమైన సిబ్బందిని మరచిపోయాం.

Karnataka Districts17, May 2020, 8:05 AM

ಹಿಂದಿನ ತಿಂಗಳ ವಿದ್ಯುತ್‌ ಬಿಲ್ ಸರಾಸರಿ ಆಧಾರದ ಮೇಲೆ ಈ ತಿಂಗಳ ಬಿಲ್

ಕಳೆದ ತಿಂಗಳಲ್ಲಿ ಬಳಸಿದ ವಿದ್ಯುತ್‌ ಸರಾಸರಿ ಆಧಾರದ ಮೇಲೆ ಮೇ ತಿಂಗಳಲ್ಲಿ ವಿದ್ಯುತ್‌ ಬಿಲ್‌ನ್ನು ತಂತ್ರಾಂಶದ ಮೂಲಕ ನೀಡಲಾಗಿದೆ ಹಾಗೂ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವರ್ಗೀಕರಣದ ಆಧಾರದ ಶುಲ್ಕವನ್ನು ವಿಧಿಸಲಾಗಿದೆ.

స్వరాష్ట్రం తెచ్చుకుని బతికిపోయాం

అన్నిటికీ మించి, అదృష్టవశాత్తూ మనం ఒకనాటి ఉమ్మడి ఆంధ్రప్రదేశ్ లో లేకపోవడం పెద్ద రిలీఫ్. అదే పరిస్థితి గనుక నేడు కొనసాగి ఉంటే మనకు కరోనాతో పాటు మలేరియా కూడా వచ్చి ఉండేదని నల్లగొండకు చెందిన లైన్ ఇన్స్ పెక్టర్ కరంట్ రావు అనడంలో అతిశయోక్తి లేదు.

“కరంటు కోతల కారణంగా తరచూ భయటకు వెళ్ళవలసి వచ్చేది. అది కరోనా వ్యాప్తికి దారి తీసేది. అలాగే రాత్రుళ్ళు కరంటు కొత విధించే పరిస్థితి తప్పేది కాదు. కనుక దోమలతో మలేరియా వచ్చే అవకాశమూ ఉండేది” అన్నారు. “ముఖ్యమంత్రి దూర దృష్టి వల్ల నేడు నిచ్చింతగా బతుకుతున్నాం. కరోనా కాలాన్ని ఇంటి పట్టున సునాయాసంగా వెల్లదీస్తున్నాం” అంటూ, కేసిఆర్ గారికి అయన ప్రత్యేక ధన్యవాదాలు తెలిపారు.

Karnataka Districts13, May 2020, 7:56 AM

ವಿದ್ಯುತ್‌ ಬಿಲ್‌ ಶಾಕ್: ಜೂನ್‌ವರೆಗೆ ವಿದ್ಯುತ್‌ ಕಡಿತವಿಲ್ಲ..?

ಮೆಸ್ಕಾಂನಿಂದ ವಿದ್ಯುತ್‌ ಬಿಲ್‌ ಪಾವತಿಯಾಗಿಲ್ಲವೆಂಬ ನೆಪದಲ್ಲಿ ಮುಂದಿನ ಜೂನ್‌ತಿಂಗಳವರೆಗೆ ಗೃಹ ಬಳಕೆಯ ವಿದ್ಯುತ್‌ ಕಡಿತಗೊಳಿಸಬಾರದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂಗೆ ಸೂಚನೆ ನೀಡಿದ್ದಾರೆ.

• undefined

Karnataka Districts5, Apr 2020, 7:57 AM

ವಿದ್ಯುತ್ ಬಿಲ್ ಪಾವತಿಗೆ ಅವಧಿ ವಿಸ್ತರಣೆ ಇಲ್ಲ..!

ವಿದ್ಯುತ್‌ ಗ್ರಾಹಕರು 3 ತಿಂಗಳ ಅವ​ಧಿಗೆ ಬಿಲ್‌ ಪಾವತಿಸುವುದನ್ನು ಮುಂದೂಡುವ ಕುರಿತು ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನಗಳಿಲ್ಲ. ಗ್ರಾಹಕರು ತಮ್ಮ ವಿದ್ಯುತ್‌ ಬಿಲ್‌ ಪಾವತಿಗೆ ಮುಂದಾಗಬೇಕು ಎಂದು ಮೆಸ್ಕಾಂ ಪ್ರಕಟಣೆ ಹೊರಡಿಸಿದೆ.

• electricity

Karnataka Districts28, Feb 2020, 7:28 AM

ಬೆಂಗಳೂರಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಏರಿಯಾಗಳಲ್ಲಿ ಇಲ್ಲಿದೆ ಮಾಹಿತಿ

• electricity

Karnataka Districts7, Feb 2020, 7:31 AM

ಲಾಭದಲ್ಲಿದ್ದರೂ ಮಸ್ಕಾಂನಿಂದ ವಿದ್ಯುತ್‌ ದರ ಏರಿಕೆ!

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ನಿರಂತರವಾಗಿ ಲಾಭದಲ್ಲಿದ್ದರೂ, ಈ ವರ್ಷವೂ ವಿದ್ಯುತ್‌ ದರ ಏರಿಸಿ, ಗ್ರಾಹಕರ ಮೇಲೆ ಅನಗತ್ಯ ಹೊರೆ ಹೊರಿಸುವುದಕ್ಕೆ ಸಿದ್ಧತೆಗಳನ್ನು ನಡೆಸಿದೆ.

• Aamir Husein -MNG
Video Icon

Dakshina Kannada29, Jan 2020, 12:54 PM

ಮೆಸ್ಕಾಂ ನೌಕರನ ಮೇಲೆ ಕಾಂಗ್ರೆಸ್ ಮುಖಂಡನ ಗೂಂಡಾಗಿರಿ

ಮೆಸ್ಕಾಂ ನೌಕರನ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಗೂಂಡಾಗಿರಿ ನಡೆಸಿರುವ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ನಡೆದಿದೆ.

• MESCOM

Shivamogga20, Oct 2019, 1:38 PM

ಪಂಪ್‌ಸೆಟ್‌ ಬಳಕೆದಾರರಿಗೆ ಮೆಸ್ಕಾಂ ಸೂಚನೆ

ಕೃಷಿ ನೀರಾವರಿ ಪಂಪ್‌ಸೆಟ್‌ ಬಳಕೆದಾರರು ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಫಲಾನುಭವಿಗಳ ಅಂಕಿ ಅಂಶಗಳನ್ನು ನೀಡಬೇಕಾಗಿರುವುದರಿಂದ ಬಳಕೆದಾರರು ಆಧಾರ್‌ ಸಂಖ್ಯೆ ಹಾಗೂ ಜಾತಿ ಪ್ರಮಾಣ ಪತ್ರದಲ್ಲಿನ ಆರ್‌.ಡಿ. ಸಂಖ್ಯೆಯನ್ನು ಇಲಾಖೆಯ ಅಧಿಕಾರಿಗಳಿಗೆ ನೀಡುವಂತೆ ಮೆಸ್ಕಾಂ  ಅಧಿಕಾರಿಗಳು ತಿಳಿಸಿದ್ದಾರೆ.

• electricity

Dakshina Kannada18, Oct 2019, 10:29 AM

ಫೇಸ್‌ಬುಕ್‌, ಟ್ವಿಟರ್‌ನಲ್ಲೂ ಮೆಸ್ಕಾಂಗೆ ದೂರು ನೀಡಬಹುದು!

ವಿದ್ಯುತ್ ಕೈಕೊಟ್ಟಾಗ, ವಿದ್ಯುತ್ ಸಂಬಂಧ ಇತರ ಸಮಸ್ಯೆಯಾದಾಗ ಮೆಸ್ಕಾಂನ ಬ್ಯುಸಿ ಲ್ಯಾಂಡ್‌ ಫೋನ್‌ಗೆ ಕರೆ ಮಾಡಿ ಸುಸ್ತಾಗಿದ್ದೀರಾ..? ನಿಮಗಾಗಿಯೇ ಸುಲಭ ಮತ್ತು ಸರಳವಾಗಿ ನಿಮ್ಮ ಸಮಸ್ಯೆಗಳನ್ನು ಹೇಳು, ದೂರು ಹೇಳಲು ಮೆಸ್ಕಾಂ ವ್ಯವಸ್ಥೆ ಮಾಡಿದೆ. ಇನ್ನು ಫೇಸ್‌ಬುಕ್, ಟ್ವಿಟರ್ ಮೂಲಕವೂ ನೀವು ದೂರು ದಾಖಲಿಸಬಹುದು. ಹೇಗೆ, ಏನು ಎಂದು ತಿಳಿಯಲು ಈ ಸುದ್ದಿ ಓದಿ.

• MESCOM

Karnataka Districts9, Aug 2019, 11:06 AM

ಮಂಗಳೂರು: ಮಳೆಯಿಂದ ಮೆಸ್ಕಾಂಗೆ 1043.70 ಲಕ್ಷ ರು. ನಷ್ಟ

ಕರಾವಳಿ, ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ)ಗೆ ಮಳೆಯಿಂದಾಗಿ ಒಟ್ಟು 1043.70 ಲಕ್ಷ ರು. ನಷ್ಟಉಂಟಾಗಿದೆ.

• undefined

Karnataka Districts13, Jul 2019, 12:44 PM

ಮೆಸ್ಕಾಂ ನಿರ್ಲಕ್ಷ್ಯ : ವಿದ್ಯುತ್‌ ಇಲ್ಲ, ನೀರೂ ಇಲ್ಲ

ಮೆಸ್ಕಾಂ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಅಸಮರ್ಪಕ ವಿದ್ಯುತ್‌ ಸರಬರಾಜಿನಿಂದಾಗಿ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸೂಕ್ತ ಸಮಯದಲ್ಲಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ.