Mercedes Benz Gls  

(Search results - 4)
 • <p>Mercedes-Benz GLE LWB and GLS&nbsp;</p>

  Automobile10, Jul 2020, 6:09 PM

  ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ GLE LWB ಹಾಗೂ GLS ಕಾರು ಬಿಡುಗಡೆ!

  ಮೋಸ್ಟ್ ಪವರ್‌ಫುಲ್, ಐಷಾರಾಮಿ, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷೆತಗಳನ್ನು ಒಳಗೊಂಡಿರುವ ಮರ್ಸಡೀಸ್ ಬೆಂಜ್ ಕಾರು ಖರೀದಿಬೇಕು ಅನ್ನೋದು ಎಲ್ಲರ ಕನಸು. ಕಾರಣ ಈ ಕಾರು ಮೋಡಿಯೇ ಅಂತದ್ದು. ಇದೀಗ ಮರ್ಸಡೀಸ್ ಬೆಂಜ್ ಆಕರ್ಷಕ ವಿನ್ಯಾಸ, ಆಸಾಧಾರಣ ಕಾರ್ಯಕ್ಷಮತೆಯಿಂದ ಕೂಡಿರುವ GLE LWB ಹಾಗೂ GLS ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ವಿಶೇಷತೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • Rachita ram

  Automobile20, Nov 2019, 5:27 PM

  ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

  ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಈ ಆತಿಥಿ ಬೇರೆ ಯಾರು ಅಲ್ಲ, ಮರ್ಸಡೀಸ್ ಬೆಂಜ್ GLS 350d ಗ್ರ್ಯಾಂಡ್ ಎಡಿಶನ್ ಕಾರು. ಈ ಕಾರಿನ ಬೆಲೆ 1.6 ಕೋಟಿ ರೂಪಾಯಿ. ರಚಿತಾ ತಮ್ಮ ನೆಚ್ಚಿನ ನೀಲಿ ಬಣ್ಣದ ಕಾರನ್ನು ಮನಗೆ ತಂದಿದ್ದಾರೆ.   ದುಬಾರಿ ಮೌಲ್ಯದ ಈ ಕಾರಿನ ವಿಶೇಷತೆ ಏನು?  ಇಲ್ಲಿದೆ ವಿವರ.

 • Randeep Hooda

  AUTOMOBILE15, Mar 2019, 4:23 PM

  ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ ಬಾಲಿವುಡ್ ನಟ!

  ಬಾಲಿವುಡ್ ನಟ ನೂತನ ಮರ್ಸಡೀಸ್ ಬೆಂಝ್ GLS SUV ಕಾರು ಖರೀದಿಸಿದ್ದಾರೆ. ಐಷಾರಾಮಿ ಹಾಗೂ ಗರಿಷ್ಠ ಭದ್ರತೆಯ ಈ ಕಾರಿನ ವಿಶೇಷತೆ ಏನು? ಈ ಕಾರನ್ನು ಖರೀದಿಸಿ ನಟ ಯಾರು? ಇಲ್ಲಿದೆ ವಿವರ.
   

 • Siddaramiah Byrati Suresh Car

  POLITICS19, Jan 2019, 5:09 PM

  ಕೈ ಶಾಸಕನಿಂದ ಸಿದ್ದರಾಮಯ್ಯಗೆ ಕೋಟಿ ಮೌಲ್ಯದ ಕಾರು ಗಿಫ್ಟ್!

  ಕಾಂಗ್ರೆಸ್ ಶಾಸರೆಲ್ಲಾ ಇದೀಗ ರೆಸಾರ್ಟ್ ರಾಜಕಾರಣದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ಪಡೆದಿದ್ದಾರೆ. ಕೋಟಿ ರೂಪಾಯಿ ಮೌಲ್ಯದ ಮರ್ಸಡೀಸ್ ಬೆಂಝ್ ಕಾರು ಉಡುಗೊರೆಯಾಗಿ ಪಡೆದಿದ್ದಾರೆ. ಸಿದ್ದರಾಮಯ್ಯಗೆ ಐಷಾರಾಮಿ ಕಾರು ಉಡುಗೊರೆ ನೀಡಿದ್ದು ಯಾರು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ.