Mes
(Search results - 449)Karnataka DistrictsJan 21, 2021, 3:37 PM IST
ನಿಲ್ಲದ ಎಂಇಎಸ್, ಶಿವಸೇನೆ ಪುಂಡರ ಉದ್ಧಟತನ: ಪೊಲೀಸರಿಗೇ ನಿಂದಿಸಿದ ನಾಡದ್ರೋಹಿಗಳು
ಒಂದು ಕಡೆ ಗಡಿಯಲ್ಲಿ ಶಿವಸೇನೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ನಮ್ಮ ನೆಲದಲ್ಲಿಯೇ ಇದ್ದ ಎಂಇಎಸ್ ಪುಂಡರು ಕಿರಿಕ್ ತೆಗೆಯುತ್ತಿದ್ದಾರೆ. ಗಡಿ ಭಾಗದ ಶಿನ್ನೋಳ್ಳಿ ಗ್ರಾಮದಲ್ಲಿ ಕನ್ನಡ ಧ್ವಜಸ್ತಂಭ ತೆರವುಗೊಳಿಸುವಂತೆ ಒತ್ತಾಯಿಸಿದ ನಾಡದ್ರೋಹಿ ಎಂಇಎಸ್ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ.
Cine WorldJan 16, 2021, 2:35 PM IST
ಕೊರೋನಾಗೊಂದು ಮೆಸೇಜ್ ಕೊಟ್ರು ನಟಿ ಜಾಹ್ನವಿ..! ಏನದು ?
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕೊರೋನಾ ವೈರಸ್ಗೆ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನದು ಹೊಸ ಮೆಸೇಜ್..?
IndiaJan 16, 2021, 1:21 PM IST
ಭರವಸೆಯ ಆಶಾಕಿರಣ, ಲಸಿಕೆ ಅಭಿಯಾನ ಆರಂಭದ ಬೆನ್ನಲ್ಲೇ ಮರಳು ಶಿಲ್ಪಿಯ ಸಂದೇಶ!
ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭ| ಸುದರ್ಶನ್ ಪಟ್ನಾಯಕ್ ಮರಳು ಕಲಾಕೃತಿ ವೈರಲ್| ಲಸಿಕೆ ಅಭಿಯಾನ ಜೊತೆ ವಿಶೇಷ ಸಂದೇಶ
Whats NewJan 9, 2021, 4:25 PM IST
New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’
ಫೇಸ್ಬುಕ್ ಒಡೆತನದ ಮೆಸೆಜಿಂಗ್ ಆಪ್ ವಾಟ್ಸಾಪ್ಗೆ ಈಗ ಹೊಸ ತಲೆನೋವು ಶುರುವಾಗಿದೆ. ತನ್ನ ಪ್ರತಿಸ್ಪರ್ಧಿ ಸಿಗ್ನಲ್ ಮ್ಯಾಜಿಕಲ್ ರೀತಿಯಲ್ಲಿ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವು ರಾಷ್ಟ್ರಗಳಲ್ಲಿ ವಾಟ್ಸಾಪ್ ಹಿಂದಿಕ್ಕಿ ಅಗ್ರಸ್ಥಾನಿಯಾಗುವತ್ತ ದಾಪುಗಾಲು ಹಾಕಿದೆ.
Karnataka DistrictsJan 3, 2021, 8:26 AM IST
ಕನ್ನಡ ಧ್ವಜ ತೆರವುಗೊಳಿಸದಿದ್ದರೆ ಭಗವಾಧ್ವಜ ಹಾರಿಸುವ ಎಚ್ಚರಿಕೆ
ನ್ನಡ ಧ್ವಜ ತೆರವುಗೊಳಿಸದಿದ್ದರೆ ನಾವು ಭಗವಾಧ್ವಜ ಹಾರಿಸುತ್ತೇವೆ | ಡೀಸಿಗೆ ನೀಡಿದ ಮನವಿಯಲ್ಲಿ ಎಂಇಎಸ್ ಎಚ್ಚರಿಕೆ
stateJan 1, 2021, 8:25 AM IST
ಹೊಸ ವರ್ಷಕ್ಕೆ ಸಂದೇಶ ನೀಡಿದ ಸದ್ಗರು: ಏನ್ ಹೇಳಿದ್ದಾರೆ..?
ಹೊಸ ವರ್ಷಕ್ಕೆ ಸಂದೇಶ ನೀಡಿದ ಸದ್ಗರು | ಜಗ್ಗಿ ವಾಸುದೇವ್ ಹೇಳಿದ್ದಿಷ್ಟು
Karnataka DistrictsDec 30, 2020, 10:58 AM IST
ಶ್ರೀರಾಮನ ಬಗ್ಗೆ ವಾಟ್ಸಾಪ್ನಲ್ಲಿ ನಿಂದನಾತ್ಮಕ ಸಂದೇಶ: ಯುವಕನ ವಿರುದ್ಧ ಕೇಸ್
ಶ್ರೀರಾಮನ ಬಗ್ಗೆ ವಾಟ್ಸಾಪ್ನಲ್ಲಿ ನಿಂದನಾತ್ಮಕ ಸಂದೇಶ | ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಮಾತನಾಡಿದ ಯುವಕನ ವಿರುದ್ಧ ಕೇಸ್
IndiaDec 28, 2020, 9:13 PM IST
ಇಟಲಿಯಲ್ಲಿ ಕುಳಿತು ದೇಶ ಉಳಿಸಿ ಎಂದ ರಾಹುಲ್ ಗಾಂಧಿ!
ದೇಶದ ಹೊರಗೆ ಕುಳಿತು ರಾಹುಲ್ ಗಾಂಧಿ ರೈತರನ್ನು ಉಳಿಸಿ ದೇಶವನ್ನು ಉಳಿಸಿ ಎಂದು ಟ್ವೀಟ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಆಹಾರವಾಗಿದೆ. ಕಾಂಗ್ರೆಸ್ ನಾಯಕ ಇಟಲಿಯಲ್ಲಿದ್ದಾರೆ.
FootballDec 24, 2020, 9:04 AM IST
ಕ್ಲಬ್ ಗೋಲು: ಫುಟ್ಬಾಲ್ ದಿಗ್ಗಜ ಪೀಲೆ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ!
ಮಂಗಳವಾರ(ಡಿ.22) ನಡೆದ ಲಾ ಲೀಗಾ ಟೂರ್ನಿಯ ರಿಯಲ್ ವಾಲಡೋಲಿಡ್ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿದ ಮೆಸ್ಸಿ, ಬ್ರೆಜಿಲ್ನ ದಂಕಥೆ ಪೀಲೆ ಅವರ 643 ಗೋಲುಗಳ ದಾಖಲೆ ಮುರಿದರು.
IndiaDec 23, 2020, 7:47 AM IST
ಮೋದಿಯ ರಾಖಿ ಸೋದರಿ ಕೆನಡಾದಲ್ಲಿ ನಿಗೂಢ ಸಾವು!
ಬಲೂಚಿಗಳ ಹಕ್ಕುಗಳು ಪರ ಹೋರಾಟಗಾರ್ತಿ ಕರೀಮಾ ಬಲೂಚ್| ಮೋದಿಯ ರಾಖಿ ಸೋದರಿ ಕೆನಡಾದಲ್ಲಿ ನಿಗೂಢ ಸಾವು| ಬಲೂಚ್ ಹೋರಾಟಗಾರ್ತಿ ಸಾವಿನ ಹಿಂದೆ ಪಾಕ್ ಕೈವಾಡ ಶಂಕೆ
TechnologyDec 18, 2020, 9:32 AM IST
ನಿಮ್ಮ ವಾಟ್ಸಾಪ್ಗೆ ಈ ಮೆಸೇಜ್ ಬಂತಾ? ಹುಷಾರ್
ನಿಮ್ಮ ವಾಟ್ಸಾಪ್ಗೆ ಈ ಸಂದೇಶ ಬಂತಾ ಎಚ್ಚರ ಎಚ್ಚರ.. ಅದನ್ನು ಓಪನ್ ಮಾಡಿದರೂ ಎದುರಾಗಲಿದೆ ಭಾರೀ ಸಮಸ್ಯೆ
Whats NewDec 17, 2020, 4:19 PM IST
ಇನ್ಸ್ಟಾಗ್ರಾಮ್ನಲ್ಲಿ ಮೂವೀ ನೋಡಲು ‘ವಾಚ್ ಟುಗೆದರ್’ ಫೀಚರ್!
ಭಾರತದಲ್ಲಿ ಅಪಾರ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಮ್ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ. ವಾಚ್ ಟುಗೆದರ್, ಸೆಲ್ಪಿ ಸ್ಟಿಕರ್ಸ್, ಚಾಟ್ ಥೀಮ್ಸ್ನಂಥ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.
Cine WorldDec 17, 2020, 2:52 PM IST
ದಿಶಾನೂ ಇಲ್ಲ, ರಶ್ಮಿಕಾನೂ ಇಲ್ಲ: ಐಶ್ ನಮ್ಮ ಪ್ರತಿದಿನದ ಕ್ರಶ್ ಎಂದ ನೆಟ್ಟಿಗರು
ಸೌತ್ ಬೆಡಗಿ ರಶ್ಮಿಕಾ ಮಂದಣ್ಣ ಈ ಬಾರಿಯ ನ್ಯಾಷನಲ್ ಕ್ರಷ್. ಕಳೆದಬಾರಿ ದಿಶಾ ಪಠಾಣಿ ಇದ್ರು. ಆದ್ರೆ ಐಶ್ವರ್ಯಾ ಮುಂದೆ ಯಾರೂ ಎನೂ ಅಲ್ಲ ಅಂತಾರೆ ನೆಟ್ಟಿಗರು
InternationalDec 13, 2020, 12:39 PM IST
ಪ್ರತಿ ಕೊಲೆ ಮಾಡಿ ಕೊಡ್ತಿದ್ದ ಕ್ಲೂ: 50 ವರ್ಷದ ನಂತ್ರ ರಿವೀಲ್ ಆಯ್ತು ಝೋಡಿಯಾಕ್ ಕಿಲ್ಲರ್ ರಹಸ್ಯ
ನನಗೆ ಕೊಲೆ ಮಾಡೋದಂದ್ರ ಇಷ್ಟ, ಯಾಕಂದ್ರೆ ಕೊಲೆ ಮಾಡೋದಂದ್ರೇನೆ ತುಂಬಾ ಫನ್ ಎಂದ ಕ್ಯಾಲಿಫೋರ್ನಿಯಾದ ಝೋಡಿಯಾಕ್ ಕಿಲ್ಲರ್ ರಹಸ್ಯ ಬರೋಬ್ಬರಿ 50 ವರ್ಷದ ನಂತರ ಬಯಲಾಗಿದೆ. ಝೋಡಿಯಾಕ್ ಸಿನಿಮಾ ನೋಡಿದ್ರಾ..? ಅಂತಹದ್ದೇ ನಿಜ ಘಟನೆ ಇದು. ಅಮೆರಿಕವನ್ನು ಕಾಡಿದ ಕ್ರೂರ ಸೀರಿಯಲ್ ಕಿಲ್ಲರ್ ಸೀಕ್ರೆಟ್ ಮೆಸೇಜ್..!
stateNov 30, 2020, 7:28 AM IST
ಮಂಗಳೂರಿನಲ್ಲಿ ಎರಡನೇ ಸಲ ಗೋಡೆ ಬರಹ ಪತ್ತೆ, ಆತಂಕ ಸೃಷ್ಟಿ!
ಮಂಗಳೂರು ಕೋರ್ಟ್ ಆವರಣದಲ್ಲಿ ಮತ್ತೊಂದು ಗೋಡೆ ಬರಹ| ಮುಂದುವರಿದ ಕಿಡಿಗೇಡಿಗಳ ಅಟ್ಟಹಾಸ, ಎರಡೇ ದಿನದಲ್ಲಿ ಎರಡು ಪ್ರಚೋದನಕಾರಿ ಬರಹ, ಒಂದೇ ತಂಡದ ಕೃತ್ಯ ಶಂಕೆ