Mercedes Benz

(Search results - 51)

Mercedes Benz G63 AMG

CarsJan 16, 2021, 7:31 PM IST

ಸೆಕ್ಯೂರಿಟಿ ಗಾರ್ಡ್‌ಗೆ 10 ಕೋಟಿ ರೂ ಮೌಲ್ಯದ 4 ಬೆಂಝ್ G63 AMG ಕಾರು ನೀಡಿದ ಅಂಬಾನಿ!

ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಗೆ ತಮ್ಮದೇ ಆದ ಪ್ರವೈಟ್ ಸೆಕ್ಯೂರಿಟಿ ಗಾರ್ಡ್, ಬೆಂಗಾವಲು ಪಡೆ ಇದೆ.  ಭದ್ರತೆಗಾಗಿ ಅಂಬಾನಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಇದೀಗ ಭದ್ರತೆ ಮತ್ತಷ್ಟು ಹೆಚ್ಚಿಸಿದ್ದಾರೆ. ಇದಕ್ಕಾಗಿ ಅಂಬಾನಿ ಒಂದೇ ದಿನದಲ್ಲಿ 10 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

van mercedes benz

CarsJan 4, 2021, 3:16 PM IST

ಹೊಸ ವರ್ಷದ ಸಂಭ್ರಮದಲ್ಲಿದ್ದ ನೌಕರನಿಗೆ ಶಾಕ್; ಮರ್ಸಿಡೀಸ್ ಕಂಪನಿಯ 50 ಕಾರು ಪುಡಿ ಪುಡಿ!

2021ರ ಹೊಸ ವರ್ಷ ಆಚರಿಸಲು ಮರ್ಸಿಡೀಸ್-ಡೈಮ್ಲೆರ್ ಕಂಪನಿ ನೌಕರರು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ನೌಕರನೋರ್ವನನ್ನು ಚೇಂಬರ್‌ಗೆ ಕರೆದ ಕಂಪನಿ ಬಾಸ್, ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಸತತ 45 ನಿಮಿಷ ಬಾಸ್ ಬೈಗುಳ ಕೇಳಿದ ನೌಕರನ ಹೊಸ ವರ್ಷದ ಸಂಭ್ರಮವೆಲ್ಲಾ ಕರಗಿ ಹೋಗಿದೆ. ಪರಿಣಾಮ ಕಂಪನಿಯ 50 ಹೆಚ್ಚು ಕಾರುಗಳನ್ನು ಪುಡಿ ಪುಡಿ ಮಾಡಿದ್ದಾನೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬಾಲಿವುಡ್‌ನ ಭಾಯಿ ಸಲ್ಮಾನ್ ಖಾನ್‌ಗೆ  55ರ ಸಂಭ್ರಮ. ಡಿಸೆಂಬರ್ 27 ರಂದು ಜನಿಸಿದ ಸಲ್ಮಾನ್ ಖಾನ್ ಐಷಾರಾಮಿ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಅವರ ಗ್ಯಾರೇಜ್‌ನಲ್ಲಿ ಬೈಸಿಕಲ್‌ನಿಂದ ಹಿಡಿದು ಅನೇಕ ಹೈಎಂಡ್‌ ಕಾರು ಮತ್ತು ಬೈಕ್‌ಗಳನ್ನು ನಿಲ್ಲಿಸಲಾಗಿದೆ. ದಂಬಾಗ್‌ ಹೀರೋವಿನ ಬೈಕ್‌ ಮತ್ತು ಕಾರಿನ  ಕಲೆಕ್ಷನ್  ವಿವರ ಇಲ್ಲಿದೆ.

AutomobileDec 28, 2020, 4:55 PM IST

ಆಡಿ- ಬೆಂಜ್‌, ಸೈಕಲ್‌ - ಸೂಪರ್‌ ಬೈಕ್‌ : ಸಲ್ಮಾನ್‌ ಖಾನ್ ಕಾರು, ಬೈಕುಗಳ ಕಲೆಕ್ಷನ್‌!

ಬಾಲಿವುಡ್‌ನ ಭಾಯಿ ಸಲ್ಮಾನ್ ಖಾನ್‌ಗೆ  55ರ ಸಂಭ್ರಮ. ಡಿಸೆಂಬರ್ 27 ರಂದು ಜನಿಸಿದ ಸಲ್ಮಾನ್ ಖಾನ್ ಐಷಾರಾಮಿ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಅವರ ಗ್ಯಾರೇಜ್‌ನಲ್ಲಿ ಬೈಸಿಕಲ್‌ನಿಂದ ಹಿಡಿದು ಅನೇಕ ಹೈಎಂಡ್‌ ಕಾರು ಮತ್ತು ಬೈಕ್‌ಗಳನ್ನು ನಿಲ್ಲಿಸಲಾಗಿದೆ. ದಂಬಾಗ್‌ ಹೀರೋವಿನ ಬೈಕ್‌ ಮತ್ತು ಕಾರಿನ  ಕಲೆಕ್ಷನ್  ವಿವರ ಇಲ್ಲಿದೆ.

Mercedes Benz E-Class3

CarsDec 12, 2020, 3:25 PM IST

ಹೊಸ ವರ್ಷಕ್ಕೆ ಮರ್ಸಿಡೀಸ್ ಬೆಂಝ್ E ಕ್ಲಾಸ್ ನಿಮ್ಮ ಆಯ್ಕೆಯ ಕಾರಾಗಲು ಇಲ್ಲಿದೆ 6 ಕಾರಣ!

ಆರಾಮದಾಯಕ ಪ್ರಯಾಣ, ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ, ಕಾರ್ ಕೆನೆಕ್ಟ್ ಸೇರಿದಂತೆ ಅತೀ ಹೆಚ್ಚು ಫೀಚರ್ಸ್ ಒಳಗೊಂಡ ಮರ್ಸಿಡೀಸ್ ಬೆಂಝ್ ಕಾರು ಇದೀಗ ವಿಶೇಷ ಆಫರ್ ಘೋಷಿಸಿದೆ. ಹೊಸ ಆಫರ್‌ನೊಂದಿಗೆ 2021ರ ಹೊಸ ವರ್ಷವನ್ನು ಮರ್ಸಿಡೀಸ್ ಬೆಂಝ್ ಕಾರಿನೊಂದಿಗೆ ಸಂಭ್ರಮಿಸಲು ಇಲ್ಲಿವೆ 6 ಪ್ರಮುಖ ಕಾರಣಗಳು.

Mercedes-Benz 2

CarsNov 12, 2020, 1:32 PM IST

ಬರುತ್ತಿದೆ ಬೆಸ್ಟ್ ಪವರ್ – ಪರ್‌ಫಾರ್ಮೆನ್ಸ್ ಬೆಂಜ್‌ ಎಎಂಜಿ ಜಿಎಲ್ ಸಿ 43 4ಮ್ಯಾಟಿಕ್ ಕೂಪ್

ಹಬ್ಬಗಳ ಹಿನ್ನೆಲೆಯಲ್ಲಿ ಮರ್ಸಿಡೀಸ್ ಬೆಂಜ್ ಈಗ ಹೊಸ ಕಾರೊಂದನ್ನು ಅನಾವರಣಗೊಳಿಸುತ್ತಿದೆ. ಮರ್ಸಿಡೀಸ್ ಬೆಂಜ್ AMG GLC 43 4Matic Coupe  ಈಗ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಐಷಾರಾಮಿ ಆಟೋಮೇಟಿವ್ ವಿನ್ಯಾಸವನ್ನು ಹೊಂದಿದ್ದು, ಚಾಲನೆಗೆ ಅದ್ಭುತ ಖುಷಿಯನ್ನು ಕೊಡಲಿದೆ. ಹಾಗಾದರೆ ಇದು ಏನು..? ಎತ್ತ..? ಎಂಬ ಬಗ್ಗೆ ನೋಡೋಣ…

benz

CarsNov 9, 2020, 12:31 PM IST

ಹಬ್ಬದ ಸಂಭ್ರಮವನ್ನು ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಸೆಡಾನ್‌ನೊಂದಿಗೆ ಆಚರಿಸಿ!

ಎಲ್ಲರಿಗೂ ಐಷಾರಾಮಿ ಕಾರು ಕೊಳ್ಳುವ ಆಸೆ ಇರುತ್ತದೆ. ಮರ್ಸಿಡೆಸ್ ಬೆಂಜ್ ಒಡೆಯರಾಗುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಂಥದ್ದೊಂದು ಆಸೆ ನಿಮಗಿದ್ದರೆ ಇಲ್ಲಿದೆ ಅದ್ಭುತ ಅವಕಾಶ. ವಿಶೇಷ ಆಫರ್‌ನೊಂದಿಗೆ ಬೆಂಜ್ ಕಾರನ್ನು ನಿಮ್ಮದಾಗಿಸಿಕೊಳ್ಳಿ.

New Mercedes Benz 1

CarsNov 5, 2020, 1:27 PM IST

ಮರ್ಸಿಡೀಸ್ ಸೂಪರ್‌ಸಾನಿಕ್‌ನಿಂದ ನಿಮ್ಮ ಕನಸಿನ ಕಾರು ಖರೀದಿ ಮತ್ತಷ್ಟು ಸುಲಭ ಹಾಗೂ ಸರಳ!

ಮರ್ಸಿಡೆಸ್ ಕಾರು ಕೊಳ್ಳುವುದು ಶ್ರೀ ಸಾಮಾನ್ಯನ ಸಾಮಾನ್ಯ ಕನಸು. ಸಾಮಾನ್ಯರಿಗೆ ಈ ಐಷಾರಾಮಿ ಕಾರಿನ ಕನಸು ಗಗನ ಕುಸುಮವೇ ಸರಿ. ಅಂಥದ್ರಲ್ಲಿ ಈ ಕಾರು ಕೊಳ್ಳುವುದೀಗ ಮೊದಲಿನಿಗಿಂತ ಸುಲಭ. ಹೇಗೆ?

Mercedes Benz AMG GLC 43 4MATIC

AutomobileNov 3, 2020, 3:22 PM IST

ಮೇಡ್ ಇನ್ ಇಂಡಿಯಾ ಮರ್ಸಿಡೀಸ್ ಬೆಂಝ್ AMG GLC 43 4MATIC ಕೂಪ್ ಬಿಡುಗಡೆ!

ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಿಂದ ಇದೀಗ ಬಹುತೇಕ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇದೀಗ ವಿಶ್ವದ ಐಷಾರಾಮಿ ಹಾಗೂ ದುಬಾರಿ ಕಾರು ತಯಾರಕ ಮರ್ಸಿಡೀಸ್ ಬೆಂಝ್ ಕಂಪನಿ, ಭಾರತದಲ್ಲಿ ನಿರ್ಮಿಸಿದ ಮರ್ಸಿಡೀಸ್ ಬೆಂಝ್ AMG GLC 43 4MATIC ಬಿಡುಗಡೆ ಮಾಡಿದೆ.

mes benz

AutomobileOct 26, 2020, 3:50 PM IST

ನವರಾತ್ರಿ, ದಸರಾ ಹಬ್ಬದಲ್ಲಿ ದಾಖಲೆ ಬರೆದ ಮರ್ಸಿಡೀಸ್ ಬೆಂಝ್!

ಕೊರೋನಾ ವೈರಸ್ ಕಾರಣ ಸೊರಗಿ ಹೋಗಿದ್ದ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿ ನವರಾತ್ರಿ ಹಾಗೂ ದಸರಾ ಹಬ್ಬಕ್ಕೆ ಚೇತರಿಸಿಕೊಂಡಿದೆ. ಲಕ್ಸುರಿ ಕಾರು ತಯಾರಕ ಕಂಪನಿ ಮರ್ಸಿಡೀಸ್ ಬೆಂಝ್ ಹಬ್ಬದ ವೇಳೆ ದಾಖಲೆಯ ಮಾರಾಟ ಕಂಡಿದೆ.

mes benz 1

CarsOct 17, 2020, 1:58 PM IST

ಬೆಂಜ್‌ನೊಂದಿಗೆ ಅನ್‌ಲಾಕ್ ಸಂಭ್ರಮ: ಕನಸಿನ ಕಾರು ನಿಮ್ಮದಾಗಿಸಿಕೊಳ್ಳಿ

ಕಾರಿನ ಹುಚ್ಚಿರೋ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ಮರ್ಸಿಜೆಸ್ ಮಾಲೀಕರಾಗಬೇಕೆಂದು ಕನಸು ಕಾಣುತ್ತಾರೆ. ಇಂಥ ಕಾರು ಕೊಳ್ಳಲು ಇಲ್ಲೊಂದು ಸುವರ್ಣಾವಕಾಶವಿದ್ದು, ದಯಮಾಡಿ ಈ ಹಬ್ಬದ ಸಂಭ್ರಮವನ್ನು ಇಮ್ಮಡಿಸಿಕೊಳ್ಳಿ.

CAR 2

CarsSep 16, 2020, 3:39 PM IST

ಹಬ್ಬದ ಪ್ರಯುಕ್ತ Unlock with Mercedes-Benz ಅಭಿಯಾನ ಆರಂಭ!

ಇನ್ನೇನು ಸಾಲು ಸಾಲು ಹಬ್ಬಗಳು ಆರಂಭವಾಗಿವೆ. ಕೊರೋನಾ ವೈರಸ್ ಜನರಿಂದ ದೂರವಾಗದೇ ಹೋದರೂ ಮನುಷ್ಯ ಅದಕ್ಕೆ ಹೆದರೋದ ಕಡಿಮೆ ಮಾಡಿದ್ದಾನೆ. ಅಲ್ಲದೇ ಬದುಕು ಸಹಜದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಸೆಳೆಯಲು ಮರ್ಸಿಡೀಸ್ ಬೆಂಝ್  Unlock with Mercedes-Benz ಅಭಿಯಾನ ಆರಂಭಿಸಿದೆ.

रिपोर्ट्स की मानें तो अमिताभ बच्चन के रियलिटी शो 'कौन बनेगा करोड़पति 12' के सेट पर कोरोना ने दस्तक दे दी है। जांच के दौरान केबीसी के सेट पर 2 लोगों की कोरोना रिपोर्ट पॉजिटिव आई है।

AutomobileSep 3, 2020, 7:52 PM IST

ಅಮಿತಾಬ್ ಬಚ್ಚನ್ ಮನೆಗೆ ಹೊಸ ಅತಿಥಿ ಆಗಮನ; ಶುರುವಾಯ್ತು ಹೊಸ ಜೀವನ!

ಕೊರೋನಾ ವೈರಸ್ ತಗುಲಿ ಚಿಕಿತ್ಸೆ ಪಡೆದ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಗುಣಮುಖರಾಗಿ ಮತ್ತೆ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಬಿಗ್ ಬಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

• undefined

AutomobileAug 28, 2020, 5:48 PM IST

ಅಂಬಾನಿ ಬಳಿ ಇದೆ ಅತ್ಯಂತ ದುಬಾರಿ ಮರ್ಸಿಡೀಸ್ S600 ಬುಲೆಟ್ ಪ್ರೂಫ್ ಕಾರು!

ಮುಖೇಶ್ ಅಂಬಾನಿ ಬಳಿ ವಿಶ್ವದಲ್ಲಿರುವ ಎಲ್ಲಾ ದುಬಾರಿ ಕಾರುಗಳಿವೆ. ರೋಲ್ಸ್ಟ್ ರಾಯ್ಸ್ ಫ್ಯಾಂಟಮ್, ಬೆಂಟ್ಲಿ ಬೆಂಟೆಯಾಗ್, ರೇಂಜ್ ರೋವರ್ ಸೇರಿದಂತೆ ಅತ್ಯಂತ ದುಬಾರಿಗಳು ಅಂಬಾನಿ ಕಾರು ಪಾರ್ಕಿಂಗ್‌ನಲ್ಲಿ ಹಾಯಾಗಿ ನಿಂತಿವೆ. ಇತ್ತೀಚೆಗೆ ಅಂಬಾನಿ ಬುಲೆಟ್‌ಪ್ರೂಫ್ ಮರ್ಸಿಡಿಸ್ ಬೆಂಝ್ S600 ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ ಹಾಗೂ ಈ ಕಾರು ನೀಡುವ ಭದ್ರತೆ ಕುರಿತ ವಿವರ ಇಲ್ಲಿದೆ.

Mercedes Benz EQC

AutomobileJul 20, 2020, 5:41 PM IST

ಸಂಪೂರ್ಣ ಚಾರ್ಜ್‌ಗೆ 700 ಕಿ.ಮೀ ಮೈಲೇಜ್; ಇದು ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು!

ಬೆಂಗಳೂರಿನಿಂದ ಹಂಪಿಗೆ ತೆರಳಿ ಮತ್ತೆ ಹಂಪಿಯಿಂದ ಬೆಂಗಳೂರಿಗೆ ಯಾವುದೇ ಖರ್ಚಿಲ್ಲದೆ ಪ್ರಯಾಣ ಮಾಡಲು ಸಾಧ್ಯವೆ. ಇದು ಸಾಧ್ಯವಾಗಿದೆ. ಕಾರಣ ಮರ್ಸಡೀಸ್ ಬೆಂಜ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬರೋಬ್ಬರಿ 7000 ಕಿ.ಮೀ. ಇದು ದಾಖಲೆ. ಟೆಸ್ಲಾ ಕಾರು ಹೊರತು ಪಡಿಸಿದೆರೆ ಇದುವರೆಗಿನ ಎಲ್ಲಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ 500ರ ಗಡಿ ದಾಟಿಲ್ಲ.

• undefined

Cine WorldJul 20, 2020, 3:32 PM IST

ಇದು ಮನೆಯಲ್ಲ ಹೃತಿಕ್‌ ರೋಷನ್‌ರ ಕಸ್ಟಮೈಸ್ಡ್‌ ಕಾರು!

ಬಾಲಿವುಡ್‌ನ ಹಲವು ಸ್ಟಾರ್ಸ್‌ಗೆ ತರತರದ ಕಾರುಗಳ ಗೀಳಿದೆ. ದುಬಾರಿ ಕಾರುಗಳು ಮಾಲೀಕರೂ ಹೌದು. ಆಗಾಗ ಅವರ ಕಾರುಗಳ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುತ್ತವೆ. ಸದ್ಯಕ್ಕೆ ನಟ ಹೃತಿಕ್‌ ರೋಷನ್‌ ಕಾರು ಚರ್ಚೆಯಲ್ಲಿದ್ದು, ಅದರ ಪೋಟೋಗಳು ವೈರಲ್‌ ಆಗುತ್ತಿವೆ. ಕ್ರಿಶ್‌ ನಟನ ಮಾಡಿಫೈಡ್‌ ಕಾರು ಐಷಾರಾಮಿ ಮನೆಗಿಂತ ಕಡಿಮೆಯಿಲ್ಲ. ಇಲ್ಲಿವೆ ಕಸ್ಟಮೈಸ್ಡ್‌  ಮರ್ಸಿಡಿಸ್ ವಿ-ಕ್ಲಾಸ್ ಫೋಟೋಗಳು.